ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

Bhovi Community

ADVERTISEMENT

ರಾಜ್ಯ ಭೋವಿ ಅಭಿವೃದ್ಧಿ ನಿಗಮದಲ್ಲಿ ಲಂಚದ ಆರೋಪ: ಇನ್‌ಸ್ಪೆಕ್ಟರ್‌ ಅಮಾನತು

ರಾಜ್ಯ ಭೋವಿ ಅಭಿವೃದ್ಧಿ ನಿಗಮದಲ್ಲಿ ನಡೆದಿದ್ದ ಅಕ್ರಮ ಪ್ರಕರಣದ ತನಿಖೆ ನಡೆಸುತ್ತಿದ್ದ ಸಿಐಡಿ ಪೊಲೀಸ್‌ ಇನ್‌ಸ್ಪೆಕ್ಟರ್‌ ಇ.ಡಿ.ನಾಗರಾಜ್ ಅವರನ್ನು ಇತ್ತೀಚೆಗೆ ಅಮಾನತು ಮಾಡಲಾಗಿದೆ.
Last Updated 26 ಸೆಪ್ಟೆಂಬರ್ 2024, 15:38 IST
ರಾಜ್ಯ ಭೋವಿ ಅಭಿವೃದ್ಧಿ ನಿಗಮದಲ್ಲಿ ಲಂಚದ ಆರೋಪ: ಇನ್‌ಸ್ಪೆಕ್ಟರ್‌ ಅಮಾನತು

ಭೋವಿ ನಿಗಮದ ಕಚೇರಿ ಮೇಲೆ ಸಿಐಡಿ ದಾಳಿ: ಕಂಪ್ಯೂಟರ್‌, ಹಲವು ಮಹತ್ವದ ದಾಖಲೆ ಜಪ್ತಿ

ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಅಕ್ರಮ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಐಡಿ ತಂಡವು ನಿಗಮದ ಕಚೇರಿ ಸೇರಿದಂತೆ ಹಲವು ಸ್ಥಳಗಳ ಮೇಲೆ ಮಂಗಳವಾರ ಸಂಜೆ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿಕೊಂಡಿದೆ.
Last Updated 14 ಆಗಸ್ಟ್ 2024, 2:30 IST
ಭೋವಿ ನಿಗಮದ ಕಚೇರಿ ಮೇಲೆ ಸಿಐಡಿ ದಾಳಿ: ಕಂಪ್ಯೂಟರ್‌, ಹಲವು ಮಹತ್ವದ ದಾಖಲೆ ಜಪ್ತಿ

ಭೋವಿ ನಿಗಮದ ಹಗರಣ: ಮತ್ತೊಂದು ಆಡಿಯೊ ಬಿಡುಗಡೆಗೊಳಿಸಿದ ಗೂಳಿಹಟ್ಟಿ ಶೇಖರ್

ಹೊಸದುರ್ಗ: ಭೋವಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಎಲ್ಲಾ ವಿಚಾರಗಳನ್ನು ಸಿಐಡಿ ಎದುರೆ ಬಹಿರಂಗಪಡಿಸೋಣ ಎಂದಿರುವ ಮಾಜಿ ಸಚಿವ ಗೂಳಿಹಟ್ಟಿ ಡಿ ಶೇಖರ್ ಅವರ ಆಡಿಯೋ ಗುರುವಾರ ಸಾಮಾಜಿಕ...
Last Updated 8 ಆಗಸ್ಟ್ 2024, 16:24 IST
ಭೋವಿ ನಿಗಮದ ಹಗರಣ: ಮತ್ತೊಂದು ಆಡಿಯೊ ಬಿಡುಗಡೆಗೊಳಿಸಿದ ಗೂಳಿಹಟ್ಟಿ ಶೇಖರ್

ಉಡುಪಿ: ಜಾತಿ ಪ್ರಮಾಣಪತ್ರಕ್ಕೆ ಆಗ್ರಹಿಸಿ ಭೋವಿ ಜನಾಂಗದವರ ಪ್ರತಿಭಟನೆ

ಜಾತಿ, ಸಿಂಧುತ್ವ ಪ್ರಮಾಣ ಪತ್ರ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ಭೋವಿ ಸಮಾಜ ಸೇವಾ ಸಂಘದ ವತಿಯಿಂದ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.
Last Updated 8 ಆಗಸ್ಟ್ 2024, 10:03 IST
ಉಡುಪಿ: ಜಾತಿ ಪ್ರಮಾಣಪತ್ರಕ್ಕೆ ಆಗ್ರಹಿಸಿ ಭೋವಿ ಜನಾಂಗದವರ ಪ್ರತಿಭಟನೆ

ಭೋವಿ ನಿಗಮದಲ್ಲೂ ₹10 ಕೋಟಿಗೂ ಹೆಚ್ಚು ಅಕ್ರಮ

ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಕೆಲವು ಅಧಿಕಾರಿಗಳು ಸಾರ್ವಜನಿಕರ ದಾಖಲೆಗಳನ್ನು ದುರ್ಬಳಕೆ ಮಾಡಿಕೊಂಡು ₹ 10 ಕೋಟಿಗೂ ಹೆಚ್ಚು ಮೊತ್ತದ ಅವ್ಯವಹಾರ ನಡೆಸಿರುವುದನ್ನು ಸಿಐಡಿ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.
Last Updated 23 ಜುಲೈ 2024, 19:12 IST
ಭೋವಿ ನಿಗಮದಲ್ಲೂ ₹10 ಕೋಟಿಗೂ ಹೆಚ್ಚು ಅಕ್ರಮ

ಚಿತ್ರದುರ್ಗದಲ್ಲಿ ಜುಲೈ 18ರಂದು ಭೋವಿ ಜನೋತ್ಸವ

ಚಿತ್ರದುರ್ಗದ ಭೋವಿ ಗುರುಪೀಠದಲ್ಲಿ ಜುಲೈ 18ರಂದು ರಾಜ್ಯಮಟ್ಟದ ಬೃಹತ್ ಭೋವಿ ಜನೋತ್ಸವ, ಗುರುಗಳ ಜನ್ಮದಿನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸಲು ಗುರುವಾರ ನಡೆದ ಸಮಾಜದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು.
Last Updated 20 ಜೂನ್ 2024, 23:20 IST
ಚಿತ್ರದುರ್ಗದಲ್ಲಿ ಜುಲೈ 18ರಂದು ಭೋವಿ ಜನೋತ್ಸವ

ಒಳನೋಟ | ಕುಲಕಸುಬಿಗೆ ಅವಕಾಶ ಕೊಡಿ: ದಶಕಗಳಿಂದ ಬೋವಿಗಳ ಆಗ್ರಹ

ಕುಲಕಸುಬಿನಲ್ಲಿ ಅಭಿವೃದ್ಧಿ ಹೊಂದಲು ಮೇದಾರರು, ಮೀನುಗಾರರು, ಚಮ್ಮಾರ, ಕುಂಬಾರ, ಕುರಿ ಸಾಕುವವರಿಗೂ ಸರ್ಕಾರವು ಹಲವು ನೆರವು ಕೊಡುತ್ತಿದೆ. ಆದರೆ ಕಲ್ಲು ಹೊಡೆಯುವುದನ್ನೇ ನೆಚ್ಚಿಕೊಂಡಿರುವ ಬೋವಿಗಳಿಗೆ ಯಾವ ನೆರವೂ ಇಲ್ಲ
Last Updated 1 ಜೂನ್ 2024, 23:14 IST
ಒಳನೋಟ | ಕುಲಕಸುಬಿಗೆ ಅವಕಾಶ ಕೊಡಿ: ದಶಕಗಳಿಂದ ಬೋವಿಗಳ ಆಗ್ರಹ
ADVERTISEMENT

ಬೆಂಗಳೂರಿನ ಜಲಯೋಧರು..

ಈ ವರ್ಷ ಬೇಸಿಗೆಯಲ್ಲಿ ಇಡೀ ಬೆಂಗಳೂರು ನಗರ ಬಾಯಾರಿತ್ತು. ಹನಿ ಹನಿ ನೀರಿಗೂ ಬೆಲೆ ಬಂದಿತ್ತು. ಆ ಸಮಯದಲ್ಲಿ ಜನರಲ್ಲಿ ನೀರು ಸಂಗ್ರಹ ಮತ್ತು ಸಂರಕ್ಷಣೆ ಕುರಿತು ಕೊಂಚವಾದರೂ ಅರಿವು ಉಂಟಾಗಿತ್ತು. ಇದರ ಪರಿಣಾಮ ಬಾವಿ ಮತ್ತು ಇಂಗುಬಾವಿಗಳ ನಿರ್ಮಾಣಕ್ಕೆ ಬೇಡಿಕೆ ಹೆಚ್ಚಾಗಿದೆ.
Last Updated 25 ಮೇ 2024, 23:55 IST
ಬೆಂಗಳೂರಿನ ಜಲಯೋಧರು..

23ರಂದು ಭೋವಿ ಗುರುಪೀಠದ ಗುರುಕುಟೀರ ಉದ್ಘಾಟನೆ

ಫೋಟೋ:ಎಂ.ಬಿ.ಎಲ್-16-2 ಮುದ್ದೇಬಿಹಾಳ ತಾಲೂಕಿನ ಇಣಚಗಲ್‌ನಲ್ಲಿ ಭೋವಿ ವಡ್ಡರ ಸಮಾಜದ ಜನಜಾಗೃತಿ ರಥಯಾತ್ರೆಗೆ ಭೋವಿ ಸಮಾಜದ ಮುಖಂಡ ಹಣಮಂತ ಭೈರವಾಡಗಿ ಚಾಲನೆ ನೀಡಿದರು
Last Updated 16 ನವೆಂಬರ್ 2023, 13:21 IST
23ರಂದು ಭೋವಿ ಗುರುಪೀಠದ ಗುರುಕುಟೀರ ಉದ್ಘಾಟನೆ

ರಾಜಕೀಯ ಕಡೆಗಣನೆಗೆ ಒಳಗಾದ ಭೋವಿ ಸಮುದಾಯ: ಭೋವಿ‌ ಸಂಘ

ಭೋವಿ ಸಮುದಾಯವನ್ನು ಎಲ್ಲ‌ ಪಕ್ಷದವರು ಕಡೆಗಣಿಸುತ್ತಿದ್ದಾರೆ. ಗ್ರಾಮ ಪಂ‌ಚಾಯತ್‌ನಿಂದ ಹಿಡಿದು ದೆಹಲಿಯ ಸಂಸತ್ ಚುನಾವಣೆಯವರೆಗೂ ಸೂಕ್ತವಾದ ಸ್ಥಾನಮಾನ ದೊರೆಯುತ್ತಿಲ್ಲ‌ ಎಂದು ತಾಲ್ಲೂಕು ಭೋವಿ‌ ಸಂಘದ ಉಪಾಧ್ಯಕ್ಷರಾದ ಗೋಪಾಲ್ ಬೇಸರ ವ್ಯಕ್ತಪಡಿಸಿದರು.
Last Updated 23 ಏಪ್ರಿಲ್ 2023, 7:56 IST
ರಾಜಕೀಯ ಕಡೆಗಣನೆಗೆ ಒಳಗಾದ ಭೋವಿ ಸಮುದಾಯ:  ಭೋವಿ‌ ಸಂಘ
ADVERTISEMENT
ADVERTISEMENT
ADVERTISEMENT