ಸೋಮವಾರ, 25 ನವೆಂಬರ್ 2024
×
ADVERTISEMENT
ಈ ಕ್ಷಣ :

Atal Bihari Vajpayee

ADVERTISEMENT

Atal Setu | 7 ತಿಂಗಳಲ್ಲಿ 50 ಲಕ್ಷಕ್ಕೂ ಅಧಿಕ ವಾಹನಗಳ ಸಂಚಾರ

ಜನವರಿ 13ರಿಂದ ಆಗಸ್ಟ್ 26ರವರೆಗಿನ ಅವಧಿಯಲ್ಲಿ ಮಹಾರಾಷ್ಟ್ರ ಹಾಗೂ ಮುಂಬೈ ಸಾರಿಗೆ ಬಸ್‌ಗಳು ಸೇರಿದಂತೆ 50,04,350 ವಾಹನಗಳು ಸಂಚರಿಸಿವೆ ಎಂದು ಎಂಎಂಆರ್‌ಡಿಎ ಪ್ರಕಟಣೆ ತಿಳಿಸಿದೆ.
Last Updated 27 ಆಗಸ್ಟ್ 2024, 5:20 IST
Atal Setu | 7 ತಿಂಗಳಲ್ಲಿ 50 ಲಕ್ಷಕ್ಕೂ ಅಧಿಕ ವಾಹನಗಳ ಸಂಚಾರ

ಬೀದರ್‌: ಮಾಜಿ ಪ್ರಧಾನಿ ವಾಜಪೇಯಿ ಪುಣ್ಯಸ್ಮರಣೆ

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮ ನಗರದ ನೌಬಾದ್‌ನಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ನಡೆಯಿತು.
Last Updated 17 ಆಗಸ್ಟ್ 2024, 15:47 IST
ಬೀದರ್‌: ಮಾಜಿ ಪ್ರಧಾನಿ ವಾಜಪೇಯಿ ಪುಣ್ಯಸ್ಮರಣೆ

ವಾಜಪೇಯಿ ಪುಣ್ಯತಿಥಿ: ರಾಷ್ಟ್ರಪತಿ ಮುರ್ಮು, ಮೋದಿ ಸೇರಿ ಗಣ್ಯರಿಂದ ನಮನ

ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಆರನೇ ವರ್ಷದ ಪುಣ್ಯತಿಥಿ ಅಂಗವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಇಂದು (ಶುಕ್ರವಾರ) ಗೌರವ ಸಲ್ಲಿಸಿದ್ದಾರೆ.
Last Updated 16 ಆಗಸ್ಟ್ 2024, 6:06 IST
ವಾಜಪೇಯಿ ಪುಣ್ಯತಿಥಿ: ರಾಷ್ಟ್ರಪತಿ ಮುರ್ಮು, ಮೋದಿ ಸೇರಿ ಗಣ್ಯರಿಂದ ನಮನ

ಮೋದಿ ಪದಚ್ಯುತಿಗೆ ಒತ್ತಾಯಿಸಿದ್ದ ವಾಜಪೇಯಿ: ನಾಯ್ಡು ಜೀವನಚರಿತ್ರೆಯಲ್ಲಿ ಉಲ್ಲೇಖ

ಗುಜರಾತ್‌ ಗಲಭೆ ಹಿನ್ನೆಲೆ
Last Updated 4 ಜುಲೈ 2024, 19:30 IST
ಮೋದಿ ಪದಚ್ಯುತಿಗೆ ಒತ್ತಾಯಿಸಿದ್ದ ವಾಜಪೇಯಿ: ನಾಯ್ಡು ಜೀವನಚರಿತ್ರೆಯಲ್ಲಿ ಉಲ್ಲೇಖ

ಆಳ–ಅಗಲ | ವಾಜಪೇಯಿಯಂತೆ ಮೋದಿಗೆ ಹಿನ್ನಡೆ: ಹೋಲಿಕೆ ಮತ್ತು ಅಂತರಗಳು...

ಲೋಕ ರಾಜಕಾರಣ ಸರಣಿ–6
Last Updated 18 ಜೂನ್ 2024, 23:30 IST
ಆಳ–ಅಗಲ | ವಾಜಪೇಯಿಯಂತೆ ಮೋದಿಗೆ ಹಿನ್ನಡೆ: ಹೋಲಿಕೆ ಮತ್ತು ಅಂತರಗಳು...

ಅಜಾತಶತ್ರು ವಾಜಪೇಯಿ ಜನ್ಮದಿನ: ದೇಶದಾದ್ಯಂತ 'ಉತ್ತಮ ಆಡಳಿತ ದಿನ' ಆಚರಣೆ

ನನ್ನ ಕವಿ ಹೃದಯವು ರಾಜಕೀಯ ಸಮಸ್ಯೆಗಳನ್ನು ಎದುರಿಸಲು ನನಗೆ ಶಕ್ತಿಯನ್ನು ನೀಡುತ್ತದೆ. ವಿಶೇಷವಾಗಿ ನನ್ನ ಆತ್ಮಸಾಕ್ಷಿಯ ಮೇಲೆ ಪ್ರಭಾವ ಬೀರುತ್ತದೆ -ಅಟಲ್ ಬಿಹಾರಿ ವಾಜಪೇಯಿ.
Last Updated 25 ಡಿಸೆಂಬರ್ 2023, 5:05 IST
ಅಜಾತಶತ್ರು ವಾಜಪೇಯಿ ಜನ್ಮದಿನ: ದೇಶದಾದ್ಯಂತ 'ಉತ್ತಮ ಆಡಳಿತ ದಿನ' ಆಚರಣೆ

ಮೋದಿಯವರು ವಾಜಪೇಯಿ ಹೇಳಿದ್ದ ‘ರಾಜಧರ್ಮ’ದ ಪಾಠ ನೆನಪಿಸಿಕೊಳ್ಳಲಿ: ಕಾಂಗ್ರೆಸ್‌

ರಾಜ್ಯದ ವಿರುದ್ಧ ದ್ವೇಷ ಸಾಧಿಸುವ ಬದಲು ವಾಜಪೇಯಿ ಹೇಳಿದ್ದ ರಾಜಧರ್ಮದ ಪಾಠವನ್ನು ಪ್ರಧಾನಿ ನರೇಂದ್ರ ಮೋದಿಯವರು ನೆನಪಿಸಿಕೊಳ್ಳಲಿ ಎಂದು ರಾಜ್ಯ ಕಾಂಗ್ರೆಸ್‌ ಹೇಳಿದೆ.
Last Updated 4 ಸೆಪ್ಟೆಂಬರ್ 2023, 10:25 IST
ಮೋದಿಯವರು ವಾಜಪೇಯಿ ಹೇಳಿದ್ದ ‘ರಾಜಧರ್ಮ’ದ ಪಾಠ ನೆನಪಿಸಿಕೊಳ್ಳಲಿ: ಕಾಂಗ್ರೆಸ್‌
ADVERTISEMENT

ವಾಜಪೇಯಿ ಪುಣ್ಯತಿಥಿ: ರಾಷ್ಟ್ರಪತಿ ದ್ರೌಪದಿ, ಮೋದಿ ಸೇರಿ ಗಣ್ಯರಿಂದ ಗೌರವ ಸಲ್ಲಿಕೆ

ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಐದನೇ ವರ್ಷದ ಪುಣ್ಯತಿಥಿ ಅಂಗವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಇಂದು (ಬುಧವಾರ) ಗೌರವ ಸಲ್ಲಿಸಿದ್ದಾರೆ.
Last Updated 16 ಆಗಸ್ಟ್ 2023, 2:41 IST
ವಾಜಪೇಯಿ ಪುಣ್ಯತಿಥಿ: ರಾಷ್ಟ್ರಪತಿ ದ್ರೌಪದಿ, ಮೋದಿ ಸೇರಿ ಗಣ್ಯರಿಂದ ಗೌರವ ಸಲ್ಲಿಕೆ

Explainer: ವಿಶ್ವಾಸಮತ ಸೋತು ಅಧಿಕಾರದಿಂದ ಕೆಳಗಿಳಿದ ಪ್ರಧಾನಿಗಳಿವರು...

ಇಂದಿರಾ ಗಾಂಧಿ ವಿರುದ್ಧ ಅತೀ ಹೆಚ್ಚು ಅಂದರೆ 15 ಬಾರಿ ಅವಿಶ್ವಾಸ ನಿರ್ಣಯ ಮಂಡಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಿಶ್ವಾಸ ನಿರ್ಣಯ ಗೊತ್ತುವಳಿ ಮಂಡನೆಯಾಗುತ್ತಿರುವುದು ಇದು ಎರಡನೇ ಬಾರಿ.
Last Updated 26 ಜುಲೈ 2023, 14:15 IST
Explainer: ವಿಶ್ವಾಸಮತ ಸೋತು ಅಧಿಕಾರದಿಂದ ಕೆಳಗಿಳಿದ ಪ್ರಧಾನಿಗಳಿವರು...

ವಾಜಪೇಯಿ ಸಮಾಧಿ ಸ್ಥಳಕ್ಕೆ ತೆರಳಿ ಗೌರವ ಸಲ್ಲಿಸಿದ ರಾಹುಲ್‌ ಗಾಂಧಿ

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಮಾಜಿ ಪ‍್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಸಮಾಧಿ ಸ್ಥಳಕ್ಕೆ ಸೋಮವಾರ ಭೇಟಿ ನೀಡಿ ಗೌರವ ಸಲ್ಲಿಸಿದ್ದಾರೆ.
Last Updated 26 ಡಿಸೆಂಬರ್ 2022, 7:51 IST
ವಾಜಪೇಯಿ ಸಮಾಧಿ ಸ್ಥಳಕ್ಕೆ ತೆರಳಿ ಗೌರವ ಸಲ್ಲಿಸಿದ ರಾಹುಲ್‌ ಗಾಂಧಿ
ADVERTISEMENT
ADVERTISEMENT
ADVERTISEMENT