ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

BR Lakshman Rao

ADVERTISEMENT

ಲಕ್ಷ್ಮಣನಿಗೆ ಪೋಲಿಯೆಂದರೆ ನೋವಾಗುತ್ತದೆ: ಕವಿ ಎಚ್‌.ಎಸ್. ವೆಂಕಟೇಶಮೂರ್ತಿ ಮನದಾಳ

‘ಕವಿ ಬಿ.ಆರ್. ಲಕ್ಷ್ಮಣರಾವ್ ಅವರ ಕವಿತೆಗಳಲ್ಲಿ ಪ್ರಣಯ, ವಾತ್ಸಲ್ಸ ಹಾಗೂ ಪ್ರೀತಿಯಲ್ಲಿಯೂ ಗಾಂಭೀರ್ಯತೆ ಇದೆ. ಆದ್ದರಿಂದ ಅವರನ್ನು ಕನ್ನಡದ ಪೋಲಿ ಕವಿ ಅಂತ ಕರೆದರೆ ನೋವಾಗುತ್ತದೆ’ ಎಂದು ಕವಿ ಎಚ್.ಎಸ್. ವೆಂಕಟೇಶಮೂರ್ತಿ ತಿಳಿಸಿದರು.
Last Updated 9 ಸೆಪ್ಟೆಂಬರ್ 2023, 21:07 IST
ಲಕ್ಷ್ಮಣನಿಗೆ ಪೋಲಿಯೆಂದರೆ ನೋವಾಗುತ್ತದೆ: ಕವಿ ಎಚ್‌.ಎಸ್. ವೆಂಕಟೇಶಮೂರ್ತಿ ಮನದಾಳ

ಪ್ರಜಾವಾಣಿ Facebook Live: ಕಾವ್ಯ ಲೋಕದ ಅಪೂರ್ವ ಚಿಂತಾಮಣಿ ಬಿ.ಆರ್.ಎಲ್-75

‘ಗೋಪಿ ಮತ್ತು ಗಾಂಡಲೀನ’ ಕನ್ನಡ ಕಾವ್ಯ ಪರಂಪರೆಯ ಒಂದು ತುಂಟ ಅಧ್ಯಾಯ. 1971ರಲ್ಲಿ ಪ್ರಕಟವಾದ ಗೋಪಿ ಕಾವ್ಯದ ಸಂಕಲನಕ್ಕೀಗ ಐವತ್ತು ವರ್ಷ. ಕವಿಗೆ ಎಪ್ಪತ್ತೈದರ ಮಾಯದ ಪ್ರಾಯ (ಸೆ. 9, 1946). ಕವಿ-ಕಾವ್ಯದ ಬಗ್ಗೆ ಮಾತನಾಡುತ್ತಾ ಕವಿತೆಗಳನ್ನು ಹಾಡಾಗಿಸುವ ಕಾರ್ಯಕ್ರಮ ಪ್ರಜಾವಾಣಿ ಫೇಸ್‌ಬುಕ್‌ ನೇರಪ್ರಸಾರದಲ್ಲಿ ನಡೆಯಲಿದೆ.
Last Updated 6 ಸೆಪ್ಟೆಂಬರ್ 2021, 14:23 IST
ಪ್ರಜಾವಾಣಿ Facebook Live: ಕಾವ್ಯ ಲೋಕದ ಅಪೂರ್ವ ಚಿಂತಾಮಣಿ ಬಿ.ಆರ್.ಎಲ್-75

ಗೋಪಿ ಕಾವ್ಯದ ಸಂಕಲನಕ್ಕೀಗ ಐವತ್ತು ವರ್ಷ; ಚಿಂತಾಮಣಿಯಲ್ಲಿ ಬೆಳಗಿದ ಮುಖ

ಗೋಪಿ ಗಾಂಡಲೀನರಿಗೆ 50, ಕವಿಗೆ 75
Last Updated 4 ಸೆಪ್ಟೆಂಬರ್ 2021, 19:30 IST
ಗೋಪಿ ಕಾವ್ಯದ ಸಂಕಲನಕ್ಕೀಗ ಐವತ್ತು ವರ್ಷ; ಚಿಂತಾಮಣಿಯಲ್ಲಿ ಬೆಳಗಿದ ಮುಖ

ಬೆಂಗಳೂರು: ‘ವ್ಯಂಗ್ಯದಲ್ಲಿನ ವಿಷಾದ ಎಂದಿಗೂ ಶ್ರೇಷ್ಠ’

ಬಿ.ಆರ್. ಲಕ್ಷ್ಮಣರಾವ್‌ ಅವರ ‘ನವೋನ್ಮೇಷ’ ಪುಸ್ತಕ ಬಿಡುಗಡೆ
Last Updated 9 ಸೆಪ್ಟೆಂಬರ್ 2020, 16:25 IST
ಬೆಂಗಳೂರು: ‘ವ್ಯಂಗ್ಯದಲ್ಲಿನ ವಿಷಾದ ಎಂದಿಗೂ ಶ್ರೇಷ್ಠ’

ನಿತ್ಯೋತ್ಸವ: ಕನ್ನಡ ಭಾವಗೀತೆಗಳಿಗೇ 'ಟ್ರೆಂಡ್‌ಸೆಟ್ಟರ್‌'

ಭಾವಗೀತೆಗಳ ಸುಗಮಸಂಗೀತ ಕ್ಷೇತ್ರಕ್ಕೆ ಬಹುದೊಡ್ಡ ತಿರುವನ್ನು ಕೊಟ್ಟವರು ಕೆ.ಎಸ್‌.ನಿಸಾರ್‌ ಅಹ್ಮದ್‌. ಮೊಟ್ಟಮೊದಲ ಭಾವಗೀತೆಗಳ ಧ್ವನಿಸುರುಳಿಯನ್ನು ಕನ್ನಡಕ್ಕೆ ತಂದವರು ನಿಸಾರ್‌ ಅಹ್ಮದ್‌. ಅದೇ ಅವರ ’ನಿತ್ಯೋತ್ಸವ.‘
Last Updated 4 ಮೇ 2020, 2:32 IST
ನಿತ್ಯೋತ್ಸವ: ಕನ್ನಡ ಭಾವಗೀತೆಗಳಿಗೇ 'ಟ್ರೆಂಡ್‌ಸೆಟ್ಟರ್‌'

ಶಿವಮೊಗ್ಗ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ ಕವಿ ಬಿ.ಆರ್.ಲಕ್ಷ್ಮಣರಾವ್

ನವರಾತ್ರಿ ಉತ್ಸವಕ್ಕೆ ಸಜ್ಜುಗೊಂಡ ಕೋಟೆ ದುರ್ಗಾ ಪರಮೇಶ್ವರಿ ದೇವಸ್ಥಾನ
Last Updated 28 ಸೆಪ್ಟೆಂಬರ್ 2019, 13:28 IST
ಶಿವಮೊಗ್ಗ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ ಕವಿ ಬಿ.ಆರ್.ಲಕ್ಷ್ಮಣರಾವ್
ADVERTISEMENT
ADVERTISEMENT
ADVERTISEMENT
ADVERTISEMENT