ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

ರಿಯಲ್ ಎಸ್ಟೇಟ್ (ನಮ್ಮ ಮನೆ)

ADVERTISEMENT

ಬೆಂಗಳೂರು | ಗೃಹ ನಿರ್ಮಾಣ ಯೋಜನೆ: ₹450 ಕೋಟಿಗೆ 21 ಎಕರೆ ಖರೀದಿಸಿದ ಪ್ರೆಸ್ಟೀಜ್

‘ಗೃಹ ನಿರ್ಮಾಣ ಯೋಜನೆಗಾಗಿ ₹450 ಕೋಟಿ ವೆಚ್ಚದಲ್ಲಿ ಬೆಂಗಳೂರಿನ ವೈಟ್‌ಫೀಲ್ಡ್ ಬಳಿ 21 ಎಕರೆ ಜಾಗ ಖರೀದಿಸಿದ್ದು, ಮುಂದಿನ ನಾಲ್ಕು ವರ್ಷಗಳಲ್ಲಿ ₹4,500 ಕೋಟಿ ಆದಾಯ ಗಳಿಸುವ ನಿರೀಕ್ಷೆ ಹೊಂದಿದೆ’ ಎಂದು ರಿಯಲ್‌ ಎಸ್ಟೇಟ್ ಕಂಪನಿ ಪ್ರೆಸ್ಟೀಜ್ ಸಮೂಹವು ಷೇರುಮಾರುಕಟ್ಟೆಗೆ ಗುರುವಾರ ಮಾಹಿತಿ ನೀಡಿದೆ.
Last Updated 4 ಏಪ್ರಿಲ್ 2024, 14:23 IST
ಬೆಂಗಳೂರು | ಗೃಹ ನಿರ್ಮಾಣ ಯೋಜನೆ: ₹450 ಕೋಟಿಗೆ 21 ಎಕರೆ ಖರೀದಿಸಿದ ಪ್ರೆಸ್ಟೀಜ್

ಬೆಂಗಳೂರಿನಲ್ಲಿ 62 ಎಕರೆ ಟೌನ್‌ಶಿಪ್‌; ₹5 ಸಾವಿರ ಕೋಟಿ ಆದಾಯ– ಗೋದ್ರೇಜ್ ಮಾಹಿತಿ

ಬೆಂಗಳೂರು: ‘ರಾಜಧಾನಿ ಬೆಂಗಳೂರಿನಲ್ಲಿ 62 ಎಕರೆಯ ಟೌನ್‌ಶಿಪ್‌ ಅಭಿವೃದ್ಧಿಪಡಿಸುತ್ತಿದ್ದು, ಇದು ₹5 ಸಾವಿರ ಕೋಟಿ ಆದಾಯ ತಂದುಕೊಡಲಿದೆ’ ಎಂದು ಗೋದ್ರೇಜ್ ಕಂಪನಿಯು ಷೇರುಮಾರುಕಟ್ಟೆಗೆ ಮಾಹಿತಿ ನೀಡಿದೆ.
Last Updated 4 ಮಾರ್ಚ್ 2024, 10:34 IST
ಬೆಂಗಳೂರಿನಲ್ಲಿ 62 ಎಕರೆ ಟೌನ್‌ಶಿಪ್‌; ₹5 ಸಾವಿರ ಕೋಟಿ ಆದಾಯ– ಗೋದ್ರೇಜ್ ಮಾಹಿತಿ

ಮನೆಗಳ ಬೆಲೆ ಏರಿಕೆ: ಏಷ್ಯಾ ಪೆಸಿಫಿಕ್‌ನಲ್ಲಿ ಬೆಂಗಳೂರು, ಮುಂಬೈಗೆ 8, 9ನೇ ಸ್ಥಾನ

ಏಷ್ಯಾ ಪೆಸಿಫಿಕ್ ವಸತಿ ಕ್ಷೇತ್ರದ ಮಾರುಕಟ್ಟೆಯ ವಾರ್ಷಿಕ ಬೆಳವಣಿಗೆಯಲ್ಲಿ ಬೆಂಗಳೂರು ಹಾಗೂ ಮುಂಬೈ ಕ್ರಮವಾಗಿ 8 ಹಾಗೂ 9ನೇ ಸ್ಥಾನ ಪಡೆದಿವೆ ಎಂದು ರಿಯಲ್ ಎಸ್ಟೇಟ್ ಕನ್ಸಲ್ಟಂಟ್‌ ಸಂಸ್ಥೆ ನೈಟ್‌ ಫ್ರಾಂಕ್‌ ವರದಿ ಮಾಡಿದೆ.
Last Updated 6 ಫೆಬ್ರುವರಿ 2024, 16:20 IST
ಮನೆಗಳ ಬೆಲೆ ಏರಿಕೆ: ಏಷ್ಯಾ ಪೆಸಿಫಿಕ್‌ನಲ್ಲಿ ಬೆಂಗಳೂರು, ಮುಂಬೈಗೆ 8, 9ನೇ ಸ್ಥಾನ

ಸಂಜೆ ಬದುಕಿನವರಿಗೆ ಸುರಕ್ಷೆಯ ಬೆಳಕು

ದಶಕಗಳ ಹಿಂದೆ ದೊಡ್ಡ ಮನೆ ಕಟ್ಟಿಸಿದ ಹಿರಿಜೀವಗಳಿಗೆ ಈಗ ಬೇಕಿರುವುದು ಮನ ಮುದಗೊಳಿಸುವ ಹೃದಯವೈಶಾಲ್ಯ. ಸೌಕರ್ಯ ಎಲ್ಲಿ ಸಲೀಸೋ ಅಲ್ಲಿಯೇ ಸುರಕ್ಷೆ. ಹೀಗಾಗಿಯೇ ದೊಡ್ಡ ಮನೆಯಿಂದ ಬೆಚ್ಚಗಿನ ಚಿಕ್ಕ ಅಪಾರ್ಟ್‌ಮೆಂಟ್‌ಗೆ ‘ಡೌನ್‌ಸೈಜಿಂಗ್‌’ ಮಾಡತೊಡಗಿದ್ದಾರೆ ಸಂಜೆ ಬದುಕಿನ ಸ್ವಾಭಿಮಾನಿಗಳು.
Last Updated 17 ಡಿಸೆಂಬರ್ 2023, 0:30 IST
ಸಂಜೆ ಬದುಕಿನವರಿಗೆ ಸುರಕ್ಷೆಯ ಬೆಳಕು

ದೇಶದಲ್ಲಿ 8 ಹೊಸ ನಗರಗಳನ್ನು ಸ್ಥಾಪಿಸಲು ಕೇಂದ್ರದ ಚಿಂತನೆ

ದೇಶದಲ್ಲಿ ಅಸ್ತಿತ್ವದಲ್ಲಿರುವ ನಗರಗಳ ಮೇಲಿನ ಜನಸಂಖ್ಯೆಯ ಹೊರೆ ತಗ್ಗಿಸಲು ಎಂಟು ಹೊಸ ನಗರಗಳನ್ನು ಅಭಿವೃದ್ಧಿಪಡಿಸುವ ಯೋಜನೆಯು ಕೇಂದ್ರದ ಪರಿಗಣನೆಯಲ್ಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
Last Updated 19 ಮೇ 2023, 3:09 IST
ದೇಶದಲ್ಲಿ 8 ಹೊಸ ನಗರಗಳನ್ನು ಸ್ಥಾಪಿಸಲು ಕೇಂದ್ರದ ಚಿಂತನೆ

₹45 ಲಕ್ಷ ಮೌಲ್ಯದವರೆಗಿನ ಫ್ಲಾಟ್‌ ನೋಂದಣಿ ಶುಲ್ಕ ಶೇ 3ಕ್ಕೆ ಇಳಿಕೆ

ಅಪಾರ್ಟ್‌ಮೆಂಟ್‌ ಗಳಲ್ಲಿ ₹35 ರಿಂದ ₹45 ಲಕ್ಷ ಮೌಲ್ಯದ ಫ್ಲಾಟ್‌ಗಳ ನೋಂದಣಿ ವೇಳೆ ಪಾವತಿಸಬೇಕಾದ ನೋಂದಣಿ ಮತ್ತು ಮುದ್ರಾಂಕ ಶುಲ್ಕವನ್ನು ಶೇ 5 ರಿಂದ 3 ಕ್ಕೆ ಇಳಿಸುವ ಪ್ರಸ್ತಾವನೆಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
Last Updated 22 ಜುಲೈ 2021, 17:57 IST
₹45 ಲಕ್ಷ ಮೌಲ್ಯದವರೆಗಿನ ಫ್ಲಾಟ್‌ ನೋಂದಣಿ ಶುಲ್ಕ ಶೇ 3ಕ್ಕೆ ಇಳಿಕೆ

ಬೆಂಗಳೂರಿನಲ್ಲಿ 440 ಫ್ಲ್ಯಾಟ್‌: ಶಾಪೊರ್ಜಿ ಪಲ್ಲೋಂಜಿ ₹ 300 ಕೋಟಿ ಹೂಡಿಕೆ

ಶಾಪೊರ್ಜಿ ಪಲ್ಲೋಂಜಿ ರಿಯಲ್‌ ಎಸ್ಟೇಟ್‌ ಕಂಪನಿಯು ಬೆಂಗಳೂರಿನಲ್ಲಿ 440 ಐಷಾರಾಮಿ ಅಪಾರ್ಟ್‌ಮೆಂಟ್‌ ನಿರ್ಮಾಣ ಮಾಡಲು ₹ 300 ಕೋಟಿ ಹೂಡಿಕೆ ಮಾಡಲಿದೆ.
Last Updated 18 ಮಾರ್ಚ್ 2021, 11:19 IST
ಬೆಂಗಳೂರಿನಲ್ಲಿ 440 ಫ್ಲ್ಯಾಟ್‌: ಶಾಪೊರ್ಜಿ ಪಲ್ಲೋಂಜಿ ₹ 300 ಕೋಟಿ ಹೂಡಿಕೆ
ADVERTISEMENT

ವಿಜಯನಗರ ಜಿಲ್ಲೆ ಘೋಷಣೆಯ ಬೆನ್ನಲ್ಲೇ ರಿಯಲ್‌ ಎಸ್ಟೇಟ್‌ ಕ್ಷೇತ್ರದಲ್ಲಿ ಸಂಚಲನ

ನಿವೇಶನ, ಮನೆ ಬಾಡಿಗೆ ದರ ಏರಿಕೆ
Last Updated 18 ಫೆಬ್ರುವರಿ 2021, 19:30 IST
ವಿಜಯನಗರ ಜಿಲ್ಲೆ ಘೋಷಣೆಯ ಬೆನ್ನಲ್ಲೇ ರಿಯಲ್‌ ಎಸ್ಟೇಟ್‌ ಕ್ಷೇತ್ರದಲ್ಲಿ ಸಂಚಲನ

ಫ್ಲ್ಯಾಟ್‌ಗಳಿಗೆ ತಗ್ಗಿಲ್ಲ ಬೇಡಿಕೆ: ಡಿಎಸ್‌ ಮ್ಯಾಕ್ಸ್‌ ಪ್ರಾಪರ್ಟೀಸ್

ರಿಯಲ್‌ ಎಸ್ಟೇಟ್‌ ವಲಯದಲ್ಲಿ ಕಳೆದ ಹತ್ತು ತಿಂಗಳಲ್ಲಿ ಬೇಡಿಕೆ ಕುಸಿದಿದೆ ಎಂದು ಕೆಲವು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದರೂ, ಡಿಎಸ್‌ ಮ್ಯಾಕ್ಸ್‌ ಪ್ರಾಪರ್ಟೀಸ್‌ ಕಂಪನಿಯ ಅಧ್ಯಕ್ಷ ಡಾ.ಕೆ.ವಿ. ಸತೀಶ್ ಅದನ್ನು ಅಲ್ಲಗಳೆಯುತ್ತಾರೆ.
Last Updated 10 ಫೆಬ್ರುವರಿ 2021, 19:53 IST
ಫ್ಲ್ಯಾಟ್‌ಗಳಿಗೆ ತಗ್ಗಿಲ್ಲ ಬೇಡಿಕೆ: ಡಿಎಸ್‌ ಮ್ಯಾಕ್ಸ್‌ ಪ್ರಾಪರ್ಟೀಸ್

ರಿಯಲ್‌ ಎಸ್ಟೇಟ್‌ಗೆ ಗ್ರಾಹಕ ರಕ್ಷಣಾ ಕಾಯ್ದೆಯೂ ಅನ್ವಯ: ‘ಸುಪ್ರೀಂ’

ರಿಯಲ್ ಎಸ್ಟೇಟ್ ನಿಯಂತ್ರಣ ಮತ್ತು ಅಭಿವೃದ್ಧಿಯ ಕಾಯ್ದೆಯ (ರೇರಾ) ಜತೆಗೆ, ಫ್ಲ್ಯಾಟ್‌ ಖರೀದಿದಾರರು ಸೇವೆಯಲ್ಲಿನ ಲೋಪಗಳ ವಿರುದ್ಧ ಗ್ರಾಹಕ ರಕ್ಷಣಾ ಕಾಯ್ದೆ ಅಡಿ ಪರಿಹಾರ ಪಡೆಯಬಹುದು ಎಂದು ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿದೆ.
Last Updated 2 ನವೆಂಬರ್ 2020, 16:55 IST
ರಿಯಲ್‌ ಎಸ್ಟೇಟ್‌ಗೆ ಗ್ರಾಹಕ ರಕ್ಷಣಾ ಕಾಯ್ದೆಯೂ ಅನ್ವಯ: ‘ಸುಪ್ರೀಂ’
ADVERTISEMENT
ADVERTISEMENT
ADVERTISEMENT