ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Basava Jayanthi

ADVERTISEMENT

ದಾವಣಗೆರೆ: ಮಾನವ ಕಲ್ಯಾಣಕ್ಕೆ ಬಸವಣ್ಣನ ಚಿಂತನೆ ಸ್ಫೂರ್ತಿ

‘ಬಸವಣ್ಣನವರ ಚಿಂತನೆ ಹಾಗೂ ವಚನಗಳು ಮಾನವ ಕಲ್ಯಾಣವನ್ನು ಬಯಸುವ ಅನೇಕರಿಗೆ ಸ್ಫೂರ್ತಿಯಾಗಿವೆ’ ಎಂದು ವಕೀಲರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಲ್.ಎಚ್. ಅರುಣ್‌ಕುಮಾರ್ ಅಭಿಪ್ರಾಯಪಟ್ಟರು.
Last Updated 12 ಮೇ 2024, 16:20 IST
ದಾವಣಗೆರೆ: ಮಾನವ ಕಲ್ಯಾಣಕ್ಕೆ ಬಸವಣ್ಣನ ಚಿಂತನೆ ಸ್ಫೂರ್ತಿ

ಪಿಪಿಜಿ ಸಂಗೀತ ಕಾಲೇಜಿನಲ್ಲಿ ಬಸವ ಜಯಂತಿ

ವರ್ಣಭೇದ ಪದ್ಧತಿ, ಮೇಲು ಕೀಳು ಎಂಬ ತಾರತಮ್ಯ, ಲಿಂಗಭೇದ ನೀತಿ ವಿರುದ್ಧ ಹೋರಾಡಿ ಸಮ ಸಮಾಜ ನಿರ್ಮಿಸಲು ಪ್ರಯತ್ನಿಸಿದವರು ವಿಶ್ವಗುರು ಬಸವಣ್ಣ ಎಂದು ಪ್ರಾಂಶುಪಾಲೆ ಸುಮಿತ್ರಾ ಹಿರೇಮಠ ಹೇಳಿದರು.
Last Updated 12 ಮೇ 2024, 14:32 IST
ಪಿಪಿಜಿ ಸಂಗೀತ ಕಾಲೇಜಿನಲ್ಲಿ ಬಸವ ಜಯಂತಿ

ಚಿತ್ತಾಪುರ: ಬಸವೇಶ್ವರರ ಭಾವಚಿತ್ರವಿದ್ದ ಬ್ಯಾನರ್ ಹರಿದ ಕಿಡಿಗೇಡಿಗಳು

ಬಸವ ಜಯಂತಿ ಅಂಗವಾಗಿ ಪಟ್ಟಣದ ರೈಲ್ವೆ ನಿಲ್ದಾಣದ ದ್ವಾರ ಬಾಗಿಲ ಸಮೀಪ ಅಳವಡಿಸಿದ್ದ ಬಸವೇಶ್ವರರ ಭಾವಚಿತ್ರ ಇರುವ ಬ್ಯಾನರ್ ಅನ್ನು ಕಿಡಿಗೇಡಿಗಳು ಹರಿದು ಬಸವೇಶ್ವರರಿಗೆ ಅವಮಾನಿಸಿದ ಘಟನೆ ಶನಿವಾರ ರಾತ್ರಿ ಜರುಗಿದೆ.
Last Updated 12 ಮೇ 2024, 9:36 IST
ಚಿತ್ತಾಪುರ: ಬಸವೇಶ್ವರರ ಭಾವಚಿತ್ರವಿದ್ದ ಬ್ಯಾನರ್ ಹರಿದ ಕಿಡಿಗೇಡಿಗಳು

ಶಿಡ್ಲಘಟ್ಟದಲ್ಲಿದೆ ‘ಬಸವ ಪುರಾಣ’ದ ತಾಳೆಗರಿ

ಹನ್ನೆರಡನೇ ಶತಮಾನದ ಕ್ರಾಂತಿ ಪುರುಷ ಬಸವಣ್ಣ ಅವರ ಜಯಂತಿಯನ್ನು ಎಲ್ಲೆಡೆ ಶುಕ್ರವಾರ ಆಚರಿಸಲಾಯಿತು
Last Updated 12 ಮೇ 2024, 5:42 IST
ಶಿಡ್ಲಘಟ್ಟದಲ್ಲಿದೆ ‘ಬಸವ ಪುರಾಣ’ದ ತಾಳೆಗರಿ

ಬಸವ ಜಯಂತಿ: ವಚನಗಳಲ್ಲಿದೆ ಜೀವನದ ಮೌಲ್ಯ

ವಿವಿಧೆಡೆ ಸಂಭ್ರಮದಿಂದ ವಿಶ್ವಗುರು ಬಸವಣ್ಣನವರ ಜಯಂತಿ ಉತ್ಸವ
Last Updated 11 ಮೇ 2024, 15:49 IST
ಬಸವ ಜಯಂತಿ: ವಚನಗಳಲ್ಲಿದೆ ಜೀವನದ ಮೌಲ್ಯ

ಬಸವ ಜಯಂತಿ: ದುಬೈಗೆ ತೆರಳಿದ ತರಳಬಾಳು ಶ್ರೀ

ದುಬೈ ಮಹಾನಗರದಲ್ಲಿ ನಡೆಯುವ ಈ ಬಾರಿಯ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಇಂದು ಸಿರಿಗೆರೆಯಿಂದ ಪ್ರಯಾಣ ಬೆಳೆಸಿದರು. ...
Last Updated 11 ಮೇ 2024, 15:23 IST
ಬಸವ ಜಯಂತಿ: ದುಬೈಗೆ ತೆರಳಿದ ತರಳಬಾಳು ಶ್ರೀ

ತುರ್ವಿಹಾಳ: ಬಸವಣ್ಣ, ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ

ಈಗಿನ ಸಂಸತ್ತಿನ ಮಾದರಿಯನ್ನು 12 ಶತಮಾನದಲ್ಲಿಯೇ ಯೋಚಿಸಿ ಅನುಭವ ಮಂಟಪ ಕಾರ್ಯರೂಪಕ್ಕೆ ತಂದ ದಾರ್ಶನಿಕ ಬಸವಣ್ಣ ಎಂದು ಶಾಸಕ ಆರ್. ಬಸನಗೌಡ ತುರ್ವಿಹಾಳ ಅವರು ಹೇಳಿದರು.
Last Updated 11 ಮೇ 2024, 6:18 IST
ತುರ್ವಿಹಾಳ: ಬಸವಣ್ಣ, ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ
ADVERTISEMENT

ತುಮಕೂರು:150 ಗಿಡ ನೆಟ್ಟು ಬಸವ ಜಯಂತಿ ಆಚರಣೆ

ಬಸವೇಶ್ವರ, ಸಿದ್ಧರಾಮೇಶ್ವರರ ಜಯಂತಿ ಪ್ರಯುಕ್ತ ಸ್ನೇಹ ಸಂಗಮ ಸೌಹಾರ್ದ ಪತ್ತಿನ ಸಹಕಾರಿ ಸಂಘದಿಂದ ನಗರದಲ್ಲಿ ಶುಕ್ರವಾರ ಗಿಡ ನೆಟ್ಟು, ಸಾಧಕರನ್ನು ಸನ್ಮಾನಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
Last Updated 11 ಮೇ 2024, 6:13 IST
ತುಮಕೂರು:150 ಗಿಡ ನೆಟ್ಟು ಬಸವ ಜಯಂತಿ ಆಚರಣೆ

ಸೋಂಪುರ: ಬಸವ ಜಯಂತಿ ಆಚರಣೆ

ಸೋಂಪುರ ಹೋಬಳಿಯಲ್ಲಿ ಶುಕ್ರವಾರ ಗ್ರಾಮಗಳಲ್ಲಿ, ದೇವಾಲಯಗಳಲ್ಲಿ ಬಸವ ಜಯಂತಿ ನಡೆಯಿತು.
Last Updated 10 ಮೇ 2024, 22:07 IST
ಸೋಂಪುರ: ಬಸವ ಜಯಂತಿ ಆಚರಣೆ

‌Basava Jayanti 2024: ರಾಜ್ಯದ ಹಲವೆಡೆ ಸಂಭ್ರಮದಿಂದ ಬಸವ ಜಯಂತಿ ಆಚರಣೆ

Basava Jayanti 2024: ರಾಜ್ಯದ ಹಲವೆಡೆ ಬಸವ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಚಿತ್ರದುರ್ಗ ಜಿಲ್ಲೆಯ ಮಾದಾರ ಚನ್ನಯ್ಯ ಗುರುಪೀಠಕ್ಕೆ ವಟು ಸ್ವೀಕರಿಸಿದರೆ. ಬೀದರ್‌ನಲ್ಲಿ ಬಸವಮೂರ್ತಿಗೆ ಜಿಲ್ಲಾಧಿಕಾರಿ ಮಾಲಾರ್ಪಣೆ ಮಾಡಿದರು. ಮೈಸೂರಿನಲ್ಲಿ ಬಸವೇಶ್ವರ ಪುತ್ಥಳಿಗೆ ಸಿಎಂ ನಮನ ಸಲ್ಲಿಸಿದರು.
Last Updated 10 ಮೇ 2024, 10:37 IST
‌Basava Jayanti 2024: ರಾಜ್ಯದ ಹಲವೆಡೆ ಸಂಭ್ರಮದಿಂದ ಬಸವ ಜಯಂತಿ ಆಚರಣೆ
ADVERTISEMENT
ADVERTISEMENT
ADVERTISEMENT