ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Amaravathi

ADVERTISEMENT

ಅಮರಾವತಿ ರಾಜಧಾನಿಯನ್ನಾಗಿ ಅಭಿವೃದ್ದಿ ಮಾಡುವ ಕಾಮಗಾರಿ ಪುನರಾರಂಭಿಸಿದ ನಾಯ್ಡು

ಅಮರಾವತಿಯನ್ನು ರಾಜಧಾನಿಯನ್ನಾಗಿ ಅಭಿವೃದ್ಧಿಪಡಿಸುವ ‘ರಾಜಧಾನಿ ವಲಯ ಅಭಿವೃದ್ಧಿ ಪ್ರಾಧಿಕಾರ’ (ಸಿಆರ್‌ಡಿಎ) ಯೋಜನೆಯ ಕಾಮಗಾರಿಗಳನ್ನು ‌ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಶನಿವಾರ ಪುನರಾರಂಭಿಸಿದ್ದಾರೆ.
Last Updated 19 ಅಕ್ಟೋಬರ್ 2024, 7:21 IST
ಅಮರಾವತಿ ರಾಜಧಾನಿಯನ್ನಾಗಿ ಅಭಿವೃದ್ದಿ ಮಾಡುವ ಕಾಮಗಾರಿ ಪುನರಾರಂಭಿಸಿದ ನಾಯ್ಡು

ಅಮರಾವತಿ: ಚಾವಣಿ ಕುಸಿದು ಒಂದೇ ಕುಟುಂಬದ ನಾಲ್ವರು ಸಾವು

ಆಂಧ್ರಪ್ರದೇಶದ ನಂದ್ಯಾಲ ಜಿಲ್ಲೆಯ ಚಿನ್ನವಂಗ್ಲಿ ಗ್ರಾಮದಲ್ಲಿ ಮನೆಯ ಚಾವಣಿ ಕುಸಿದು, ಒಂದೇ ಕುಟುಂಬದ ನಾಲ್ವರು ಸಾವಿಗೀಡಾಗಿರುವ ಘಟನೆ ನಡೆದಿದೆ.
Last Updated 2 ಆಗಸ್ಟ್ 2024, 14:24 IST
ಅಮರಾವತಿ: ಚಾವಣಿ ಕುಸಿದು ಒಂದೇ ಕುಟುಂಬದ ನಾಲ್ವರು ಸಾವು

ಅಮರಾವತಿಗೆ ನಾಯ್ಡು ಭೇಟಿ: ರಾಜಧಾನಿ ನಿರ್ಮಾಣಕ್ಕೆ ಶ್ವೇತಪತ್ರ ಹೊರಡಿಸುವ ಭರವಸೆ

ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಗುರುವಾರ ಅಮರಾವತಿಗೆ ಭೇಟಿ ನೀಡಿ ರಾಜಧಾನಿ ನಿರ್ಮಾಣದ ಸ್ಥಿಗತಿಗಳನ್ನು ಪರಿಶೀಲಿಸಿದರು.
Last Updated 20 ಜೂನ್ 2024, 11:22 IST
ಅಮರಾವತಿಗೆ ನಾಯ್ಡು ಭೇಟಿ: ರಾಜಧಾನಿ ನಿರ್ಮಾಣಕ್ಕೆ ಶ್ವೇತಪತ್ರ ಹೊರಡಿಸುವ ಭರವಸೆ

ಸಿಎಂ ಆಗಿ ನಾಯ್ಡು ಅಧಿಕಾರಕ್ಕೆ: ಅಮರಾವತಿ ಸುತ್ತಮುತ್ತ ಭೂಮಿ ಬೆಲೆ ದುಪ್ಪಟ್ಟು

ಎನ್‌. ಚಂದ್ರಬಾಬು ನಾಯ್ಡು ಅವರು ಮುಖ್ಯಮಂತ್ರಿ ಗಾದಿಗೇರಿದ ಬಳಿಕ ಅಮರಾವತಿ ರಾಜಧಾನಿ ಯೋಜನೆಯು ಮತ್ತೆ ಮುನ್ನೆಲೆಗೆ ಬಂದಿದ್ದು, ಇದರ ಸುತ್ತಮುತ್ತ ರಿಯಲ್‌ ಎಸ್ಟೇಟ್ ಚಟುವಟಿಕೆಗಳು ಗರಿಗೆದರಿವೆ.
Last Updated 17 ಜೂನ್ 2024, 13:59 IST
ಸಿಎಂ ಆಗಿ ನಾಯ್ಡು ಅಧಿಕಾರಕ್ಕೆ: ಅಮರಾವತಿ ಸುತ್ತಮುತ್ತ ಭೂಮಿ ಬೆಲೆ ದುಪ್ಪಟ್ಟು

ಲೋಕಸಭೆ ಚುನಾವಣೆ: ಚಿತ್ರದುರ್ಗದಿಂದ ಗೋವಿಂದ ಕಾರಜೋಳರನ್ನು ಕಣಕ್ಕಿಳಿಸಿದ ಬಿಜೆಪಿ

ಏಳನೇ ಪಟ್ಟಿಯಲ್ಲಿ ಎರಡು ಕ್ಷೇತ್ರಗಳಿಗೆ ಮಾತ್ರ ಟಿಕೆಟ್ ಘೋಷಣೆ: ಹಾಲಿ ಸಂಸದ ನಾರಾಯಣಸ್ವಾಮಿ ಅವರಿಗೆ ಟಿಕೆಟ್ ತಪ್ಪಿದೆ
Last Updated 27 ಮಾರ್ಚ್ 2024, 13:50 IST
ಲೋಕಸಭೆ ಚುನಾವಣೆ: ಚಿತ್ರದುರ್ಗದಿಂದ ಗೋವಿಂದ ಕಾರಜೋಳರನ್ನು ಕಣಕ್ಕಿಳಿಸಿದ ಬಿಜೆಪಿ

ಕೃಷ್ಣಾ ನದಿ ನೀರು ವಿವಾದ: ಆಂಧ್ರಪ್ರದೇಶ ಸಿಎಂ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ

ಕೃಷ್ಣಾ ನದಿ ನೀರು ವಿವಾದ ಕುರಿತು ಆಂಧ್ರಪ್ರದೇಶ ಮುಖ್ಯಮಂತ್ರಿ ವೈ. ಎಸ್‌ ಜಗನ್‌ ಮೋಹನ್‌ ರೆಡ್ಡಿ ಅವರು ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ.
Last Updated 10 ಅಕ್ಟೋಬರ್ 2023, 5:42 IST
ಕೃಷ್ಣಾ ನದಿ ನೀರು ವಿವಾದ: ಆಂಧ್ರಪ್ರದೇಶ ಸಿಎಂ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ

ದೂಧ್‌ಸಾಗರ ಸಮೀಪ ಹಳಿ ತಪ್ಪಿದ ಅಮರಾವತಿ ಎಕ್ಸ್‌ಪ್ರೆಸ್

ಹುಬ್ಬಳ್ಳಿ: ವಾಸ್ಕೊ ಮತ್ತು ಹೌರಾ ನಡುವೆ ಸಂಚರಿಸುವ ಅಮರಾವತಿ ಎಕ್ಸ್‌ಪ್ರೆಸ್ ರೈಲು ಗೋವಾದ ದೂಧ್‌ಸಾಗರ– ಕಾರಂಜೋಲ್ ಮಾರ್ಗ ಮಧ್ಯೆ ಮಂಗಳವಾರ ಬೆಳಿಗ್ಗೆ ಹಳಿ ತಪ್ಪಿದೆ. ಘಟನೆಯಲ್ಲಿ ರೈಲಿನ ಸಿಬ್ಬಂದಿ ಹಾಗೂ ಪ್ರಯಾಣಿಕರಿಗೆ ಯಾರಿಗೂ ತೊಂದರೆಯಾಗಿಲ್ಲ.
Last Updated 18 ಜನವರಿ 2022, 10:16 IST
ದೂಧ್‌ಸಾಗರ ಸಮೀಪ ಹಳಿ ತಪ್ಪಿದ ಅಮರಾವತಿ ಎಕ್ಸ್‌ಪ್ರೆಸ್
ADVERTISEMENT

ಮುಂಬೈ: ಕೋವಿಡ್ ಎರಡನೇ ಅಲೆಯನ್ನು ಮೆಟ್ಟಿನಿಂತಿರುವ ಅಮರಾವತಿ ದೇಶಕ್ಕೆ ಮಾದರಿ

ವಿದರ್ಭ ವಿಭಾಗದ ಅಮರಾವತಿ ಜಿಲ್ಲೆಯು ಕೋವಿಡ್ ಎರಡನೇ ಅಲೆಯನ್ನು ಮೆಟ್ಟಿನಿಂತಿರುವ ಮಾದರಿ ದೇಶದ ಗಮನ ಸೆಳೆದಿದೆ.ಫೆಬ್ರುವರಿ ಆರಂಭದಲ್ಲಿ ಜಿಲ್ಲೆಯಲ್ಲಿ ದಿನಕ್ಕೆ 1,200 ಹೊಸ ಪ್ರಕರಣಗಳು ವರದಿಯಾಗುತ್ತಿದ್ದವು. ಮೊದಲಿಗೆ ವಾರಾಂತ್ಯದ ಲಾಕ್‌ಡೌನ್ ವಿಧಿಸಲಾಯಿತು. ಬಳಿಕ 10–12 ದಿನಗಳ ಸಂಪೂರ್ಣ ಲಾಕ್‌ಡೌನ್ ಜಾರಿ ಮಾಡಲಾಯಿತು. ಪ್ರಕರಣಗಳು 250ಕ್ಕೆ ಇಳಿಕೆಯಾದವು’ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಯಶೋಮತಿ ಠಾಕೂರ್ ತಿಳಿಸಿದ್ದಾರೆ.
Last Updated 13 ಏಪ್ರಿಲ್ 2021, 2:17 IST
ಮುಂಬೈ: ಕೋವಿಡ್ ಎರಡನೇ ಅಲೆಯನ್ನು ಮೆಟ್ಟಿನಿಂತಿರುವ ಅಮರಾವತಿ ದೇಶಕ್ಕೆ ಮಾದರಿ

ವಿಜಯನಗರ: ಅಮರಾವತಿ ಐಬಿಯಲ್ಲಿ ಡಿಸಿ ತಾತ್ಕಾಲಿಕ ಕಚೇರಿ

ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಮನೆ, ಕಚೇರಿಗೆ ಹುಡುಕಾಟ; ಕಿರಿಯ ಅಧಿಕಾರಿಗಳ ಸರ್ಕಸ್‌
Last Updated 4 ಮಾರ್ಚ್ 2021, 19:30 IST
ವಿಜಯನಗರ: ಅಮರಾವತಿ ಐಬಿಯಲ್ಲಿ ಡಿಸಿ ತಾತ್ಕಾಲಿಕ ಕಚೇರಿ

ಮಾರ್ಚ್‌ 4ಕ್ಕೆ ತಿರುಪತಿಯಲ್ಲಿ ದಕ್ಷಿಣ ವಲಯ ಪರಿಷತ್ತಿನ ಸಭೆ

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅಧ್ಯಕ್ಷತೆಯಲ್ಲಿ ಸಭೆ
Last Updated 6 ಫೆಬ್ರುವರಿ 2021, 6:25 IST
ಮಾರ್ಚ್‌ 4ಕ್ಕೆ ತಿರುಪತಿಯಲ್ಲಿ ದಕ್ಷಿಣ ವಲಯ ಪರಿಷತ್ತಿನ ಸಭೆ
ADVERTISEMENT
ADVERTISEMENT
ADVERTISEMENT