ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Austrailia

ADVERTISEMENT

ಆಸ್ಟ್ರೇಲಿಯಾ | ಚೆಂಡು ಬಡಿದು ಅಂಪೈರ್‌ ಮುಖಕ್ಕೆ ತೀವ್ರ ಗಾಯ

ಆಸ್ಟ್ರೇಲಿಯಾದ ದೇಶೀಯ ಕ್ರಿಕೆಟ್‌ ಪಂದ್ಯದ ವೇಳೆ ಬ್ಯಾಟರ್‌ ನೇರವಾಗಿ ಬಾರಿಸಿದ ಚೆಂಡು ಮುಖಕ್ಕೆ ಬಡಿದ ಪರಿಣಾಮ ಅಂಪೇರ್‌ ಟೋನಿ ಡಿ ನೊಬ್ರೆಗಾ ಅವರು ತೀವ್ರವಾಗಿ ಗಾಯಗೊಂಡಿದ್ದಾರೆ. ಪರ್ತ್‌ನ ಚಾರ್ಲ್ಸ್‌ ವೆರ್‌ಯಾರ್ಡ್‌ ರಿಸರ್ವ್‌ ಕ್ರೀಡಾಂಗಣದಲ್ಲಿ ಪಂದ್ಯ ಆಯೋಜನೆಗೊಂಡಿತ್ತು
Last Updated 21 ನವೆಂಬರ್ 2024, 5:38 IST
ಆಸ್ಟ್ರೇಲಿಯಾ | ಚೆಂಡು ಬಡಿದು ಅಂಪೈರ್‌ ಮುಖಕ್ಕೆ ತೀವ್ರ ಗಾಯ

ಎರಡನೇ ಮಗುವಿಗೆ ತಂದೆಯಾದ ರೋಹಿತ್; ಪರ್ತ್ ಟೆಸ್ಟ್ ಪಂದ್ಯದಲ್ಲಿ ಆಡುವ ಸಾಧ್ಯತೆ

ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿದ್ದಾರೆ. ರೋಹಿತ್ ಅವರ ಪತ್ನಿ ರಿತಿಕಾ ಶುಕ್ರವಾರ ರಾತ್ರಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
Last Updated 16 ನವೆಂಬರ್ 2024, 9:44 IST
ಎರಡನೇ ಮಗುವಿಗೆ ತಂದೆಯಾದ ರೋಹಿತ್; ಪರ್ತ್ ಟೆಸ್ಟ್ ಪಂದ್ಯದಲ್ಲಿ ಆಡುವ ಸಾಧ್ಯತೆ

ಜಾಲತಾಣ ಬಳಕೆ: 16ರ ಮಿತಿಗೆ ಆಸ್ಟ್ರೇಲಿಯಾದಲ್ಲಿ ವ್ಯಾಪಕ ಬೆಂಬಲ

16 ವರ್ಷದ ಒಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳ ಬಳಕೆಗೆ ನಿರ್ಬಂಧ ಹೇರಲು ಉದ್ದೇಶಿಸಿರುವ ಸರ್ಕಾರದ ಕ್ರಮಕ್ಕೆ ಆಸ್ಟ್ರೇಲಿಯಾದ ಎಲ್ಲ ರಾಜ್ಯಗಳು ಹಾಗೂ ಪ್ರಾಂತ್ಯಗಳು ಸರ್ವಾನುಮತದಿಂದ ಶುಕ್ರವಾರ ಬೆಂಬಲ ಸೂಚಿಸಿವೆ.
Last Updated 8 ನವೆಂಬರ್ 2024, 13:07 IST
ಜಾಲತಾಣ ಬಳಕೆ: 16ರ ಮಿತಿಗೆ ಆಸ್ಟ್ರೇಲಿಯಾದಲ್ಲಿ ವ್ಯಾಪಕ ಬೆಂಬಲ

ಪಾಕ್‌ ವಿರುದ್ಧ ಮೊದಲ ಏಕದಿನ ಪಂದ್ಯ: ಆಸ್ಟ್ರೇಲಿಯಾಗೆ ಗೆಲುವು

ಒತ್ತಡದ ನಡುವೆಯೂ ನಾಯಕ ಪ್ಯಾಟ್‌ ಕಮಿನ್ಸ್‌ (ಅಜೇಯ 32) ಅವರ ಸಂಯಮದ ಆಟದಿಂದ ಆಸ್ಟ್ರೇಲಿಯಾ ತಂಡ, ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡದ ಮೇಲೆ ಸೋಮವಾರ ಎರಡು ವಿಕೆಟ್‌ಗಳ ರೋಚಕ ಜಯ ಪಡೆಯಿತು.
Last Updated 4 ನವೆಂಬರ್ 2024, 13:55 IST
ಪಾಕ್‌ ವಿರುದ್ಧ ಮೊದಲ ಏಕದಿನ ಪಂದ್ಯ: ಆಸ್ಟ್ರೇಲಿಯಾಗೆ ಗೆಲುವು

ಹಾಕಿಯಲ್ಲಿ ಆಸೀಸ್‌ಗೆ ಭಾರತ ಆಘಾತ: ಒಲಿಂಪಿಕ್ಸ್‌ನಲ್ಲಿ 52 ವರ್ಷದ ಬಳಿಕ ಗೆಲುವು

ಟೊಕಿಯೊ ಒಲಿಂಪಿಕ್ಸ್‌ನಲ್ಲಿ ರಜತ ಪ‍ದಕ ಗೆದ್ದಿದ್ದ ಆಸ್ಟ್ರೇಲಿಯಾಗೆ ಭಾರತ ಹಾಕಿ ತಂಡವು ಆಘಾತ ನೀಡಿದೆ.
Last Updated 2 ಆಗಸ್ಟ್ 2024, 13:20 IST
ಹಾಕಿಯಲ್ಲಿ ಆಸೀಸ್‌ಗೆ ಭಾರತ ಆಘಾತ: ಒಲಿಂಪಿಕ್ಸ್‌ನಲ್ಲಿ 52 ವರ್ಷದ ಬಳಿಕ ಗೆಲುವು

ಆಸ್ಟ್ರೇಲಿಯಾ ಜೊತೆ ಸಂಬಂಧ ಸುಧಾರಣೆಗೆ ಒತ್ತು: ಚೀನಾ ‍ಪ್ರಧಾನಿ ಲಿ ಕಿಯಾಂಗ್

ಕೆಲವು ವರ್ಷಗಳಿಂದ ಆಸ್ಟ್ರೇಲಿಯಾದ ರಫ್ತಾಗಬೇಕಿದ್ದ, ₹1.86 ಲಕ್ಷ ಕೋಟಿ ಮೌಲ್ಯದ ವಸ್ತುಗಳಿಗೆ ಚೀನಾ ನಿಷೇಧ ಹೇರಿತ್ತು. ಈಗ ಚೀನಾ ಸರ್ಕಾರವು ಈ ವಿಚಾರಕ್ಕೆ ಸಂಬಂಧಿಸಿದಂತೆ ಉಭಯ ರಾಷ್ಟ್ರಗಳ ಸಚಿವರ ನಡುವೆ ಮಾತುಕತೆ ನಡೆಸುವ ಮೂಲಕ ಸಮಸ್ಯೆ ಇತ್ಯರ್ಥಪಡಿಸಲು ನಿರ್ಧರಿಸಿದೆ.
Last Updated 17 ಜೂನ್ 2024, 14:42 IST
ಆಸ್ಟ್ರೇಲಿಯಾ ಜೊತೆ ಸಂಬಂಧ ಸುಧಾರಣೆಗೆ ಒತ್ತು: ಚೀನಾ ‍ಪ್ರಧಾನಿ ಲಿ ಕಿಯಾಂಗ್

ICC T-20 World Cup | ಆಸ್ಟ್ರೇಲಿಯಾ ತಂಡದ ವಿಮಾನ ವಿಳಂಬ

ಐಪಿಎಲ್‌ನಲ್ಲಿ ಆಡಿದ್ದ ಪ್ಯಾಟ್ ಕಮಿನ್ಸ್ ಮತ್ತು ಮಿಚೆಲ್ ಸ್ಟಾರ್ಕ್ ಅವರು ತವರಿಗೆ ಮರಳಿದ್ದರು. ಅಲ್ಲಿಂದ ತಂಡದೊಂದಿಗೆ ವಿಂಡೀಸ್‌ಗೆ ಬಂದಿದ್ದಾರೆ. ಆದರೆ, ತಂಡದ ಕೆಲವು ಆಟಗಾರರ ಸರಂಜಾಮು ಕಳೆದಿತ್ತು. ವಿಮಾನಯಾನ ಸಂಸ್ಥೆಯ ಸಿಬ್ಬಂದಿಯ ನೆರವಿನಿಂದ ಲಗೇಜ್ ಹುಡುಕಿ ತಂಡದ ಆಟಗಾರರಿಗೆ ತಲುಪಿಸಲಾಯಿತು.
Last Updated 3 ಜೂನ್ 2024, 16:34 IST
ICC T-20 World Cup | ಆಸ್ಟ್ರೇಲಿಯಾ ತಂಡದ ವಿಮಾನ ವಿಳಂಬ
ADVERTISEMENT

ಆಸ್ಟ್ರೇಲಿಯಾ | ಭಾರತದಿಂದ ತೆರಳಿದ ಮಗುವಿನಲ್ಲಿ ಹಕ್ಕಿಜ್ವರ ಪತ್ತೆ

ಮಗುವೊಂದರಲ್ಲಿ ಹಕ್ಕಿಜ್ವರ ಪತ್ತೆಯಾಗಿದ್ದು, ಮಾನವನಲ್ಲಿ ಕಾಣಿಸಿಕೊಂಡ ಮೊದಲ ಪ್ರಕರಣ ಎಂದು ಆಸ್ಟ್ರೇಲಿಯಾ ಹೇಳಿದೆ. ಕೆಲ ವಾರಗಳ ಹಿಂದೆ ಭಾರತದಲ್ಲಿದ್ದಾಗ ಮಗುವಿಗೆ ಸೋಂಕು ತಗುಲಿರಬಹುದು ಎಂದು ಶಂಕಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Last Updated 22 ಮೇ 2024, 15:23 IST
ಆಸ್ಟ್ರೇಲಿಯಾ | ಭಾರತದಿಂದ ತೆರಳಿದ ಮಗುವಿನಲ್ಲಿ ಹಕ್ಕಿಜ್ವರ ಪತ್ತೆ

ಚೀನಾದಿಂದ ಅಪಾಯಕಾರಿ ವರ್ತನೆ: ಆಸ್ಟ್ರೇಲಿಯಾ ಆರೋಪ

ಅಂತರರಾಷ್ಟ್ರೀಯ ಜಲ ಪ್ರದೇಶದಲ್ಲಿ ಚೀನಾದ ಯುದ್ಧ ವಿಮಾನ ಸೂಸಿದ ಬೆಂಕಿಯ ಜ್ವಾಲೆಯಿಂದಾಗಿ ಆಸ್ಟ್ರೇಲಿಯಾ ನೌಕಾಪಡೆಯ ಹೆಲಿಕಾಪ್ಟರ್ ಅಪಾಯಕ್ಕೆ
Last Updated 7 ಮೇ 2024, 14:43 IST
ಚೀನಾದಿಂದ ಅಪಾಯಕಾರಿ ವರ್ತನೆ: ಆಸ್ಟ್ರೇಲಿಯಾ ಆರೋಪ

ಕೆನಡಾ | ವಿದೇಶಿ ವಿದ್ಯಾರ್ಥಿಗಳು ವಾರದಲ್ಲಿ 24 ಗಂಟೆ ಮಾತ್ರ ದುಡಿಯಲು ಅವಕಾಶ

ಭಾರತವನ್ನೂ ಒಳಗೊಂಡಂತೆ ವಿವಿಧ ರಾಷ್ಟ್ರಗಳಿಂದ ಕೆನಡಾಗೆ ಬರುವ ವಿದ್ಯಾರ್ಥಿಗಳು, ಬರುವ ಸೆಪ್ಟೆಂಬರ್‌ನಿಂದ ವಾರದಲ್ಲಿ 24 ಗಂಟೆ ಮಾತ್ರ ಕೆಲಸ ಮಾಡಲು ಅರ್ಹರಾಗಿರುತ್ತಾರೆ.
Last Updated 30 ಏಪ್ರಿಲ್ 2024, 10:04 IST
ಕೆನಡಾ | ವಿದೇಶಿ ವಿದ್ಯಾರ್ಥಿಗಳು ವಾರದಲ್ಲಿ 24 ಗಂಟೆ ಮಾತ್ರ ದುಡಿಯಲು ಅವಕಾಶ
ADVERTISEMENT
ADVERTISEMENT
ADVERTISEMENT