ಮಂಡ್ಯ: ಬಂಡೂರು ಕುರಿ ತಳಿಗೆ ಪ್ರಸಿದ್ಧಿ ಪಡೆದಿರುವ ಮಳವಳ್ಳಿ ತಾಲ್ಲೂಕು, ಕಿರುಗಾವಲು ಸಂತೆಯಲ್ಲಿ ಶನಿವಾರ ಶ್ರೀನಿವಾಸಪುರ ಶಾಸಕ, ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಬಂಡೂರು ಕುರಿ ಖರೀದಿಸಿದರು.

ವರಕೋಡು ಗ್ರಾಮದ ರೈತ ಸ್ವಾಮಿ ಅವರಿಂದ ₹ 25 ಸಾವಿರಕ್ಕೆ ಕುರಿ ಮರಿ ಖರೀದಿಸಿದರು. ಬೆಳಿಗ್ಗೆಯೇ ಬಂದಿದ್ದ ಅವರು ಸಂತೆಯಲ್ಲಿ ಸುತ್ತಾಡಿ ವಿವಿಧ ತಳಿಯ ಕುರಿಗಳನ್ನು ಕಂಡ ಸಂತಸ ವ್ಯಕ್ತಪಡಿಸಿದರು. ಈ ಹಿಂದೆಯೂ ಅವರು ಹಲವು ಸಂತೆಗಳಿಗೆ ಭೇಟಿ ನೀಡಿ ಕುರಿ ಖರೀದಿ ಮಾಡಿದ್ದರು.

ಇದನ್ನೂ ಓದಿ: ನೀವು ಕುರಿ ಸಾಕಣೆದಾರರೇ? ತೂಕಕ್ಕೆ ತಕ್ಕ ಬೆಲೆ ಪಡೆಯಲು ಪೇರೇಸಂದ್ರಕ್ಕೆ ಬನ್ನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.