ಗುರುವಾರ, 14 ನವೆಂಬರ್ 2024
×
ADVERTISEMENT
ಈ ಕ್ಷಣ :

ಈಶಾನ್ಯ ದಿಕ್ಕಿನಿಂದ

ADVERTISEMENT

ಜೀವಜಲದ ಜಾಡು ಹಿಡಿದು....!

ಆಫ್ರಿಕಾ ಖಂಡದಲ್ಲಿರುವ ನಮೀಬಿಯಾ ಮರುಭೂಮಿಯಿಂದ ಆವೃತ್ತವಾಗಿರುವ ದೇಶ. ಅಲ್ಲಿ ನೀರಿಗೆ ಸದಾ ಹಾಹಾಕಾರ. ಮಳೆ ಬಿದ್ದಾಗ ಅಲ್ಲಿಯ ಒಕಾವೊಂಗೊ ನದಿ ರಭಸದಿಂದ ಹರಿದರೂ ಸ್ವಲ್ಪ ದೂರ ಸಾಗುವ ಹೊತ್ತಿಗೆ ವಿಸ್ತಾರ ವಾದ ಮರಳಿನ ಜಾಡಿನಲ್ಲಿ ಅಂತರ್ಗತವಾಗುತ್ತದೆ.
Last Updated 16 ಜೂನ್ 2018, 9:23 IST
fallback

ಬಾಲಕಾರ್ಮಿಕನ ಎದೆಗೆ ಬಿದ್ದ ಅಕ್ಷರ

‘ಗೇಮು, ನಾನು ತುಂಬಾ ದಿನಗಳಿಂದ ನೋಡುತ್ತಿದ್ದೇನೆ. ನಿನ್ನ ಮಗ ವಿಜಯಕುಮಾರ ಹಾಳೆ ಮೇಲೆ ಏನನ್ನೋ ಬರೆಯುತ್ತಾನೆ. ಅದನ್ನು ಜೇಬಿನಲ್ಲಿ ಇಟ್ಟುಕೊಂಡು ಆಗಾಗ ತೆಗೆದು ನೋಡುತ್ತಿರುತ್ತಾನೆ. ಅದು ಏನು?!’–ಆಳವಾದ ಕಲ್ಲುಗಣಿಯಲ್ಲಿ ಕೆಲಸ ಮಾಡುತ್ತಿದ್ದವರೊಬ್ಬರು ಕೇಳಿದರು.
Last Updated 16 ಜೂನ್ 2018, 9:23 IST
fallback

ಜನಪ್ರತಿನಿಧಿಗಳೆ, ನಿಮ್ಮ ಧರ್ಮ ಪಾಲಿಸಿ

ಶಾಲೆಯ ಹೆಡ್‌ಮಾಸ್ತರ್‌ಗೆ ಆತಂಕ. ನಿಮಿಷವೂ ವ್ಯರ್ಥ ಮಾಡದೇ ಊರಿನ ಕತ್ತೆಗಳ ಮಾಲೀಕ ಭಜಂತ್ರಿ ಮನೆಯತ್ತ ಲಘುಬಗೆಯಲ್ಲಿ ಹೆಜ್ಜೆ ಹಾಕಿದರು. ಅವರೊಂದಿಗೆ ಚೌಕಾಶಿ ಮಾಡಿ ನಾಲ್ಕು ಕತ್ತೆಗಳನ್ನು, ಅದರ ಜೊತೆಗೆ ಭಜಂತ್ರಿಯನ್ನು ಕರೆದುಕೊಂಡು ಅವುಗಳ ಹಿಂದೆ ಕೋಡ್ಲಿ ಗ್ರಾಮಕ್ಕೆ ಹೊರಟರು! ಹೆಡ್‌ಮಾಸ್ತರ್‌ ಕತ್ತೆಗಳ ಹಿಂದೆ ಹೊರಟಿದ್ದನ್ನು ಕಂಡ ಕೆಲವರು ಮುಸಿಮುಸಿ ನಕ್ಕರು.
Last Updated 16 ಜೂನ್ 2018, 9:23 IST
fallback

ಹೈ.ಕ ಎಂದರೆ ಕಲಬುರ್ಗಿ ಅಷ್ಟೇನಾ?

ಕೆಲವು ತಿಂಗಳ ಹಿಂದೆ ಹೈದರಾಬಾದ್‌ ಕರ್ನಾಟಕ ಪ್ರದೇಶದಲ್ಲಿ ಸಂಚಾರ ಮಾಡಿದೆ. ಆ ಸಂದರ್ಭದಲ್ಲಿ ಬಗೆ ಬಗೆಯ ಜನರೊಂದಿಗೆ ಆಪ್ತವಾಗಿ ಒಡನಾಡಿದೆ. ಆಗ ಅವರು ‘ಹೈದರಾಬಾದ್‌ ಕರ್ನಾಟಕ ಎಂದರೆ ಕೇವಲ ಕಲಬುರ್ಗಿ ಅಷ್ಟೆನಾ?’ ಎಂದು ಕೇಳಿದರು. ನಾನು ‘ಇಲ್ಲ’ ಎಂದೆ. ‘ಹಾಗಿದ್ದರೆ ಮಾಧ್ಯಮವೂ ಸೇರಿದಂತೆ ಎಲ್ಲವೂ ಕಲಬುರ್ಗಿ ಕೇಂದ್ರಿತವೇ ಆಗಿವೆಯಲ್ಲ’ ಎಂದು ಸಾತ್ವಿಕ ಸಿಟ್ಟು ಪ್ರದರ್ಶಿಸಿದರು.
Last Updated 16 ಜೂನ್ 2018, 9:23 IST
fallback

ನನ್ನ ಪ್ರಾರ್ಥನೆ ನಿಮ್ಮದೂ ಆಗಲಿ

ನಿಮ್ಮೂರಿನ ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ಮಕ್ಕಳು ಪದವಿ, ಸ್ನಾತಕೋತ್ತರ ಪದವಿ, ವೈದ್ಯಕೀಯ, ಎಂಜಿನಿಯರಿಂಗ್‌ ಪದವಿಯನ್ನು ಪಡೆದಿದ್ದರೆ ಅಥವಾ ಉನ್ನತ ಸ್ಥಾನಕ್ಕೆ ಏರಿದ್ದರೆ ಅವರಿಗೆ ಪುಷ್ಟಿ ಮತ್ತು ಆಶ್ರಯ ನೀಡಿದ್ದು ಸರ್ಕಾರ ನಡೆಸುತ್ತಿರುವ ವಿದ್ಯಾರ್ಥಿನಿಲಯಗಳು.
Last Updated 16 ಜೂನ್ 2018, 9:23 IST
fallback

ರೈತರ ಸಾವಿನ ಕೊಯ್ಲು ಮತ್ತು ಸ್ಫೂರ್ತಿಯ ಕಥನ

‘ನರಳುವದನಿ’ ವಿಶ್ವಾಮಿತ್ರನನ್ನು ಬಹುದಿನಗಳಿಂದಲೂ ಹಿಂಬಾಲಿಸುತ್ತಿರುತ್ತದೆ. ವಿಶ್ವಾಮಿತ್ರ ಅದರ ಮೂಲವನ್ನು ಅರಿಯುವ ಪ್ರಯತ್ನ ಮಾಡಿದರೂ ಫಲಕಾರಿಯಾಗುವುದಿಲ್ಲ.
Last Updated 16 ಜೂನ್ 2018, 9:23 IST
fallback

ಕಾವೇರಿಯಷ್ಟೇ ಜೀವನದಿಯೇ? ಕೃಷ್ಣಾ ಅಲ್ಲವೇ?

ಕುವೆಂಪು ‘ಮಲೆಗಳಲ್ಲಿ ಮದುಮಗಳು’ ಮಹಾಕಾದಂಬರಿಯ ಆರಂಭದಲ್ಲಿ ಬರೆದಿರುವ ‘ಇಲ್ಲಿ ಯಾರು ಮುಖ್ಯರಲ್ಲ; ಯಾರೂ ಅಮುಖ್ಯರಲ್ಲ, ಹರಿಯುವ ನೀರೆಲ್ಲವೂ ತೀರ್ಥ’ ಎನ್ನುವ ಸಾಲುಗಳು ಮುಖ್ಯ ಎನಿಸುತ್ತದೆ.
Last Updated 7 ಡಿಸೆಂಬರ್ 2017, 19:30 IST
ಕಾವೇರಿಯಷ್ಟೇ ಜೀವನದಿಯೇ? ಕೃಷ್ಣಾ ಅಲ್ಲವೇ?
ADVERTISEMENT

ಕೂಡಿ ಬಾಳುವುದನ್ನು ಕಲಿಸಿದ ಸಂಕರ ಭಾಷೆಗಳು

ಇಲ್ಲಿ ಕನ್ನಡ ಭಾಷೆ ಜೊತೆಯಲ್ಲಿ ಉರ್ದು, ಮರಾಠಿ, ತೆಲುಗು ಭಾಷೆಗಳ ಪದಗಳು ಸಹಜ ಎನ್ನುವಂತೆ ಸೇರಿಕೊಂಡಿವೆ. ಇಂಥ ಸಂಭಾಷೆಗಳು ಹೊರಗಿನವರಿಗೆ ವಿಚಿತ್ರ ಭಾಷೆಯಂತೆ ಭಾಸವಾಗುತ್ತದೆ. ಯಾರಿಗೆ ಇತಿಹಾಸ, ಅದರ ಬೇರುಗಳ ಕುರಿತು ಅಜ್ಞಾನ, ತಿಳಿವಿನ ಕೊರತೆ ಇರುತ್ತದೆಯೋ ಅಂಥವರು ಮಾತ್ರ ಜರಿಯುತ್ತಾರೆ. ಆದರೆ, ಇತಿಹಾಸಕಾರರು, ಭಾಷಾಶಾಸ್ತ್ರಜ್ಞರು, ಸಂಶೋಧಕರು ಚಕಿತಗೊಳ್ಳುತ್ತಾರೆ.
Last Updated 23 ನವೆಂಬರ್ 2017, 19:30 IST
ಕೂಡಿ ಬಾಳುವುದನ್ನು ಕಲಿಸಿದ ಸಂಕರ ಭಾಷೆಗಳು

ಹಾ.ಮಾ.ನಾಯಕ ಮತ್ತು ರಾಜ್ಯೋತ್ಸವ ಪ್ರಶಸ್ತಿ

ಹಾ.ಮಾ.ನಾಯಕರು ಸಂವೇದನಾಶೀಲರಾಗಿದ್ದರು. ತಾವು ಕೆಲಸ ಮಾಡುತ್ತಿದ್ದ ಪ್ರದೇಶದ ಹಿತವನ್ನು ಚಿಂತಿಸಿದ್ದು ಅವರ ವ್ಯಕ್ತಿತ್ವಕ್ಕೆ ಅನುರೂಪವೇ ಆಗಿತ್ತು. ಅವರಿಂದಾಗಿ ರಾಜ್ಯದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಮಾತ್ರ ‘ರಾಜ್ಯೋತ್ಸವ ಪ್ರಶಸ್ತಿ’ ಕೊಡುವ ಪರಂಪರೆಯನ್ನು ಹೊಂದಿದೆ.
Last Updated 9 ನವೆಂಬರ್ 2017, 19:30 IST
ಹಾ.ಮಾ.ನಾಯಕ ಮತ್ತು ರಾಜ್ಯೋತ್ಸವ ಪ್ರಶಸ್ತಿ

ಕೊಟ್ರೇಶಿ ಮಾಸ್ತರರ ಸಮುದಾಯಮುಖಿ ಪರಸಂಗ

ಒಬ್ಬ ಮೇಷ್ಟ್ರು ವೃತ್ತಿ ಮೋಹಿಯಾದರೆ ವಿದ್ಯಾರ್ಥಿಗಳಷ್ಟೇ ಬದಲಾಗುತ್ತಾರೆ. ಪಿ.ಟಿ. ಮಾಸ್ತರ್‌ ಉತ್ಸಾಹಿಯಾದರೆ ಉತ್ತಮ ಕ್ರೀಡಾಪಟುಗಳು ರೂಪುಗೊಳ್ಳುತ್ತಾರೆ. ಮುಖ್ಯ ಶಿಕ್ಷಕ ಬದ್ಧತೆ ಉಳ್ಳವರಾದರೆ ಶಾಲೆ ಪ್ರಗತಿ ಹೊಂದುತ್ತದೆ.
Last Updated 27 ಅಕ್ಟೋಬರ್ 2017, 5:20 IST
ಕೊಟ್ರೇಶಿ ಮಾಸ್ತರರ ಸಮುದಾಯಮುಖಿ ಪರಸಂಗ
ADVERTISEMENT
ADVERTISEMENT
ADVERTISEMENT