ಬಿಜೆಪಿಗರ ನಕಲಿ ಹಿಂದೂ ಪ್ರೇಮದ ಮೊಸಳೆ ಕಣ್ಣೀರು ಬಟಾ ಬಯಲು!
2019ರಿಂದ 2022ರವರೆಗೆ ರಾಜ್ಯದಲ್ಲಿ ಆಡಳಿತ ನಡೆಸಿದ ಆಪರೇಷನ್ ಕಮಲದ ಸರ್ಕಾರದ ಅವಧಿಯಲ್ಲಿ ವಕ್ಫ್ ಬೋರ್ಡ್ ವಿಜಯಪುರದ ರೈತರಿಗೆ ನೀಡಿದ ನೋಟೀಸುಗಳಿವು! ಆಗ ಇರದ ಹಿಂದೂ ಪ್ರೇಮ ಈಗ ಕಪೋಲ ಕಲ್ಪಿತ ಸುಳ್ಳುಗಳ ಆಧಾರದ ಮೇಲೆ ಚಿಗುರೊಡೆದಿದ್ದು ಹೇಗೆ?
ಬಿಜೆಪಿಯ ನಾಟಕ ಮಂಡಳಿಯಲ್ಲಿ ಭಿನ್ನಮತದ ಚಿತ್ತಾರ! ನಾ ಮುಂದು, ತಾ ಮುಂದು ಎಂದು ತಮ್ಮ ಪ್ರತಿಷ್ಠೆಯ ಅಸ್ತಿತ್ವಕ್ಕಾಗಿ ಸದಾ ಸುಳ್ಳಿನಕಂತೆ ಕಟ್ಟುವ, ಜನರ ಭಾವನೆಗಳೊಂದಿಗೆ ಆಟವಾಡುವ ಇವರು, ನಮ್ಮ ರೈತರಿಗೆ ಕಳುಹಿಸಿರುವ ನೋಟಿಸುಗಳಿಗೆ ಉತ್ತರಿಸಲಿ.
ರಾಜ್ಯ ಬಿಜೆಪಿ ರಚಿಸಿರುವ ಸತ್ಯಶೋಧನಾ ಸಮಿತಿಯಲ್ಲಿ ಹಿರಿಯ ಸಂಸದರಾದ ಶ್ರೀ ರಮೇಶ್ ಜಿಗಜಿಣಗಿ… pic.twitter.com/9cW8tlr4Xe