ಗುರುವಾರ, 14 ನವೆಂಬರ್ 2024
×
ADVERTISEMENT
ಈ ಕ್ಷಣ :

Angry

ADVERTISEMENT

ಅಂತರಂಗ| ಸಿಡುಕಿನಿಂದ ಸಮಾಧಾನದವರೆಗೆ: ಹದಿಹರೆಯದ ಮಕ್ಕಳನ್ನು ನಿಭಾಯಿಸುವುದು ಹೇಗೆ?

ಹದಿಹರೆಯದ ಮಕ್ಕಳ ಬಗೆಗಿನ ಪ್ರಶ್ನೆಗೆ ತಜ್ಞರ ಉತ್ತರ ಇಲ್ಲಿದೆ
Last Updated 3 ಆಗಸ್ಟ್ 2024, 0:29 IST
ಅಂತರಂಗ| ಸಿಡುಕಿನಿಂದ ಸಮಾಧಾನದವರೆಗೆ: ಹದಿಹರೆಯದ ಮಕ್ಕಳನ್ನು ನಿಭಾಯಿಸುವುದು ಹೇಗೆ?

ಕ್ಷೇಮ–ಕುಶಲ | ಕೋಪ, ಪ್ರೀತಿಗಳ ಸೆಳೆತ

ನಾವೆಲ್ಲರೂ ಪ್ರೀತಿಗೆ, ಬಾಂಧವ್ಯಕ್ಕೆ ಹಂಬಲಿಸುವವರೇ; ಪ್ರೀತಿಯಿಲ್ಲದೆ ಬದುಕಿನಲ್ಲೇನೂ ಸ್ವಾರಸ್ಯವೇ ಇಲ್ಲ. ನಮ್ಮೆಲ್ಲಾ ಕ್ರಿಯೆಗಳೂ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಪ್ರೀತಿಯನ್ನು ಪಡೆಯುವುದು ಅಥವಾ ಪ್ರೀತಿಯನ್ನು ಕೊಡುವುದು ಎನ್ನುವುದರ ಸುತ್ತಲೇ ನಡೆಯುತ್ತಿರುತ್ತದೆ.
Last Updated 4 ಜೂನ್ 2024, 0:30 IST
ಕ್ಷೇಮ–ಕುಶಲ | ಕೋಪ, ಪ್ರೀತಿಗಳ ಸೆಳೆತ

ಮಕ್ಕಳ ಮೇಲೆ ಸಿಟ್ಯಾಕೋ.. ಸಿಡುಕ್ಯಾಕೋ... ನಿಯಂತ್ರಿಸುವ ಕ್ರಮ ಹೇಗೆ?

ತಪ್ಪು ಮಾಡಿದ ಮಕ್ಕಳ ಮೇಲೆ ಕೋಪ ಮಾಡಿಕೊಂಡ ಕೂಡಲೇ ಎಲ್ಲವೂ ಸರಿ ಹೋಗಲ್ಲ. ಕೋಪ ಬಿಟ್ಟು, ಸಮಾಧಾನದಿಂದ ಯೋಚಿಸಿದಾಗ ಮುಂದೆ ತಪ್ಪು ಮಾಡದಂತೆ ಮಕ್ಕಳನ್ನು ತಿದ್ದಲು ಅಗತ್ಯವಾದ ಪರ್ಯಾಯ‌ದಾರಿಗಳು ತೆರೆದುಕೊಳ್ಳುತ್ತವೆ...
Last Updated 10 ಫೆಬ್ರುವರಿ 2023, 19:30 IST
ಮಕ್ಕಳ ಮೇಲೆ ಸಿಟ್ಯಾಕೋ.. ಸಿಡುಕ್ಯಾಕೋ... ನಿಯಂತ್ರಿಸುವ ಕ್ರಮ ಹೇಗೆ?

ಏನಾದ್ರೂ ಕೇಳ್ಬೋದು: ಕೋಪವನ್ನು ಆರೋಗ್ಯಕರವಾಗಿ ಹೊರಹಾಕುವುದು ಹೇಗೆ?

*ಆಚಾರ ವಿಚಾರವನ್ನು ಪಾಲಿಸುವ ಸುಸಂಸ್ಕೃತ ಮನೆತನದ ಗೃಹಿಣಿ ನಾನು. ಈಚೀಚೆಗೆ ವಿಪರೀತ ಸಿಟ್ಟು ಬರುತ್ತದೆ. ಸಿಟ್ಟು ಬಂದಾಗ ಕೆಟ್ಟ ಕೊಳಕ ಬೈಗುಳಗಳನ್ನು ಬೈಯುತ್ತೀನಿ. ನನ್ನ ಅಭಿರುಚಿಗೆ ತಕ್ಕ ಗಂಡ ಸಿಗಲಿಲ್ಲ ಎಂಬ ಬೇಸರವಿದೆ. ಅಪ್ಪ ಅಮ್ಮನ ಪ್ರೀತಿ ಸಿಗಲಿಲ್ಲ, ಹೆಣ್ಣುಮಗಳು ಎಂಬ ಕಾರಣಕ್ಕೆ ಆದ ಅವಮಾನ ಸಂಕಟ ಇವೆಲ್ಲವೂ ನನ್ನೊಳಗೆ ಸೇರಿ ಹೀಗೆ ಮಾಡಿಸುತ್ತಿರಬಹುದೇ? ಎರಡು ವರ್ಷದ ಮಗನಿದ್ದಾನೆ. ನನ್ನ ಬೈಗುಳ ಅವನಿಗೆಲ್ಲಿ ಬಂದುಬಿಡುತ್ತೋ ಅನ್ನೋ ಭಯ. ಸಿಟ್ಟು ಬಂದಾಗ ಕೆಟ್ಟ ಬೈಗುಳ ಬಾರದೇ ಇರುವ ಹಾಗೇ ಮಾಡಲು ಏನಾದರೂ ಉಪಾಯ ಇದೆಯೇ? ನನ್ನ ಸುತ್ತಮುತ್ತ ಯಾರೂ ಕೆಟ್ಟಮಾತನ್ನು ಬಳಸುವುದಿಲ್ಲ. ನನ್ನ ಬಾಲ್ಯದಲ್ಲಿಯೂ ಈ ಬೈಗುಳ ಕೇಳಿದವಳಲ್ಲ. ಆದರೂ ಈ ಬೈಗುಳಗಳು ಹೇಗೆ ಬರುತ್ತಿವೆ ಎಂಬುದು ಅರ್ಥವಾಗುತ್ತಿಲ್ಲ.
Last Updated 21 ಅಕ್ಟೋಬರ್ 2022, 19:30 IST
ಏನಾದ್ರೂ ಕೇಳ್ಬೋದು: ಕೋಪವನ್ನು ಆರೋಗ್ಯಕರವಾಗಿ ಹೊರಹಾಕುವುದು ಹೇಗೆ?

ಕ್ಷೇಮ ಕುಶಲ | ಕೋಪ ಬಂದಾಗ ಹೀಗೆ ಮಾಡಿ...

ಕೋಪವನ್ನಾಗಲೀ, ಕೋಪಕ್ಕೆ ಕಾರಣವಾಗಿರುವ ಸಂಗತಿಗಳನ್ನಾಗಲೀ ಅರ್ಥಮಾಡಿಕೊಂಡು, ಅದಕ್ಕೆ ರಚನಾತ್ಮಕವಾಗಿ ಪ್ರತಿಕ್ರಿಯಿಸುವುದು ಸಿಟ್ಟನ್ನು ನಿಭಾಯಿಸುವ ಅತ್ಯಂತ ಪರಿಣಾಮಕಾರಿ ವಿಧಾನ. ಆದರೆ, ಇದು ಸುಲಭವಲ್ಲ.
Last Updated 22 ಆಗಸ್ಟ್ 2022, 21:30 IST
ಕ್ಷೇಮ ಕುಶಲ | ಕೋಪ ಬಂದಾಗ ಹೀಗೆ ಮಾಡಿ...

ಬೆರಗಿನ ಬೆಳಕು: ಸಲ್ಲದ ಗರ್ವ

ಭಿಕ್ಷೆಯಿಂದ ಊಟಮಾಡುವವನಿಗೆ ಸ್ಪರ್ಧೆ, ಹಟವೇಕೆ? ಭಿಕ್ಷೆ ನೀಡುವವರು ಕೋಪದಿಂದ ಬಿರುಸು ಮಾತನಾಡಿದರೆ ನೀನು ಅವರನ್ನು ದುರುಗಟ್ಟಿ ನೋಡಿ ತಿರುಗಿ ಮಾತನಾಡುವುದೆ? ನಿನಗೆ ಯಾಕೆ ಆ ಗರ್ವ?
Last Updated 13 ಜುಲೈ 2022, 19:30 IST
ಬೆರಗಿನ ಬೆಳಕು: ಸಲ್ಲದ ಗರ್ವ

ದಿನದ ಸೂಕ್ತಿ Podcast: ಕೋಪದ ಕೆಟ್ಟ ಫಲಗಳು

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 20 ಜೂನ್ 2021, 3:52 IST
ದಿನದ ಸೂಕ್ತಿ Podcast: ಕೋಪದ ಕೆಟ್ಟ ಫಲಗಳು
ADVERTISEMENT

ಕೋಪವೂ ಸಂತೋಷವೂ ದುಃಖವೂ

ಕೋಪದ ಸಮಯದಲ್ಲಿ ನಮ್ಮಲ್ಲಿ ಒಂದು ವಿಧದ ಹತಾಶೆ ತಲೆದೋರಿ ದುರಂತಕ್ಕೆ ನಾಂದಿ ಹಾಡಿದರೆ, ಸಂತೋಷದ ಸಮಯದಲ್ಲಿ ಒಂದು ವಿಧದ ಉನ್ಮಾದ ನಮ್ಮ ಮೇಲೆ ಸವಾರಿ ಮಾಡುತ್ತದೆ.
Last Updated 21 ಜೂನ್ 2020, 19:30 IST
ಕೋಪವೂ ಸಂತೋಷವೂ ದುಃಖವೂ

ಸಿಟ್ಟೇ ನನಗೆ ಶತ್ರು

ಏನಾದ್ರೂ ಕೇಳ್ಬೋದು
Last Updated 19 ಜುಲೈ 2019, 19:30 IST
ಸಿಟ್ಟೇ ನನಗೆ ಶತ್ರು
ADVERTISEMENT
ADVERTISEMENT
ADVERTISEMENT