ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಗ್ಯಾರಂಟಿ’ | ಕುಟುಕಿದ ಪಿ.ಎಂ: ಕೆರಳಿದ ಸಿ.ಎಂ

Published : 1 ನವೆಂಬರ್ 2024, 23:29 IST
Last Updated : 1 ನವೆಂಬರ್ 2024, 23:29 IST
ಫಾಲೋ ಮಾಡಿ
Comments
ಭರವಸೆಗಳನ್ನು ನೀಡುವುದು ಸುಲಭ. ಆದರೆ, ಅನುಷ್ಠಾನ ಕಷ್ಟ ಅಥವಾ ಸಾಧ್ಯವೇ ಇಲ್ಲ ಎಂಬುದನ್ನು ಕಾಂಗ್ರೆಸ್‌ ಈಗ ಮನಗಾಣುತ್ತಿದೆ. ಜನರಿಗೆ ನೀಡಿದ ಭರವಸೆಗಳ ಜಾರಿ ಸಾಧ್ಯವಿಲ್ಲ ಎಂಬುದು ಅವರಿಗೆ ಚೆನ್ನಾಗಿ ಗೊತ್ತಿತ್ತು
ನರೇಂದ್ರ ಮೋದಿ, ಪ್ರಧಾನಿ
ಕಾಂಗ್ರೆಸ್‌ ಹೇಳಿದ್ದನ್ನು ಕರ್ನಾಟಕದ ಜನರಿಗೆ ನೀಡಿದೆ, ಬಿಜೆಪಿ ದೇಶದಾದ್ಯಂತ ಮಾತು ತಪ್ಪಿದೆ. ಕರ್ನಾಟಕವು ಕಾಂಗ್ರೆಸ್‌ ಅನ್ನು ನಂಬುತ್ತದೆ. ಬಿಜೆಪಿಯ ಭ್ರಷ್ಟಾಚಾರ ಬಯಲಾಗಿದೆ, ಭಾರತಕ್ಕೆ ಇದಕ್ಕಿಂತಲೂ ಉತ್ತಮವಾದದ್ದು ಬೇಕಿದೆ
ಸಿದ್ದರಾಮಯ್ಯ, ಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT