ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

Sourav Ganguly

ADVERTISEMENT

ಜಿಎಸ್‌ಡಬ್ಲ್ಯು ಸ್ಫೋರ್ಟ್ಸ್‌: ಕ್ರಿಕೆಟ್ ನಿರ್ದೇಶಕರಾಗಿ ಗಂಗೂಲಿ

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರನ್ನು ಜೆಎಸ್‌ಡಬ್ಲ್ಯು ಸ್ಪೋರ್ಟ್ಸ್‌ನ ಕ್ರಿಕೆಟ್‌ ನಿರ್ದೇಶಕರಾಗಿ ಗುರುವಾರ ನೇಮಕ ಮಾಡಲಾಗಿದೆ.
Last Updated 17 ಅಕ್ಟೋಬರ್ 2024, 15:41 IST
ಜಿಎಸ್‌ಡಬ್ಲ್ಯು ಸ್ಫೋರ್ಟ್ಸ್‌: ಕ್ರಿಕೆಟ್ ನಿರ್ದೇಶಕರಾಗಿ ಗಂಗೂಲಿ

Indian Racing Festival: ಕೋಲ್ಕತ್ತ ರಾಯಲ್ ಟೈಗರ್ಸ್ ತಂಡ ಖರೀದಿಸಿದ ಗಂಗೂಲಿ

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಅವರು, ರೇಸಿಂಗ್ ತಂಡವೊಂದನ್ನು ಖರೀದಿಸಿದ್ದಾರೆ.
Last Updated 11 ಜುಲೈ 2024, 10:49 IST
Indian Racing Festival: ಕೋಲ್ಕತ್ತ ರಾಯಲ್ ಟೈಗರ್ಸ್ ತಂಡ ಖರೀದಿಸಿದ ಗಂಗೂಲಿ

'ವಿರಾಟ್ ಕೊಹ್ಲಿ ಬಗ್ಗೆ ಮಾತನಾಡಬೇಡಿ': ಗಂಗೂಲಿ ಹೀಗೆ ಹೇಳಿದ್ದೇಕೆ?

ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಕಳಪೆ ಬ್ಯಾಟಿಂಗ್ ಲಯದಿಂದ ಬಳಲುತ್ತಿರುವ ಟೀಮ್ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ಅವರನ್ನು ದಾದಾ ಖ್ಯಾತಿಯ ಮಾಜಿ ನಾಯಕ ಸೌರವ್ ಗಂಗೂಲಿ ಬೆಂಬಲಿಸಿದ್ದಾರೆ.
Last Updated 29 ಜೂನ್ 2024, 10:19 IST
'ವಿರಾಟ್ ಕೊಹ್ಲಿ ಬಗ್ಗೆ ಮಾತನಾಡಬೇಡಿ': ಗಂಗೂಲಿ ಹೀಗೆ ಹೇಳಿದ್ದೇಕೆ?

ಬ್ಯೂರರ್‌ ಇಂಡಿಯಾಗೆ ಸೌರವ್‌ ಗಂಗೂಲಿ ಪ್ರಚಾರ ರಾಯಭಾರಿ

ದೇಶದ ಕೌಟುಂಬಿಕ ಆರೋಗ್ಯ ಮತ್ತು ಕ್ಷೇಮ ವಲಯದಲ್ಲಿ ತನ್ನ ಹೆಜ್ಜೆಗುರುತನ್ನು ಮತ್ತಷ್ಟು ವಿಸ್ತರಿಸಲು ಬ್ಯೂರರ್ ಇಂಡಿಯಾ ಪ್ರೈವೆಟ್‌ ಲಿಮಿಟೆಡ್ ಮುಂದಾಗಿದೆ.
Last Updated 12 ಮೇ 2024, 16:18 IST
ಬ್ಯೂರರ್‌ ಇಂಡಿಯಾಗೆ ಸೌರವ್‌ ಗಂಗೂಲಿ ಪ್ರಚಾರ ರಾಯಭಾರಿ

ಟಿ–20 ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಓಪನರ್ ಆಗಿ ಕಣಕ್ಕಿಳಿಯಲಿ: ಸೌರವ್ ಗಂಗೂಲಿ

ಪ್ರಸಕ್ತ ಐಪಿಎಲ್‌ನಲ್ಲಿ ಉತ್ತಮವಾಗಿ ಬ್ಯಾಟಿಂಗ್‌ ಮಾಡುತ್ತಿರುವ ವಿರಾಟ್ ಕೊಹ್ಲಿ ಅವರನ್ನು ಮುಂಬರುವ ಟಿ–20 ವಿಶ್ವಕಪ್‌ನಲ್ಲಿ ಓಪನಿಂಗ್‌ ಬ್ಯಾಟರ್‌ ಆಗಿ ಕಣಕ್ಕಿಳಿಸಬೇಕು ಎಂದು ಭಾರತ ತಂಡ ಮಾಜಿ ಆಟಗಾರ ಸೌರವ್ ಗಂಗೂಲಿ, ತಂಡದ ಆಡಳಿತ ಮಂಡಳಿಗೆ ಮನವಿ ಮಾಡಿದ್ದಾರೆ.
Last Updated 10 ಮೇ 2024, 10:24 IST
ಟಿ–20 ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಓಪನರ್ ಆಗಿ ಕಣಕ್ಕಿಳಿಯಲಿ: ಸೌರವ್ ಗಂಗೂಲಿ

ಅಭಿಮಾನಿಗಳು ಹಾರ್ದಿಕ್‌ರನ್ನು ಗೇಲಿ ಮಾಡಬಾರದು: ಸೌರವ್ ಗಂಗೂಲಿ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ನಾಯಕರಾಗಿರುವ ಹಾರ್ದಿಕ್ ಪಾಂಡ್ಯ ಅವರನ್ನು ಅಭಿಮಾನಿಗಳು ಗೇಲಿ ಮಾಡಬಾರದು ಎಂದು ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಶನಿವಾರ ಹೇಳಿದ್ದಾರೆ.
Last Updated 6 ಏಪ್ರಿಲ್ 2024, 11:25 IST
ಅಭಿಮಾನಿಗಳು ಹಾರ್ದಿಕ್‌ರನ್ನು ಗೇಲಿ ಮಾಡಬಾರದು: ಸೌರವ್ ಗಂಗೂಲಿ

ಟಿ20 ವಿಶ್ವಕಪ್‌ಗೆ ರೋಹಿತ್ ಶರ್ಮಾ ನಾಯಕನಾಗಲಿ: ಸೌರವ್ ಗಂಗೂಲಿ

ಜೂನ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಭಾರತ ತಂಡದಲ್ಲಿ ಅನುಭವಿ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್‌ ಕೊಹ್ಲಿ ಅವರಿಗೆ ಸ್ಥಾನ ನೀಡಬೇಕು ಎಂದು ಮಾಜಿ ನಾಯಕ ಸೌರವ್ ಗಂಗೂಲಿ ಭಾನುವಾರ ಹೇಳಿದ್ದಾರೆ.
Last Updated 7 ಜನವರಿ 2024, 13:53 IST
ಟಿ20 ವಿಶ್ವಕಪ್‌ಗೆ ರೋಹಿತ್ ಶರ್ಮಾ ನಾಯಕನಾಗಲಿ: ಸೌರವ್ ಗಂಗೂಲಿ
ADVERTISEMENT

2019ರಿಂದ ಮಹಿಳಾ ಕ್ರಿಕೆಟ್ ಗಮನಾರ್ಹ ಪ್ರಗತಿ: ಗಂಗೂಲಿ

2019 ರಿಂದ ಮಹಿಳಾ ಕ್ರಿಕೆಟ್ ಸಾಕಷ್ಟು ಬೆಳವಣಿಗೆ ಕಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರನ್ನು ತಲುಪುತ್ತಿದೆ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.
Last Updated 11 ಡಿಸೆಂಬರ್ 2023, 20:12 IST
2019ರಿಂದ ಮಹಿಳಾ ಕ್ರಿಕೆಟ್ ಗಮನಾರ್ಹ ಪ್ರಗತಿ: ಗಂಗೂಲಿ

2024ರ ಟಿ20 ವಿಶ್ವಕಪ್‌ವರೆಗೂ ರೋಹಿತ್ ನಾಯಕರಾಗಿ ಮುಂದುವರಿಯಬೇಕು: ಗಂಗೂಲಿ

ಈಗಷ್ಟೇ ಅಂತ್ಯಗೊಂಡ ಏಕದಿನ ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ಟೀಮ್ ಇಂಡಿಯಾವನ್ನು ಮುನ್ನಡೆಸಿರುವ ರೀತಿಯಿಂದ ಪ್ರಭಾವಿತರಾಗಿರುವ ಮಾಜಿ ಕಪ್ತಾನ ಸೌರವ್ ಗಂಗೂಲಿ, ಕನಿಷ್ಠ 2024ರ ಟ್ವೆಂಟಿ-20 ವಿಶ್ವಕಪ್‌ವರೆಗೂ ರೋಹಿತ್ ಅವರೇ ಭಾರತ ತಂಡದ ನಾಯಕರಾಗಿ ಮುಂದುವರಿಯಬೇಕು ಎಂದು ಬಯಸಿದ್ದಾರೆ.
Last Updated 1 ಡಿಸೆಂಬರ್ 2023, 10:57 IST
2024ರ ಟಿ20 ವಿಶ್ವಕಪ್‌ವರೆಗೂ ರೋಹಿತ್ ನಾಯಕರಾಗಿ ಮುಂದುವರಿಯಬೇಕು: ಗಂಗೂಲಿ

ಇನ್ನೂ ಮುಗಿದಿಲ್ಲ - ಏಕದಿನದಲ್ಲಿ 50 ಶತಕ ಗಳಿಸಿದ ವಿರಾಟ್‌ಗೆ ದಾದಾ ಅಭಿನಂದನೆ

ಏಕದಿನ ಕ್ರಿಕೆಟ್‌ನಲ್ಲಿ ಶತಕಗಳ ಅರ್ಧಶತಕದ ದಾಖಲೆ ಬರೆದಿರುವ ವಿರಾಟ್ ಕೊಹ್ಲಿ ಅವರನ್ನು ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಮುಕ್ತಕಂಠದಿಂದ ಹೊಗಳಿದ್ದಾರೆ.
Last Updated 16 ನವೆಂಬರ್ 2023, 11:29 IST
ಇನ್ನೂ ಮುಗಿದಿಲ್ಲ - ಏಕದಿನದಲ್ಲಿ 50 ಶತಕ ಗಳಿಸಿದ ವಿರಾಟ್‌ಗೆ ದಾದಾ ಅಭಿನಂದನೆ
ADVERTISEMENT
ADVERTISEMENT
ADVERTISEMENT