ನ್ಯೂಯಾರ್ಕ್: ಜೆಕ್ ಗಣರಾಜ್ಯದ ಕೆರೋಲಿನಾ ಪ್ಲಿಸ್ಕೋವಾ ಇಲ್ಲಿ ನಡೆಯುತ್ತಿರುವ ಅಮೆರಿಕ ಓಪನ್ ಟೆನಿಸ್ ಟೂರ್ನಿಯಲ್ಲಿ ಎರಡನೇ ಸುತ್ತಿಗೆ ಪ್ರವೇಶಿಸಿದರು.

ಮಂಗಳವಾರ ಬೆಳಗಿನ ಜಾವ (ಭಾರತೀಯ ಕಾಲಮಾನ) ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಪ್ಲಿಸ್ಕೋವಾ 6–4, 6–0ಯಿಂದ ಉಕ್ರೇನಿನ ಅನ್ಹೇಲಿನಾ ಕಲಿನಿನಾ ವಿರುದ್ಧ ಜಯಗಳಿಸಿದರು.

ಸೋಮವಾರ ರಾತ್ರಿ ನಡೆದ ಇನ್ನೊಂದು ಪಂದ್ಯದಲ್ಲಿ ಜಪಾನಿನ ನವೊಮಿ ಒಸಾಕಾ 6–2, 5–7, 6–2 ರಿಂದ ಮಿಸಾಕಿ ಡೋಯ್ ವಿರುದ್ಧ ಗೆದ್ದು ಮುನ್ನಡೆದರು.

ಒಸಾಕಾ 2018ರಲ್ಲಿ ಅಮೆರಿಕ ಓಪನ್ ಪ್ರಶಸ್ತಿ ಗೆದ್ದಿದ್ದರು. ಹೋದ ವಾರ ವೆಸ್ಟರ್ನ್–ಸದರ್ನ್ ಓಪನ್ ಟೆನಿಸ್ ಟೂರ್ನಿಯ ಫೈನಲ್ ಪ್ರವೇಶಿಸಿದ್ದರು. ಆದರೆ, ಸ್ನಾಯುಸೆಳೆತದಿಂದಾಗಿ ಹಿಂದೆ ಸರಿದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.