ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Adani Group

ADVERTISEMENT

ಅದಾನಿ ಗ್ರೂಪ್‌ ವಿರುದ್ಧ ಆರೋಪ: ಸಿಬಿಐ ತನಿಖೆಗೆ ಸಿಪಿಐ(ಎಂ) ಒತ್ತಾಯ

ಗೌತಮ್ ಅದಾನಿ ಗ್ರೂಪ್‌ ವಿರುದ್ಧದ ಆರೋಪಗಳ ಬಗ್ಗೆ ಸಿಪಿಐ(ಎಂ) ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.
Last Updated 21 ನವೆಂಬರ್ 2024, 11:18 IST
ಅದಾನಿ ಗ್ರೂಪ್‌ ವಿರುದ್ಧ ಆರೋಪ: ಸಿಬಿಐ ತನಿಖೆಗೆ ಸಿಪಿಐ(ಎಂ) ಒತ್ತಾಯ

ಅದಾನಿ ಸಮೂಹದೊಂದಿಗೆ ಯಾವುದೇ ವ್ಯವಹಾರವಿಲ್ಲ: ತಮಿಳುನಾಡು ಇಂಧನ ಸಚಿವ ಸೆಂಥಿಲ್‌

ತಮಿಳುನಾಡು ವಿದ್ಯುಚ್ಛಕ್ತಿ ಮಂಡಳಿಯು(ಟಿಎನ್‌ಇಬಿ) ಅದಾನಿ ಸಮೂಹದೊಂದಿಗೆ ಯಾವುದೇ ವಾಣಿಜ್ಯ ವ್ಯವಹಾರವನ್ನು ಹೊಂದಿಲ್ಲ’ ಎಂದು ಇಂಧನ ಸಚಿವ ವಿ.ಸೆಂಥಿಲ್ ಬಾಲಾಜಿ ಸ್ಪಷ್ಟನೆ ನೀಡಿದ್ದಾರೆ.
Last Updated 21 ನವೆಂಬರ್ 2024, 10:59 IST
ಅದಾನಿ ಸಮೂಹದೊಂದಿಗೆ ಯಾವುದೇ ವ್ಯವಹಾರವಿಲ್ಲ: ತಮಿಳುನಾಡು ಇಂಧನ ಸಚಿವ ಸೆಂಥಿಲ್‌

ಲಂಚ, ವಂಚನೆ ಆರೋಪ: ಶೇ 15ರಷ್ಟು ಕರಗಿದ ಅದಾನಿ ಆಸ್ತಿ ಮೌಲ್ಯ

ವಂಚನೆ ಹಾಗೂ ಲಂಚ ಪ್ರಕರಣದಲ್ಲಿ ಅದಾನಿ ಸಮೂಹದ ಮುಖ್ಯಸ್ಥ ಗೌತಮ್ ಅದಾನಿ ಹಾಗೂ ಅವರ ಸೋದರಳಿಯ ಸಾಗರ್ ಅದಾನಿ ವಿರುದ್ಧ ಅಮೆರಿಕದ ನ್ಯಾಯಾಲಯ ದೋಷಾರೋಪ ಹೊರಿಸಿದೆ. ಬೆನ್ನಲ್ಲೇ ಗೌತಮ್ ಅದಾನಿ ಆಸ್ತಿ ಮೌಲ್ಯದಲ್ಲಿ $10 ಬಿಲಿಯನ್ ಇಳಿಕೆಯಾಗಿದೆ ಎಂದು ‘ಫೋರ್ಬ್ಸ್’ ವರದಿ ಮಾಡಿದೆ.
Last Updated 21 ನವೆಂಬರ್ 2024, 10:51 IST
ಲಂಚ, ವಂಚನೆ ಆರೋಪ: ಶೇ 15ರಷ್ಟು ಕರಗಿದ ಅದಾನಿ ಆಸ್ತಿ ಮೌಲ್ಯ

ಅದಾನಿ ಗ್ರೂಪ್‌ ವಿರುದ್ಧದ ಆರೋಪ: ತನಿಖೆಗೆ ಫಾರೂಕ್ ಅಬ್ದುಲ್ಲಾ ಒತ್ತಾಯ

ಅದಾನಿ ಗ್ರೂಪ್‌ ವಿರುದ್ಧದ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿ, ವಿಚಾರಣೆ ನಡೆಸಬೇಕು ಎಂದು ನ್ಯಾಷನಲ್‌ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
Last Updated 21 ನವೆಂಬರ್ 2024, 10:11 IST
ಅದಾನಿ ಗ್ರೂಪ್‌ ವಿರುದ್ಧದ ಆರೋಪ: ತನಿಖೆಗೆ ಫಾರೂಕ್ ಅಬ್ದುಲ್ಲಾ ಒತ್ತಾಯ

ಲಂಚ, ವಂಚನೆ ಪ್ರಕರಣ ಸುಳ್ಳು; ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ: ಅದಾನಿ ಸಮೂಹ

ಗೌತಮ್ ಅದಾನಿ ಸೇರಿದಂತೆ ತನ್ನ ನಿರ್ದೇಶಕರ ವಿರುದ್ಧ ಅಮೆರಿಕ ನ್ಯಾಯ ಮತ್ತು ಭದ್ರತೆ ಹಾಗೂ ವಿನಿಮಯ ಆಯೋಗವು ಹೊರಿಸಿರುವ ವಂಚನೆ ಹಾಗೂ ಲಂಚ ಆರೋಪ ಸುಳ್ಳು ಎಂದು ‘ಅದಾನಿ ಗ್ರೀನ್’ ಹೇಳಿದೆ.
Last Updated 21 ನವೆಂಬರ್ 2024, 9:50 IST
ಲಂಚ, ವಂಚನೆ ಪ್ರಕರಣ ಸುಳ್ಳು; ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ: ಅದಾನಿ ಸಮೂಹ

Sensex: ಅದಾನಿ ಸಮೂಹದ ಷೇರುಗಳ ಮೌಲ್ಯ ಕುಸಿತ

ಅದಾನಿ ಸಮೂಹದ ಷೇರುಗಳ ಮೌಲ್ಯ ಗುರುವಾರದ ಆರಂಭಿಕ ವಹಿವಾಟಿನಲ್ಲಿ ಭಾರಿ ಕುಸಿತ ಕಂಡಿವೆ.
Last Updated 21 ನವೆಂಬರ್ 2024, 6:18 IST
Sensex: ಅದಾನಿ ಸಮೂಹದ ಷೇರುಗಳ ಮೌಲ್ಯ ಕುಸಿತ

ಪ್ರತಿಗಾಮಿ ಸರ್ಕಾರಗಳಿಗೆ ಅದಾನಿ ನೆರವು: ಮಲ್ಲಿಕಾರ್ಜುನ ಖರ್ಗೆ ಅಕ್ರೋಶ

ಕೈಗಾರಿಕೋದ್ಯಮಿ ಗೌತಮ್ ಅದಾನಿ ದೇಶದ ಪ್ರತಿಗಾಮಿ ಸರ್ಕಾರಗಳಿಗೆ ನೆರವು ನೀಡುತ್ತಿದ್ದಾರೆ. ಇವರಿಗೆ ತತ್ವ, ಸಿದ್ದಾಂತದ ಮೇಲೆ ನಡೆಯುತ್ತಿರುವ ಪಕ್ಷಗಳು ಬೇಕಿಲ್ಲ ಎಂದು ಎಐಸಿಸಿ ಅಧ್ಯಕ್ಷ, ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.
Last Updated 14 ನವೆಂಬರ್ 2024, 6:10 IST
ಪ್ರತಿಗಾಮಿ ಸರ್ಕಾರಗಳಿಗೆ ಅದಾನಿ ನೆರವು: ಮಲ್ಲಿಕಾರ್ಜುನ ಖರ್ಗೆ ಅಕ್ರೋಶ
ADVERTISEMENT

ಬಿಲ್‌ ಬಾಕಿ: ಬಾಂಗ್ಲಾಗೆ ಶೇ 50ರಷ್ಟು ವಿದ್ಯುತ್‌ ಕಡಿತಗೊಳಿಸಿದ ಅದಾನಿ ಕಂಪನಿ

ಬಾಂಗ್ಲಾದೇಶವು ಬಾಕಿ ಬಿಲ್‌ ಪಾವತಿಸದ ಕಾರಣ ಭಾರತದ ಅದಾನಿ ಪವರ್‌ನ ಅಂಗಸಂಸ್ಥೆ ’ಅದಾನಿ ಪವರ್‌ ಜಾರ್ಖಂಡ್‌ ಲಿಮಿಟೆಡ್‌’ (ಎಪಿಜೆಎಲ್‌) ನೆರೆ ರಾಷ್ಟ್ರಕ್ಕೆ ವಿದ್ಯುತ್‌ ಪೂರೈಕೆಯಲ್ಲಿ ಅರ್ಧದಷ್ಟು ಕಡಿತಗೊಳಿಸಿದೆ.
Last Updated 1 ನವೆಂಬರ್ 2024, 15:36 IST
ಬಿಲ್‌ ಬಾಕಿ: ಬಾಂಗ್ಲಾಗೆ ಶೇ 50ರಷ್ಟು ವಿದ್ಯುತ್‌ ಕಡಿತಗೊಳಿಸಿದ ಅದಾನಿ ಕಂಪನಿ

ಅದಾನಿ ತೆಕ್ಕೆಗೆ ಓರಿಯೆಂಟ್‌ ಸಿಮೆಂಟ್‌

ಅದಾನಿ ಸಮೂಹದ ಅಂಬುಜಾ ಸಿಮೆಂಟ್‌ ಕಂಪನಿಯು ಸಿ.ಕೆ. ಬಿರ್ಲಾ ಸಮೂಹದ ಓರಿಯೆಂಟ್‌ ಸಿಮೆಂಟ್‌ ಕಂಪನಿಯನ್ನು ₹8,100 ಕೋಟಿಗೆ ಸ್ವಾಧೀನಪಡಿಸಿಕೊಳ್ಳಲಿದ್ದು, ಈ ಕುರಿತ ಒಪ್ಪಂದಕ್ಕೆ ಎರಡೂ ಕಂಪನಿಗಳು ಸಹಿ ಹಾಕಿವೆ.
Last Updated 22 ಅಕ್ಟೋಬರ್ 2024, 14:34 IST
ಅದಾನಿ ತೆಕ್ಕೆಗೆ ಓರಿಯೆಂಟ್‌ ಸಿಮೆಂಟ್‌

ಹಿಂದಿನ ಸರ್ಕಾರದ ನಿರ್ಧಾರ ಪರಿಶೀಲನೆ: ದಿಸ್ಸನಾಯಕೆ

ಅದಾನಿ ಸಮೂಹಕ್ಕೆ ವಿದ್ಯುತ್‌ ಯೋಜನೆಯ ಗುತ್ತಿಗೆ: ‘ಸುಪ್ರೀಂ’ಗೆ ನಿಲುವು ತಿಳಿಸಿದ ಸರ್ಕಾರ
Last Updated 14 ಅಕ್ಟೋಬರ್ 2024, 14:46 IST
ಹಿಂದಿನ ಸರ್ಕಾರದ ನಿರ್ಧಾರ ಪರಿಶೀಲನೆ: ದಿಸ್ಸನಾಯಕೆ
ADVERTISEMENT
ADVERTISEMENT
ADVERTISEMENT