ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Andrapradesh

ADVERTISEMENT

ಆಂಧ್ರಪ್ರದೇಶ | TDP ಶಾಸಕಿ ವಿರುದ್ಧ ಪವನ್‌ ಟೀಕೆ; ದೋಸ್ತಿ ಸರ್ಕಾರದಲ್ಲಿ ಬಿರುಕು?

ಆಂಧ್ರಪ್ರದೇಶದ ಪೊಲೀಸರ ಕಾರ್ಯವೈಖರಿ ಕುರಿತು ರಾಜ್ಯದಲ್ಲಿರುವ ಸಮ್ಮಿಶ್ರ ಸರ್ಕಾರದ ಭಾಗವಾಗಿರುವ ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್‌ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Last Updated 4 ನವೆಂಬರ್ 2024, 16:18 IST
ಆಂಧ್ರಪ್ರದೇಶ | TDP ಶಾಸಕಿ ವಿರುದ್ಧ ಪವನ್‌ ಟೀಕೆ; ದೋಸ್ತಿ ಸರ್ಕಾರದಲ್ಲಿ ಬಿರುಕು?

ಆಂಧ್ರ ಪ್ರದೇಶದಲ್ಲಿ ಧಾರಾಕಾರ ಮಳೆ

ವೇಗವಾಗಿ ಭರ್ತಿಯಾಗುತ್ತಿರುವ ತಮಿಳುನಾಡಿನ ಜಲಾಶಯಗಳು
Last Updated 16 ಅಕ್ಟೋಬರ್ 2024, 15:40 IST
ಆಂಧ್ರ ಪ್ರದೇಶದಲ್ಲಿ ಧಾರಾಕಾರ ಮಳೆ

ಆಂಧ್ರ ಅಬಕಾರಿಯಲ್ಲಿ ಕಂಪ್ಯೂಟರ್ ಕರಾಮತ್ತು: ಬೇಡಿಕೆ ಇರುವ ಮದ್ಯ ಖರೀದಿಗೆ ಒತ್ತು

ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚು ಇರುವ ಮದ್ಯ ಖರೀದಿಸುವ ಮೂಲಕ ಬೇಡಿಕೆ ಹಾಗೂ ಪೂರೈಕೆ ಸರಿದೂಗಿಸುವ ನಿಟ್ಟಿನಲ್ಲಿ ಕಂಪ್ಯೂಟರ್ ಆಧಾರಿತ ಮಾದರಿಯೊಂದನ್ನು ಆಂಧ್ರಪ್ರದೇಶದ ಅಬಕಾರಿ ಇಲಾಖೆ ಜಾರಿಗೆ ತಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Last Updated 16 ಅಕ್ಟೋಬರ್ 2024, 13:02 IST
ಆಂಧ್ರ ಅಬಕಾರಿಯಲ್ಲಿ ಕಂಪ್ಯೂಟರ್ ಕರಾಮತ್ತು: ಬೇಡಿಕೆ ಇರುವ ಮದ್ಯ ಖರೀದಿಗೆ ಒತ್ತು

ಆಂಧ್ರಪ್ರದೇಶ | ಗೋಡಂಬಿ ಸಾಗಿಸುತ್ತಿದ್ದ ಟ್ರಕ್‌ ಪಲ್ಟಿ: ಏಳು ಮಂದಿ ಸಾವು

ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಇಂದು( ಬುಧವಾರ) ಬೆಳಿಗ್ಗೆ ಗೋಡಂಬಿ ಸಾಗಿಸುತ್ತಿದ್ದ ಮಿನಿ ಟ್ರಕ್‌ವೊಂದು ಅಪಘಾತಕ್ಕೀಡಾದ ಪರಿಣಾಮ ಏಳು ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂಧು ಪೊಲೀಸರು ತಿಳಿಸಿದ್ದಾರೆ.
Last Updated 11 ಸೆಪ್ಟೆಂಬರ್ 2024, 4:32 IST
ಆಂಧ್ರಪ್ರದೇಶ | ಗೋಡಂಬಿ ಸಾಗಿಸುತ್ತಿದ್ದ ಟ್ರಕ್‌ ಪಲ್ಟಿ: ಏಳು ಮಂದಿ ಸಾವು

ಕಾಲೇಜು ಮಹಿಳಾ ಶೌಚಾಲಯದಲ್ಲಿ ರಹಸ್ಯ ಕ್ಯಾಮೆರಾ: ಆಡಳಿತ ಮಂಡಳಿ ವಿರುದ್ಧ ದೂರು

‘ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯಲ್ಲಿರುವ ಎಸ್.ಆರ್. ಗುಡ್ಲವಲ್ಲೇರು ಎಂಜಿನಿಯರಿಂಗ್ ಕಾಲೇಜಿನ ಮಹಿಳೆಯರ ಶೌಚಾಲಯದಲ್ಲಿ ರಹಸ್ಯ ಕ್ಯಾಮೆರಾ ಅಡಗಿಸಿಡಲಾಗಿದೆ ಎನ್ನಲಾದ ಪ್ರಕರಣದಲ್ಲಿ ಆಡಳಿತ ಮಂಡಳಿಯು ದೂರು ನೀಡಿದ ವಿದ್ಯಾರ್ಥಿನಿಯರ ಮೇಲೆ ಒತ್ತಡ ಹೇರುತ್ತಿದೆ’ ಎಂದು ವಿದ್ಯಾರ್ಥಿಗಳು ದೂರು ನೀಡಿದ್ದಾರೆ.
Last Updated 30 ಆಗಸ್ಟ್ 2024, 13:59 IST
ಕಾಲೇಜು ಮಹಿಳಾ ಶೌಚಾಲಯದಲ್ಲಿ ರಹಸ್ಯ ಕ್ಯಾಮೆರಾ: ಆಡಳಿತ ಮಂಡಳಿ ವಿರುದ್ಧ ದೂರು

ಮರಳು; ₹76 ಕೋಟಿ ಹೊರೆ: ತೆರವಿಗಾಗಿ ಸರ್ಕಾರಕ್ಕೆ ಅದಾನಿ ಪೋರ್ಟ್ಸ್‌ ನೋಟಿಸ್‌

ಕೃಷ್ಣ ಪಟ್ಟಣಂ ಬಂದರಿನಲ್ಲಿ ಸಂಗ್ರಹ
Last Updated 25 ಆಗಸ್ಟ್ 2024, 23:30 IST
ಮರಳು; ₹76 ಕೋಟಿ ಹೊರೆ: ತೆರವಿಗಾಗಿ ಸರ್ಕಾರಕ್ಕೆ ಅದಾನಿ ಪೋರ್ಟ್ಸ್‌ ನೋಟಿಸ್‌

Bangla Unrest: ಹಿಂದೂ ಸಹಿತ ಅಲ್ಪಸಂಖ್ಯಾತರ ರಕ್ಷಣೆಗೆ ಪವನ್ ಕಲ್ಯಾಣ್ ಮನವಿ

ಬಾಂಗ್ಲಾದೇಶದಲ್ಲಿ ಉಂಟಾಗಿರುವ ಅರಜಾಕತೆಯಿಂದಾಗಿ ಅಲ್ಪಸಂಖ್ಯಾತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಅವರನ್ನು ರಕ್ಷಿಸಿ ಎಂದು ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್‌ ಕಲ್ಯಾಣ್‌ ಅವರು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿಗೆ ಮನವಿ ಮಾಡಿದ್ದಾರೆ.
Last Updated 12 ಆಗಸ್ಟ್ 2024, 14:16 IST
Bangla Unrest: ಹಿಂದೂ ಸಹಿತ ಅಲ್ಪಸಂಖ್ಯಾತರ ರಕ್ಷಣೆಗೆ ಪವನ್ ಕಲ್ಯಾಣ್ ಮನವಿ
ADVERTISEMENT

ಜಗನ್‌ ರೆಡ್ಡಿ ಹೆಸರಿರುವ ಕಲ್ಯಾಣ ಯೋಜನೆಗಳಿಗೆ ಆಂಧ್ರ ಸರ್ಕಾರದ ಮರುನಾಮಕರಣ

ಆಂಧ್ರಪ್ರದೇಶದ ಹಿಂದಿನ ಸರ್ಕಾರದ ಅವಧಿಯಲ್ಲಿ ಅರ್ಧ ಡಜನ್‌ಗೂ ಹೆಚ್ಚು ಕಲ್ಯಾಣ ಯೋಜನೆಗಳಿಗೆ ಇಡಲಾಗಿದ್ದ ಅಂದಿನ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರ ಹೆಸರನ್ನು ಟಿಡಿಪಿ ನೇತೃತ್ವದ ರಾಜ್ಯ ಸರ್ಕಾರ ಬದಲಿಸಿ, ಸೋಮವಾರ ಮರುನಾಮಕರಣ ಮಾಡಿದೆ.
Last Updated 29 ಜುಲೈ 2024, 10:04 IST
ಜಗನ್‌ ರೆಡ್ಡಿ ಹೆಸರಿರುವ ಕಲ್ಯಾಣ ಯೋಜನೆಗಳಿಗೆ ಆಂಧ್ರ ಸರ್ಕಾರದ ಮರುನಾಮಕರಣ

ಆಂಧ್ರ–ತೆಲಂಗಾಣ ಚರ್ಚೆ: ನಾಯ್ಡು ಪ್ರಸ್ತಾವಕ್ಕೆ ರೆಡ್ಡಿ ಸಹಮತ; ಜುಲೈ 6ಕ್ಕೆ ಸಭೆ

ಪ್ರತ್ಯೇಕಗೊಂಡ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಆಡಳಿತ ವಿಷಯದಲ್ಲಿ ಉಳಿದಿರುವ ಕೆಲವೊಂದು ಸಮಸ್ಯೆಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಪ್ರಸ್ತಾವನೆಯನ್ನು ತೆಲಂಗಾಣ ಮುಖ್ಯಮಂತ್ರಿ ರೇವಂತರೆಡ್ಡಿ ಸ್ವಾಗತಿಸಿದ್ದಾರೆ.
Last Updated 2 ಜುಲೈ 2024, 15:50 IST
ಆಂಧ್ರ–ತೆಲಂಗಾಣ ಚರ್ಚೆ: ನಾಯ್ಡು ಪ್ರಸ್ತಾವಕ್ಕೆ ರೆಡ್ಡಿ ಸಹಮತ; ಜುಲೈ 6ಕ್ಕೆ ಸಭೆ

ಆಂಧ್ರಕ್ಕೆ ವಿಶೇಷ ಸ್ಥಾನಮಾನ: ಚಂದ್ರಬಾಬು ನಾಯ್ಡು ಮೌನ ಪ್ರಶ್ನಿಸಿದ ಶರ್ಮಿಳಾ

ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ಬೇಡಿಕೆ ಕುರಿತು ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು ಬಾಯಿ ಬಿಡುತ್ತಿಲ್ಲವೇಕೆ ಎಂದು ಆಂಧ್ರಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷೆ ವೈ.ಎಸ್‌.ಶರ್ಮಿಳಾ ಪ್ರಶ್ನಿಸಿದ್ದಾರೆ.
Last Updated 1 ಜುಲೈ 2024, 11:35 IST
ಆಂಧ್ರಕ್ಕೆ ವಿಶೇಷ ಸ್ಥಾನಮಾನ: ಚಂದ್ರಬಾಬು ನಾಯ್ಡು ಮೌನ ಪ್ರಶ್ನಿಸಿದ ಶರ್ಮಿಳಾ
ADVERTISEMENT
ADVERTISEMENT
ADVERTISEMENT