ಬೆಂಗಳೂರು: ಮುಂಬರುವ ಐಸಿಸಿ ಟ್ವೆಂಟಿ-20 ವಿಶ್ವಕಪ್‌ಗೆ 15 ಸದಸ್ಯರ ಬಳಗದ ಭಾರತ ತಂಡವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇಂದು ಪ್ರಕಟಿಸಿದೆ.

ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದು, ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರಿಗೆ ಉಪನಾಯಕನ ಜವಾಬ್ದಾರಿ ನೀಡಲಾಗಿದೆ.

ರನ್ ಮೆಷಿನ್ ಖ್ಯಾತಿಯ ವಿರಾಟ್ ಕೊಹ್ಲಿ ಅವರು ತಂಡದಲ್ಲಿದ್ದಾರೆ. ವಿಕೆಟ್ ಕೀಪರ್‌ಗಳಾದ ರಿಷಭ್ ಪಂತ್ ಹಾಗೂ ಸಂಜು ಸ್ಯಾಮ್ಸನ್‌ಗೆ ಮಣೆ ಹಾಕಲಾಗಿದೆ.

ವಿಕೆಟ್ ಕೀಪರ್ ಬ್ಯಾಟರ್ ಸ್ಥಾನಕ್ಕೆ ನಾಲ್ವರು ಆಟಗಾರರು ಮಧ್ಯೆ ನಿಕಟ ಪೈಪೋಟಿ ಕಂಡುಬಂದಿತ್ತು. ಆದರೆ ಕರ್ನಾಟಕದ ಕೆ.ಎಲ್. ರಾಹುಲ್ ಸೇರಿದಂತೆ ಪ್ರಮುಖ ಆಟಗಾರರು ಅವಕಾಶ ವಂಚಿತರಾಗಿದ್ದಾರೆ. ಇಶಾನ್ ಕಿಶನ್ ಅವರನ್ನು ಕೈಬಿಡಲಾಗಿದೆ.

ಟ್ವೆಂಟಿ-20 ವಿಶ್ವಕಪ್: ಅವಕಾಶ ವಂಚಿತ ಪ್ರಮುಖ ಆಟಗಾರರ ಪಟ್ಟಿ ಇಲ್ಲಿದೆ:

ಕೆ.ಎಲ್. ರಾಹುಲ್,

ಇಶಾನ್ ಕಿಶನ್,

ಋತುರಾಜ್ ಗಾಯಕವಾಡ್,

ತಿಲಕ್ ವರ್ಮಾ,

ಸಾಯಿ ಸುದರ್ಶನ್,

ಹರ್ಷಲ್ ಪಟೇಲ್,

ರಿವಿ ಬಿಷ್ಣೋಯಿ,

ಮುಕೇಶ್ ಕುಮಾರ್,

ಸಂದೀಪ್ ಶರ್ಮಾ,

ದಿನೇಶ್ ಕಾರ್ತಿಕ್,

ರಿಂಕು ಸಿಂಗ್,

ಶುಭಮನ್ ಗಿಲ್,

ಈ ಪೈಕಿ ಶುಭಮನ್ ಗಿಲ್ ಹಾಗೂ ರಿಂಕು ಸಿಂಗ್ ಅವರಿಗೆ ಮೀಸಲು ಆಟಗಾರರ ಪಟ್ಟಿಯಲ್ಲಿ ಅವಕಾಶ ಕಲ್ಪಿಸಲಾಗಿದೆ.
.ICC T20 World Cup: ಟಿ20 ವಿಶ್ವಕಪ್‌ಗೆ ಭಾರತ ತಂಡ ಪ್ರಕಟ; ಯಾರಿಗೆಲ್ಲ ಸ್ಥಾನ?.IPL 2024 | ಸತತ ಆರು ಸೋಲಿನ ಬಳಿಕ ಜಯದ ಹಾದಿಗೆ ಮರಳಿದ ಆರ್ಸಿಬಿ.
ಭಾರತ ತಂಡ ಇಂತಿದೆ:

1. ರೋಹಿತ್ ಶರ್ಮಾ (ನಾಯಕ), 2. ಯಶಸ್ವಿ ಜೈಸ್ವಾಲ್ 3. ವಿರಾಟ್ ಕೊಹ್ಲಿ, 4. ಸೂರ್ಯಕುಮಾರ್ ಯಾದವ್ 5. ರಿಷಭ್ ಪಂತ್ (ವಿಕೆಟ್ ಕೀಪರ್) 6. ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್) 7. ಹಾರ್ದಿಕ್ ಪಾಂಡ್ಯ (ಉಪನಾಯಕ) 8. ಶಿವಂ ದುಬೆ 9. ರವೀಂದ್ರ ಜಡೇಜ 10. ಅಕ್ಷರ್ ಪಟೇಲ್ 11. ಕುಲದೀಪ್ ಯಾದವ್

12. ಯಜುವೇಂದ್ರ ಚಾಹಲ್ 13. ಆರ್ಶದೀಪ್ ಸಿಂಗ್ 14. ಜಸ್‌ಪ್ರೀತ್ ಬೂಮ್ರಾ 15. ಮೊಹಮ್ಮದ್ ಸಿರಾಜ್

ಮೀಸಲು ಆಟಗಾರರು:

ಶುಭಮನ್ ಗಿಲ್, ಖಲೀಲ್ ಅಹ್ಮದ್, ರಿಂಕು ಸಿಂಗ್ ಮತ್ತು ಆವೇಶ್ ಖಾನ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.