ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

ಸಂಪಾದಕೀಯ

ADVERTISEMENT

ಸಂಪಾದಕೀಯ:ಬಿಪಿಎಲ್‌ ಪಡಿತರ ಚೀಟಿ ಪರಿಷ್ಕರಣೆ; ರಾಜ್ಯ ಸರ್ಕಾರ ದೃಢ ನಿಲುವು ತಳೆಯಲಿ

ಅನರ್ಹರು ಸರ್ಕಾರದ ಯೋಜನೆಗಳ ದುರ್ಲಾಭ ಪಡೆಯುವುದನ್ನು ತಡೆಯಲು ಈ ಹೆಜ್ಜೆ ಅತಿ ಅಗತ್ಯ ಎಂಬುದನ್ನು ಸರ್ಕಾರವು ಜನರಿಗೆ ಮನವರಿಕೆ ಮಾಡಿಕೊಡಬೇಕಾಗಿದೆ
Last Updated 20 ನವೆಂಬರ್ 2024, 19:43 IST
ಸಂಪಾದಕೀಯ:ಬಿಪಿಎಲ್‌ ಪಡಿತರ ಚೀಟಿ ಪರಿಷ್ಕರಣೆ; ರಾಜ್ಯ ಸರ್ಕಾರ ದೃಢ ನಿಲುವು ತಳೆಯಲಿ

ಸಂಪಾದಕೀಯ: ದೆಹಲಿಯಲ್ಲಿ ತೀವ್ರಗೊಂಡ ಮಾಲಿನ್ಯ; ಪರಿಣಾಮಕಾರಿ ಪರಿಹಾರ ಬೇಕಿದೆ

ಮಾಲಿನ್ಯದ ವಿರುದ್ಧದ ಹೋರಾಟವು ನಿರಂತರವಾಗಿರಬೇಕು. ಇದಕ್ಕೆ ಎಲ್ಲರ ಬೆಂಬಲವೂ ಇರಬೇಕು
Last Updated 19 ನವೆಂಬರ್ 2024, 20:50 IST
ಸಂಪಾದಕೀಯ: ದೆಹಲಿಯಲ್ಲಿ ತೀವ್ರಗೊಂಡ ಮಾಲಿನ್ಯ; ಪರಿಣಾಮಕಾರಿ ಪರಿಹಾರ ಬೇಕಿದೆ

ಸಂಪಾದಕೀಯ | ಮಣಿಪುರ: ಶಾಂತಿ ಸ್ಥಾಪನೆಗೆ ಬೇಕಿದೆ ವಿಶ್ವಾಸ ಮೂಡಿಸುವ ಕೆಲಸ

ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವೆ ಮಾತುಕತೆಗೆ ಅವಕಾಶ ಕಲ್ಪಿಸಿ, ವಿಶ್ವಾಸ ಮೂಡಿಸುವ ಕೆಲಸವನ್ನು ಸರ್ಕಾರ ಮಾಡಲೇಬೇಕಾಗಿದೆ
Last Updated 18 ನವೆಂಬರ್ 2024, 20:37 IST
ಸಂಪಾದಕೀಯ | ಮಣಿಪುರ: ಶಾಂತಿ ಸ್ಥಾಪನೆಗೆ ಬೇಕಿದೆ ವಿಶ್ವಾಸ ಮೂಡಿಸುವ ಕೆಲಸ

ಸಂಪಾದಕೀಯ: ಅಗ್ನಿ ದುರಂತದಲ್ಲಿ ಶಿಶುಗಳ ಸಾವು; ಅನಾಹುತಗಳಿಂದ ಕಲಿಯದ ಪಾಠ

ಅಗ್ನಿ ದುರಂತಗಳನ್ನು ಎದುರಿಸಲು ಅಗತ್ಯವಿರುವ ಸಿದ್ಧತೆಗಳ ಕುರಿತು ನಡೆಯುವ ಚರ್ಚೆಯು ಕಾರ್ಯರೂಪಕ್ಕೆ ಬರಬೇಕಾಗಿದೆ
Last Updated 17 ನವೆಂಬರ್ 2024, 18:31 IST
ಸಂಪಾದಕೀಯ: ಅಗ್ನಿ ದುರಂತದಲ್ಲಿ ಶಿಶುಗಳ ಸಾವು; ಅನಾಹುತಗಳಿಂದ ಕಲಿಯದ ಪಾಠ

ಸಂಪಾದಕೀಯ | ಮತ್ತೆ ಏರಿದ ಹಣದುಬ್ಬರ; ರೆಪೊ ದರ ಇಳಿಕೆ ಸದ್ಯಕ್ಕಿಲ್ಲ

ಚಿಲ್ಲರೆ ಹಣದುಬ್ಬರ ದರವನ್ನು ಶೇ 4ರಿಂದ ಶೇ 6ರ ನಡುವೆ ನಿಯಂತ್ರಿಸುವ ಹೊಣೆ ಆರ್‌ಬಿಐ ಮೇಲಿದೆ
Last Updated 15 ನವೆಂಬರ್ 2024, 23:45 IST
ಸಂಪಾದಕೀಯ | ಮತ್ತೆ ಏರಿದ ಹಣದುಬ್ಬರ; ರೆಪೊ ದರ ಇಳಿಕೆ ಸದ್ಯಕ್ಕಿಲ್ಲ

ಸಂಪಾದಕೀಯ | ‘ಬುಲ್ಡೋಜರ್ ನ್ಯಾಯ’ಕ್ಕೆ ಲಗಾಮು; ಕೋರ್ಟ್‌ ತೀರ್ಪಿನ ಪಾಲನೆ ಮುಖ್ಯ

‘ಬುಲ್ಡೋಜರ್ ನ್ಯಾಯ’ದ ಕಾರಣದಿಂದಾಗಿ ತಮ್ಮ ಮನೆಗಳನ್ನು ಕಳೆದುಕೊಂಡವರಿಗೆ ಈಗ ಪರಿಹಾರ ಸಿಗುತ್ತದೆಯೇ ಎಂಬ ಪ್ರಶ್ನೆ ಈ ಸಂದರ್ಭದಲ್ಲಿ ಮುಖ್ಯವಾಗುತ್ತದೆ
Last Updated 15 ನವೆಂಬರ್ 2024, 0:07 IST
ಸಂಪಾದಕೀಯ | ‘ಬುಲ್ಡೋಜರ್ ನ್ಯಾಯ’ಕ್ಕೆ ಲಗಾಮು; ಕೋರ್ಟ್‌ ತೀರ್ಪಿನ ಪಾಲನೆ ಮುಖ್ಯ

ಸಂಪಾದಕೀಯ | ಬಸ್‌ ಚಾಲಕ, ಸಿಬ್ಬಂದಿಯ ಆರೋಗ್ಯ ಸುರಕ್ಷಿತ ಪ್ರಯಾಣಕ್ಕೆ ಅಗತ್ಯ

ಬಿಎಂಟಿಸಿ ಸಿಬ್ಬಂದಿಯ ಸುರಕ್ಷತಾ ಕ್ರಮಗಳ ವಿಚಾರವಾಗಿ ಸರ್ಕಾರವು ತ್ವರಿತವಾಗಿ ನಿಯಮಗಳನ್ನು ರೂಪಿಸಬೇಕು
Last Updated 14 ನವೆಂಬರ್ 2024, 0:12 IST
ಸಂಪಾದಕೀಯ | ಬಸ್‌ ಚಾಲಕ, ಸಿಬ್ಬಂದಿಯ ಆರೋಗ್ಯ ಸುರಕ್ಷಿತ ಪ್ರಯಾಣಕ್ಕೆ ಅಗತ್ಯ
ADVERTISEMENT

ಸಂಪಾದಕೀಯ | ಹವಾಮಾನ ಬದಲಾವಣೆ ತಡೆ ಸಮಾವೇಶ; ಮಾನವನ ಉಳಿವಿಗೆ ದೇಶಗಳ ಬದ್ಧತೆ ಅಗತ್ಯ

ಪ್ರತಿ ದೇಶವೂ ನವೀಕರಿಸಬಹುದಾದ ಇಂಧನ ಬಳಕೆಯನ್ನು ಹೆಚ್ಚಿಸುವ ಹೊಸ ಗುರಿಗಳನ್ನು ನಿಗದಿಪಡಿಸಿಕೊಳ್ಳಬೇಕಿದೆ
Last Updated 13 ನವೆಂಬರ್ 2024, 0:03 IST
ಸಂಪಾದಕೀಯ | ಹವಾಮಾನ ಬದಲಾವಣೆ ತಡೆ ಸಮಾವೇಶ; ಮಾನವನ ಉಳಿವಿಗೆ ದೇಶಗಳ ಬದ್ಧತೆ ಅಗತ್ಯ

ಸಂಪಾದಕೀಯ | ಲೈಂಗಿಕ ದೌರ್ಜನ್ಯ: ಉತ್ತರ ಪ್ರದೇಶ ಮಹಿಳಾ ಆಯೋಗದ ಚಿಂತನೆ ಅಪ್ರಬುದ್ಧ

ಮಹಿಳೆಯರ ಸುರಕ್ಷತೆಯನ್ನು ಖಾತರಿಪಡಿಸುವ ದಿಸೆಯಲ್ಲಿ ಮಹಿಳಾ ಆಯೋಗವು ಬೌದ್ಧಿಕ ಹಾಗೂ ವೈಜ್ಞಾನಿಕ ನೆಲಗಟ್ಟಿನಲ್ಲಿ ಪರಿಹಾರೋಪಾಯಗಳ ಬಗ್ಗೆ ಯೋಚಿಸಬೇಕು
Last Updated 12 ನವೆಂಬರ್ 2024, 0:10 IST
ಸಂಪಾದಕೀಯ | ಲೈಂಗಿಕ ದೌರ್ಜನ್ಯ: ಉತ್ತರ ಪ್ರದೇಶ ಮಹಿಳಾ ಆಯೋಗದ ಚಿಂತನೆ ಅಪ್ರಬುದ್ಧ

ಸಂಪಾದಕೀಯ | ಖಾಸಗಿ ಸ್ವತ್ತಿನ ಸ್ವಾಧೀನ ವಿಷಯ: ಕಾಲಕ್ಕೆ ಅನುಗುಣವಾದ ತೀರ್ಪು

ಮುಂದಿನ ದಿನಗಳಲ್ಲಿ ರೂಪುಗೊಳ್ಳುವ ಕಾಯ್ದೆಗಳು, ಸರ್ಕಾರದ ನಿರ್ಧಾರಗಳನ್ನು ಈ ತೀರ್ಪಿನ ಆಧಾರದಲ್ಲಿ ನಿಕಷಕ್ಕೆ ಒಳಪಡಿಸಬಹುದು
Last Updated 11 ನವೆಂಬರ್ 2024, 0:33 IST
ಸಂಪಾದಕೀಯ | ಖಾಸಗಿ ಸ್ವತ್ತಿನ ಸ್ವಾಧೀನ ವಿಷಯ: ಕಾಲಕ್ಕೆ ಅನುಗುಣವಾದ ತೀರ್ಪು
ADVERTISEMENT
ADVERTISEMENT
ADVERTISEMENT