ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

caste

ADVERTISEMENT

ಕೊಪ್ಪಳ | ಮರಕುಂಬಿಯಲ್ಲಿ ಮುಂದುವರಿದ ನೀರವ ಮೌನ

ತಾಲ್ಲೂಕಿನ ಮರಕುಂಬಿ ಗ್ರಾಮದಲ್ಲಿ ದಶಕದ ಹಿಂದೆ ನಡೆದ ದಲಿತರ ಹಾಗೂ ಪ್ರಬಲ ಸಮುದಾಯದವರ ನಡುವಿನ ಜಾತಿ ಸಂಘರ್ಷ, ಹಿಂಸಾಚಾರ ಪ್ರಕರಣದ ಅಪರಾಧಿಗಳಿಗೆ ಧಾರವಾಡ ಹೈಕೋರ್ಟ್‌ ಬುಧವಾರ ಜಾಮೀನು ಮಂಜೂರು ಮಾಡಿದ್ದರೂ ಮರಕುಂಬಿ ಗ್ರಾಮದ ಜನರಲ್ಲಿ ಜೀವಕಳೆ ಕಾಣಲಿಲ್ಲ.
Last Updated 13 ನವೆಂಬರ್ 2024, 13:40 IST
ಕೊಪ್ಪಳ | ಮರಕುಂಬಿಯಲ್ಲಿ ಮುಂದುವರಿದ ನೀರವ ಮೌನ

ಮನ್ಸ ಜಾತಿಯನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಲು ಆಗ್ರಹ 

ಮನ್ಸ ಜಾತಿಯನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಲು ಆಗ್ರಹ 
Last Updated 13 ನವೆಂಬರ್ 2024, 12:54 IST
fallback

ಮರಕುಂಬಿ ದಲಿತರು – ಸವರ್ಣೀಯರ ಮಧ್ಯೆ ಸಂಘರ್ಷ: 98 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ಒಂದು ದಶಕದ ಹಿಂದೆ ಗಂಗಾವತಿ ತಾಲ್ಲೂಕಿನ ಮರಕುಂಬಿಯಲ್ಲಿ ನಡೆದ ದಲಿತರು ಹಾಗೂ ಸವರ್ಣೀಯರ ನಡುವಿನ ಜಾತಿ ಸಂಘರ್ಷಕ್ಕೆ ಸಂಬಂಧಿಸಿದಂತೆ ಒಟ್ಟು 101 ಅಪರಾಧಿಗಳ ಪೈಕಿ 98 ಜನರಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ ₹5,000 ದಂಡ ವಿಧಿಸಲಾಗಿದೆ.
Last Updated 24 ಅಕ್ಟೋಬರ್ 2024, 13:17 IST
ಮರಕುಂಬಿ ದಲಿತರು – ಸವರ್ಣೀಯರ ಮಧ್ಯೆ ಸಂಘರ್ಷ: 98 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ಹೊಸದಾಗಿ ಜಾತಿ ಗಣತಿ ಮಾಡಲಿ: ಬಸವಜಯ ಮೃತ್ಯುಂಜಯ ಸ್ವಾಮೀಜಿ

‘ಗಣತಿಯ ಅಂಕಿ ಅಂಶಗಳು ಬಹಿರಂಗ ಆಗಿರದಿದ್ದರೂ ಕೆಲ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯದವರು ಆಕ್ಷೇಪಿಸಿದ್ದಾರೆ. ತಮ್ಮ ಸಂಖ್ಯೆಯನ್ನು ಕಡಿಮೆ ಮಾಡಿದ್ದಾರೆ ಎಂಬ ಅಸಮಾಧಾನ ಅವರಲ್ಲಿದೆ’ ಎಂದರು.
Last Updated 15 ಅಕ್ಟೋಬರ್ 2024, 14:10 IST
ಹೊಸದಾಗಿ ಜಾತಿ ಗಣತಿ ಮಾಡಲಿ: ಬಸವಜಯ ಮೃತ್ಯುಂಜಯ ಸ್ವಾಮೀಜಿ

ಹಾಸ್ಯ ಕಲಾವಿದ ಹುಲಿ ಕಾರ್ತಿಕ್‌ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲು

ಕನ್ನಡದ ಮನೋರಂಜನಾ ವಾಹಿನಿಯೊಂದು ಇತ್ತೀಚೆಗೆ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಲಾವಿದರೊಬ್ಬರು ಭೋವಿ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ದೂರು ನೀಡಲಾಗಿದ್ದು, ನಾಲ್ವರ ವಿರುದ್ಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
Last Updated 8 ಅಕ್ಟೋಬರ್ 2024, 16:01 IST
ಹಾಸ್ಯ ಕಲಾವಿದ ಹುಲಿ ಕಾರ್ತಿಕ್‌ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲು

ಜೈಲುಗಳಲ್ಲಿ ಜಾತಿ ತಾರತಮ್ಯ: ಅ.3ರಂದು ಸುಪ್ರೀಂ ಕೋರ್ಟ್ ತೀರ್ಪು

ದೇಶದ ಕೆಲವು ರಾಜ್ಯಗಳ ಜೈಲು ಕೈಪಿಡಿಗಳು ಜಾತಿ ಆಧಾರಿತ ತಾರತಮ್ಯವನ್ನು ಪ್ರೋತ್ಸಾಹಿಸುತ್ತಿವೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್ ಗುರುವಾರ ಪ್ರಕರಣದ ತೀರ್ಪನ್ನು ಪ್ರಕಟಿಸಲಿದೆ.
Last Updated 2 ಅಕ್ಟೋಬರ್ 2024, 13:03 IST
ಜೈಲುಗಳಲ್ಲಿ ಜಾತಿ ತಾರತಮ್ಯ: ಅ.3ರಂದು ಸುಪ್ರೀಂ ಕೋರ್ಟ್ ತೀರ್ಪು

ಚನ್ನಾರೆಡ್ಡಿ ಪಾಟೀಲ ಬಂಧನ ಏಕಿಲ್ಲ?: ಎನ್‌. ರವಿಕುಮಾರ್‌

ವಿಧಾನ ಪರಿಷತ್‌ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್‌. ರವಿಕುಮಾರ್
Last Updated 15 ಸೆಪ್ಟೆಂಬರ್ 2024, 16:35 IST
ಚನ್ನಾರೆಡ್ಡಿ ಪಾಟೀಲ ಬಂಧನ ಏಕಿಲ್ಲ?: ಎನ್‌. ರವಿಕುಮಾರ್‌
ADVERTISEMENT

ಇದು ಬ್ರಾಹ್ಮಿನ್ ಜೀನ್ಸ್.. ಒಂದು ಫೋಟೊ, 6.3 ಮಿಲಿಯನ್ ರೀಚ್! ಏನಿದು ಚರ್ಚೆ?

ಬೆಂಗಳೂರು ಮೂಲದ ಕಂಟೆಂಟ್ ಮಾರ್ಕೆಟಿಂಗ್ ಕಂಪನಿಯ ಸಿಇಒ ಎಂದು ಹೇಳಿಕೊಂಡಿರುವ ಅನುರಾಧಾ ತಿವಾರಿ ಎನ್ನುವರು ಎಕ್ಸ್‌ನಲ್ಲಿ ಎಬ್ಬಿಸಿದ ಚರ್ಚೆ
Last Updated 26 ಆಗಸ್ಟ್ 2024, 13:59 IST
ಇದು ಬ್ರಾಹ್ಮಿನ್ ಜೀನ್ಸ್.. ಒಂದು ಫೋಟೊ, 6.3 ಮಿಲಿಯನ್ ರೀಚ್! ಏನಿದು ಚರ್ಚೆ?

ರಾಹುಲ್‌ ಗಾಂಧಿ ಜಾತಿ ಯಾವುದು ಎಂದು ಕೇಳುವುದರಲ್ಲಿ ತಪ್ಪೇನಿದೆ?: ಸಚಿವ ರಿಜಿಜು

ಜಾತಿ ಆಧಾರದ ಮೇಲೆ ದೇಶವನ್ನು ಭಾಗವಾಗಿಸಲು ಹೊರಟಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿಗೆ ಅವರ ಜಾತಿ ಯಾವುದು ಎಂದು ಕೇಳುವುದರಲ್ಲಿ ತಪ್ಪೇನಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು ಪ್ರಶ್ನಿಸಿದ್ದಾರೆ.
Last Updated 31 ಜುಲೈ 2024, 9:30 IST
ರಾಹುಲ್‌ ಗಾಂಧಿ ಜಾತಿ ಯಾವುದು ಎಂದು ಕೇಳುವುದರಲ್ಲಿ ತಪ್ಪೇನಿದೆ?: ಸಚಿವ ರಿಜಿಜು

ಜಾತಿ ಹೆಸರಲ್ಲಿ ರಕ್ಷಣೆಗೆ ಸಿಎಂ ಹತಾಶ ಯತ್ನ: ಅಶೋಕ ಟೀಕೆ

ಬೆಂಗಳೂರು: ‘ಮುಡಾ ಭೂಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾತಿ ಹೆಸರಿನಲ್ಲಿ ರಕ್ಷಣೆ ಪಡೆಯುವ ಹತಾಶ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್‌.ಅಶೋಕ ಟೀಕಿಸಿದ್ದಾರೆ.
Last Updated 12 ಜುಲೈ 2024, 15:47 IST
ಜಾತಿ ಹೆಸರಲ್ಲಿ ರಕ್ಷಣೆಗೆ ಸಿಎಂ ಹತಾಶ ಯತ್ನ: ಅಶೋಕ ಟೀಕೆ
ADVERTISEMENT
ADVERTISEMENT
ADVERTISEMENT