ಬೆಂಗಳೂರು: ತವರಿನಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ 2023 ಟೂರ್ನಿಗೆ 15 ಸದಸ್ಯ ಬಳಗದ ಟೀಮ್ ಇಂಡಿಯಾವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಂಗಳವಾರ ಪ್ರಕಟಿಸಿದೆ.

ಈ ನಡುವೆ ಪ್ರಮುಖ ಆಟಗಾರರನ್ನು ಆಯ್ಕೆಗೆ ಪರಿಗಣಿಸದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿರುವ ಪ್ರಮುಖ ಆಟಗಾರರ ಪಟ್ಟಿ ಇಲ್ಲಿದೆ:

1. ರವಿಚಂದ್ರನ್ ಅಶ್ವಿನ್

2. ಸಂಜು ಸ್ಯಾಮ್ಸನ್

3. ಯಜುವೇಂದ್ರ ಚಾಹಲ್

4. ಶಿಖರ್ ಧವನ್

5. ತಿಲಕ್ ವರ್ಮ

6. ಪ್ರಸಿದ್ಧ ಕೃಷ್ಣ

7. ಭುವನೇಶ್ವರ್ ಕುಮಾರ್

8. ರವಿ ಬಿಷ್ಣೋಯಿ

ಭಾರತ ತಂಡ ಇಂತಿದೆ...

ಭಾರತ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದು, ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಉಪನಾಯಕ ಆಗಿರಲಿದ್ದಾರೆ. ವಿರಾಟ್ ಕೊಹ್ಲಿ, ಶುಭಮನ್ ಗಿಲ್ ಜೊತೆಗೆ ಗಾಯಮುಕ್ತಗೊಂಡಿರುವ ಶ್ರೇಯಸ್ ಅಯ್ಯರ್ ಹಾಗೂ ಕೆ.ಎಲ್. ರಾಹುಲ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

ಸೂರ್ಯಕುಮಾರ್ ಯಾದವ್ ಮತ್ತು ಇಶಾನ್ ಕಿಶನ್ ಸಹ ತಂಡದಲ್ಲಿದ್ದಾರೆ. ಇನ್ನು ರವೀಂದ್ರ ಜಡೇಜ, ಅಕ್ಷರ್ ಪಟೇಲ್ ಹಾಗೂ ಶಾರ್ದೂಲ್ ಠಾಕೂರ್ ಸಹ ಕಾಣಿಸಿಕೊಂಡಿದ್ದಾರೆ. ಬೌಲಿಂಗ್ ವಿಭಾಗಕ್ಕೆ ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ಮತ್ತು ಕುಲದೀಪ್ ಯಾದವ್ ಬಲ ತುಂಬಲಿದ್ದಾರೆ.

1. ರೋಹಿತ್ ಶರ್ಮಾ (ನಾಯಕ),

2. ಶುಭಮನ್ ಗಿಲ್

3. ವಿರಾಟ್ ಕೊಹ್ಲಿ

4. ಶ್ರೇಯಸ್ ಅಯ್ಯರ್

5. ಇಶಾನ್ ಕಿಶನ್

6. ಕೆ.ಎಲ್. ರಾಹುಲ್

7. ಹಾರ್ದಿಕ್ ಪಾಂಡ್ಯ (ಉಪನಾಯಕ)

8. ಸೂರ್ಯಕುಮಾರ್ ಯಾದವ್

9. ರವೀಂದ್ರ ಜಡೇಜ

10. ಅಕ್ಷರ್ ಪಟೇಲ್

11. ಶಾರ್ದೂಲ್ ಠಾಕೂರ್

12. ಜಸ್‌ಪ್ರೀತ್ ಬೂಮ್ರಾ

13. ಮೊಹಮ್ಮದ್ ಶಮಿ

14. ಮೊಹಮ್ಮದ್ ಸಿರಾಜ್

15. ಕುಲದೀಪ್ ಯಾದವ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.