ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Bomb

ADVERTISEMENT

ಕಚ್ಚಾ ಬಾಂಬ್‌ ಪತ್ತೆ ಸ್ಪರ್ಧೆ: ರಾಜ್ಯ ತಂಡಕ್ಕೆ 12 ವಿಭಾಗಗಳಲ್ಲಿ ಗೆಲುವು

ರಾಷ್ಟ್ರೀಯ ಭದ್ರತಾ ದಳ (ಎನ್‌ಎಸ್‌ಜಿ) ಈಚೆಗೆ ನಡೆಸಿದ, ರಾಷ್ಟ್ರಮಟ್ಟದ ಕಚ್ಚಾಬಾಂಬ್‌ (ಐಇಡಿ) ಪತ್ತೆ ಸ್ಪರ್ಧೆಯಲ್ಲಿ ಕರ್ನಾಟಕ ಪೊಲೀಸ್‌ ಆಂತರಿಕ ಭದ್ರತಾ ವಿಭಾಗದ ಐಇಡಿ ಪತ್ತೆ ತಂಡವು ಹಲವು ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.
Last Updated 17 ನವೆಂಬರ್ 2024, 16:27 IST
ಕಚ್ಚಾ ಬಾಂಬ್‌ ಪತ್ತೆ ಸ್ಪರ್ಧೆ: ರಾಜ್ಯ ತಂಡಕ್ಕೆ 12 ವಿಭಾಗಗಳಲ್ಲಿ ಗೆಲುವು

ಬೆಳಗಾವಿ: ಗ್ರಾ.ಪಂ ಕಟ್ಟಡಕ್ಕೆ ಪೆಟ್ರೋಲ್‌ ಬಾಂಬ್ ಎಸೆದ ದುಷ್ಕರ್ಮಿಗಳು

ಬೆಳಗಾವಿ: ತಾಲ್ಲೂಕಿನ ಕಲಕಾಂಬ ಗ್ರಾಮ ಪಂಚಾಯಿತಿ ಕಟ್ಟಡದೊಳಗೆ ಶುಕ್ರವಾರ ತಡರಾತ್ರಿ ದುಷ್ಕರ್ಮಿಗಳು ಪೆಟ್ರೋಲ್‌ ಬಾಂಬ್‌ ಎಸೆದು ಬೆಂಕಿ ಹಚ್ಚಲು ಯತ್ನಿಸಿದ್ದಾರೆ.
Last Updated 9 ನವೆಂಬರ್ 2024, 6:37 IST
ಬೆಳಗಾವಿ: ಗ್ರಾ.ಪಂ ಕಟ್ಟಡಕ್ಕೆ ಪೆಟ್ರೋಲ್‌ ಬಾಂಬ್ ಎಸೆದ ದುಷ್ಕರ್ಮಿಗಳು

ವಿಮಾನಗಳಿಗೆ ಹುಸಿ ಬಾಂಬ್‌ ಬೆದರಿಕೆ: ಶಂಕಿತ ಆರೋಪಿ ಪೊಲೀಸರಿಗೆ ಶರಣು

ದೇಶದಾದ್ಯಂತ ವಿಮಾನಗಳು ಮತ್ತು ರೈಲ್ವೆ ನಿಲ್ದಾಣಗಳಿಗೆ ಹುಸಿ ಬಾಂಬ್‌ ಬೆದರಿಕೆ ಸಂದೇಶ ಕಳುಹಿಸಿದ ಸರಣಿ ಪ್ರಕರಣಗಳ ಹಿಂದಿರುವ 35 ವರ್ಷದ ಶಂಕಿತ ಆರೋಪಿ ನಾಗ್ಪುರ ಪೊಲೀಸರ ಎದುರು ಶರಣಾಗಿದ್ದು, ನಂತರ ಆತನನ್ನು ಪೊಲೀಸರು ಬಂಧಿಸಿದ್ದಾರೆ.
Last Updated 1 ನವೆಂಬರ್ 2024, 19:41 IST
ವಿಮಾನಗಳಿಗೆ ಹುಸಿ ಬಾಂಬ್‌ ಬೆದರಿಕೆ: ಶಂಕಿತ ಆರೋಪಿ ಪೊಲೀಸರಿಗೆ ಶರಣು

ಪುಣೆ: ಬಾಂಬ್‌ ರೀತಿಯ ವಸ್ತುಗಳು ಪತ್ತೆ 

ಪುಣೆ ಜಿಲ್ಲೆಯ ಪಿಂಪ್ರಿ–ಚಿಂಚವಡ ಪ್ರದೇಶದಲ್ಲಿ ಭೂಮಿಯನ್ನು ಅಗೆಯುತ್ತಿದ್ದ ವೇಳೆ ಬಾಂಬ್‌ ರೀತಿಯ ಮೂರು ವಸ್ತುಗಳು ಪತ್ತೆಯಾಗಿವೆ ಎಂದು ಗುರುವಾರ ಪೊಲೀಸರು ತಿಳಿಸಿದ್ದಾರೆ.
Last Updated 31 ಅಕ್ಟೋಬರ್ 2024, 14:12 IST
ಪುಣೆ: ಬಾಂಬ್‌ ರೀತಿಯ ವಸ್ತುಗಳು ಪತ್ತೆ 

ವಿದೇಶ ವಿದ್ಯಮಾನ: ಸಂವಹನ ಸಾಧನವೇ ಅಸ್ತ್ರವಾದಾಗ...

ಜನ ಮರೆತೇ ಹೋಗಿರುವ ಪೇಜರ್‌ಗಳನ್ನು ದಾಳಿಯ ಸಾಧನಗಳನ್ನಾಗಿ ಬಳಸಿರುವುದು ಅಚ್ಚರಿಯ ಅಂಶವಾದರೆ, ದೇಶ ದೇಶಗಳ ನಡುವಿನ ಸಂಘರ್ಷವು ಎಂತಹ ಊಹಾತೀತ ತಿರುವುಗಳನ್ನು ಪಡೆಯುತ್ತಿದೆ ಎನ್ನುವುದು ಆತಂಕಕ್ಕೆ ಕಾರಣವಾಗಿದೆ
Last Updated 18 ಸೆಪ್ಟೆಂಬರ್ 2024, 22:47 IST
ವಿದೇಶ ವಿದ್ಯಮಾನ: ಸಂವಹನ ಸಾಧನವೇ ಅಸ್ತ್ರವಾದಾಗ...

ಆರ್‌.ಜಿ.ಕರ್ ಆಸ್ಪತ್ರೆಯಲ್ಲಿ ವಾರಸುದಾರರಿಲ್ಲದ ಬ್ಯಾಗ್ ಪತ್ತೆ; ಬಾಂಬ್ ಶಂಕೆ,ಆತಂಕ

ಕೋಲ್ಕತ್ತದ ಆರ್‌.ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಗುರುವಾರ ವಾರಸುದಾರರಿಲ್ಲದ ಬ್ಯಾಗ್‌ವೊಂದು ಪತ್ತೆಯಾಗಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ.
Last Updated 12 ಸೆಪ್ಟೆಂಬರ್ 2024, 9:25 IST
ಆರ್‌.ಜಿ.ಕರ್ ಆಸ್ಪತ್ರೆಯಲ್ಲಿ ವಾರಸುದಾರರಿಲ್ಲದ ಬ್ಯಾಗ್ ಪತ್ತೆ; ಬಾಂಬ್ ಶಂಕೆ,ಆತಂಕ

ಅಸ್ಸಾಂನಲ್ಲಿ 1962ರ ಇಂಡೋ- ಚೀನಾ ಯುದ್ಧ ಕಾಲದ ಹೊಗೆ ಬಾಂಬ್ ಪತ್ತೆ

1962ರ ಇಂಡೋ-ಚೀನಾ ಯುದ್ಧದ ಕಾಲದ್ದು ಎಂದು ನಂಬಲಾದ ಮಾರ್ಟರ್ ಸ್ಮೋಕ್ ಬಾಂಬ್ ಅನ್ನು ಅಸ್ಸಾಂನ ಸೋನಿತ್‌ಪುರ ಜಿಲ್ಲೆಯ ನದಿ ಪಾತ್ರದಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
Last Updated 31 ಆಗಸ್ಟ್ 2024, 12:32 IST
ಅಸ್ಸಾಂನಲ್ಲಿ 1962ರ ಇಂಡೋ- ಚೀನಾ ಯುದ್ಧ ಕಾಲದ ಹೊಗೆ ಬಾಂಬ್ ಪತ್ತೆ
ADVERTISEMENT

ಐರ್ಲೆಂಡ್‌ನಲ್ಲಿ 2ನೇ ಮಹಾಯುದ್ಧ ಕಾಲದ ಬಾಂಬ್ ಪತ್ತೆ; 400 ಕುಟುಂಬಗಳ ತೆರವು

ಎರಡನೇ ಮಹಾಯುದ್ಧ ಕಾಲದ್ದು ಎಂದು ಶಂಕಿಸಲಾದ ಬಾಂಬ್‌ ಉತ್ತರ ಐರ್ಲೆಂಡ್‌ನಲ್ಲಿ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಸುಮಾರು 400ಕ್ಕೂ ಹೆಚ್ಚು ಕುಟುಂಬಗಳಿಗೆ ಮನೆಗಳನ್ನು ತೊರೆಯಲು ಅಲ್ಲಿನ ಪೊಲೀಸರು ಸೂಚಿಸಿದ್ದಾರೆ.
Last Updated 18 ಆಗಸ್ಟ್ 2024, 15:24 IST
ಐರ್ಲೆಂಡ್‌ನಲ್ಲಿ 2ನೇ ಮಹಾಯುದ್ಧ ಕಾಲದ ಬಾಂಬ್ ಪತ್ತೆ; 400 ಕುಟುಂಬಗಳ ತೆರವು

‘ಕಾನಿಷ್ಕ’ ಬಾಂಬ್‌ ಸ್ಫೋಟಕ್ಕೆ 39ನೇ ವರ್ಷ: ಜೂನ್‌ 23ಕ್ಕೆ ಸ್ಮರಣೆ

ಕೆನಡಾದ ಮಾಂಟ್ರಿಯಲ್‌ನಿಂದ ನವದೆಹಲಿಗೆ ಸಂಚರಿಸುತ್ತಿದ್ದ ಏರ್‌ ಇಂಡಿಯಾದ ‘ಕಾನಿಷ್ಕ’ ವಿಮಾನವನ್ನು ಸಿಖ್ ಉಗ್ರಗಾಮಿಗಳು ಸ್ಫೋಟಿಸಿ ಇದೇ 23ಕ್ಕೆ 39 ವರ್ಷಗಳಾಗಲಿವೆ.
Last Updated 19 ಜೂನ್ 2024, 13:48 IST
‘ಕಾನಿಷ್ಕ’ ಬಾಂಬ್‌ ಸ್ಫೋಟಕ್ಕೆ 39ನೇ ವರ್ಷ: ಜೂನ್‌ 23ಕ್ಕೆ ಸ್ಮರಣೆ

ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ: ಹಲವು ರಾಜ್ಯಗಳಲ್ಲಿ ದಾಳಿ ನಡೆಸಿದ NIA

ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ವಿವಿಧ ರಾಜ್ಯಗಳಿಗೆ ಸೇರಿದ ಹಲವೆಡೆ ಮಂಗಳವಾರ ದಾಳಿ ನಡೆಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Last Updated 21 ಮೇ 2024, 9:57 IST
ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ: ಹಲವು ರಾಜ್ಯಗಳಲ್ಲಿ ದಾಳಿ ನಡೆಸಿದ NIA
ADVERTISEMENT
ADVERTISEMENT
ADVERTISEMENT