ಮಂಗಳವಾರ, 19 ನವೆಂಬರ್ 2024
×
ADVERTISEMENT
ಈ ಕ್ಷಣ :

bijing

ADVERTISEMENT

5 ದಿನದಲ್ಲಿ ಚೀನಾ ರಾಜಧಾನಿ ಬೀಜಿಂಗ್‌ನಲ್ಲಿ 140 ವರ್ಷದಲ್ಲೇ ಅಧಿಕ ಮಳೆ!

744.8 ಮಿಲಿಮೀಟರ್‌ನಷ್ಟು ಮಳೆ
Last Updated 2 ಆಗಸ್ಟ್ 2023, 12:56 IST
5 ದಿನದಲ್ಲಿ ಚೀನಾ ರಾಜಧಾನಿ ಬೀಜಿಂಗ್‌ನಲ್ಲಿ 140 ವರ್ಷದಲ್ಲೇ ಅಧಿಕ ಮಳೆ!

ಚೀನಾದ ಹಲವು ನಗರಗಳಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಏರಿಕೆ

ಕೋವಿಡ್‌ ನಿರ್ಬಂಧ ದೇಶದ ಆರ್ಥಿಕತೆ ಮೇಲೆ ದುಷ್ಪರಿಣಾಮ ಬೀರುತ್ತಿರುವ ಕಾರಣ ಕೋವಿಡ್‌ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದರೂ ಚೀನಾ ಹಲವು ನಗರಗಳಲ್ಲಿ ಲಾಕ್‌ಡೌನ್‌ ನಿರ್ಬಂಧಗಳನ್ನು ಸಡಿಲಿಸುತ್ತಿದೆ.
Last Updated 15 ನವೆಂಬರ್ 2022, 13:38 IST
ಚೀನಾದ ಹಲವು ನಗರಗಳಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಏರಿಕೆ

ಚಳಿಗಾಲದ ಒಲಿಂಪಿಕ್ಸ್: ನಿಲ್ಸ್ ವ್ಯಾನ್‌ ಡರ್‌ ವಿಶ್ವದಾಖಲೆ

ಸ್ಪೀಡ್‌ ಸ್ಕೇಟಿಂಗ್‌ನಲ್ಲಿ ಎರಡನೇ ಚಿನ್ನ ಗೆದ್ದ ಸ್ವೀಡನ್ ಅಥ್ಲೀಟ್‌
Last Updated 11 ಫೆಬ್ರುವರಿ 2022, 12:41 IST
ಚಳಿಗಾಲದ ಒಲಿಂಪಿಕ್ಸ್: ನಿಲ್ಸ್ ವ್ಯಾನ್‌ ಡರ್‌ ವಿಶ್ವದಾಖಲೆ

ಬೀಜಿಂಗ್‌ ಚಳಿಗಾಲದ ಒಲಿಂಪಿಕ್ಸ್‌ ಉದ್ಘಾಟನೆ, ಸಮಾರೋಪದ ‘ಲೈವ್‌’ ಇಲ್ಲ: ಡಿಡಿ

‘ಬೀಜಿಂಗ್‌ನಲ್ಲಿ ನಡೆಯುತ್ತಿರುವ ಚಳಿಗಾಲದ ಒಲಿಂಪಿಕ್ಸ್‌ನ ಉದ್ಘಾಟನಾ ಮತ್ತು ಸಮಾರೋಪ ಸಮಾರಂಭಗಳನ್ನು ‘ಡಿಡಿ ಸ್ಪೋರ್ಟ್ಸ್’ ನೇರ ಪ್ರಸಾರ ಮಾಡುವುದಿಲ್ಲ’ ಎಂದು ಪ್ರಸಾರ ಭಾರತಿ ಸಿಇಒ ಶಶಿ ಶೇಖರ್ ವೆಂಪತಿ ಗುರುವಾರ ಹೇಳಿದ್ದಾರೆ.
Last Updated 4 ಫೆಬ್ರುವರಿ 2022, 3:04 IST
ಬೀಜಿಂಗ್‌ ಚಳಿಗಾಲದ ಒಲಿಂಪಿಕ್ಸ್‌ ಉದ್ಘಾಟನೆ, ಸಮಾರೋಪದ ‘ಲೈವ್‌’ ಇಲ್ಲ: ಡಿಡಿ

ಕೋವಿಡ್‌: ಬೀಜಿಂಗ್‌ನಲ್ಲಿ ಮಾಲ್‌ಗಳ ಬಂದ್‌, ವಸತಿ ಪ್ರದೇಶಗಳಿಗೆ ನಿರ್ಬಂಧ

ಬೀಜಿಂಗ್‌ ಸುತ್ತಲ ಜಿಲ್ಲೆಗಳಲ್ಲಿ ಕೋವಿಡ್‌ ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ, ಸೋಂಕು ಪ್ರಸರಣೆಯನ್ನು ತಡೆಯಲು ಅಧಿಕಾರಿಗಳು ರಾಜಧಾನಿಯಲ್ಲಿ ಅಂಗಡಿಗಳಿಗೆ ಬಾಗಿಲು ಹಾಕಿಸುತ್ತಿದ್ದಾರೆ. ಮಾಲ್‌ಗಳನ್ನು ಮುಚ್ಚಿಸುತ್ತಿದ್ದಾರೆ. ವಸತಿ ಪ್ರದೇಶಗಳನ್ನು ನಿರ್ಬಂಧಿಸುತ್ತಿದ್ದಾರೆ.
Last Updated 11 ನವೆಂಬರ್ 2021, 8:39 IST
ಕೋವಿಡ್‌: ಬೀಜಿಂಗ್‌ನಲ್ಲಿ ಮಾಲ್‌ಗಳ ಬಂದ್‌, ವಸತಿ ಪ್ರದೇಶಗಳಿಗೆ ನಿರ್ಬಂಧ

ಚೀನಾ: ಬೀಜಿಂಗ್‌ನಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳ

ಬೀಜಿಂಗ್: ಚೀನಾದ ರಾಜಧಾನಿ ಬೀಜಿಂಗ್‌ನಲ್ಲಿ ಶನಿವಾರ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ 9ಕ್ಕೇರಿದ್ದು, ಸ್ಥಳೀಯ ಅಧಿಕಾರಿಗಳು ಅಲ್ಲಿನ ಹೋಟೆಲ್‌ ಬುಕಿಂಗ್‌ ನಿರ್ಬಂಧಿಸುವ ಮತ್ತು ಕೋವಿಡ್ ಪರೀಕ್ಷೆಯನ್ನು ಹೆಚ್ಚಿಸುವ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.
Last Updated 23 ಅಕ್ಟೋಬರ್ 2021, 14:41 IST
ಚೀನಾ: ಬೀಜಿಂಗ್‌ನಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳ

ಚೀನಾದಲ್ಲಿ ಭಾರಿ ಮಳೆಭೂಕುಸಿತ; 16 ಸಾವು

ಧಾರಾಕಾರ ಮಳೆಯಿಂದಾಗಿ ಜೆಂಗ್‌ಜೌ ಮೆಟ್ರೊ ಮುಳುಗಡೆಯಾಗಿದ್ದು, 12 ಜನರು ಮೃತಪಟ್ಟಿದ್ದು, ಇತರೆ ಐದವರು ಗಾಯಗೊಂಡಿದ್ದಾರೆ. ರೈಲ್ವೆ ಸುರಂಗ ಮಾರ್ಗದಲ್ಲಿ ಸಿಲುಕಿಕೊಂಡಿದ್ದ ನೂರಾರು ಪ್ರಯಾಣಿಕರನ್ನು ರಕ್ಷಿಸಲಾಗಿದೆ.
Last Updated 21 ಜುಲೈ 2021, 13:15 IST
ಚೀನಾದಲ್ಲಿ ಭಾರಿ ಮಳೆಭೂಕುಸಿತ; 16 ಸಾವು
ADVERTISEMENT

ಚೀನಾದಲ್ಲಿ ಮತ್ತೆ ಸೋಂಕು ಪತ್ತೆ: ಬೀಜಿಂಗ್‌ನ ಕೆಲ ಮಾರುಕಟ್ಟೆಗಳು ಲಾಕ್‌ಡೌನ್‌ 

ವಿದೇಶದಿಂದ ಬಂದವರಲ್ಲದೇ, ಬೀಜಿಂಗ್‌ನಲ್ಲಿ ಆಂತರಿಕವಾಗಿ ಆರು ಹೊಸ ಕೊರೊನಾ ವೈರಸ್‌ ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಅಲ್ಲಿನ ಹಲವಾರು ಮಾರುಕಟ್ಟೆಗಳನ್ನು ಬಂದ್‌ ಮಾಡಲಾಗಿದೆ.
Last Updated 13 ಜೂನ್ 2020, 7:31 IST
ಚೀನಾದಲ್ಲಿ ಮತ್ತೆ ಸೋಂಕು ಪತ್ತೆ: ಬೀಜಿಂಗ್‌ನ ಕೆಲ ಮಾರುಕಟ್ಟೆಗಳು ಲಾಕ್‌ಡೌನ್‌ 

ಗಡಿಯಲ್ಲಿ ಚೀನಾದ ಸೇನಾ ಕವಾಯತು

ಭಾರತದ ಗಡಿ ಸಮೀಪದಲ್ಲಿಯೇ ಚೀನಾದ ಸೇನಾ ಪಡೆಗಳು ಕವಾಯತು ನಡೆಸಿವೆ. ಅತ್ಯಾಧುನಿಕ ಸೇನಾ ವಾಹನಗಳು,ಶಸ್ತ್ರಾಸ್ತ್ರಗಳನ್ನು ಈ ಮಿಲಿಟರಿ ಅಭ್ಯಾಸದಲ್ಲಿ ಬಳಸಲಾಗಿದೆ– ಗ್ಲೋಬಲ್‌ ಟೈಮ್ಸ್‌ ವರದಿ ಮಾಡಿದೆ.
Last Updated 6 ಜನವರಿ 2020, 18:02 IST
fallback

54 ವರ್ಷಕ್ಕೆ ನಿವೃತ್ತಿ; ಗುಟ್ಟು ಬಿಟ್ಟುಕೊಟ್ಟ ‘ಅಲಿಬಾಬಾ’ದ ಜಾಕ್‌ ಮಾ

: ವಿಶ್ವದ ಸಿರಿವಂತರ ಪಟ್ಟಿಯಲ್ಲಿ ಸ್ಥಾನ ಪಡೆದಿರುವಚೀನಾದ ಪ್ರಮುಖ ಇ–ಕಾಮರ್ಸ್‌ ಸಂಸ್ಥೆ ಅಲಿಬಾಬಾ ಮುಖ್ಯಸ್ಥ ಜಾಕ್‌ ಮಾ ಅವರು ಸೋಮವಾರನಿವೃತ್ತಿ ಕುರಿತ ನಿರ್ಧಾರವನ್ನು ಘೋಷಿಸುವ ಸಾಧ್ಯತೆ ಇದೆ.
Last Updated 8 ಸೆಪ್ಟೆಂಬರ್ 2018, 16:39 IST
54 ವರ್ಷಕ್ಕೆ ನಿವೃತ್ತಿ; ಗುಟ್ಟು ಬಿಟ್ಟುಕೊಟ್ಟ ‘ಅಲಿಬಾಬಾ’ದ ಜಾಕ್‌ ಮಾ
ADVERTISEMENT
ADVERTISEMENT
ADVERTISEMENT