ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಷ್ಟ್ರೀಯ ಓಪನ್ ಸರ್ಫಿಂಗ್: ಫೈನಲ್‌ನಲ್ಲಿ ತಮಿಳುನಾಡು ಸರ್ಫರ್‌ಗಳ ಪೈಪೋಟಿ

ಬಾಲಕರ ವಿಭಾಗದಲ್ಲಿ ಸೆಮಿಫೈನಲ್‌ಗೆ ಪೂಜಾರ್ ಸಹೋದರರು
Published : 1 ಜೂನ್ 2024, 14:31 IST
Last Updated : 1 ಜೂನ್ 2024, 14:31 IST
ಫಾಲೋ ಮಾಡಿ
Comments
ಆಕಾಶ್ ಪೂಜಾರ್‌
ಆಕಾಶ್ ಪೂಜಾರ್‌
ಸುಗರ್ ಬನಾರಸಿ
ಸುಗರ್ ಬನಾರಸಿ
ಸೆಮಿಫೈನಲ್‌ ಹೀಟ್ಸ್‌ನಲ್ಲಿ ಪರಿಸ್ಥಿತಿ ಪೂರಕವಾಗಿತ್ತು. ಗಾಳಿಯ ರಭಸ ಸ್ವಲ್ಪ ಹೆಚ್ಚು ಇದ್ದುದರಿಂದ ಆಗಾಗ ಸವಾಲು ಎದುರಾಗುತ್ತಿತ್ತು. ಫೈನಲ್‌ನಲ್ಲಿ ಭಾರಿ ಸ್ಪರ್ಧೆಯ ನಿರೀಕ್ಷೆ ಇದೆ. ಸಹಜ ಪ್ರದರ್ಶನ ನೀಡಿ ಪ್ರಶಸ್ತಿಯತ್ತ ಸಾಗುವ ವಿಶ್ವಾಸವಿದೆ.
–ಸಂಜಯ್ ಕುಮಾರ್, ಪುರುಷರ ವಿಭಾಗದ ಫೈನಲಿಸ್ಟ್‌
ಅಲೆಗಳು ಆಗಾಗ ಒಡೆಯುತ್ತಿದ್ದ ಕಾರಣ ಸ್ಥಿರತೆ ಕಾಪಾಡಿಕೊಳ್ಳಲು ಸ್ವಲ್ಪ ಸಮಯ ಬೇಕಾಯಿತು. ಆದರೆ ಭಾನುವಾರದ ಫೈನಲ್ ಬಗ್ಗೆ ಯಾವ ಆತಂಕವೂ ಇಲ್ಲ. ಪ್ರಶಸ್ತಿಗಾಗಿ ಪ್ರಬಲ ಪೈಪೋಟಿ ಇದೆ. ಆದರೂ ಶಾಂತಚಿತ್ತಳಾಗಿರುವೆ.
–ಕಮಲಿ ಮೂರ್ತಿ, ಮಹಿಳೆಯರ ವಿಭಾಗದ ಫೈನಲಿಸ್ಟ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT