ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

bridge

ADVERTISEMENT

ಶಿರಸಿ: ನಿರ್ಲಕ್ಷ್ಯದಿಂದ 1957ರಲ್ಲಿ ನಿರ್ಮಿಸಲಾಗಿರುವ ಸೇತುವೆ ಸೇತುವೆ ಶಿಥಿಲ

ಶಿರಸಿ ಮತ್ತು ಸಿದ್ದಾಪುರ ತಾಲ್ಲೂಕಿನ ಗಡಿ ಭಾಗವಾದ ಸರಕುಳಿಯಲ್ಲಿ ಅಘನಾಶಿನಿ ನದಿಗೆ ನಿರ್ಮಿಸಲಾಗಿರುವ ಸೇತುವೆ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಸಮರ್ಪಕ ನಿರ್ವಹಣೆ ಕಾಣದೇ ಶಿಥಿಲಾವಸ್ಥೆ ತಲುಪಿದೆ.
Last Updated 14 ನವೆಂಬರ್ 2024, 6:24 IST
ಶಿರಸಿ: ನಿರ್ಲಕ್ಷ್ಯದಿಂದ 1957ರಲ್ಲಿ ನಿರ್ಮಿಸಲಾಗಿರುವ ಸೇತುವೆ ಸೇತುವೆ ಶಿಥಿಲ

ಕಿಂಡಿ ಅಣೆಕಟ್ಟುಗಳಿಗೆ ಹಲಗೆ ಅಳವಡಿಸಲು ಶಾಸಕ ಸೂಚನೆ

ಮಳೆ ಕಡಿಮೆಯಾಗಿ 10– 15 ದಿನ ಕಳೆದರೂ ಇನ್ನೂ ಕಿಂಡಿ ಅಣೆಕಟ್ಟುಗಳಿಗೆ ಹಲಗೆ ಅಳವಡಿಸದೆ ಇರುವುದರಿಂದ ನದಿ, ಉಪ ನದಿಗಳ ನೀರು ಸಮುದ್ರ ಸೇರುತ್ತಿದ್ದು ಜಿಲ್ಲಾಡಳಿತ, ತಾಲ್ಲೂಕು ಆಡಳಿತ ಕೂಡಲೇ ಕಿಂಡಿ ಅಣೆಕಟ್ಟುಗಳಿಗೆ ಹಲಗೆ ಅಳವಡಿಸಬೇಕು ಎಂದು ಶಾಸಕ ಗುರುರಾಜ್ ಗಂಟಿಹೊಳೆ ಸೂಚಿಸಿದ್ದಾರೆ.
Last Updated 10 ನವೆಂಬರ್ 2024, 14:47 IST
fallback

ರಾಮೇಶ್ವರಂ | ಲಂಬವಾಗಿ ತೆರೆಯುವ ನೂತನ ಪಂಬನ್ ಸೇತುವೆ ಮೇಲೆ ರೈಲಿನ ಯಶಸ್ವಿ ಸಂಚಾರ

ತಮಿಳುನಾಡಿನ ರಾಮೇಶ್ವರಂನಲ್ಲಿ ನಿರ್ಮಿಸಿರುವ ಲಂಬವಾಗಿ ತೆರೆಯುವ ಪಂಬನ್‌ ಸೀ ಬ್ರಿಡ್ಜ್‌ನ ಸದೃಢತೆ ಪರೀಕ್ಷಿಸುವ ಆಸಿಲೇಷನ್‌ ಮಾನಿಟರಿಂಗ್‌ ಸಿಸ್ಟಂ (ಒಎಸ್ಎಂ) ಎಂಜಿನ್‌ ಯಶಸ್ವಿಯಾಗಿ ಸಂಚರಿಸಿದೆ.
Last Updated 9 ನವೆಂಬರ್ 2024, 5:47 IST
ರಾಮೇಶ್ವರಂ | ಲಂಬವಾಗಿ ತೆರೆಯುವ ನೂತನ ಪಂಬನ್ ಸೇತುವೆ ಮೇಲೆ ರೈಲಿನ ಯಶಸ್ವಿ ಸಂಚಾರ

ಭದ್ರಾವತಿ: ಅಪಾಯಕ್ಕೆ ಆಹ್ವಾನ ನೀಡುತ್ತಿರುವ ‘ಹೊಸ’ ಸೇತುವೆ!

ಭದ್ರಾ ನೀರಿನಲ್ಲಿ ಕೊಚ್ಚಿ ಹೋಗುವ ತಡೆಗೋಡೆ ಸರಳು
Last Updated 6 ನವೆಂಬರ್ 2024, 5:40 IST
ಭದ್ರಾವತಿ: ಅಪಾಯಕ್ಕೆ ಆಹ್ವಾನ ನೀಡುತ್ತಿರುವ ‘ಹೊಸ’ ಸೇತುವೆ!

ಮಂಚನಬೆಲೆ: ತಾತ್ಕಾಲಿಕ ಸೇತುವೆ ನಿರ್ಮಾಣ

ಮಾಗಡಿ: ತಾಲ್ಲೂಕಿನ ಮಂಚನಬೆಲೆ ಜಲಾಶಯದ ಸಮೀಪ ಈಚೆಗೆ ಕೊಚ್ಚಿ ಹೋಗಿದ್ದ ತಾತ್ಕಲಿಕ ಸೇತುವೆ ಜಾಗದಲ್ಲಿ ಸ್ಥಳದಲ್ಲಿ ಕಾವೇರಿ ನೀರಾವರಿ ನಿಗಮದಿಂದ ಮತ್ತೊಂದು ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡಲಾಗಿದೆ.
Last Updated 4 ನವೆಂಬರ್ 2024, 7:49 IST
ಮಂಚನಬೆಲೆ: ತಾತ್ಕಾಲಿಕ ಸೇತುವೆ ನಿರ್ಮಾಣ

ಮುಂಬೈ–ಅಹಮದಾಬಾದ್‌ ಬುಲೆಟ್‌ ರೈಲು ಮಾರ್ಗ: 12 ನದಿ ಸೇತುವೆ ಪೂರ್ಣ

ಮುಂಬೈ ಮತ್ತು ಅಹಮದಾಬಾದ್‌ ನಡುವೆ ನಿರ್ಮಿಸುತ್ತಿರುವ ಬುಲೆಟ್‌ ರೈಲು ಕಾರಿಡಾರ್‌ ವ್ಯಾಪ್ತಿ ಬರುವ ನದಿಗಳ ಮೇಲೆ ಒಟ್ಟು 20 ಸೇತುವೆಗಳನ್ನು ನಿರ್ಮಿಸಲಾಗುತ್ತಿದೆ.
Last Updated 3 ನವೆಂಬರ್ 2024, 14:33 IST
ಮುಂಬೈ–ಅಹಮದಾಬಾದ್‌ ಬುಲೆಟ್‌ ರೈಲು ಮಾರ್ಗ: 12 ನದಿ ಸೇತುವೆ ಪೂರ್ಣ

ರಾಣೆಬೆನ್ನೂರು: ಸೇತುವೆ ನಿರ್ಮಿಸಲು ನಿವಾಸಿಗಳ ಆಗ್ರಹ

ಅಡವಿ ಆಂಜನೇಯ ಬಡಾವಣೆ ರಸ್ತೆ ದೊಡ್ಡಕೆರೆ ಕೋಡಿ ಬೀಳುವ ರಸ್ತೆ ಬಳಿ ಬ್ರಿಜ್‌ ಕಂ ಬ್ಯಾರೇಜ್‌ ನಿರ್ಮಾಣಕ್ಕೆ ಇಲ್ಲಿನ ನಿವಾಸಿಗಳು ಆಗ್ರಹಿಸಿದರು. 
Last Updated 28 ಅಕ್ಟೋಬರ್ 2024, 5:12 IST
ರಾಣೆಬೆನ್ನೂರು: ಸೇತುವೆ ನಿರ್ಮಿಸಲು ನಿವಾಸಿಗಳ ಆಗ್ರಹ
ADVERTISEMENT

ಮನವಿ ಸಲ್ಲಿಸಿದರೂ ಶಾಸಕರ ನಿರ್ಲಕ್ಷ್ಯ: ಸೇತುವೆ ದುರಸ್ತಿಗೊಳಿಸಿದ ಗ್ರಾಮಸ್ಥರು

‘ಅಧಿಕಾರಿಗಳು, ಜನಪ್ರತಿನಿಧಿಗಳು, ಶಾಸಕರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಲಿಲ್ಲ. ಇದರಿಂದ ಬೇಸತ್ತ ನಿಲೋಗಿಪುರ ಗ್ರಾಮಸ್ಥರು, ನಿಲೋಗಿಪುರ–ಹಿರೇಹಳ್ಳ ಸಂಪರ್ಕಿಸುವ ನೆಲಮಟ್ಟದ ಸೇತುವೆಯನ್ನು ನಿರ್ಮಿಸಲು ಮುಂದಾಗಿದ್ದಾರೆ.
Last Updated 28 ಅಕ್ಟೋಬರ್ 2024, 4:21 IST
ಮನವಿ ಸಲ್ಲಿಸಿದರೂ ಶಾಸಕರ ನಿರ್ಲಕ್ಷ್ಯ: ಸೇತುವೆ ದುರಸ್ತಿಗೊಳಿಸಿದ ಗ್ರಾಮಸ್ಥರು

ಹರಿಹರ: ನೂತನ ಸೇತುವೆಗೆ ಅನುದಾನ ಬಿಡುಗಡೆಗೆ ಮೀನಮೇಷ

ಬೆಳ್ಳೂಡಿ-ರಾಮತೀರ್ಥ ಸೇತುವೆ ಸಂಪರ್ಕ ಕಡಿತ
Last Updated 24 ಅಕ್ಟೋಬರ್ 2024, 7:15 IST
ಹರಿಹರ: ನೂತನ ಸೇತುವೆಗೆ ಅನುದಾನ ಬಿಡುಗಡೆಗೆ ಮೀನಮೇಷ

ಕಮಲಾಪುರ | ಕೊಚ್ಚಿ ಹೋದ ರಸ್ತೆ, ಸೇತುವೆ: ಸಂಚಾರ ದುಸ್ತರ

ಮಳೆಗಾಲದಲ್ಲಿ ಸಂಪರ್ಕ ಕಡಿತ: ವಿದ್ಯಾರ್ಥಿಗಳ ಗೋಳು
Last Updated 24 ಅಕ್ಟೋಬರ್ 2024, 5:50 IST
ಕಮಲಾಪುರ | ಕೊಚ್ಚಿ ಹೋದ ರಸ್ತೆ, ಸೇತುವೆ: ಸಂಚಾರ ದುಸ್ತರ
ADVERTISEMENT
ADVERTISEMENT
ADVERTISEMENT