ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ಜಿಲ್ಲೆ

ADVERTISEMENT

ದೇವಳ ಉಳಿಸುವ ಸಂಕಲ್ಪ ಮಾಡಿ: ಸೂರ್ಯನಾರಾಯಣ ಉಪಾಧ್ಯಾಯ

ದೇವರ ಆರಾಧನೆಯಿಂದ ಮನುಕುಲದ ಅಭಿವೃದ್ಧಿಯಾಗುತ್ತದೆ. ಸಾಧು– ಸಂತರು, ಋಷಿ– ಮುನಿಗಳು ನೀಡಿದ ವಿಶಿಷ್ಟ ಪರಂಪರೆ ಉಳಿಸುವ ನಿಟ್ಟಿನಲ್ಲಿ ಪ್ರತಿಯೊಂದು ದೇವಳವನ್ನು ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ ಮತ್ತು ಕರ್ತವ್ಯ ಎಂದು ಕೆ. ಸೂರ್ಯನಾರಾಯಣ ಉಪಾಧ್ಯಾಯ ಹೇಳಿದರು.
Last Updated 22 ನವೆಂಬರ್ 2024, 3:45 IST
ದೇವಳ ಉಳಿಸುವ ಸಂಕಲ್ಪ ಮಾಡಿ: ಸೂರ್ಯನಾರಾಯಣ ಉಪಾಧ್ಯಾಯ

ಬಿಎಂಸಿಆರ್‌ಐ: ಆಸ್ಪತ್ರೆಗಳ ಚಿಕಿತ್ಸಾ ಶುಲ್ಕ ಹೆಚ್ಚಳ

ವಿಕ್ಟೋರಿಯಾ ಸೇರಿ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನೆ ಸಂಸ್ಥೆಯ (ಬಿಎಂಸಿಆರ್‌ಐ) ಅಧೀನ ಆಸ್ಪತ್ರೆಗಳಲ್ಲಿನ ಶುಲ್ಕಗಳನ್ನು ಪರಿಷ್ಕರಿಸಲಾಗಿದ್ದು, ಚಿಕಿತ್ಸೆ, ಪ್ರಯೋಗಾಲಯದ ಶುಲ್ಕಗಳಲ್ಲಿ ಶೇ 20ರಷ್ಟು ಹೆಚ್ಚಳವಾಗಿದೆ.
Last Updated 22 ನವೆಂಬರ್ 2024, 1:06 IST
ಬಿಎಂಸಿಆರ್‌ಐ: ಆಸ್ಪತ್ರೆಗಳ ಚಿಕಿತ್ಸಾ ಶುಲ್ಕ ಹೆಚ್ಚಳ

ಈಜಿಪುರ ಮೇಲ್ಸೇತುವೆ: 3 ಸೆಗ್‌ಮೆಂಟ್‌ನಲ್ಲಿ ಬಿರುಕು

ಅಳವಡಿಸಿದ್ದ ಎರಡು ಹಾಗೂ ನಿರ್ಮಾಣ ಘಟಕದಲ್ಲಿದ್ದ ಒಂದು ಸೆಗ್‌ಮೆಂಟ್‌ನಲ್ಲಿ ಸಮಸ್ಯೆ
Last Updated 22 ನವೆಂಬರ್ 2024, 0:32 IST
ಈಜಿಪುರ ಮೇಲ್ಸೇತುವೆ: 3 ಸೆಗ್‌ಮೆಂಟ್‌ನಲ್ಲಿ ಬಿರುಕು

ಕರಣ್‌ ಸಿಂಗ್‌ಗೆ ಚಾಪೆಲ್‌ ಸವಾಲು

ಪುರುಷರ ಐಟಿಎಫ್‌ ಟೆನಿಸ್‌ ಟೂರ್ನಿ: ಸುಲ್ತಾನೋವ್‌, ಬಾಬ್‌ರೋವ್‌ ಎಂಟರಘಟ್ಟಕ್ಕೆ
Last Updated 21 ನವೆಂಬರ್ 2024, 23:43 IST
ಕರಣ್‌ ಸಿಂಗ್‌ಗೆ ಚಾಪೆಲ್‌ ಸವಾಲು

ಮನೆ ಬಳಿಯ ಮರದ ಮಾಹಿತಿ ಪಡೆಯಿರಿ: ಮರಗಣತಿ ಮಾಹಿತಿ ನಾಗರಿಕರಿಗೆ ಲಭ್ಯ

ಬಿಬಿಎಂಪಿಯ ಮರಗಣತಿ ಮಾಹಿತಿ ಪರೀಕ್ಷಾರ್ಥವಾಗಿ ನಾಗರಿಕರಿಗೆ ಲಭ್ಯ
Last Updated 21 ನವೆಂಬರ್ 2024, 21:52 IST
ಮನೆ ಬಳಿಯ ಮರದ ಮಾಹಿತಿ ಪಡೆಯಿರಿ: ಮರಗಣತಿ ಮಾಹಿತಿ ನಾಗರಿಕರಿಗೆ ಲಭ್ಯ

ಮಾಧ್ಯಮದಲ್ಲಿ ಮಹಿಳಾ ಪ್ರಾತಿನಿಧ್ಯದ ಕೊರತೆ: ಕೆ.ಪಿ. ಅಶ್ವಿನಿ ವಿಷಾದ

ಆನ್‌ಲೈನ್‌ನಲ್ಲೂ ಪತ್ರಕರ್ತೆಯರಿಗೆ ಕಿರುಕುಳ ತಪ್ಪಿಲ್ಲ
Last Updated 21 ನವೆಂಬರ್ 2024, 21:47 IST
ಮಾಧ್ಯಮದಲ್ಲಿ ಮಹಿಳಾ ಪ್ರಾತಿನಿಧ್ಯದ ಕೊರತೆ: ಕೆ.ಪಿ. ಅಶ್ವಿನಿ ವಿಷಾದ

ಯಲಹಂಕ ಶಾಸಕರಿಗೆ ಕೊಲೆ ಬೆದರಿಕೆ ಆರೋಪ: ಪ್ರಕರಣ ರದ್ದುಗೊಳಿಸಲು ಹೈಕೋರ್ಟ್‌ ನಕಾರ

ಯಲಹಂಕ ಶಾಸಕ ಎಸ್‌.ಆರ್.ವಿಶ್ವನಾಥ್‌ ಅವರಿಗೆ ಕೊಲೆ ಬೆದೆರಿಕೆ ಹಾಕಿದ ಆರೋಪಕ್ಕೆ ಸಂಬಂಧದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಆರೋಪಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
Last Updated 21 ನವೆಂಬರ್ 2024, 21:40 IST
ಯಲಹಂಕ ಶಾಸಕರಿಗೆ ಕೊಲೆ ಬೆದರಿಕೆ ಆರೋಪ: ಪ್ರಕರಣ ರದ್ದುಗೊಳಿಸಲು ಹೈಕೋರ್ಟ್‌ ನಕಾರ
ADVERTISEMENT

ಡ್ರಗ್ಸ್‌ ಪೆಡ್ಲರ್‌ಗಳ ಸೆರೆ

ಬೆಂಗಳೂರು: ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ನೈಜೀರಿಯಾದ ಇಬ್ಬರು ಡ್ರಗ್ಸ್‌ ಪೆಡ್ಲರ್‌ಗಳನ್ನು ಬಂಧಿಸಿದ್ದಾರೆ.
Last Updated 21 ನವೆಂಬರ್ 2024, 21:35 IST
ಡ್ರಗ್ಸ್‌ ಪೆಡ್ಲರ್‌ಗಳ ಸೆರೆ

ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮಗಳ ಪಟ್ಟಿ

‘ನಾಡೋಜ ಎಚ್.ಎಲ್. ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ’ ಪ್ರದಾನ: ಶಿವರಾಜ ಎಸ್. ತಂಗಡಗಿ, ಉದ್ಘಾಟನೆ: ಹಂ.ಪ. ನಾಗರಾಜಯ್ಯ, ಪ್ರಶಸ್ತಿ ಪುರಸ್ಕೃತರು: ಗುಡ್ಡಪ್ಪ ಜೋಗಿ, ಅತಿಥಿಗಳು: ಪುರುಷೋತ್ತಮ ಬಿಳಿಮಲೆ, ಧರಣಿದೇವಿ
Last Updated 21 ನವೆಂಬರ್ 2024, 21:33 IST
ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮಗಳ ಪಟ್ಟಿ

ಬೆಂಗಳೂರು ತಂತ್ರಜ್ಞಾನ ಶೃಂಗಕ್ಕೆ ಸಂಭ್ರಮದ ತೆರೆ

ತಂತ್ರಜ್ಞಾನ ದೈತ್ಯರು–ನವೋದ್ಯಮಗಳು, ಅನ್ವೇಷಕರು–ಹೂಡಿಕೆದಾರರು, ದೇಶೀಯ ಉದ್ದಿಮೆಗಳು ಮತ್ತು ಜಾಗತಿಕ ಉದ್ಯಮಗಳನ್ನು ಒಂದೆಡೆ ಸೇರಿಸಿ ವಿಚಾರ ವಿನಿಮಯ, ಹೂಡಿಕೆ ಸಂಬಂಧದ ಚರ್ಚೆಗೆ ಅವಕಾಶ ಕಲ್ಪಿಸಿದ 27ನೇ ಆವೃತ್ತಿಯ ‘ಬೆಂಗಳೂರು ತಂತ್ರಜ್ಞಾನ ಶೃಂಗ’ಕ್ಕೆ ಗುರುವಾರ ತೆರೆಬಿತ್ತು.
Last Updated 21 ನವೆಂಬರ್ 2024, 20:42 IST
ಬೆಂಗಳೂರು ತಂತ್ರಜ್ಞಾನ ಶೃಂಗಕ್ಕೆ ಸಂಭ್ರಮದ ತೆರೆ
ADVERTISEMENT
ADVERTISEMENT
ADVERTISEMENT