ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Ballary

ADVERTISEMENT

ಬಳ್ಳಾರಿಯಲ್ಲಿ 12,950 ಅನರ್ಹ ಬಿಪಿಎಲ್ ಕಾರ್ಡ್‌

1,772 ಕಾರ್ಡ್‌ಗಳು ಎಪಿಎಲ್‌ಗೆ ಪರಿವರ್ತನೆ: 71 ಸರ್ಕಾರಿ ನೌಕರರ ಬಳಿ ಇದ್ದ ಕಾರ್ಡ್‌ ರದ್ದು
Last Updated 20 ನವೆಂಬರ್ 2024, 4:26 IST
ಬಳ್ಳಾರಿಯಲ್ಲಿ 12,950 ಅನರ್ಹ ಬಿಪಿಎಲ್ ಕಾರ್ಡ್‌

ಬಳ್ಳಾರಿ | ಜಾಮೀನು: ಒಂದೇ ದಿನ 116 ಅಪರಾಧಿಗಳ ಬಿಡುಗಡೆ

ಬಳ್ಳಾರಿ ಕೇಂದ್ರ ಕಾರಾಗೃಹದಿಂದ ಮರಕುಂಬಿ ಪ್ರಕರಣದ 98 ಮಂದಿ ಸೇರಿ ಒಟ್ಟು 116 ಅಪರಾಧಿಗಳನ್ನು ಶನಿವಾರ ಒಂದೇ ದಿನ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಇಲ್ಲಿನ ಕಾರಾಗೃಹದ ಇತಿಹಾಸದಲ್ಲೇ ಇಷ್ಟು ಸಂಖ್ಯೆಯ ಅಪರಾಧಿಗಳು ಒಂದೇ ದಿನ ಬಿಡುಗಡೆಯಾಗಿದ್ದು ಇದೇ ಮೊದಲು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 17 ನವೆಂಬರ್ 2024, 0:30 IST
ಬಳ್ಳಾರಿ | ಜಾಮೀನು: ಒಂದೇ ದಿನ 116 ಅಪರಾಧಿಗಳ ಬಿಡುಗಡೆ

ಬಳ್ಳಾರಿ | ಬಾಣಂತಿಯರ ಸಾವು: ಮಾಹಿತಿ ಪಡೆದ ಜಮೀರ್ 

ಮೃತರ ಕುಟುಂಬಕ್ಕೆ ₹2 ಲಕ್ಷ ಪರಿಹಾರ ಕೊಡಿಸುವ ಭರವಸೆ
Last Updated 16 ನವೆಂಬರ್ 2024, 15:19 IST
ಬಳ್ಳಾರಿ | ಬಾಣಂತಿಯರ ಸಾವು: ಮಾಹಿತಿ ಪಡೆದ ಜಮೀರ್ 

ಬಳ್ಳಾರಿ: ಏಳು ಖರೀದಿ ಕೇಂದ್ರ ಆರಂಭ

ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಯೋಜನೆಯಡಿ ರೈತರಿಂದ ಬೆಳೆ ಖರೀದಿ
Last Updated 16 ನವೆಂಬರ್ 2024, 15:15 IST
ಬಳ್ಳಾರಿ: ಏಳು ಖರೀದಿ ಕೇಂದ್ರ ಆರಂಭ

ಸಂಡೂರು ಉಪಚುನಾವಣೆ | ಹನುಮಂತ ನಾಮಪತ್ರ ಸಲ್ಲಿಕೆ

ಸಂಡೂರು ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿ ಯಾಗಿ ಪಕ್ಷದ ರಾಜ್ಯ ಎಸ್‌.ಟಿ ಮೋರ್ಚಾದ ಅಧ್ಯಕ್ಷ ಬಂಗಾರು ಹನುಮಂತ ಶುಕ್ರವಾರ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ನಡೆದ ಮೆರವಣಿಗೆಯು ಪಕ್ಷದ ಶಕ್ತಿ, ನಾಯಕರ ಒಗ್ಗಟ್ಟು ಪ್ರದರ್ಶನಕ್ಕೆ ವೇದಿಕೆಯಾಯಿತು.
Last Updated 25 ಅಕ್ಟೋಬರ್ 2024, 23:46 IST
ಸಂಡೂರು ಉಪಚುನಾವಣೆ | ಹನುಮಂತ ನಾಮಪತ್ರ ಸಲ್ಲಿಕೆ

ಬಳ್ಳಾರಿ‌: ಆನ್‌ಲೈನ್‌ನಲ್ಲಿ ₹39.91 ಲಕ್ಷ ವಂಚನೆ

ತಾಲೂಕಿನ ಜಾಲಿಬೆಂಚಿ ಗ್ರಾಮದ ನಿವಾಸಿಯೊಬ್ಬರು ಆನ್‌ಲೈನ್‌ನಲ್ಲಿ ₹39.91 ಲಕ್ಷ ಕಳೆದುಕೊಂಡಿದ್ದಾರೆ.
Last Updated 16 ಅಕ್ಟೋಬರ್ 2024, 16:06 IST
ಬಳ್ಳಾರಿ‌: ಆನ್‌ಲೈನ್‌ನಲ್ಲಿ ₹39.91 ಲಕ್ಷ ವಂಚನೆ

ಬಳ್ಳಾರಿ | ಬಿಟ್ಟೂಬಿಡದೆ ಸುರಿದ ಮುಸಲಧಾರೆ: ಜನಜೀವನ ಅಸ್ತವ್ಯಸ್ತ

ಜಿಲ್ಲೆಯಾದ್ಯಂತ ಬುಧವಾರ ಮುಂಜಾನೆಯಿಂದ ಮಧ್ಯಾಹ್ನದವರೆಗೆ ಜಿಟಿಜಿಟಿ ಮಳೆ ಸುರಿಯಿತು. ಮಧ್ಯಾಹ್ನದ ಬಳಿಕ ಮಳೆ ನಿಂತಿತಾದರೂ, ಮೋಡಕವಿದ ವಾತಾವರಣ ಮುಂದುವರಿದಿತ್ತು.
Last Updated 16 ಅಕ್ಟೋಬರ್ 2024, 15:30 IST
ಬಳ್ಳಾರಿ | ಬಿಟ್ಟೂಬಿಡದೆ ಸುರಿದ ಮುಸಲಧಾರೆ: ಜನಜೀವನ ಅಸ್ತವ್ಯಸ್ತ
ADVERTISEMENT

ಹೂವಿನಹಡಗಲಿ: ಸ್ಮಶಾನಕ್ಕೆ ದಾರಿ ಕಲ್ಪಿಸಲು ಗ್ರಾಮಸ್ಥರ ಮನವಿ

‘ನವಲಿ ಗ್ರಾಮದ ಸಾರ್ವಜನಿಕ ಸ್ಮಶಾನಕ್ಕೆ ದಾರಿ ಇಲ್ಲದಿರುವುದರಿಂದ ಅಂತ್ಯಸಂಸ್ಕಾರಕ್ಕೆ ತೆರಳಲು ತೊಂದರೆಯಾಗಿದೆ. ತಕ್ಷಣ ಸ್ಮಶಾನಕ್ಕೆ ದಾರಿ ಕಲ್ಪಿಸಿಕೊಡಬೇಕು’ ಎಂದು ಗ್ರಾಮಸ್ಥರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹ್ಮದ್ ಅಲಿ ಅಕ್ರಂ ಷಾ ಅವರಿಗೆ ಮನವಿ ಮಾಡಿದರು.
Last Updated 16 ಅಕ್ಟೋಬರ್ 2024, 15:26 IST
ಹೂವಿನಹಡಗಲಿ: ಸ್ಮಶಾನಕ್ಕೆ ದಾರಿ ಕಲ್ಪಿಸಲು ಗ್ರಾಮಸ್ಥರ ಮನವಿ

ಸಿರುಗುಪ್ಪ: ಜಿಟಿ, ಜಿಟಿ ಮಳೆ ಜತೆ ಮೋಡ ಕವಿದ ವಾತಾವರಣ

ತಾಲ್ಲೂಕಿನಾದ್ಯಾಂತ ಬುಧವಾರ ಬೆಳಗಿನ ಜಾವದಿಂದ ತುಂತುರು ಮಳೆಯಾಯಿತು. ಮೋಡ ಕವಿದ ವಾತಾವರಣ ವಿದ್ದು ಜಿಟಿ, ಜಿಟಿ ಸುರಿದ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಯಿತು.
Last Updated 16 ಅಕ್ಟೋಬರ್ 2024, 14:29 IST
ಸಿರುಗುಪ್ಪ: ಜಿಟಿ, ಜಿಟಿ ಮಳೆ ಜತೆ ಮೋಡ ಕವಿದ ವಾತಾವರಣ

ದೇವಸಮುದ್ರ: ನಮ್ಮ ಶಾಲೆ ನಮ್ಮ ಹೆಮ್ಮೆ ಪ್ರಶಸ್ತಿಗೆ ಪಾತ್ರ 

ತಾಲ್ಲೂಕಿನ ದೇವಸಮುದ್ರ ಗ್ರಾಮದ ಆಶ್ರಯ ಕಾಲೊನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ‘ನಮ್ಮ ಶಾಲೆ ನಮ್ಮ ಹೆಮ್ಮೆ’ ಪ್ರಶಸ್ತಿ ಪಡೆದುಕೊಂಡಿದೆ.
Last Updated 16 ಅಕ್ಟೋಬರ್ 2024, 14:10 IST
ದೇವಸಮುದ್ರ: ನಮ್ಮ ಶಾಲೆ ನಮ್ಮ ಹೆಮ್ಮೆ ಪ್ರಶಸ್ತಿಗೆ ಪಾತ್ರ 
ADVERTISEMENT
ADVERTISEMENT
ADVERTISEMENT