ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Athlete

ADVERTISEMENT

VIDEO: ಇಟಲಿಯಲ್ಲಿ ತ್ರಿವರ್ಣಧ್ವಜ ಹಾರಿಸಿದ ಕನ್ನಡಿಗ ಈಗ ‘ಐರನ್‌ ಮ್ಯಾನ್‌’

ಜಗತ್ತಿನ ಕಠಿಣ ಸ್ಪರ್ಧೆ ಎನಿಸಿರುವ ಟ್ರಯಥ್ಲಾನ್‌ನಲ್ಲಿ (triathlon) ಮೊದಲಿನಿಂದಲೂ ಹೆಸರು ಮಾಡಿದವರು ಮಂಗಳೂರಿನ ಐರನ್‌ಮ್ಯಾನ್‌ (Ironman) , ಕ್ಯಾನ್ಸರ್‌ ತಜ್ಞ ಡಾ. ಗುರುಪ್ರಸಾದ್‌ ಭಟ್‌.
Last Updated 7 ನವೆಂಬರ್ 2024, 15:58 IST
VIDEO: ಇಟಲಿಯಲ್ಲಿ ತ್ರಿವರ್ಣಧ್ವಜ ಹಾರಿಸಿದ ಕನ್ನಡಿಗ ಈಗ ‘ಐರನ್‌ ಮ್ಯಾನ್‌’

ರಾಜನಕೋಳೂರು ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

ಹುಣಸಗಿ: ತಾಲ್ಲೂಕಿನ ರಾಜನಕೋಳೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಯಾದಗಿರಿಯಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್‌ನಲ್ಲಿ ಉತ್ತಮ ಸಾಧನೆ ಮಾಡಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಶಾಲೆಯ ಮುಖ್ಯಶಿಕ್ಷಕ ಶಿವರಾಜ ಬಿರಾದಾರ ತಿಳಿಸಿದ್ದಾರೆ.
Last Updated 29 ಅಕ್ಟೋಬರ್ 2024, 15:43 IST
ರಾಜನಕೋಳೂರು ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

ಫೆನ್ಸಿಂಗ್: ಸೆಜಲ್‌ ಮಿಂಚು, ಭಾರತ ತಂಡಕ್ಕೆ ಬೆಳ್ಳಿ ಪದಕ

ಆರ್ಮಿ ಪಬ್ಲಿಕ್ ಸ್ಕೂಲ್‌ನ ಸೆಜಲ್ ಗುಲಿಯಾ ಅವರನ್ನು ಒಳಗೊಂಡ ಭಾರತ ತಂಡವು ನ್ಯೂಜಿಲೆಂಡ್‌ನ ಕ್ರೈಸ್ಟ್‌ಚರ್ಚ್‌ನಲ್ಲಿ ನಡೆದ ಕಾಮನ್‌ವೆಲ್ತ್ ಕೆಡೆಟ್ ಫೆನ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಜಯಿಸಿತು.
Last Updated 17 ಜುಲೈ 2024, 14:50 IST
ಫೆನ್ಸಿಂಗ್: ಸೆಜಲ್‌ ಮಿಂಚು, ಭಾರತ ತಂಡಕ್ಕೆ ಬೆಳ್ಳಿ ಪದಕ

ಉದ್ದೀಪನ ಮದ್ದುಸೇನೆ: ಓಟಗಾರ್ತಿ ದೀಪಾನ್ಶಿ ಅಮಾನತು

ಭಾರತದ ಪ್ರಮುಖ 400 ಮೀ. ಓಟಗಾರ್ತಿ ದೀಪಾನ್ಶಿ ಅವರು ಡೋಪಿಂಗ್ ಪರೀಕ್ಷೆಯಲ್ಲಿ ಸಿಲುಕಿಕೊಂಡಿದ್ದು, ರಾಷ್ಟ್ರೀಯ ಉದ್ದೀಪನ ಮದ್ದುಸೇವನೆ ತಡೆ ಘಟಕ ಅವರನ್ನು ಅಮಾನತುಗೊಳಿಸಿದೆ.
Last Updated 4 ಜುಲೈ 2024, 14:28 IST
ಉದ್ದೀಪನ ಮದ್ದುಸೇನೆ: ಓಟಗಾರ್ತಿ ದೀಪಾನ್ಶಿ ಅಮಾನತು

ಡೋಪಿಂಗ್ ಅಪರಾಧಿಗಳಿಗೆ ಕಡುಶಿಕ್ಷೆ ಕೊಡಿ: ವಲೇರಿ ಆ್ಯಡಮ್ಸ್

ನ್ಯೂಜಿಲೆಂಡ್‌ನ ಶಾಟ್‌ಪಟ್ ಅಥ್ಲೀಟ್ ವಲೆರೀ ಆ್ಯಡಮ್ಸ್ ಅವರಿಗೆ ಕಠಿಣ ಸವಾಲುಗಳನ್ನು ಎದುರಿಸುವುದು ರಕ್ತಗತವೇ ಆಗಿಬಿಟ್ಟಿದೆ.
Last Updated 25 ಏಪ್ರಿಲ್ 2024, 16:28 IST
ಡೋಪಿಂಗ್ ಅಪರಾಧಿಗಳಿಗೆ ಕಡುಶಿಕ್ಷೆ ಕೊಡಿ: ವಲೇರಿ ಆ್ಯಡಮ್ಸ್

ಡುಡಿನ್ಸ್ಕಾ: 20 ಕಿ.ಮೀ ನಡಿಗೆ ಸ್ಪರ್ಧೆ– ಭಾರತದ ರಾಮ್‌ ಬಾಬೂ ಮೂರನೇ ಸ್ಥಾನ

ಸ್ಲೋವಾಕಿಯಾದಲ್ಲಿ ನಡೆಯುತ್ತಿರುವ ಡುಡಿನ್ಸ್ಕಾ 50 ಮೀಟ್‌ನಲ್ಲಿ ಭಾರತದ ರಾಮ್‌ ಬಾಬೂ ಅವರು ಶನಿವಾರ ಪ್ಯಾರಿಸ್ ಒಲಿಂಪಿಕ್ಸ್‌ ಪುರುಷರ 20 ಕಿ.ಮೀ. ನಡಿಗೆ ಸ್ಪರ್ಧೆಯ ಅರ್ಹತಾ ಮಾನದಂಡವನ್ನು 1:20:00 ಸೆಕೆಂಡುಗಳಲ್ಲಿ ಕ್ರಮಿಸಿದರು.
Last Updated 16 ಮಾರ್ಚ್ 2024, 16:16 IST
ಡುಡಿನ್ಸ್ಕಾ: 20 ಕಿ.ಮೀ ನಡಿಗೆ ಸ್ಪರ್ಧೆ– ಭಾರತದ ರಾಮ್‌ ಬಾಬೂ ಮೂರನೇ ಸ್ಥಾನ

ಕೇರಳ: ಬಿಜೆಪಿ ಸೇರಿದ ಮಾಜಿ ಅಥ್ಲೀಟ್‌ ಪದ್ಮಿನಿ ಥಾಮಸ್‌

ಮಾಜಿ ಅಥ್ಲೀಟ್‌ ಪದ್ಮಿನಿ ಥಾಮಸ್‌ ಮತ್ತು ಜಿಲ್ಲಾ ಕಾಂಗ್ರೆಸ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಥಂಪನೂರ್‌ ಸತೀಶ್‌ ಅವರು ಗುರುವಾರ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರ್ಪಡೆಯಾದರು.
Last Updated 14 ಮಾರ್ಚ್ 2024, 13:16 IST
ಕೇರಳ: ಬಿಜೆಪಿ ಸೇರಿದ ಮಾಜಿ ಅಥ್ಲೀಟ್‌ ಪದ್ಮಿನಿ ಥಾಮಸ್‌
ADVERTISEMENT

ಕೆನ್ಯಾ ಅಥ್ಲೀಟ್‌ ರೋನೊ ನಿಧನ

ಕೆನ್ಯಾದ ದೂರದ ಓಟಗಾರ, 81 ದಿನಗಳಲ್ಲಿ ನಾಲ್ಕು ವಿಶ್ವ ದಾಖಲೆಗಳನ್ನು ನಿರ್ಮಿಸಿದ್ದ ಹೆನ್ರಿ ರೋನೊ (72) ಅವರು ನಿಧನರಾದರು ಎಂದು ಅಥ್ಲೆಟಿಕ್ಸ್ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
Last Updated 15 ಫೆಬ್ರುವರಿ 2024, 16:08 IST
ಕೆನ್ಯಾ ಅಥ್ಲೀಟ್‌ ರೋನೊ ನಿಧನ

ಸ್ಪರ್ಧಾ ಕಣದಲ್ಲಿ ವಯಸ್ಸು ಮೀರಿದ ಹುಮ್ಮಸ್ಸು

ಮಾಸ್ಟರ್ಸ್ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌: ಟ್ರ್ಯಾಕ್‌–ಫೀಲ್ಡ್‌ನಲ್ಲಿ ಮಿಂಚುತ್ತಿರುವ ಕ್ರೀಡಾಪಟುಗಳು
Last Updated 13 ಜನವರಿ 2024, 15:19 IST
ಸ್ಪರ್ಧಾ ಕಣದಲ್ಲಿ ವಯಸ್ಸು ಮೀರಿದ ಹುಮ್ಮಸ್ಸು

ಸೇನಾ ಶಿಬಿರಕ್ಕೆ ಅಥ್ಲೀಟ್‌ಗಳು: ದಕ್ಷಿಣ ಕೊರಿಯಾ ಒಲಿಂಪಿಕ್ ಸಮಿತಿ ಸಮರ್ಥನೆ

ಮುಂದಿನ ವರ್ಷ ಪ್ಯಾರಿಸ್‌ನಲ್ಲಿ ನಡೆಯಲಿರುವ ಒಲಿಂಪಿಕ್‌ ಕೂಟದ ಸಿದ್ಧತೆ ಭಾಗವಾಗಿ ನೂರಾರು ಅಥ್ಲೀಟ್‌ಗಳನ್ನು ಸೇನಾ ಶಿಬಿರಕ್ಕೆ ಕಳುಹಿಸುವ ನಿರ್ಧಾರವನ್ನು ದಕ್ಷಿಣ ಕೊರಿಯಾ ಒಲಿಂಪಿಕ್ ಸಮಿತಿ ಸಮರ್ಥಿಸಿಕೊಂಡಿದೆ.
Last Updated 14 ಡಿಸೆಂಬರ್ 2023, 15:58 IST
ಸೇನಾ ಶಿಬಿರಕ್ಕೆ ಅಥ್ಲೀಟ್‌ಗಳು: ದಕ್ಷಿಣ ಕೊರಿಯಾ ಒಲಿಂಪಿಕ್ ಸಮಿತಿ ಸಮರ್ಥನೆ
ADVERTISEMENT
ADVERTISEMENT
ADVERTISEMENT