ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Benjamin Netanyahu

ADVERTISEMENT

ಇಸ್ರೇಲ್‌ ಪ್ರಧಾನಿ ನೆತನ್ಯಾಹು ವಿರುದ್ಧ ಬಂಧನ ವಾರೆಂಟ್‌ ಹೊರಡಿಸಿದ ಕೋರ್ಟ್‌

ಗಾಜಾ ಪಟ್ಟಿಯಲ್ಲಿ ಮಾನವೀಯತೆಯ ವಿರುದ್ಧ ಅಪರಾಧ ಎಸಗಿದ್ದಾರೆ ಎಂದು ಅಂತರರಾಷ್ಟ್ರೀಯ ಕ್ರಿಮಿನಲ್‌ ನ್ಯಾಯಾಲವು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ವಿರುದ್ಧ ಬಂಧನ ವಾರೆಂಟ್‌ ಹೊರಡಿಸಿದೆ.
Last Updated 21 ನವೆಂಬರ್ 2024, 13:09 IST
ಇಸ್ರೇಲ್‌ ಪ್ರಧಾನಿ ನೆತನ್ಯಾಹು ವಿರುದ್ಧ ಬಂಧನ ವಾರೆಂಟ್‌ ಹೊರಡಿಸಿದ ಕೋರ್ಟ್‌

ಇಸ್ರೇಲ್ ಪ್ರಧಾನಿ ನೆತನ್ಯಾಹು ಹತ್ಯೆಗೆ ಮತ್ತೆ ಯತ್ನ: ನಿವಾಸದ ಮೇಲೆ ಬಾಂಬ್‌ ದಾಳಿ

ಇಸ್ರೇಲ್‌ನ ಉತ್ತರ ನಗರದ ಕೆಸರಿಯಾದಲ್ಲಿರುವ ಪ್ರಧಾನಿ ಬೆಂಜಮನ್‌ ನೆತನ್ಯಾಹು ನಿವಾಸದ ಮೇಲೆ ಶನಿವಾರ ಬಾಂಬ್‌ ದಾಳಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 17 ನವೆಂಬರ್ 2024, 3:17 IST
ಇಸ್ರೇಲ್ ಪ್ರಧಾನಿ ನೆತನ್ಯಾಹು ಹತ್ಯೆಗೆ ಮತ್ತೆ ಯತ್ನ: ನಿವಾಸದ ಮೇಲೆ ಬಾಂಬ್‌ ದಾಳಿ

ನಿಗೂಢ ಪೇಜರ್ ದಾಳಿ ನಮ್ಮದೇ ಎಂದ ಇಸ್ರೇಲ್! ಸಂಚಲನಕ್ಕೆ ಕಾರಣವಾಗಿದ್ದ ಘಟನೆ

ಕಳೆದ ಸೆಪ್ಟೆಂಬರ್‌ನಲ್ಲಿ ಲೆಬನಾನ್, ಪ್ಯಾಲೆಸ್ಟಿನ್‌ನಲ್ಲಿ ನಡೆದಿದ್ದ ನಿಗೂಢ ಪೇಜರ್ ದಾಳಿ ಇಸ್ರೇಲ್ ದೇಶವೇ ನಡೆಸಿರುವುದು ಎಂಬುದು ಇದೀಗ ಅಧಿಕೃತವಾಗಿದೆ.
Last Updated 11 ನವೆಂಬರ್ 2024, 13:59 IST
ನಿಗೂಢ ಪೇಜರ್ ದಾಳಿ ನಮ್ಮದೇ ಎಂದ ಇಸ್ರೇಲ್! ಸಂಚಲನಕ್ಕೆ ಕಾರಣವಾಗಿದ್ದ ಘಟನೆ

ಇಸ್ರೇಲ್‌ ರಕ್ಷಣಾ ಸಚಿವ ಸ್ಥಾನ ತೊರೆದ ಯೊವ್ ಗ್ಯಾಲಂಟ್‌; ಕಾಟ್ಜ್‌ಗೆ ಹೊಣೆ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ವಜಾಗೊಳಿಸಿದ ಬೆನ್ನಲ್ಲೇ, ರಕ್ಷಣಾ ಸಚಿವ ಸ್ಥಾನವನ್ನು ಯೊವ ಗ್ಯಾಲಂಟ್ ಅವರು ಶುಕ್ರವಾರ ಅಧಿಕೃತವಾಗಿ ತೊರೆದಿದ್ದಾರೆ.
Last Updated 8 ನವೆಂಬರ್ 2024, 15:31 IST
ಇಸ್ರೇಲ್‌ ರಕ್ಷಣಾ ಸಚಿವ ಸ್ಥಾನ ತೊರೆದ ಯೊವ್ ಗ್ಯಾಲಂಟ್‌; ಕಾಟ್ಜ್‌ಗೆ ಹೊಣೆ

ವಿಶ್ವಾಸದ ಕೊರತೆ: ರಕ್ಷಣಾ ಸಚಿವರನ್ನು ವಜಾಗೊಳಿಸಿದ ಇಸ್ರೇಲ್ ಪ್ರಧಾನಿ ನೆತನ್ಯಾಹು

ಇಸ್ರೇಲ್‌ನಲ್ಲಿ ನಡೆಯುತ್ತಿರುವ ಸೇನಾ ಕಾರ್ಯಾಚರಣೆಗಳ ನಿರ್ವಹಣೆಯ ಬಗ್ಗೆ ವಿಶ್ವಾಸದ ಕೊರತೆ ಉಲ್ಲೇಖಿಸಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ತಮ್ಮ ಸಂಪುಟದ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಅವರನ್ನು ವಜಾಗೊಳಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Last Updated 6 ನವೆಂಬರ್ 2024, 4:37 IST
ವಿಶ್ವಾಸದ ಕೊರತೆ: ರಕ್ಷಣಾ ಸಚಿವರನ್ನು ವಜಾಗೊಳಿಸಿದ ಇಸ್ರೇಲ್ ಪ್ರಧಾನಿ ನೆತನ್ಯಾಹು

ನೆತನ್ಯಾಹು ನಿವಾಸದ ಮೇಲೆ ದಾಳಿ; ಲೆಬನಾನ್‌ನಿಂದ ಹಾರಿದ ಮೂರು ಡ್ರೋನ್‌

*ಉತ್ತರ ಇಸ್ರೇಲ್‌ ಮೇಲೆ ಹಿಜ್ಬುಲ್ಲಾ ದಾಳಿ: ವ್ಯಕ್ತಿ ಸಾವು
Last Updated 19 ಅಕ್ಟೋಬರ್ 2024, 14:08 IST
ನೆತನ್ಯಾಹು ನಿವಾಸದ ಮೇಲೆ ದಾಳಿ; ಲೆಬನಾನ್‌ನಿಂದ ಹಾರಿದ ಮೂರು ಡ್ರೋನ್‌

ಸಿನ್ವರ್ ಹತ್ಯೆ ಬೆನ್ನಲ್ಲೇ ನೆತನ್ಯಾಹು ಮನೆ ಗುರಿಯಾಗಿಸಿಕೊಂಡು ಡ್ರೋನ್ ದಾಳಿ

ಹಮಾಸ್ ಮುಖ್ಯಸ್ಥ ಯಹ್ಯಾ ಸಿನ್ವರ್ ಹತ್ಯೆ ಬೆನ್ನಲ್ಲೇ, ಇಸ್ರೇಲ್‌ ಉತ್ತರ ಭಾಗದ ಸೆಸೆರಿಯಾ ನಗರದಲ್ಲಿರುವ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಮನೆಯನ್ನು ಗುರಿಯಾಗಿಸಿಕೊಂಡು ಡ್ರೋನ್ ದಾಳಿ ನಡೆಸಲಾಗಿದೆ ಎಂದು ಅವರ ವಕ್ತಾರ ತಿಳಿಸಿದ್ದಾರೆ.
Last Updated 19 ಅಕ್ಟೋಬರ್ 2024, 7:57 IST
ಸಿನ್ವರ್ ಹತ್ಯೆ ಬೆನ್ನಲ್ಲೇ ನೆತನ್ಯಾಹು ಮನೆ ಗುರಿಯಾಗಿಸಿಕೊಂಡು ಡ್ರೋನ್ ದಾಳಿ
ADVERTISEMENT

ಯುದ್ಧ ಕೊನೆಗೊಂಡಿಲ್ಲ: ಇಸ್ರೇಲ್ ಪ್ರಧಾನಿ

ಯಹ್ಯಾ ಸಿನ್ವರ್‌ ಹತ್ಯೆ ದೃಢಪಡಿಸಿದ ಹಮಾಸ್ l ಗಾಜಾಗೆ ಇನ್ನಷ್ಟು ಸೇನೆ ಕಳುಹಿಸಿದ ಇಸ್ರೇಲ್‌
Last Updated 18 ಅಕ್ಟೋಬರ್ 2024, 9:40 IST
ಯುದ್ಧ ಕೊನೆಗೊಂಡಿಲ್ಲ: ಇಸ್ರೇಲ್ ಪ್ರಧಾನಿ

ಹಮಾಸ್ ನಾಯಕ ಯಹ್ಯಾ ಸಿನ್ವರ್ ಹತ್ಯೆ: ನೇತನ್ಯಾಹುಗೆ ಕರೆ ಮಾಡಿ ಅಭಿನಂದಿಸಿದ ಬೈಡನ್‌

ಮಾಸ್‌ ನಾಯಕ ಯಹ್ಯಾ ಸಿನ್ವರ್‌ ಹತ್ಯೆಯು ಗಾಜಾ ಪಟ್ಟಿಯಲ್ಲಿ ಕದನ ವಿರಾಮದ ಅವಕಾಶ ಸೃಷ್ಟಿಸಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
Last Updated 18 ಅಕ್ಟೋಬರ್ 2024, 5:03 IST
ಹಮಾಸ್ ನಾಯಕ ಯಹ್ಯಾ ಸಿನ್ವರ್ ಹತ್ಯೆ: ನೇತನ್ಯಾಹುಗೆ ಕರೆ ಮಾಡಿ ಅಭಿನಂದಿಸಿದ ಬೈಡನ್‌

ರತನ್ ಟಾಟಾ 'ಭಾರತದ ಹೆಮ್ಮೆಯ ಪುತ್ರ', 'ಚಾಂಪಿಯನ್': ಬೆಂಜಮಿನ್ ನೆತನ್ಯಾಹು

ವಿಶ್ವ ಖ್ಯಾತ ಕೈಗಾರಿಕೋದ್ಯಮಿ ರತನ್ ಟಾಟಾ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, 'ಭಾರತ ಹಾಗೂ ಇಸ್ರೇಲ್ ನಡುವಣ ಸ್ನೇಹ ಬಾಂಧವ್ಯದ 'ಚಾಂಪಿಯನ್' ಎಂದು ಬಣ್ಣಿಸಿದ್ದಾರೆ.
Last Updated 13 ಅಕ್ಟೋಬರ್ 2024, 9:05 IST
ರತನ್ ಟಾಟಾ 'ಭಾರತದ ಹೆಮ್ಮೆಯ ಪುತ್ರ', 'ಚಾಂಪಿಯನ್': ಬೆಂಜಮಿನ್ ನೆತನ್ಯಾಹು
ADVERTISEMENT
ADVERTISEMENT
ADVERTISEMENT