ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

Business

ADVERTISEMENT

ಇ–ಮಾರುಕಟ್ಟೆ ಪೋರ್ಟಲ್‌ ಜಿಇಎಂ: ಪ್ರಸಕ್ತ ವರ್ಷ ₹3 ಲಕ್ಷ ಕೋಟಿ ವಹಿವಾಟು

ಸರ್ಕಾರದ ಇ–ಮಾರುಕಟ್ಟೆ ಪೋರ್ಟಲ್‌ ಆದ ‘ಜಿಇಎಂ’ನಲ್ಲಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಇಲ್ಲಿಯವರೆಗೆ ₹3 ಲಕ್ಷ ಕೋಟಿ ವಹಿವಾಟು ನಡೆದಿದೆ.
Last Updated 16 ನವೆಂಬರ್ 2024, 13:44 IST
ಇ–ಮಾರುಕಟ್ಟೆ ಪೋರ್ಟಲ್‌ ಜಿಇಎಂ: ಪ್ರಸಕ್ತ ವರ್ಷ ₹3 ಲಕ್ಷ ಕೋಟಿ ವಹಿವಾಟು

ಬೆಂಗಳೂರು | ರಸ್ತೆ ಮೇಲೆ ವ್ಯಾಪಾರಕ್ಕೆ ಅವಕಾಶ ಇಲ್ಲ: ತುಷಾರ್‌ ಗಿರಿನಾಥ್‌

ರಸ್ತೆ ಮೇಲೆ ವ್ಯಾಪಾರ ನಡೆಸಲು ಯಾರಿಗೂ ಅವಕಾಶ ನೀಡುವುದಿಲ್ಲ. ಬೀದಿಬದಿ ವ್ಯಾಪಾರಿಗಳ ಸಮೀಕ್ಷೆ ನಡೆಯುತ್ತಿದ್ದು, ಅದು ಮುಗಿಯುವವರೆಗೆ, ಪಾದಚಾರಿ ಮಾರ್ಗದ ಚಿಕ್ಕ ಜಾಗದಲ್ಲಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದರು.
Last Updated 12 ನವೆಂಬರ್ 2024, 23:39 IST
ಬೆಂಗಳೂರು | ರಸ್ತೆ ಮೇಲೆ ವ್ಯಾಪಾರಕ್ಕೆ ಅವಕಾಶ ಇಲ್ಲ: ತುಷಾರ್‌ ಗಿರಿನಾಥ್‌

ಈಕ್ವಿಟಿ ಮಾರುಕಟ್ಟೆ: ₹20 ಸಾವಿರ ಕೋಟಿ ಎಫ್‌ಪಿಐ ವಾಪಸ್‌

ದೇಶದ ಈಕ್ವಿಟಿ ಮಾರುಕಟ್ಟೆಯಿಂದ ನವೆಂಬರ್‌ 4ರಿಂದ 8ರ ವರೆಗಿನ ಐದು ದಿನದ ವಹಿವಾಟಿನಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಪಿಐ) ₹20 ಸಾವಿರ ಕೋಟಿ ಬಂಡವಾಳವನ್ನು ಹಿಂ‍ಪಡೆದಿದ್ದಾರೆ.
Last Updated 10 ನವೆಂಬರ್ 2024, 14:12 IST
ಈಕ್ವಿಟಿ ಮಾರುಕಟ್ಟೆ: ₹20 ಸಾವಿರ ಕೋಟಿ ಎಫ್‌ಪಿಐ ವಾಪಸ್‌

ಕೆನಡಾದಲ್ಲಿ ಎಸ್‌ಬಿಐ ವ್ಯವಹಾರ ಸುಸೂತ್ರ: ಸಿ.ಎಸ್‌. ಸೆಟ್ಟಿ

‘ಪ್ರಸ್ತುತ ಭಾರತ ಮತ್ತು ಕೆನಡಾ ನಡುವೆ ತಲೆದೋರಿರುವ ಬಿಕ್ಕಟ್ಟು ಕೆನಡಾದಲ್ಲಿರುವ ಬ್ಯಾಂಕ್‌ನ ಶಾಖೆಗಳ ಕಾರ್ಯಾಚರಣೆ ಮೇಲೆ ಯಾವುದೇ ಪರಿಣಾಮ ಬೀರಿಲ್ಲ’ ಎಂದು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ಅಧ್ಯಕ್ಷ ಸಿ.ಎಸ್‌. ಸೆಟ್ಟಿ ತಿಳಿಸಿದ್ದಾರೆ.
Last Updated 10 ನವೆಂಬರ್ 2024, 14:06 IST
ಕೆನಡಾದಲ್ಲಿ ಎಸ್‌ಬಿಐ ವ್ಯವಹಾರ ಸುಸೂತ್ರ: ಸಿ.ಎಸ್‌. ಸೆಟ್ಟಿ

ಹಲ್ದಿರಾಮ್‌ನಲ್ಲಿ ₹235 ಕೋಟಿ ಹೂಡಿಕೆ ಮಾಡಿದ ಭಾರತ್‌ ವ್ಯಾಲ್ಯು ಫಂಡ್‌

ಕೋಲ್ಕತ್ತ ಮೂಲದ ಹಲ್ದಿರಾಮ್‌ ಭುಜಿಯಾವಾಲಾ ಲಿಮಿಟೆಡ್‌ನಲ್ಲಿ ಪಂಟೊಮಾಥ್ಸ್‌ನ ಭಾರತ್‌ ವ್ಯಾಲ್ಯು ಫಂಡ್‌ (ಬಿವಿಎಫ್‌) ₹235 ಕೋಟಿ ಹೂಡಿಕೆ ಮಾಡಿದೆ.
Last Updated 10 ನವೆಂಬರ್ 2024, 13:10 IST
ಹಲ್ದಿರಾಮ್‌ನಲ್ಲಿ ₹235 ಕೋಟಿ ಹೂಡಿಕೆ ಮಾಡಿದ ಭಾರತ್‌ ವ್ಯಾಲ್ಯು ಫಂಡ್‌

₹2,153 ಕೋಟಿ ದಾನ: ಶಿವ ನಾಡಾರ್‌ ಮಹಾದಾನಿ

ಹುರುನ್‌ ಇಂಡಿಯಾ ಸಂಸ್ಥೆಯು ಗುರುವಾರ ದೇಶದ ಮಹಾದಾನಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಎಚ್‌ಸಿಎಲ್‌ ಟೆಕ್ನಾಲಜೀಸ್‌ ಕಂಪನಿಯ ಸಂಸ್ಥಾಪಕ ಶಿವ ನಾಡಾರ್‌, ಈ ಬಾರಿಯೂ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.
Last Updated 7 ನವೆಂಬರ್ 2024, 15:41 IST
 ₹2,153 ಕೋಟಿ ದಾನ: ಶಿವ ನಾಡಾರ್‌ ಮಹಾದಾನಿ

ಸ್ಕೋಡಾ ಆಟೊ ಇಂಡಿಯಾದಿಂದ ‘ಕೈಲಾಕ್‌‘ ಮಾರುಕಟ್ಟೆಗೆ ಬಿಡುಗಡೆ

ಸ್ಕೋಡಾ ಆಟೊ ಇಂಡಿಯಾ ಸಂಸ್ಥೆಯ ಬಹುನಿರೀಕ್ಷಿತ ಎಸ್‌ಯುವಿ ಮಾದರಿಯ ‘ಕೈಲಾಕ್‌’ ಕಾರನ್ನು ಬುಧವಾರ ಮುಂಬೈನಲ್ಲಿ ಅನಾವರಣಗೊಳಿಸಿದೆ.
Last Updated 7 ನವೆಂಬರ್ 2024, 12:41 IST
ಸ್ಕೋಡಾ ಆಟೊ ಇಂಡಿಯಾದಿಂದ ‘ಕೈಲಾಕ್‌‘ ಮಾರುಕಟ್ಟೆಗೆ ಬಿಡುಗಡೆ
ADVERTISEMENT

ತಾಂತ್ರಿಕ ದೋಷ: Lamborghini ಕಂಪನಿ ವಿರುದ್ಧ ರೇಮಂಡ್ ಗ್ರೂಪ್ ಅಧ್ಯಕ್ಷ ಕಿಡಿ

ಗ್ರಾಹಕರ ದೂರುಗಳಿಗೆ ಇಟಾಲಿಯನ್‌ ಕಾರು ತಯಾರಿಕಾ ಕಂಪನಿ ಲ್ಯಾಂಬೋರ್ಗಿನಿ ಸ್ಪಂದಿಸದೆ ಅಹಂಕಾರ ತೋರುತ್ತಿದೆ ಎಂದು ರೇಮಂಡ್ ಗ್ರೂಪ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಗೌತಮ್ ಸಿಂಘಾನಿಯಾ ಕಿಡಿಕಾರಿದ್ದಾರೆ.
Last Updated 28 ಅಕ್ಟೋಬರ್ 2024, 5:09 IST
ತಾಂತ್ರಿಕ ದೋಷ: Lamborghini ಕಂಪನಿ ವಿರುದ್ಧ ರೇಮಂಡ್ ಗ್ರೂಪ್ ಅಧ್ಯಕ್ಷ ಕಿಡಿ

VIDEO | ಕತ್ತೆ ನಂಬಿದವರು ಮತ್ತೆ ತಿರುಗಿ ನೋಡಬೇಕಿಲ್ಲ: ಪದವೀಧರ ರಂಗೇಗೌಡರ ಮಾತು

ಪಿಎಚ್‌ಡಿ ಪದವೀಧರರಾಗಿರುವ ತುಮಕೂರು ಜಿಲ್ಲೆ ಮಧುಗಿರಿಯ ರಂಗೇಗೌಡ ವೃತ್ತಿಯಲ್ಲಿ ಸಹಾಯಕ ಪ್ರಾಧ್ಯಾಪಕರು. ಕತ್ತೆ ಸಾಕಾಣಿಕೆ ಇವರ ಪ್ರವೃತ್ತಿ. ಇದರಿಂದಲೇ ಸಾಕಷ್ಟು ಆದಾಯ ಗಳಿಸುತ್ತಿರುವ ಇವರು, ‘ಕ್ಷೀರಸಾಗರ ಕತ್ತೆ ಫಾರ್ಮ್‌’ ಶುರು ಮಾಡಿ ಯಶಸ್ಸು ಕಂಡಿದ್ದಾರೆ.
Last Updated 1 ಅಕ್ಟೋಬರ್ 2024, 15:54 IST
VIDEO | ಕತ್ತೆ ನಂಬಿದವರು ಮತ್ತೆ ತಿರುಗಿ ನೋಡಬೇಕಿಲ್ಲ: ಪದವೀಧರ ರಂಗೇಗೌಡರ ಮಾತು

ಲ್ಯಾಪ್‌ಟಾಪ್‌ ಆಮದಿಗೆ ಆನ್‌ಲೈನ್‌ ದೃಢೀಕರಣ ವಿಸ್ತರಣೆ

ಲ್ಯಾಪ್‌ಟಾಪ್‌, ಟ್ಲ್ಯಾಬೆಟ್‌ ಸೇರಿ ಐ.ಟಿ ಹಾರ್ಡ್‌ವೇರ್‌ ಸರಕುಗಳನ್ನು ಆಮದು ಮಾಡಿಕೊಳ್ಳುವ ಸಂಬಂಧ ರೂಪಿಸಿರುವ ಆನ್‌ಲೈನ್‌ ದೃಢೀಕರಣ ವ್ಯವಸ್ಥೆಯ ಅವಧಿಯನ್ನು ಡಿಸೆಂಬರ್‌ 31ರ ವರೆಗೆ ವಿಸ್ತರಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
Last Updated 24 ಸೆಪ್ಟೆಂಬರ್ 2024, 16:14 IST
ಲ್ಯಾಪ್‌ಟಾಪ್‌ ಆಮದಿಗೆ ಆನ್‌ಲೈನ್‌ ದೃಢೀಕರಣ ವಿಸ್ತರಣೆ
ADVERTISEMENT
ADVERTISEMENT
ADVERTISEMENT