ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Boxing

ADVERTISEMENT

ಬಾಕ್ಸಿಂಗ್: ರಾಮನಗರ ಸ್ಪರ್ಧಿಗಳಿಗೆ 9 ಪದಕ

ಇತ್ತೀಚೆಗೆ ಹಮ್ಮಿಕೊಂಡಿದ್ದ ಮಿನಿ ಒಲಂಪಿಕ್ಸ್ ಕ್ರೀಡಾಕೂಟದ ಬಾಕ್ಸಿಂಗ್ ವಿಭಾಗದಲ್ಲಿ ರಾಮನಗರ ಜಿಲ್ಲಾ ಅಮೆಚೂರ್ ಬಾಕ್ಸಿಂಗ್ ಸಂಸ್ಥೆಯ ಕ್ರೀಡಾಪಟುಗಳು 1 ಬೆಳ್ಳಿ ಪದಕ ಹಾಗೂ 8 ಕಂಚಿನ ಪದಕಗಳನ್ನು ಜಯಿಸಿದ್ದಾರೆ.
Last Updated 18 ನವೆಂಬರ್ 2024, 16:07 IST
ಬಾಕ್ಸಿಂಗ್: ರಾಮನಗರ ಸ್ಪರ್ಧಿಗಳಿಗೆ 9 ಪದಕ

ಬಾಕ್ಸಿಂಗ್‌: ಪಾಲ್‌ಗೆ ಮಣಿದ ಮೈಕ್ ಟೈಸನ್‌

19 ವರ್ಷಗಳ ಬಳಿಕ ಅಖಾಡಕ್ಕೆ ಇಳಿದ ದಿಗ್ಗಜ
Last Updated 16 ನವೆಂಬರ್ 2024, 15:26 IST
ಬಾಕ್ಸಿಂಗ್‌: ಪಾಲ್‌ಗೆ ಮಣಿದ ಮೈಕ್ ಟೈಸನ್‌

ಡಿ.6ರಿಂದ ಬೆಂಗಳೂರಿನಲ್ಲಿ ರಾಷ್ಟ್ರೀಯ ಕುಸ್ತಿ: ಅಮನ್ ಹಲವು ಕುಸ್ತಿ ತಾರೆಗಳು ಭಾಗಿ

ಅಮನ್‌ ಸೆಹ್ರಾವತ್‌ ಸೇರಿ ಹಲವು ಕುಸ್ತಿ ತಾರೆಗಳು ಭಾಗಿ
Last Updated 8 ನವೆಂಬರ್ 2024, 16:05 IST
ಡಿ.6ರಿಂದ ಬೆಂಗಳೂರಿನಲ್ಲಿ ರಾಷ್ಟ್ರೀಯ ಕುಸ್ತಿ: ಅಮನ್ ಹಲವು ಕುಸ್ತಿ ತಾರೆಗಳು ಭಾಗಿ

ಮನ್‌ದೀಪ್‌ ಜಂಗ್ರಾಗೆ ವಿಶ್ವ ಬಾಕ್ಸಿಂಗ್‌ ಪ್ರಶಸ್ತಿ

ಭಾರತದ ವೃತ್ತಿಪರ ಬಾಕ್ಸರ್‌ ಮನ್‌ದೀಪ್‌ ಜಂಗ್ರಾ ಅವರು ಕೇಮನ್‌ ಐಲ್ಯಾಂಡ್‌ನಲ್ಲಿ ಸೋಮವಾರ ನಡೆದ ಸೆಣಸಾಟದಲ್ಲಿ ಬ್ರಿಟನ್‌ನ ಕಾನರ್‌ ಮೆಕಿಂಟೋಷ್‌ ಅವರನ್ನು ಸೋಲಿಸಿ ಡಬ್ಲ್ಯುಬಿಸಿ ವಿಶ್ವ ಬಾಕ್ಸಿಂಗ್‌ ಫೆಡರೇಷನ್‌ನ ಸೂಪರ್‌ ಫೆದರ್‌ವೇಟ್‌ ಚಾಂಪಿಯನ್‌ ಪಟ್ಟಕ್ಕೇರಿದರು.
Last Updated 5 ನವೆಂಬರ್ 2024, 13:51 IST
ಮನ್‌ದೀಪ್‌ ಜಂಗ್ರಾಗೆ ವಿಶ್ವ ಬಾಕ್ಸಿಂಗ್‌ ಪ್ರಶಸ್ತಿ

ಪ್ಯಾರಿಸ್ ಒಲಿಂ‍ಪಿಕ್ಸ್‌ನ ವಿಜೇತ ಕುಸ್ತಿಪಟು ಇಮಾನ್ ಖಲೀಫ್ ಹೆಣ್ಣಲ್ಲ... ಗಂಡು?

2024ರ ಪ್ಯಾರಿಸ್‌ ಒಲಿಂಪಿಕ್ಸ್‌ನ ಮಹಿಳಾ ವಿಭಾಗದ ಕುಸ್ತಿಯಲ್ಲಿ ಚಿನ್ನ ಗೆದ್ದ ಅಲ್ಜೇರಿನ್ ಕುಸ್ತಿಪಟು ಇಮಾನ್ ಖಲೀಫ್‌ ಅವರು ಹೆಣ್ಣಲ್ಲ, ಗಂಡು ಎನ್ನುವುದು ವೈದ್ಯಕೀಯ ವರದಿಯಲ್ಲಿ ಬಹಿರಂಗವಾಗಿದೆ ಎಂದು ವರದಿಯಾಗಿದೆ.
Last Updated 5 ನವೆಂಬರ್ 2024, 10:04 IST
ಪ್ಯಾರಿಸ್ ಒಲಿಂ‍ಪಿಕ್ಸ್‌ನ ವಿಜೇತ ಕುಸ್ತಿಪಟು ಇಮಾನ್ ಖಲೀಫ್ ಹೆಣ್ಣಲ್ಲ... ಗಂಡು?

Paris Olympics: ಲವ್ಲಿನಾಗೆ ಸೋಲು, ಬಾಕ್ಸಿಂಗ್‌ನಲ್ಲಿ ಭಾರತದ ಸವಾಲು ಅಂತ್ಯ

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಭಾರತದ ಬಾಕ್ಸರ್‌ ಲವ್ಲಿನಾ ಬೊರ್ಗೊಹೈನ್‌ ಅವರು ಪ್ಯಾರಿಸ್‌ ಕೂಟದಿಂದ ಹೊರಬಿದ್ದಿದ್ದಾರೆ.
Last Updated 4 ಆಗಸ್ಟ್ 2024, 23:30 IST
Paris Olympics: ಲವ್ಲಿನಾಗೆ ಸೋಲು, ಬಾಕ್ಸಿಂಗ್‌ನಲ್ಲಿ ಭಾರತದ ಸವಾಲು ಅಂತ್ಯ

ಅಂ.ರಾ ಬಾಕ್ಸಿಂಗ್ ಸಂಸ್ಥೆ ನಡೆಸಿದ್ದ DNA ಪರೀಕ್ಷೆ ದೋಷಪೂರಿತವಾಗಿತ್ತು: IOC

ಅಂತರರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ (ಐಬಿಎ) ಕಳೆದ ವರ್ಷ ನಡೆಸಿದ್ದ ಇಬ್ಬರು ಬಾಕ್ಸರ್‌ಗಳ ಡಿಎನ್‌ಎ ಪರೀಕ್ಷೆ ದೋಷಪೂರಿತವಾಗಿತ್ತು ಎಂದು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಹೇಳಿದೆ.
Last Updated 4 ಆಗಸ್ಟ್ 2024, 13:57 IST
ಅಂ.ರಾ ಬಾಕ್ಸಿಂಗ್ ಸಂಸ್ಥೆ ನಡೆಸಿದ್ದ DNA ಪರೀಕ್ಷೆ ದೋಷಪೂರಿತವಾಗಿತ್ತು: IOC
ADVERTISEMENT

Olympics | ಚೀನಾ ಬಾಕ್ಸರ್ ಎದುರು ಸೋಲು; ಪದಕದ ರೇಸ್‌ನಿಂದ ಹೊರಬಿದ್ದ ಲವ್ಲಿನಾ

ಒಲಿಂಪಿಕ್‌ ಕ್ರೀಡಾಕೂಟದ ಮಹಿಳೆಯರ 75 ಕೆ.ಜಿ ವಿಭಾಗದ ಬಾಕ್ಸಿಂಗ್‌ ಸ್ಪರ್ಧೆಯ ಕ್ವಾರ್ಟರ್‌ಫೈನಲ್‌ನಲ್ಲಿ ಸೋಲು ಕಂಡಿರುವ ಭಾರತದ ಲವ್ಲಿನಾ ಬೊರ್ಗೊಹೈನ್‌ ಪದಕದ ರೇಸ್‌ನಿಂದ ಹೊರಬಿದಿದ್ದಾರೆ.
Last Updated 4 ಆಗಸ್ಟ್ 2024, 10:55 IST
Olympics | ಚೀನಾ ಬಾಕ್ಸರ್ ಎದುರು ಸೋಲು; ಪದಕದ ರೇಸ್‌ನಿಂದ ಹೊರಬಿದ್ದ ಲವ್ಲಿನಾ

ಬಾಕ್ಸಿಂಗ್‌ನಲ್ಲಿ ನಿಶಾಂತ್‌ ಸೋಲು: ಸ್ಕೋರಿಂಗ್ ವ್ಯವಸ್ಥೆ ಮೇಲೆ ಮೂಡಿದ ಅನುಮಾನ?

ಭಾರತದ ನಿಶಾಂತ್ ದೇವ್ 71 ಕೆ.ಜಿ ವಿಭಾಗದ ಪುರುಷರ ಬಾಕ್ಸಿಂಗ್ ಕ್ವಾರ್ಟರ್‌ಫೈನಲ್‌ನಲ್ಲಿ ಸೋತರು. ಇದೀಗ ಮಾಜಿ ಬಾಕ್ಸರ್ ವಿಜೇಂದರ್ ಸಿಂಗ್ ಮತ್ತು ನಟ ರಣದೀಪ್ ಹೂಡಾ ಅವರು ಪಂದ್ಯದಲ್ಲಿನ ಸ್ಕೋರಿಂಗ್ ವ್ಯವಸ್ಥೆಯನ್ನು ಪ್ರಶ್ನಿಸಿದ್ದಾರೆ.
Last Updated 4 ಆಗಸ್ಟ್ 2024, 4:46 IST
ಬಾಕ್ಸಿಂಗ್‌ನಲ್ಲಿ ನಿಶಾಂತ್‌ ಸೋಲು: ಸ್ಕೋರಿಂಗ್ ವ್ಯವಸ್ಥೆ ಮೇಲೆ ಮೂಡಿದ ಅನುಮಾನ?

Paris Olympics | ಬಾಕ್ಸಿಂಗ್: ನಿಶಾಂತ್‌ ದೇವ್‌ಗೆ ನಿರಾಶೆ

ಭಾರತದ ನಿಶಾಂತ್ ದೇವ್ ಶನಿವಾರ ನಡೆದ 71 ಕೆ.ಜಿ ವಿಭಾಗದ ಪುರುಷರ ಬಾಕ್ಸಿಂಗ್ ಕ್ವಾರ್ಟರ್‌ಫೈನಲ್‌ನಲ್ಲಿ ಸೋತರು. ಇದರಿಂದಾಗಿ ಭಾರತಕ್ಕೆ ಮತ್ತೊಂದು ಪದಕ ಕೈತಪ್ಪಿತು.
Last Updated 3 ಆಗಸ್ಟ್ 2024, 20:20 IST
Paris Olympics | ಬಾಕ್ಸಿಂಗ್: ನಿಶಾಂತ್‌ ದೇವ್‌ಗೆ ನಿರಾಶೆ
ADVERTISEMENT
ADVERTISEMENT
ADVERTISEMENT