ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Basavanna

ADVERTISEMENT

ವಿಜಯಪುರ: ‘ವಚನ ದರ್ಶನ’ ಕೃತಿ, ‘ಶರಣರ ಶಕ್ತಿ’ ಸಿನೆಮಾ ನಿಷೇಧಕ್ಕೆ ಆಗ್ರಹ

‘ವಚನ ದರ್ಶನ’ ಕೃತಿ, ‘ಶರಣರ ಶಕ್ತಿ’ ಸಿನೆಮಾ ನಿಷೇಧಕ್ಕೆ ಆಗ್ರಹ
Last Updated 16 ಅಕ್ಟೋಬರ್ 2024, 14:15 IST
ವಿಜಯಪುರ: ‘ವಚನ ದರ್ಶನ’ ಕೃತಿ, ‘ಶರಣರ ಶಕ್ತಿ’ ಸಿನೆಮಾ ನಿಷೇಧಕ್ಕೆ ಆಗ್ರಹ

‘ವಚನ ದರ್ಶನ’ ಕೃತಿಯಿಂದ ಬಸವಣ್ಣನವರಿಗೆ ಅಪಚಾರ: ಸಾಣೆಹಳ್ಳಿ ಶಿವಾಚಾರ್ಯ ಸ್ವಾಮೀಜಿ

‘ಇತ್ತೀಚೆಗೆ ಪ್ರಕಟಗೊಂಡ ‘ವಚನ ದರ್ಶನ’ ಸಂಪಾದನಾ ಕೃತಿಯಲ್ಲಿ ವಚನಗಳ ಮರು ವಿಶ್ಲೇಷಣೆ ನೆಪದಲ್ಲಿ ಬಸವಣ್ಣನವರನ್ನು ಭಕ್ತಿಯ ಭಾವುಕರನ್ನಾಗಿ ಚಿತ್ರಿಸಿ ಸನಾತನ ಪರಂಪರೆಯಿಂದ ಪ್ರೇರಣೆ ಪಡೆದರೆಂದು ಉಲ್ಲೇಖಿಸಿ ಅಪಚಾರ ಎಸಗಲಾಗಿದೆ' ಎಂದು ಸಾಣೆಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
Last Updated 12 ಅಕ್ಟೋಬರ್ 2024, 6:54 IST
‘ವಚನ ದರ್ಶನ’ ಕೃತಿಯಿಂದ ಬಸವಣ್ಣನವರಿಗೆ ಅಪಚಾರ: ಸಾಣೆಹಳ್ಳಿ ಶಿವಾಚಾರ್ಯ ಸ್ವಾಮೀಜಿ

‘ವಚನ ದರ್ಶನ’ ಕೃತಿ ಮುಟ್ಟುಗೋಲಿಗೆ ಆಗ್ರಹ

‘ವಚನ ಸಾಹಿತ್ಯ ನಾಶಪಡಿಸುವ ಉದ್ದೇಶದಿಂದ ಪ್ರಜ್ಞಾಪ್ರವಾಹ ಸಂಸ್ಥೆ ಪ್ರಕಟಿಸಿರುವ ‘ವಚನ ದರ್ಶನ’ ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು’ ಎಂದು ವಿಶ್ವಗುರು ಬಸವಣ್ಣನವರ ಅನುಯಾಯಿಗಳ ಒಕ್ಕೂಟ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.
Last Updated 19 ಆಗಸ್ಟ್ 2024, 16:22 IST
‘ವಚನ ದರ್ಶನ’ ಕೃತಿ ಮುಟ್ಟುಗೋಲಿಗೆ ಆಗ್ರಹ

ಪಠ್ಯದಲ್ಲಿ ಕೈಬಿಟ್ಟ ‘ವೀರಶೈವ’ ಪದ: ಕಾನೂನು ಹೋರಾಟಕ್ಕೆ ನಿರ್ಣಯ

ರಾಜ್ಯ ಪಠ್ಯಕ್ರಮದ 9ನೇ ತರಗತಿ ಸಮಾಜ ವಿಜ್ಞಾನ ಪಠ್ಯಪುಸ್ತಕದ ಬಸವಣ್ಣನವರ ಪರಿಚಯ ಅಧ್ಯಾಯದಲ್ಲಿ ‘ವೀರಶೈವ’ ಪದ ಕೈಬಿಟ್ಟಿರುವ ವಿಚಾರದಲ್ಲಿ ಕಾನೂನು ಹೋರಾಟ ಕೈಗೊಳ್ಳಲು ಶನಿವಾರ ನಡೆದ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ನಿರ್ಣಯ ಕೈಗೊಂಡಿದೆ.
Last Updated 6 ಜುಲೈ 2024, 21:13 IST
ಪಠ್ಯದಲ್ಲಿ ಕೈಬಿಟ್ಟ ‘ವೀರಶೈವ’ ಪದ: ಕಾನೂನು ಹೋರಾಟಕ್ಕೆ ನಿರ್ಣಯ

‘ವೀರಶೈವ’ ಪದ ಸೇರ್ಪಡೆ ಬೇಡ; ಮುಖ್ಯಮಂತ್ರಿಗೆ ಸಾಣೇಹಳ್ಳಿ ಸ್ವಾಮೀಜಿಯಿಂದ ಪತ್ರ

9ನೇ ತರಗತಿಯ ‘ವಿಶ್ವಗುರು ಬಸವಣ್ಣನವರು– ಸಾಂಸ್ಕೃತಿಕ ನಾಯಕ’ ಪಠ್ಯದಲ್ಲಿ ಯಾವ ಕಾರಣಕ್ಕೂ ‘ವೀರಶೈವ’ ಪದ ಸೇರಬಾರದು. ಹಾಗೆ ಸೇರಿಸಿದರೆ ಅದು ಬಸವಣ್ಣನವರ ತತ್ವಗಳಿಗೆ ಮಸಿ ಬಳಿದು ಸತ್ಯಕ್ಕೆ ಅಪಚಾರ ಮಾಡಿದಂತೆ....
Last Updated 5 ಜುಲೈ 2024, 22:55 IST
‘ವೀರಶೈವ’ ಪದ ಸೇರ್ಪಡೆ ಬೇಡ; ಮುಖ್ಯಮಂತ್ರಿಗೆ ಸಾಣೇಹಳ್ಳಿ ಸ್ವಾಮೀಜಿಯಿಂದ  ಪತ್ರ

9ನೇ ತರಗತಿ: ಬಸವಣ್ಣನ ಪಾಠದ ತಪ್ಪು ಸರಿಪಡಿಸಲು ವೀರಶೈವ ಶಿವಾಚಾರ್ಯ ಸಂಸ್ಥೆ ಒತ್ತಾಯ

ರಾಜ್ಯ ಪಠ್ಯಕ್ರಮದ 9ನೇ ತರಗತಿ ಸಮಾಜ ವಿಜ್ಞಾನ ಪಠ್ಯಪುಸ್ತಕದ ಬಸವಣ್ಣನವರ ಪರಿಚಯ ಅಧ್ಯಾಯದಲ್ಲಿ ‘ವೀರಶೈವ’ ಪದ ಕೈಬಿಟ್ಟಿರುವುದಕ್ಕೆ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಆಕ್ಷೇಪ ವ್ಯಕ್ತಪಡಿಸಿದೆ.
Last Updated 29 ಜೂನ್ 2024, 20:00 IST
9ನೇ ತರಗತಿ: ಬಸವಣ್ಣನ ಪಾಠದ ತಪ್ಪು ಸರಿಪಡಿಸಲು ವೀರಶೈವ ಶಿವಾಚಾರ್ಯ ಸಂಸ್ಥೆ ಒತ್ತಾಯ

ಪ್ರಜಾಪ್ರಭುತ್ವದ ಪರಿಕಲ್ಪನೆ ನೀಡಿದ ಬಸವಣ್ಣ: ಸಿದ್ದಲಿಂಗ ಸ್ವಾಮೀಜಿ

ಸಕಲೇಶಪುರ: ಅಶ್ವಾರೂಢ ಬಸವಣ್ಣನ ಕಂಚಿನ ಪ್ರತಿಮೆ ಲೋಕಾರ್ಪಣೆ
Last Updated 13 ಜೂನ್ 2024, 14:32 IST
ಪ್ರಜಾಪ್ರಭುತ್ವದ ಪರಿಕಲ್ಪನೆ ನೀಡಿದ ಬಸವಣ್ಣ: ಸಿದ್ದಲಿಂಗ ಸ್ವಾಮೀಜಿ
ADVERTISEMENT

‘ಕಾಯಕ ತತ್ವ ಸರ್ವಕಾಲಕ್ಕೂ ಪ್ರಸ್ತುತ’

ಬಸವ ಜಯಂತಿ, ಕಾಯಕ ದಿನಾಚರಣೆ; ಕಾಯಕಶ್ರೀ ಪ್ರಶಸ್ತಿ ಪ್ರದಾನ
Last Updated 29 ಮೇ 2024, 15:40 IST
‘ಕಾಯಕ ತತ್ವ ಸರ್ವಕಾಲಕ್ಕೂ ಪ್ರಸ್ತುತ’

ಬೀದರ್‌: ಬಸವಗಿರಿಯಲ್ಲಿ ಮರೆಯಾದ ಬಸವತತ್ವದ ‘ಅಕ್ಕ’

ಬಸವತತ್ವದ ವಿಧಿ ವಿಧಾನದ ಪ್ರಕಾರ ಬಸವಗಿರಿಯ ಪುರುಷ ಕಟ್ಟೆ ಸಮೀಪ ಅಕ್ಕನ ಅಂತ್ಯಕ್ರಿಯೆ
Last Updated 25 ಮೇ 2024, 7:38 IST
ಬೀದರ್‌: ಬಸವಗಿರಿಯಲ್ಲಿ ಮರೆಯಾದ ಬಸವತತ್ವದ ‘ಅಕ್ಕ’

ದಾವಣಗೆರೆ: ಮಾನವ ಕಲ್ಯಾಣಕ್ಕೆ ಬಸವಣ್ಣನ ಚಿಂತನೆ ಸ್ಫೂರ್ತಿ

‘ಬಸವಣ್ಣನವರ ಚಿಂತನೆ ಹಾಗೂ ವಚನಗಳು ಮಾನವ ಕಲ್ಯಾಣವನ್ನು ಬಯಸುವ ಅನೇಕರಿಗೆ ಸ್ಫೂರ್ತಿಯಾಗಿವೆ’ ಎಂದು ವಕೀಲರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಲ್.ಎಚ್. ಅರುಣ್‌ಕುಮಾರ್ ಅಭಿಪ್ರಾಯಪಟ್ಟರು.
Last Updated 12 ಮೇ 2024, 16:20 IST
ದಾವಣಗೆರೆ: ಮಾನವ ಕಲ್ಯಾಣಕ್ಕೆ ಬಸವಣ್ಣನ ಚಿಂತನೆ ಸ್ಫೂರ್ತಿ
ADVERTISEMENT
ADVERTISEMENT
ADVERTISEMENT