ಮುಂಬೈ: ಐಪಿಎಲ್ನ ಪ್ಲೇ ಆಫ್ ಮತ್ತು ಫೈನಲ್ ಪಂದ್ಯಗಳಿಗೆ ಪೂರ್ಣಪ್ರಮಾಣದಲ್ಲಿ ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.

ಮೊದಲ ಪ್ಲೇ ಆಫ್ ಮತ್ತು ಎಲಿಮಿನೇಟರ್ ಪಂದ್ಯಗಳು ಕ್ರಮವಾಗಿ ಮೇ 24 ಮತ್ತು 26ರಂದು ಕೋಲ್ಕತ್ತಾದಲ್ಲಿ, ಎರಡನೇ ಪ್ಲೇ ಆಫ್ ಮತ್ತು ಫೈನಲ್ ಪಂದ್ಯಗಳು ಕ್ರಮವಾಗಿ ಮೇ 27 ಮತ್ತು 29ರಂದು ಅಹಮದಾಬಾದ್ನಲ್ಲಿ ನಡೆಯಲಿವೆ ಎಂದು ಶನಿವಾರ ನಡೆದ ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಸಭೆಯ ನಂತರ ಅವರು ತಿಳಿಸಿದರು.

ಇದನ್ನೂ ಓದಿ:IPL 2022: ಐದು ವರ್ಷಗಳ ಹಿಂದೆ ಏ.23ರಂದೇ ಆರ್ಸಿಬಿ 49 ರನ್ನಿಗೆ ಆಲೌಟ್!

ಮೂರು ತಂಡಗಳ ಮಹಿಳಾ ಚಾಲೆಂಜರ್ ಟೂರ್ನಿಯು ಮೇ 24ರಿಂದ 28ರವರೆಗೆ ಲಖನೌನಲ್ಲಿ ನಡೆಯಲಿವೆ ಎಂದು ಗಂಗೂಲಿ ಇದೇ ವೇಳೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.