ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

AUS vs IND

ADVERTISEMENT

AUS vs IND Test: ವೇಗದ ಅಸ್ತ್ರ ಪ್ರಯೋಗಕ್ಕೆ ಪರ್ತ್ ವೇದಿಕೆ: ಪಿಚ್‌ ಕ್ಯುರೇಟರ್

ಬಾರ್ಡರ್‌–ಗಾವಸ್ಕರ್ ಟ್ರೋಫಿ ಕ್ರಿಕೆಟ್ ಸರಣಿಯ ಮೊದಲ ಪಂದ್ಯ ನಡೆಯಲಿರುವ ಇಲ್ಲಿಯ ಕ್ರೀಡಾಂಗಣದ ಪಿಚ್‌ ‘ಉತ್ತಮ ವೇಗ ಮತ್ತು ಬೌನ್ಸ್‌ ಎಸೆತ’ಗಳಿಗೆ ನೆರವಾಗಲಿದೆಯಂತೆ.
Last Updated 13 ನವೆಂಬರ್ 2024, 14:46 IST
AUS vs IND Test: ವೇಗದ ಅಸ್ತ್ರ ಪ್ರಯೋಗಕ್ಕೆ ಪರ್ತ್ ವೇದಿಕೆ: ಪಿಚ್‌ ಕ್ಯುರೇಟರ್

ಟಿ ನಟರಾಜನ್‌ಗೆ ಹುಟ್ಟೂರಿನಲ್ಲಿ ಅದ್ಧೂರಿ ಸ್ವಾಗತ: ಮೆರವಣಿಗೆ ಮಾಡಿ ಸಂಭ್ರಮ

ತಮಿಳುನಾಡಿನ ಸೇಲಂಗೆ ಬಂದಿಳಿದ ಕ್ರಿಕೆಟಿಗ ಟಿ ನಟರಾಜನ್‌ರನ್ನು ಗ್ರಾಮಸ್ಥರು ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ.
Last Updated 21 ಜನವರಿ 2021, 17:04 IST
ಟಿ ನಟರಾಜನ್‌ಗೆ ಹುಟ್ಟೂರಿನಲ್ಲಿ ಅದ್ಧೂರಿ ಸ್ವಾಗತ: ಮೆರವಣಿಗೆ ಮಾಡಿ ಸಂಭ್ರಮ

ವಿಶ್ವವೇ ನಿಮ್ಮನ್ನು ಕೊಂಡಾಡಲಿದೆ: ಭಾರತದ ಡ್ರೆಸಿಂಗ್ ಕೊಠಡಿಯಲ್ಲಿ ಕೋಚ್ ಮಾತು

ಬ್ರಿಸ್ಬೇನ್ ಟೆಸ್ಟ್ ಪಂದ್ಯದ ನಂತರ ಭಾರತದ ಡ್ರೆಸಿಂಗ್ ಕೊಠಡಿಯಲ್ಲಿ ಕೋಚ್ ಮಾತು
Last Updated 20 ಜನವರಿ 2021, 15:32 IST
ವಿಶ್ವವೇ ನಿಮ್ಮನ್ನು ಕೊಂಡಾಡಲಿದೆ: ಭಾರತದ ಡ್ರೆಸಿಂಗ್ ಕೊಠಡಿಯಲ್ಲಿ ಕೋಚ್ ಮಾತು

Ind vs Aus: ಕೊನೆಯ ದಿನದ ಕದನ ಕುತೂಹಲ

ಬ್ರಿಸ್ಬೇನ್ ಟೆಸ್ಟ್‌: ಆಸ್ಟ್ರೇಲಿಯಾದ ಬ್ಯಾಟಿಂಗ್ ಬೆನ್ನೆಲುಬು ಮುರಿದ ಭಾರತದ ಮೊಹಮ್ಮದ್ ಸಿರಾಜ್–ಶಾರ್ದೂಲ್ ಠಾಕೂರ್
Last Updated 18 ಜನವರಿ 2021, 17:37 IST
Ind vs Aus: ಕೊನೆಯ ದಿನದ ಕದನ ಕುತೂಹಲ

India vs Australia: ಸುಂದರ್, ಠಾಕೂರ್‌ಗೆ ವಿರಾಟ್ ಕೊಹ್ಲಿ ಅಭಿನಂದನೆ

ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದೆ.
Last Updated 17 ಜನವರಿ 2021, 13:20 IST
India vs Australia: ಸುಂದರ್, ಠಾಕೂರ್‌ಗೆ ವಿರಾಟ್ ಕೊಹ್ಲಿ ಅಭಿನಂದನೆ

AUS vs IND: ಶತಕ ಗಳಿಸಿ ಆಸ್ಟ್ರೇಲಿಯಾ ತಂಡಕ್ಕೆ ಆಸರೆಯಾದ ಮಾರ್ನಸ್ ಲಾಬೂಶೇನ್

ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಟೆಸ್ಟ್ ಉಭಯ ತಂಡಕ್ಕೂ ಮಹತ್ವದ್ದಾಗಿದೆ.
Last Updated 15 ಜನವರಿ 2021, 8:23 IST
AUS vs IND: ಶತಕ ಗಳಿಸಿ ಆಸ್ಟ್ರೇಲಿಯಾ ತಂಡಕ್ಕೆ ಆಸರೆಯಾದ ಮಾರ್ನಸ್ ಲಾಬೂಶೇನ್

IND vs AUS: ಗಾಯದ ಸಮಸ್ಯೆ ನಡುವೆ ಪಂದ್ಯ ಗೆಲ್ಲುವ ಹುಮ್ಮಸ್ಸಿನಲ್ಲಿ ಟೀಮ್ ಇಂಡಿಯಾ

ಹಿಂದೆಂದೂ ಕಾಡದ ರೀತಿಯಲ್ಲಿ ಈ ಬಾರಿಯ ಪಂದ್ಯದಲ್ಲಿ ಟೀಮ್ ಇಂಡಿಯಾಗೆ ಗಾಯಾಳುಗಳ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ.
Last Updated 15 ಜನವರಿ 2021, 4:10 IST
IND vs AUS: ಗಾಯದ ಸಮಸ್ಯೆ ನಡುವೆ ಪಂದ್ಯ ಗೆಲ್ಲುವ ಹುಮ್ಮಸ್ಸಿನಲ್ಲಿ ಟೀಮ್ ಇಂಡಿಯಾ
ADVERTISEMENT

IND v AUS 4th Test: 2 ವಿಕೆಟ್ ನಷ್ಟಕ್ಕೆ 65 ರನ್ ಗಳಿಸಿದ ಆಸ್ಟ್ರೇಲಿಯಾ

ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ನಾಲ್ಕನೇ ಮತ್ತು ಅಂತಿಮ ಟೆಸ್ಟ್ ಪಂದ್ಯ ಶುಕ್ರವಾರ ಆರಂಭವಾಗಿದೆ.
Last Updated 15 ಜನವರಿ 2021, 2:53 IST
IND v AUS 4th Test: 2 ವಿಕೆಟ್ ನಷ್ಟಕ್ಕೆ 65 ರನ್ ಗಳಿಸಿದ ಆಸ್ಟ್ರೇಲಿಯಾ

ಆಸ್ಟ್ರೇಲಿಯಾಕ್ಕೂ 'ಗಾಯದ ಕಾಟ': ಅಂತಿಮ ಟೆಸ್ಟ್‌ನಿಂದ ವಿಲ್ ಪುಕೊವಸ್ಕಿ ಔಟ್!

ಒಂದೆಡೆ ಟೀಮ್ ಇಂಡಿಯಾಗೆ ಗಾಯಾಳುಗಳ ಸಮಸ್ಯೆ ತೀವ್ರವಾಗಿ ಕಾಡುತ್ತಿದ್ದರೆ, ಆಸ್ಟ್ರೇಲಿಯಾ ಕೂಡ ತೊಂದರೆಗೆ ಸಿಲುಕಿದೆ.
Last Updated 14 ಜನವರಿ 2021, 5:50 IST
ಆಸ್ಟ್ರೇಲಿಯಾಕ್ಕೂ 'ಗಾಯದ ಕಾಟ': ಅಂತಿಮ ಟೆಸ್ಟ್‌ನಿಂದ ವಿಲ್ ಪುಕೊವಸ್ಕಿ ಔಟ್!

ಆಸ್ಟ್ರೇಲಿಯಾ ಎದುರಿನ ನಾಲ್ಕನೇ ಟೆಸ್ಟ್‌: ಅಭ್ಯಾಸ ಕಣದಲ್ಲಿ ವೇಗಿಗಳಿಗೆ ವಿಶ್ರಾಂತಿ

ಆಸ್ಟ್ರೇಲಿಯಾ ವಿರುದ್ಧ ಬ್ರಿಸ್ಬೇನ್‌ನ್‌ನಲ್ಲಿ ನಡೆಯಲಿರುವ ನಾಲ್ಕನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಜಸ್‌ಪ್ರೀತ್ ಬೂಮ್ರಾ ಕೂಡ ಕಣಕ್ಕೆ ಇಳಿಯುವುದು ಸಂದೇಹ ಆಗಿರುವುದರಿಂದ ಇನ್ನಷ್ಟು ಗಾಯದ ಸಮಸ್ಯೆ ಕಾಡದೇ ಇರುವುದಕ್ಕಾಗಿ ಬುಧವಾರ ಅಭ್ಯಾಸದ ವೇಳೆ ಭಾರತ ತಂಡ ವೇಗಿಗಳಿಗೆ ವಿಶ್ರಾಂತಿ ನೀಡಿತು.
Last Updated 13 ಜನವರಿ 2021, 12:44 IST
ಆಸ್ಟ್ರೇಲಿಯಾ ಎದುರಿನ ನಾಲ್ಕನೇ ಟೆಸ್ಟ್‌: ಅಭ್ಯಾಸ ಕಣದಲ್ಲಿ ವೇಗಿಗಳಿಗೆ ವಿಶ್ರಾಂತಿ
ADVERTISEMENT
ADVERTISEMENT
ADVERTISEMENT