ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

anantha padmanabhaswamy temple

ADVERTISEMENT

₹1.5 ಕೋಟಿ ತೆರಿಗೆ ಬಾಕಿ: ಕೇರಳದ ಪದ್ಮನಾಭಸ್ವಾಮಿ ದೇವಾಲಯಕ್ಕೆ ನೋಟಿಸ್ ಜಾರಿ

₹1.57 ಕೋಟಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ ಕೇರಳದ ತಿರುವನಂತಪುರದಲ್ಲಿರುವ ಪದ್ಮನಾಭಸ್ವಾಮಿ ದೇವಾಲಯಕ್ಕೆ ಕೇಂದ್ರ ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಇಲಾಖೆ ನೋಟಿಸ್ ಜಾರಿಗೊಳಿಸಿದೆ ಎಂದು ವರದಿಯಾಗಿದೆ.
Last Updated 5 ನವೆಂಬರ್ 2024, 3:09 IST
₹1.5 ಕೋಟಿ ತೆರಿಗೆ ಬಾಕಿ: ಕೇರಳದ ಪದ್ಮನಾಭಸ್ವಾಮಿ ದೇವಾಲಯಕ್ಕೆ ನೋಟಿಸ್ ಜಾರಿ

ಅನಂತ ಪದ್ಮನಾಭ ದೇವಾಲಯ ಯಥಾಸ್ಥಿತಿ ಸಾಧ್ಯವೇ: ಕೇಂದ್ರಕ್ಕೆ ಹೈಕೋರ್ಟ್‌ ಪ್ರಶ್ನೆ

‘ಹೆದ್ದಾರಿ ವಿಸ್ತರಣೆ ಯೋಜನೆಯಲ್ಲಿ, ಉಡುಪಿ ಜಿಲ್ಲೆಯ ಪೆರ್ಡೂರಿನ ಅನಂತ ಪದ್ಮನಾಭ ದೇವಾಲಯವನ್ನು ಈಗಿರುವ ಜಾಗದಲ್ಲೇ ಉಳಿಸಬಹುದೇ ಹೇಗೆ ಎಂಬ ಬಗ್ಗೆ ಸ್ಪಷ್ಟಪಡಿಸಿ’ ಎಂದು ಹೈಕೋರ್ಟ್, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ಸೂಚಿಸಿದೆ.
Last Updated 5 ಏಪ್ರಿಲ್ 2024, 19:30 IST
ಅನಂತ ಪದ್ಮನಾಭ ದೇವಾಲಯ ಯಥಾಸ್ಥಿತಿ ಸಾಧ್ಯವೇ: ಕೇಂದ್ರಕ್ಕೆ ಹೈಕೋರ್ಟ್‌ ಪ್ರಶ್ನೆ

ಸಂಕಷ್ಟದಲ್ಲಿ ಪದ್ಮನಾಭಸ್ವಾಮಿ ದೇಗುಲ: ನೆರವಿಗಾಗಿ ಸರ್ಕಾರದ ಮೊರೆಹೋದ ರಾಜಮನೆತನ

ವಿಶ್ವದ ಶ್ರೀಮಂತ ದೇವಾಲಯಗಳಲ್ಲಿ ಒಂದಾದ ಕೇರಳದ ಪದ್ಮನಾಭಸ್ವಾಮಿ ದೇಗುಲದ ಆಡಳಿತ ಮಂಡಳಿ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಸಾಲದ ರೂಪದಲ್ಲಿ ನೆರವು ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದೆ.
Last Updated 5 ಜನವರಿ 2022, 8:30 IST
ಸಂಕಷ್ಟದಲ್ಲಿ ಪದ್ಮನಾಭಸ್ವಾಮಿ ದೇಗುಲ: ನೆರವಿಗಾಗಿ ಸರ್ಕಾರದ ಮೊರೆಹೋದ ರಾಜಮನೆತನ

ಕೇರಳದ ಪದ್ಮನಾಭಸ್ವಾಮಿ ದೇಗುಲದ 10 ಅರ್ಚಕರಿಗೆ ಕೋವಿಡ್-19 ದೃಢ, ದೇವಸ್ಥಾನ ಬಂದ್

ಕೇರಳದ ತಿರುವನಂತಪುರಂನ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದ 10 ಅರ್ಚಕರಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದ್ದು, ಅಕ್ಟೋಬರ್ 15 ರವರೆಗೆ ದೇವಸ್ಥಾನವನ್ನು ಬಂದ್ ಮಾಡಲಾಗಿದೆ.
Last Updated 9 ಅಕ್ಟೋಬರ್ 2020, 13:40 IST
ಕೇರಳದ ಪದ್ಮನಾಭಸ್ವಾಮಿ ದೇಗುಲದ 10 ಅರ್ಚಕರಿಗೆ ಕೋವಿಡ್-19 ದೃಢ, ದೇವಸ್ಥಾನ ಬಂದ್

ಕೇರಳ: ಅನಂತ ಪದ್ಮನಾಭ ಸ್ವಾಮಿ ದೇವಾಲಯ ಪುನರಾರಂಭ

ಕೋವಿಡ್–19 ಕಾರಣದಿಂದ ಐದು ತಿಂಗಳಿನಿಂದ ಮುಚ್ಚಲಾಗಿದ್ದ ಇಲ್ಲಿನ ಪ್ರಸಿದ್ಧ ಅನಂತ ಪದ್ಮನಾಭ ಸ್ವಾಮಿ ದೇವಾಲಯ ಬುಧವಾರದಿಂದ ಪುನರಾರಂಭವಾಗಲಿದ್ದು, ಭಕ್ತರಿಗೆ ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
Last Updated 25 ಆಗಸ್ಟ್ 2020, 15:59 IST
ಕೇರಳ: ಅನಂತ ಪದ್ಮನಾಭ ಸ್ವಾಮಿ ದೇವಾಲಯ ಪುನರಾರಂಭ

ತಿರುವನಂತಪುರದ ಪದ್ಮನಾಭಸ್ವಾಮಿ ದೇವಾಲಯ ಎಷ್ಟು ಪುರಾಣ ಪ್ರಸಿದ್ಧವೋ ಅಷ್ಟೇ ನಿಗೂಢ!

ದೇವಸ್ಥಾನದ ನೆಲಮಾಳಿಗೆಯಲ್ಲಿ ಇರುವ ಆರು ಖಜಾನೆ ಕೋಣೆಗಳ ಪೈಕಿ ಐದರಲ್ಲಿ ಅಪಾರ ಪ್ರಮಾಣದ ಚಿನ್ನಾಭರಣ ಪತ್ತೆಯಾದ ನಂತರಈ ದೇವಸ್ಥಾನವು ಇಡೀ ಜಗತ್ತಿನ ಗಮನ ಸೆಳೆಯಿತು.
Last Updated 14 ಜುಲೈ 2020, 3:44 IST
ತಿರುವನಂತಪುರದ ಪದ್ಮನಾಭಸ್ವಾಮಿ ದೇವಾಲಯ ಎಷ್ಟು ಪುರಾಣ ಪ್ರಸಿದ್ಧವೋ ಅಷ್ಟೇ ನಿಗೂಢ!

ಕನ್ನಡ ಧ್ವನಿ Podcast | ರಾಜಮನೆತನದ ಸುಪರ್ದಿಗೆ ಸಿರಿವಂತ ದೇಗುಲ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 14 ಜುಲೈ 2020, 2:29 IST
ಕನ್ನಡ ಧ್ವನಿ Podcast | ರಾಜಮನೆತನದ ಸುಪರ್ದಿಗೆ ಸಿರಿವಂತ ದೇಗುಲ
ADVERTISEMENT

ತಿರುವನಂತಪುರ ಅನಂತಪದ್ಮನಾಭಸ್ವಾಮಿ ದೇವಸ್ಥಾನದ ಆಡಳಿತ ರಾಜಮನೆತನಕ್ಕೆ: ಸುಪ್ರೀಂ

ಕೇರಳ ಹೈಕೋರ್ಟ್‌ ಆದೇಶ ರದ್ದುಪಡಿಸಿದ ಸುಪ್ರೀಂ ಕೋರ್ಟ್‌
Last Updated 14 ಜುಲೈ 2020, 2:28 IST
ತಿರುವನಂತಪುರ ಅನಂತಪದ್ಮನಾಭಸ್ವಾಮಿ ದೇವಸ್ಥಾನದ ಆಡಳಿತ ರಾಜಮನೆತನಕ್ಕೆ: ಸುಪ್ರೀಂ

ಆಳ–ಅಗಲ | ರಾಜಮನೆತನದ ಸುಪರ್ದಿಗೆ ಸಿರಿವಂತ ದೇಗುಲ

ತಿರುವನಂತಪುರ ಪದ್ಮನಾಭಸ್ವಾಮಿ ದೇವಾಲಯದ ಆಡಳಿ ತದ ಹಕ್ಕು ತಿರುವಾಂಕೂರು ರಾಜ ಮನೆತನಕ್ಕೆ ಸೇರಿದ್ದು ಎಂದು ಸುಪ್ರೀಂ ಕೋರ್ಟ್‌ ಸೋಮವಾರ ತೀರ್ಪು ನೀಡಿದೆ.
Last Updated 13 ಜುಲೈ 2020, 20:28 IST
ಆಳ–ಅಗಲ | ರಾಜಮನೆತನದ ಸುಪರ್ದಿಗೆ ಸಿರಿವಂತ ದೇಗುಲ
ADVERTISEMENT
ADVERTISEMENT
ADVERTISEMENT