ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

book reading

ADVERTISEMENT

ಪುಸ್ತಕ ವಿಮರ್ಶೆ: ಸರಾಗ ಓದಿನ ಹಕ್ಕಿ ಹಾಂಗ

ನಾಲ್ಕು ಸಾಲುಗಳ ಮಕ್ಕಳ ಕವಿತೆಗಳು ಗಮನ ಸೆಳೆಯುವಂತಿವೆ. ಒಂದನೆಯ ತರಗತಿಯಿಂದಲೇ ಸರಳ ಕನ್ನಡ ಕಲಿಯುವ ಯಾವ ಮಗುವಾದರೂ ಓದುವಂತಿವೆ. ಸ್ವಜಾತಿ ಒತ್ತಾಕ್ಷರದ ಪದಗಳನ್ನು ಹೊರತು ಪಡಿಸಿದರೆ ಒತ್ತಾಕ್ಷರಗಳಿಲ್ಲದ, ಓದಲು ಸರಳವೆನಿಸುವ, ತಿಳಿಯಲು ಸುಲಭವೆನಿಸುವ ಕವಿತೆಗಳು ಈ ಸಂಕಲನದಲ್ಲಿವೆ.
Last Updated 22 ಸೆಪ್ಟೆಂಬರ್ 2024, 0:10 IST
ಪುಸ್ತಕ ವಿಮರ್ಶೆ: ಸರಾಗ ಓದಿನ ಹಕ್ಕಿ ಹಾಂಗ

ಮೊದಲ ಓದು: ಪ್ರೀತಿಗೆ ಹಂಬಲಿಸಿದವರ ಕಥೆ

ಪ್ರೀತಿಸಿ ಮದುವೆಯಾದ ಜೋಡಿಗಳ ನೈಜ ಘಟನೆಗಳ ಒಳಗೊಂಡ ಕೃತಿ ಎಂಬ ಅಡಿಟಿಪ್ಪಣಿಯ ಈ ಪುಸ್ತಕದಲ್ಲಿ ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ, ಪತ್ರಕರ್ತ ನಾಗೇಶ ಹೆಗಡೆ ಅವರನ್ನೂ ಒಳಗೊಂಡಂತೆ ಹಲವರ ಪ್ರೇಮಕತೆಗಳಿವೆ.
Last Updated 27 ಏಪ್ರಿಲ್ 2024, 23:33 IST
ಮೊದಲ ಓದು: ಪ್ರೀತಿಗೆ ಹಂಬಲಿಸಿದವರ ಕಥೆ

ಕಲಬುರಗಿ: ಪುಸ್ತಕ ಓದಿದರೆ ಇಲ್ಲಿ ಬಹುಮಾನ

ಕಲಬುರಗಿ ಜಿಲ್ಲೆಯ ಜೇವರ್ಗಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಖಾಸಗಿ ಕಾಲೇಜುಗಳಿಗೆ ಸೆಡ್ಡು ಹೊಡೆಯುವಷ್ಟು ಸುಸಜ್ಜಿತವಾಗಿದೆ.
Last Updated 21 ಜೂನ್ 2023, 14:08 IST
ಕಲಬುರಗಿ: ಪುಸ್ತಕ ಓದಿದರೆ ಇಲ್ಲಿ ಬಹುಮಾನ

ಮೊದಲ ಓದು: ಪಶುವೈದ್ಯನ ಅನುಭವದ ಬುತ್ತಿ

ಮೂಕಜೀವಿಗಳೂ ಕಥೆ ಹೇಳುತ್ತವೆ. ಸಂತಸ, ನೋವು ಹಂಚಿಕೊಳ್ಳುತ್ತವೆ. ಇವುಗಳನ್ನು ಅರಿಯುವ ಮನಸ್ಸು, ಅನುಭವಿಸುವ ಆಸಕ್ತಿ ಇರಬೇಕು. ಇಂತಹ ಅನುಭಾವದ ಲೋಕವನ್ನು ಅಕ್ಷರ ಹಾಗೂ ಚಿತ್ರಗಳ ರೂಪದಲ್ಲಿ ಓದುಗರ ಮುಂದೆ ತೆರದಿಟ್ಟವರು ಪಶುವೈದ್ಯ ಬಿ.ಕೆ.ರಮೇಶ್‌ (ಬೊಪ್ಪಸಮುದ್ರ).
Last Updated 6 ಆಗಸ್ಟ್ 2022, 19:30 IST
ಮೊದಲ ಓದು: ಪಶುವೈದ್ಯನ ಅನುಭವದ ಬುತ್ತಿ

ಮೊದಲ ಓದು: ಡಿಜಿಟಲ್‌ ಯುಗದ ‘ಇ’ ಕಥೆಗಳು

‘ಸಮ್ಮಿಲನ್‌ 2.0 ಮತ್ತು ಇತರ ‘ಇ’ ಕಾಲದ ಕಥೆಗಳು’, ವೃತ್ತಿಯಲ್ಲಿ ಪತ್ರಕರ್ತರಾಗಿರುವ ಚರಣ್‌ ಸಿ.ಎಸ್‌. ಅವರ ಎರಡನೇ ಕಥಾಸಂಕಲನ. ಕೃತಿಯ ಶೀರ್ಷಿಕೆಯೇ ಉಲ್ಲೇಖಿಸುವಂತೆ ಇವುಗಳು ‘ಇಂಟರ್‌ನೆಟ್‌’ ಕಾಲಕ್ಕೆ ಬಹು ಹತ್ತಿರದವು. ಒಟ್ಟು 10 ಕಥೆಗಳ ಗುಚ್ಛವಿದು.
Last Updated 6 ಆಗಸ್ಟ್ 2022, 19:30 IST
ಮೊದಲ ಓದು: ಡಿಜಿಟಲ್‌ ಯುಗದ ‘ಇ’ ಕಥೆಗಳು

ವಾಚಕರ ವಾಣಿ| ಪುಸ್ತಕ ಕೊಂಡು ಓದಿ

ಪುಸ್ತಕ, ಪತ್ರಿಕೆಗಳನ್ನು ಕೊಂಡು ಓದುವ ಪ್ರವೃತ್ತಿ ಇತ್ತೀಚೆಗೆ ಕಡಿಮೆಯಾಗುತ್ತಾ ಬರುತ್ತಿರುವುದು ವಿಷಾದನೀಯ. ಯಾರ ಕೈಯಲ್ಲಿ ನೋಡಿದರೂ ಮೊಬೈಲ್‌ ಕಾಣುತ್ತದೆ. ಟಿ.ವಿಗಳಲ್ಲಿ ಬರುವ ಧಾರಾವಾಹಿಯ ಸುದ್ದಿಗಳಿಗೆ ಅತಿ ಹೆಚ್ಚು ಪ್ರಾಶಸ್ತ್ಯ ಸಿಗುತ್ತಿದೆ. ಮಕ್ಕಳಿಗೆ ಪೋಷಕರು ಬಾಲ್ಯದಿಂದಲೇ ಇವುಗಳ ಗೀಳು ಹಿಡಿಸುತ್ತಿದ್ದಾರೆ. ಇದರಿಂದ ಅಮೂಲ್ಯ ಪುಸ್ತಕಗಳಲ್ಲಿ ಅಡಕವಾಗಿರುವ ಮಹತ್ತರ ವಿಷಯಗಳು ಮಕ್ಕಳಿಗೆ ತಿಳಿಯುವುದೇ ಇಲ್ಲ.
Last Updated 22 ಜೂನ್ 2022, 19:31 IST
fallback

ಪುಸ್ತಕ ಪರಿಚಯ | ಅಣು - ಕಾಮಾಟಿಪುರ, ಧಾರಾವಿ ತೆರೆದಿಡುವ ವಾಸ್ತವ

‘ನನ್ನ ಕಥೆ ಇಲ್ಲಿನ ಬಹುತೇಕ ಎಪ್ಪತ್ತೆಂಬತ್ತು ಪರ್ಸೆಂಟ್‌ ಹೆಂಗಸರ ಕಥೆಯೇ ಆಗಿದೆ. ಹೊಟ್ಟೆ ಬಟ್ಟೆಗಾಗಿ ಸದಾ ಹೊಡೆದಾಡುವ ಹಸಿವಿನ ಸಾಮ್ರಾಜ್ಯದ ಕಥೆ ಇದಾಗಿದೆ’ ಎಂದು ಕಥಾನಾಯಕಿ ಲಕುಮಿಬಾಯಿ ನಕ್ಕಾಗ, ‘ಹೌದು, ಅದು ಪ್ರಪಂಚದ ಎಲ್ಲ ಜೀವಿಗಳ ಕಥೆಯೂ ಹೌದು. ಆದರೆ, ಅವುಗಳನ್ನು ದಕ್ಕಿಸಿಕೊಳ್ಳುವ ಮಾರ್ಗಗಳು, ತಂತ್ರಗಳು ತುಂಬಾ ಭಿನ್ನ ಭಿನ್ನವಾಗಿವೆ’ ಎಂದು ಕಥೆಗಾರ ಉತ್ತರಿಸುತ್ತಾನೆ. ಕಾದಂಬರಿಯ ಆರಂಭದಲ್ಲೇ ಬರುವ ಈ ಮಾತುಕತೆ ‘ಅಣು’ವಿನ ಜೀವಾಳ ಎನ್ನಬಹುದು.
Last Updated 4 ಜೂನ್ 2022, 20:30 IST
ಪುಸ್ತಕ ಪರಿಚಯ | ಅಣು - ಕಾಮಾಟಿಪುರ, ಧಾರಾವಿ ತೆರೆದಿಡುವ ವಾಸ್ತವ
ADVERTISEMENT

ಮೊದಲ ಓದು | ಡಾಕ್ಟರ್‌ ಹೆಂಡತಿ - ವೈದ್ಯರ ಕುಟುಂಬದ ಅನನ್ಯ ಕಥನ

ವೈದ್ಯರದ್ದು ಚಿಕಿತ್ಸೆ ನೀಡುವ ಕಾಯಕವಲ್ಲವೇ? ವೈದ್ಯರ ಬದುಕಿನಲ್ಲಿ ಒಂದಾಗಿ ಆ ಬದುಕನ್ನು ಚಿಕಿತ್ಸಕ ದೃಷ್ಟಿಯಿಂದ ನೋಡಿದ್ದಾರೆ ಲೇಖಕಿ. 1980ರ ದಶಕದ ವೈದ್ಯರ ಸೇವಾ ಚಿತ್ರಣ, ಗ್ರಾಮ ಭಾರತದ ಆರೋಗ್ಯ ಕ್ಷೇತ್ರದ ಕಥೆಗಳು ಇಲ್ಲಿವೆ. ಸರ್ಕಾರಿ ವೈದ್ಯರ ಕುಟುಂಬವೂ ಆ ವೃತ್ತಿಯ ಭಾಗವಾಗಿಯೇ ಆಯಾ ಹಳ್ಳಿಯಲ್ಲಿ ಬೆರೆತುಬಿಡುತ್ತಿತ್ತು. ಬಂಧುತ್ವ ಬೆಳೆಯುತ್ತಿತ್ತು.
Last Updated 4 ಜೂನ್ 2022, 20:30 IST
ಮೊದಲ ಓದು | ಡಾಕ್ಟರ್‌ ಹೆಂಡತಿ - ವೈದ್ಯರ ಕುಟುಂಬದ ಅನನ್ಯ ಕಥನ

ಕರಿಡಬ್ಬಿ ಪುಸ್ತಕ ವಿಮರ್ಶೆ | ಕೊರೊನಾ ಕಾಲಘಟ್ಟಕ್ಕೆ ವಿಮರ್ಶಾಗನ್ನಡಿ

‘ಕರಿಡಬ್ಬಿ’ ಕೊರೊನಾ ಕಾಲಘಟ್ಟಕ್ಕೆ ಕನ್ನಡಿ ಹಿಡಿಯುವ ಮಹತ್ವಾಕಾಂಕ್ಷೆಯ ಪ್ರಯತ್ನ. ಈ ಕನ್ನಡಿ ಬಿಂಬಗಳನ್ನಷ್ಟೇ ಕಾಣಿಸುತ್ತಿಲ್ಲ; ಮುಖಗಳ ಹಿಂದಿನ ಮುಖವಾಡಗಳನ್ನು ಕಾಣಿಸುವ ವಿಮರ್ಶಾಗುಣವನ್ನೂ ಹೊಂದಿದೆ. ಈ ವಿಶಿಷ್ಟ ಬರವಣಿಗೆಯನ್ನು ಎರಡು ರೀತಿಯಲ್ಲಿ ನೋಡಬಹುದು.
Last Updated 4 ಜೂನ್ 2022, 20:15 IST
ಕರಿಡಬ್ಬಿ ಪುಸ್ತಕ ವಿಮರ್ಶೆ | ಕೊರೊನಾ ಕಾಲಘಟ್ಟಕ್ಕೆ ವಿಮರ್ಶಾಗನ್ನಡಿ

ಸೌಹಾರ್ದ ಕರ್ನಾಟಕ ಪುಸ್ತಕ ವಿಮರ್ಶೆ - ಸೌಹಾರ್ದದ ಅಕ್ಷರ ತೇರು

ಸಾಮರಸ್ಯ ಬದುಕಿನ ನಿದರ್ಶನಗಳನ್ನು ಹೊರೆಕಟ್ಟಿ ಮುನ್ನೆಲೆಗೆ ತಂದ ಚಂದ್ರಕಾಂತ ವಡ್ಡು ಅವರದೂ ಅಂತಹ ಪ್ರಯತ್ನಗಳಲ್ಲಿ ಒಂದಾಗಿದೆ.
Last Updated 4 ಜೂನ್ 2022, 20:15 IST
ಸೌಹಾರ್ದ ಕರ್ನಾಟಕ ಪುಸ್ತಕ ವಿಮರ್ಶೆ - ಸೌಹಾರ್ದದ ಅಕ್ಷರ ತೇರು
ADVERTISEMENT
ADVERTISEMENT
ADVERTISEMENT