ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

ನೀರ ನೆಮ್ಮದಿಯ ನಾಳೆ

ADVERTISEMENT

3 ದಿನಗಳಲ್ಲಿ ರಾಜ್ಯಕ್ಕೆ ಮುಂಗಾರು ಪ್ರವೇಶ

ನೈಋತ್ಯ ಮುಂಗಾರು ಇನ್ನು ಮೂರು ದಿನಗಳಲ್ಲಿ ರಾಜ್ಯವನ್ನು ಪ್ರವೇಶಿಸಲಿದೆ. ಅಂಡಮಾನ್‌– ನಿಕೋಬಾರ್‌ ದ್ವೀಪ ಪ್ರದೇಶಗಳಲ್ಲಿ ಮುಂಗಾರು ಪ್ರವೇಶಕ್ಕೆ ಅನುಕೂಲಕರ ಪರಿಸ್ಥಿತಿ ನಿರ್ಮಾಣವಾಗಿದೆ.
Last Updated 25 ಮೇ 2018, 20:04 IST
3 ದಿನಗಳಲ್ಲಿ ರಾಜ್ಯಕ್ಕೆ ಮುಂಗಾರು ಪ್ರವೇಶ

ಕೊಳಚೆ ಕೊಡವಿ ಪರಿಶುದ್ಧಗೊಂಡಿದೆ ಕಲ್ಕೆರೆ ಕೆರೆ

ಬಿಬಿಎಂಪಿಯಿಂದ ಜಲಮೂಲಕ್ಕೆ ಕಾಯಕಲ್ಪ * 2 ವರ್ಷಗಳಿಂದ ಕಾಮಗಾರಿ
Last Updated 22 ಮಾರ್ಚ್ 2018, 20:01 IST
ಕೊಳಚೆ ಕೊಡವಿ ಪರಿಶುದ್ಧಗೊಂಡಿದೆ ಕಲ್ಕೆರೆ ಕೆರೆ

ತೋಟ ಉಳಿಸಿದ ‘ತಳ ನೀರಾವರಿ’ ವಿಧಾನ

ಬರದಲ್ಲಿ ತೋಟ ಉಳಿಸಿಕೊಳ್ಳುವುದು ಸವಾಲಿನ ಕೆಲಸ. ತೋಟ ಉಳಿಸಿಕೊಂಡರೂ ಅದನ್ನು ಕಾಪಿಡುವುದು ಇನ್ನೂ ಕಷ್ಟ. ಆದರೆ, ಸಣ್ಣದೊಂದು ತಾಂತ್ರಿಕತೆ ಅಳವಡಿಸಿಕೊಳ್ಳುವ ಮೂಲಕ ಲಭ್ಯವಿರುವ ನೀರಲ್ಲೇ ತೋಟವನ್ನು ಹಸಿರಾಗಿಸಿಕೊಂಡಿದ್ದಾರೆ...
Last Updated 22 ಮಾರ್ಚ್ 2018, 19:31 IST
ತೋಟ ಉಳಿಸಿದ ‘ತಳ ನೀರಾವರಿ’ ವಿಧಾನ

ಪಕ್ಷಿಗಳಿಗೆ ಆಹಾರ, ನೀರುಣಿಸುವ ‘ಹೊಸ ಪರಿಕರ’!

ಬೇಸಿಗೆ ಬಂದಿದೆ.. ಪಕ್ಷಿಗಳು ಬಾಯಾರುತ್ತಿವೆ. ನಿಮ್ಮನೆ ಸುತ್ತಮುತ್ತ, ಟೆರೇಸಿನ ಮೇಲೆ ತೆರೆದ ಮಡಿಕೆ, ಹೂಜಿಯಲ್ಲಿ ನೀರಿಡಿ. ಪ್ರಾಣಿ, ಪಕ್ಷಿಗಳ ದಾಹ ನೀಗಿಸಿ. ...’
Last Updated 21 ಮಾರ್ಚ್ 2018, 19:40 IST
ಪಕ್ಷಿಗಳಿಗೆ ಆಹಾರ, ನೀರುಣಿಸುವ ‘ಹೊಸ ಪರಿಕರ’!

ಕಾಡಿನ ಕೆರೆ: ವನ್ಯಪ್ರಾಣಿಗಳಿಗೆ ಆಸರೆ

ಯಲ್ಲಾಪುರ ಅರಣ್ಯದಲ್ಲಿರುವ ಪ್ರಾಣಿಗಳು ಜೀವಜಲ ಅರಸಿ, ಕಿಲೊಮೀಟರ್‌ಗಟ್ಟಲೆ ಅಲೆದಾಡಬೇಕಾಗಿಲ್ಲ. ಕಾಡಿನ ಕೆರೆಗಳಲ್ಲಿರುವ ಸಮೃದ್ಧಿ ಜಲವನ್ನು ಕುಡಿದು, ಬಾಯಾರಿಕೆ ನೀಗಿಸಿಕೊಳ್ಳಬಹುದು !
Last Updated 21 ಮಾರ್ಚ್ 2018, 19:40 IST
ಕಾಡಿನ ಕೆರೆ: ವನ್ಯಪ್ರಾಣಿಗಳಿಗೆ ಆಸರೆ

ಕುಮುದ್ವತಿ ನದಿ ಪಾತ್ರದಲ್ಲಿ ಹೆಚ್ಚಿದ ಅಂತರ್ಜಲ

ಆರ್ಟ್ ಆಫ್ ಲಿವಿಂಗ್ ಅಂತರರಾಷ್ಟ್ರೀಯ ಕೇಂದ್ರವು ಕೈಗೊಂಡಿರುವ ಕುಮುದ್ವತಿ ನದಿಯ ಪುನಶ್ಚೇತನ ಕಾಮಗಾರಿಯು ಶೇ 45ರಷ್ಟು ಪೂರ್ಣಗೊಂಡಿದೆ. ನದಿ ಜಲಾನಯನ ಪ್ರದೇಶದಲ್ಲಿ ಅಂತರ್ಜಲ ಮಟ್ಟ ಹೆಚ್ಚಿದ್ದು, ಕೊಳವೆ ಬಾವಿಗಳು, ಕಲ್ಯಾಣಿಗಳಲ್ಲಿ ನೀರು ಬಂದಿದೆ.
Last Updated 21 ಮಾರ್ಚ್ 2018, 19:30 IST
ಕುಮುದ್ವತಿ ನದಿ ಪಾತ್ರದಲ್ಲಿ ಹೆಚ್ಚಿದ ಅಂತರ್ಜಲ

‌ಬೆಂಗಳೂರಿಗೆ ಜಲಕ್ಷಾಮದ ಭೀತಿ

ಭವಿಷ್ಯದಲ್ಲಿ ತೀವ್ರ ನೀರಿನ ಸಮಸ್ಯೆ ಎದುರಿಸಬಹುದಾದ ವಿಶ್ವದ ಹತ್ತು ಪ್ರಮುಖ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಕೂಡ ಸೇರಿದೆ.
Last Updated 21 ಮಾರ್ಚ್ 2018, 19:30 IST
‌ಬೆಂಗಳೂರಿಗೆ ಜಲಕ್ಷಾಮದ ಭೀತಿ
ADVERTISEMENT

16 ಕೋಟಿ ಭಾರತೀಯರಿಗೆ ಶುದ್ಧನೀರು ಇಲ್ಲ

ದೇಶದ ಎಲ್ಲರಿಗೂ ಶುದ್ಧನೀರನ್ನು ಒದಗಿಸುವ ನಿಟ್ಟಿನಲ್ಲಿ 2000ದಿಂದ ಈಚೆಗೆ ಭಾರತವು ಭಾರಿ ಪ್ರಗತಿ ಸಾಧಿಸಿದೆ. ಈ ಅವಧಿಯಲ್ಲಿ ಸುಮಾರು 30 ಕೋಟಿ ಜನರಿಗೆ ಶುದ್ಧನೀರು ಒದಗಿಸಿರುವ ಭಾರತವು, ಹೆಚ್ಚು ಜನರಿಗೆ ನೀರು ಒದಗಿಸಿದ ರಾಷ್ಟ್ರಗಳ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ.
Last Updated 21 ಮಾರ್ಚ್ 2018, 19:30 IST
16 ಕೋಟಿ ಭಾರತೀಯರಿಗೆ ಶುದ್ಧನೀರು ಇಲ್ಲ

ಕೃಷಿಕರ ‘ಕಟ್ಟ’ಕ್ಕೆ ಈಗ ಜಿಪಂ ಬೆನ್ನುಬಲ

ರಾಜ್ಯದಲ್ಲೇ ದಕ್ಷಿಣ ಕನ್ನಡ ಜಿಲ್ಲೆ ಮಳೆ ಶ್ರೀಮಂತವಾದರೂ (3500 ಮಿ.ಮೀ) ನೀರಿಗೆ ತತ್ವಾರ! ಕಳೆದ ವರ್ಷ ಚರಿತ್ರೆಯಲ್ಲೇ ಮೊದಲ ಬಾರಿಗೆ ಇಲ್ಲಿನ ಎರಡು ತಾಲೂಕುಗಳು ‘ಬರಪೀಡಿತ’ ಎನಿಸಿಕೊಂಡವು. ನಾಚಿಕೆಗೇಡಿನ ಈ ಅವನತಿ ಜಿಲ್ಲಾಡಳಿತ ಮತ್ತು ಜನಸಮುದಾಯಕ್ಕೆ ಹಾಗೆನಿಸಲೇ ಇಲ್ಲ.
Last Updated 11 ಸೆಪ್ಟೆಂಬರ್ 2017, 19:30 IST
ಕೃಷಿಕರ ‘ಕಟ್ಟ’ಕ್ಕೆ ಈಗ  ಜಿಪಂ  ಬೆನ್ನುಬಲ

ಕುಂದನಿ ಪರ್ವತದ ಕಾವಲುಗಾರನಂತಿರುವ 78 ವರ್ಷದ ವೃದ್ಧನ ಜಲಕ್ರಾಂತಿ

ಕುಂದನಿ ಪರ್ವತದ ಕಾವಲುಗಾರನಂತಿರುವ 78 ವರ್ಷದ ವೃದ್ಧನ ಜಲಕ್ರಾಂತಿ
Last Updated 26 ಆಗಸ್ಟ್ 2017, 20:47 IST
ಕುಂದನಿ ಪರ್ವತದ ಕಾವಲುಗಾರನಂತಿರುವ 78 ವರ್ಷದ ವೃದ್ಧನ ಜಲಕ್ರಾಂತಿ
ADVERTISEMENT
ADVERTISEMENT
ADVERTISEMENT