ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

MB Patil

ADVERTISEMENT

5.8 ಕೋಟಿ ಪಡಿತರ ಚೀಟಿ ರದ್ದು ಮಾಡಿದ ಕೇಂದ್ರದ ಬಗ್ಗೆ BJP ಮೌನವೇಕೆ?: MB ಪಾಟೀಲ

ಕೇಂದ್ರದ ಮೋದಿ ಸರ್ಕಾರ ಡಿಜಿಟಲೀಕರಣದ ಹೆಸರಿನಲ್ಲಿ 5.80 ಕೋಟಿ ಪಡಿತರ ಚೀಟಿಗಳನ್ನು ರದ್ದುಪಡಿಸಿದೆ. ಬಿಜೆಪಿ ನಾಯಕರೇಕೆ ಈಗ ಗಪ್-ಚುಪ್ ಆಗಿದ್ದಾರೆ’ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಪ್ರಶ್ನಿಸಿದ್ದಾರೆ.
Last Updated 21 ನವೆಂಬರ್ 2024, 15:26 IST
5.8 ಕೋಟಿ ಪಡಿತರ ಚೀಟಿ ರದ್ದು ಮಾಡಿದ ಕೇಂದ್ರದ ಬಗ್ಗೆ BJP ಮೌನವೇಕೆ?: MB ಪಾಟೀಲ

ಲಿಂಗಾಯತರ ಅಸ್ಮಿತೆ ಜೊತೆ ಆಟ ಬೇಡ: ಎಂ.ಬಿ. ಪಾಟೀಲ ಎಚ್ಚರಿಕೆ

‘ಸಂಘ ಪರಿವಾರದವರು ‘ವಚನ ದರ್ಶನ’ ಪುಸ್ತಕದ ಮೂಲಕ ನಮ್ಮ ವಚನಗಳನ್ನು ತಿದ್ದಲು ಹೊರಟಿದ್ದಾರೆ‌. ವಚನಗಳು ನಮ್ಮ(ಲಿಂಗಾಯತ) ಅಸ್ಮಿತೆ. ನಮ್ಮ ಅಸ್ಮಿತೆ ಜೊತೆ ಆಟ ಆಡುವುದು ಬೇಡ’ ಎಂದು ಸಚಿವ ಎಂ.ಬಿ.ಪಾಟೀಲ ಎಚ್ಚರಿಕೆ ನೀಡಿದರು.
Last Updated 8 ನವೆಂಬರ್ 2024, 13:42 IST
ಲಿಂಗಾಯತರ ಅಸ್ಮಿತೆ ಜೊತೆ ಆಟ ಬೇಡ: ಎಂ.ಬಿ. ಪಾಟೀಲ ಎಚ್ಚರಿಕೆ

ವಕ್ಫ್‌ ಪರ ಬಿಜೆಪಿ ಸರ್ಕಾರದ ಸುತ್ತೋಲೆ ಪ್ರದರ್ಶಿಸಿದ ಸಚಿವ ಎಂ.ಬಿ ಪಾಟೀಲ

ರಾಜ್ಯದಲ್ಲಿ ಈ ಹಿಂದೆ ಬಿಜೆಪಿ ಆಡಳಿತಾವಧಿಯಲ್ಲಿ ವಕ್ಫ್ ಆಸ್ತಿ ರಕ್ಷಣೆಗೆ ಹೊರಡಿಸಿದ್ದ ಹತ್ತಾರು ಸುತ್ತೋಲೆಗಳನ್ನು ಸಚಿವ ಎಂ.ಬಿ.‍ಪಾಟೀಲ ಪತ್ರಿಕಾಗೋಷ್ಠಿಯಲ್ಲಿ ಪ್ರದರ್ಶಿಸಿದರು.
Last Updated 8 ನವೆಂಬರ್ 2024, 13:38 IST
ವಕ್ಫ್‌ ಪರ ಬಿಜೆಪಿ ಸರ್ಕಾರದ ಸುತ್ತೋಲೆ ಪ್ರದರ್ಶಿಸಿದ ಸಚಿವ ಎಂ.ಬಿ ಪಾಟೀಲ

ಏಕಗವಾಕ್ಷಿ ವ್ಯವಸ್ಥೆಗೆ ‘ಉಮಾ’ ತಂತ್ರಾಂಶ ಅಭಿವೃದ್ಧಿ: ಸಚಿವ ಎಂ.ಬಿ. ಪಾಟೀಲ

ಏಕಗವಾಕ್ಷಿ ಯೋಜನೆ ಜಾರಿ ಸಂಬಂಧ ಮೈಕ್ರೋಸಾಫ್ಟ್ ಸಂಸ್ಥೆಯ ಪ್ರತಿನಿಧಿಗಳು ನೀಡಿದ ಪ್ರಾತ್ಯಕ್ಷಿಕೆ‌ ವೀಕ್ಷಿಸಿದ ನಂತರ ಸಚಿವರು ಈ ಪ್ರತಿಕ್ರಿಯೆ ನೀಡಿದರು.
Last Updated 4 ನವೆಂಬರ್ 2024, 16:17 IST
ಏಕಗವಾಕ್ಷಿ ವ್ಯವಸ್ಥೆಗೆ ‘ಉಮಾ’ ತಂತ್ರಾಂಶ  ಅಭಿವೃದ್ಧಿ: ಸಚಿವ ಎಂ.ಬಿ. ಪಾಟೀಲ

ರೈತರ ಒಂದಿಂಚು ಆಸ್ತಿಯೂ ವಕ್ಫ್ ಆಸ್ತಿ ಆಗುವುದಿಲ್ಲ: ಸಚಿವ ಎಂ.ಬಿ. ಪಾಟೀಲ

ರೈತರ ಭೂಮಿ ರೈತರಿಗೇ ಹೋಗಲಿದೆ. ಸರ್ಕಾರಿ ಭೂಮಿ ಆಗಿದ್ದರೆ ಸರ್ಕಾರಕ್ಕೆ‌ ಹೋಗಲಿದೆ. ರೈತರ ಒಂದಿಂಚು ಆಸ್ತಿಯೂ ವಕ್ಫ್ ಆಸ್ತಿ ಆಗುವುದಿಲ್ಲ’‌ ಎಂದು ಸಚಿವ ಎಂ.ಬಿ. ಪಾಟೀಲ ಹೇಳಿದರು.
Last Updated 4 ನವೆಂಬರ್ 2024, 16:13 IST
ರೈತರ ಒಂದಿಂಚು ಆಸ್ತಿಯೂ ವಕ್ಫ್ ಆಸ್ತಿ ಆಗುವುದಿಲ್ಲ: ಸಚಿವ ಎಂ.ಬಿ. ಪಾಟೀಲ

ವಕ್ಫ್‌ ಆಸ್ತಿ ವಿಚಾರದಲ್ಲಿ ಬಿಜೆಪಿ ಹೀನ ರಾಜಕಾರಣ: ಎಂ.ಬಿ. ಪಾಟೀಲ ಆರೋಪ

ವಕ್ಫ್‌ ಆಸ್ತಿ ವಿಚಾರದಲ್ಲಿ ಬಿಜೆಪಿ ಹೀನ ರಾಜಕಾರಣ ಮಾಡುತ್ತಿದೆ. ರಾಜ್ಯದಲ್ಲಿ ಕೋಮು ಸಂಘರ್ಷ ಸೃಷ್ಟಿಸಲು ಹವಣಿಸುತ್ತಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಆರೋಪಿಸಿದರು.
Last Updated 1 ನವೆಂಬರ್ 2024, 13:17 IST
ವಕ್ಫ್‌ ಆಸ್ತಿ ವಿಚಾರದಲ್ಲಿ ಬಿಜೆಪಿ ಹೀನ ರಾಜಕಾರಣ: ಎಂ.ಬಿ. ಪಾಟೀಲ ಆರೋಪ

ವಕ್ಫ್ ಆಸ್ತಿಯೆಂದು ನೋಟಿಸ್ ಕೊಟ್ಟಿದ್ದೇ ಬಿಜೆಪಿ ಸರ್ಕಾರ: ಎಂ. ಬಿ. ಪಾಟೀಲ

ಬಿಜೆಪಿ ಸರ್ಕಾರದ ಅವಧಿಯಲ್ಲೂ ರೈತರಿಗೆ ವಕ್ಫ್​ನಿಂದ ನೋಟಿಸ್​ ನೀಡಲಾಗಿದೆ ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ ಪಾಟೀಲ​ ದಾಖಲೆ ಸಮೇತ ತಿರುಗೇಟು ನೀಡಿದ್ದಾರೆ.
Last Updated 29 ಅಕ್ಟೋಬರ್ 2024, 6:28 IST
ವಕ್ಫ್ ಆಸ್ತಿಯೆಂದು ನೋಟಿಸ್ ಕೊಟ್ಟಿದ್ದೇ ಬಿಜೆಪಿ ಸರ್ಕಾರ:  ಎಂ. ಬಿ. ಪಾಟೀಲ
ADVERTISEMENT

ವಕ್ಪ್‌ ಆಸ್ತಿ ವಿವಾದ: ಟಾಸ್ಕ್‌ ಪೋರ್ಸ್ ರಚನೆ; ಸಚಿವ ಎಂ.ಬಿ.ಪಾಟೀಲ ಹೇಳಿಕೆ

ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿಕೆ
Last Updated 27 ಅಕ್ಟೋಬರ್ 2024, 19:03 IST
ವಕ್ಪ್‌ ಆಸ್ತಿ ವಿವಾದ: ಟಾಸ್ಕ್‌ ಪೋರ್ಸ್ ರಚನೆ; ಸಚಿವ ಎಂ.ಬಿ.ಪಾಟೀಲ ಹೇಳಿಕೆ

ಗ್ರೀನ್ ಎನರ್ಜಿ | ಸಚಿವ ಜಾರ್ಜ್ ಜೊತೆ ಶೀಘ್ರ ಸಭೆ: ಎಂ.ಬಿ. ಪಾಟೀಲ

ಖನಿಜ ಭವನದಲ್ಲಿ ಮಂಗಳವಾರ ನಡೆದ ಗ್ರೀನ್ ಎನರ್ಜಿ ಮತ್ತು ಕೋರ್ ಮ್ಯಾನುಫ್ಯಾಕ್ಚರಿಂಗ್ ವಲಯಗಳಿಗೆ ಸಂಬಂಧಪಟ್ಟ ‘ವಿಷನ್ ಗ್ರೂಪ್‌’ಗಳ ಮೊದಲ ಸಭೆಯಲ್ಲಿ ಅವರು ಈ ವಿಷಯ ಹಂಚಿಕೊಂಡರು.
Last Updated 22 ಅಕ್ಟೋಬರ್ 2024, 14:42 IST
ಗ್ರೀನ್ ಎನರ್ಜಿ | ಸಚಿವ ಜಾರ್ಜ್ ಜೊತೆ ಶೀಘ್ರ ಸಭೆ: ಎಂ.ಬಿ. ಪಾಟೀಲ

ರಾಜ್ಯದ 2ನೇ ವಿಮಾನ ನಿಲ್ದಾಣ | ವಾರದೊಳಗೆ ಸ್ಥಳ ಅಂತಿಮ: ಎಂ.ಬಿ. ಪಾಟೀಲ

ರಾಜ್ಯದ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಐದು ಸ್ಥಳಗಳನ್ನು ಗುರುತಿಸಲಾಗಿದ್ದು, ವಾರದಲ್ಲಿ ಅಂತಿಮ ನಿರ್ಧಾರಕೈಗೊಳ್ಳಲಾಗುವುದು ಎಂದು ಕೈಗಾರಿಕೆ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ತಿಳಿಸಿದರು.
Last Updated 18 ಅಕ್ಟೋಬರ್ 2024, 15:41 IST
ರಾಜ್ಯದ 2ನೇ ವಿಮಾನ ನಿಲ್ದಾಣ | ವಾರದೊಳಗೆ ಸ್ಥಳ ಅಂತಿಮ: ಎಂ.ಬಿ. ಪಾಟೀಲ
ADVERTISEMENT
ADVERTISEMENT
ADVERTISEMENT