ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Celebration

ADVERTISEMENT

ಕಂಪ್ಲಿ | ಗೌರಿ ಹುಣ್ಣಿಮೆ: ಗರಿಗೆದರಿದ ಆಚರಣೆ  

ಗೌರಿ ಹುಣ್ಣಿಮೆ ಸಡಗರ ತಾಲ್ಲೂಕಿನಲ್ಲಿ ಗರಿಗೆದರಿದೆ. ಗೌರಿದೇವಿ ಮೂರ್ತಿಗಳ ಮಾರಾಟ ಜೋರಾಗಿದೆ.
Last Updated 14 ನವೆಂಬರ್ 2024, 15:35 IST
ಕಂಪ್ಲಿ | ಗೌರಿ ಹುಣ್ಣಿಮೆ: ಗರಿಗೆದರಿದ ಆಚರಣೆ  

ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿ ಮಕ್ಕಳನ್ನು ರಂಜಿಸಿದ ಶಿಕ್ಷಕರು

ಕುಣಿಗಲ್: ಪಟ್ಟಣದ ಜ್ಞಾನಭಾರತಿ ಶಾಲೆಯಲ್ಲಿ ನಡೆದ ಮಕ್ಕಳ ದಿನಾಚರಣೆಯಲ್ಲಿ ಮಕ್ಕಳ ಅಧ್ಯಕ್ಷತೆಯಲ್ಲಿ, ಮಕ್ಕಳೇ ಉದ್ಘಾಟನೆ ಮತ್ತು ಮುಖ್ಯ ಅಥಿತಿಗಳಾಗಿ ಭಾಗವಹಿಸಿದ್ದರು.
Last Updated 14 ನವೆಂಬರ್ 2024, 14:16 IST
ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿ ಮಕ್ಕಳನ್ನು ರಂಜಿಸಿದ ಶಿಕ್ಷಕರು

ಯಾದಗಿರಿ | ನವರಾತ್ರಿ ಉತ್ಸವ ಸಂಭ್ರಮ: ದೇವಿಗೆ ವಿಶೇಷ ಪೂಜೆ

ಯಾದಗಿರಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ದಸರಾ ಹಬ್ಬದ ಅಂಗವಾಗಿ ನಡೆಯುವ ನವರಾತ್ರಿ ಉತ್ಸವದಲ್ಲಿ ಧಾರ್ಮಿಕ ಭಾವನೆಗಳ ಆಸಕ್ತರಿಗೆ ರಸದೌತಣ ನೀಡುತ್ತದೆ. ಕೆಲ ಮಠ ಹಾಗೂ ಮಂದಿರದಲ್ಲಿ ಹಲವಾರು ವರ್ಷದಿಂದ ಮನುಕುಲದ ಒಳತಿಗಾಗಿ ಸಾಕಷ್ಟು ಚಿಂತನ ಮಂಥನಗಳು ನಡೆಯುತ್ತವೆ.
Last Updated 7 ಅಕ್ಟೋಬರ್ 2024, 6:23 IST
ಯಾದಗಿರಿ | ನವರಾತ್ರಿ ಉತ್ಸವ ಸಂಭ್ರಮ: ದೇವಿಗೆ ವಿಶೇಷ ಪೂಜೆ

ಸಂಗತ: ಅರಿಯೋಣ ಹಬ್ಬದ ಒಳತಿರುಳು

ಹಬ್ಬ–ಆಚರಣೆಗಳು ಸಂಭ್ರಮ, ಸಾಮರಸ್ಯದ ಪ್ರತೀಕಗಳಾಗಿ ಉಳಿಯಲಿ
Last Updated 13 ಸೆಪ್ಟೆಂಬರ್ 2024, 19:30 IST
ಸಂಗತ: ಅರಿಯೋಣ ಹಬ್ಬದ ಒಳತಿರುಳು

PHOTOS | ಗೌರಿ-ಗಣೇಶ ಹಬ್ಬ: ನಟ, ನಟಿಯರ ಆಚರಣೆ ಹೀಗಿತ್ತು ನೋಡಿ...

PHOTOS | ಗೌರಿ-ಗಣೇಶ ಹಬ್ಬ: ನಟ, ನಟಿಯರ ಆಚರಣೆ ಹೀಗಿತ್ತು ನೋಡಿ...
Last Updated 7 ಸೆಪ್ಟೆಂಬರ್ 2024, 16:21 IST
PHOTOS | ಗೌರಿ-ಗಣೇಶ ಹಬ್ಬ: ನಟ, ನಟಿಯರ ಆಚರಣೆ ಹೀಗಿತ್ತು ನೋಡಿ...
err

ಕೆಸರಲ್ಲೊಂದು ದಿನ - ಗಮ್ಮತ್ತ್ ನಾಳೆ

ಸಮಾನ ಮನಸ್ಕರ ತಂಡ ಒಂದುಗೂಡಿ ಕುಂದಾಪ್ರ ಕನ್ನಡ ಸಂಸ್ಕೃತಿ ಪ್ರತಿಷ್ಠಾನ ಎಂಬ ಸಂಸ್ಥೆ ಆರಂಭಿಸಿ ಅದರ ಮೂಲಕ ಮೊದಲ ಬಾರಿಗೆ ಅದ್ಧೂರಿ ಕಾರ್ಯಕ್ರಮ ಆಯೋಜಿಸಿದೆ. ವಿಜೇತರಿಗೆ ನಗದು ಬಹುಮಾನ, ಪದಕ, ಪ್ರಶಸ್ತಿ ಪತ್ರ ನೀಡಲಾಗುತ್ತಿದೆ ಎಂದರು.
Last Updated 26 ಆಗಸ್ಟ್ 2024, 4:06 IST
ಕೆಸರಲ್ಲೊಂದು ದಿನ - ಗಮ್ಮತ್ತ್ ನಾಳೆ

ವರಮಹಾಲಕ್ಷ್ಮೀ ಹಬ್ಬ: ಜೀವನ ಸಮೃದ್ಧಿಯ ಲಕ್ಷ್ಮೀ ಪೂಜೆ

ಇತ್ತೀಚಿನ ದಿನಗಳಲ್ಲಿ ನಮ್ಮ ಸಮಾಜದಲ್ಲಿ ಲಕ್ಷ್ಮಿಯ ಪೂಜೆ ತುಂಬ ಜೋರಾಗಿ ನಡೆಯುತ್ತಿದೆ. ನಮ್ಮ ಸುಖವನ್ನು ‘ಲಕ್ಷ್ಮಿ’ಯ ಮೂಲಕವೇ ನಾವು ಈಗ ಅಳೆಯುತ್ತಿರುವುದರಿಂದ ಅವಳ ಪೂಜೆಗೆ ಹೆಚ್ಚಿನ ಪ್ರಾಶಸ್ತ್ಯ! ‘ಸರಸ್ವತಿ’ ಒಲಿಯುವುದು ಕೂಡ ‘ಲಕ್ಷ್ಮಿ’ಯ ಮೂಲಕವೇ ಎಂಬ ಎಣಿಕೆ ನಮ್ಮದಲ್ಲವೆ?
Last Updated 15 ಆಗಸ್ಟ್ 2024, 23:50 IST
ವರಮಹಾಲಕ್ಷ್ಮೀ ಹಬ್ಬ: ಜೀವನ ಸಮೃದ್ಧಿಯ ಲಕ್ಷ್ಮೀ ಪೂಜೆ
ADVERTISEMENT

78ನೇ ಸ್ವಾತಂತ್ರ್ಯೋತ್ಸವ | ವಿಕಸಿತ ಭಾರತ ಪರಿಕಲ್ಪನೆಯಡಿ ಆಚರಣೆ: ರಕ್ಷಣಾ ಸಚಿವಾಲಯ

78ನೇ ಸ್ವಾತಂತ್ರ್ಯೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಈ ಬಾರಿ ‘ವಿಕಸಿತ ಭಾರತ’ ಎನ್ನುವ ಪರಿಕಲ್ಪನೆಯಡಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.
Last Updated 19 ಜುಲೈ 2024, 10:05 IST
78ನೇ ಸ್ವಾತಂತ್ರ್ಯೋತ್ಸವ | ವಿಕಸಿತ ಭಾರತ ಪರಿಕಲ್ಪನೆಯಡಿ ಆಚರಣೆ: ರಕ್ಷಣಾ ಸಚಿವಾಲಯ

ಕುಮಾರಳ್ಳಿಯಲ್ಲಿ ಸಬ್ಬಮ್ಮ ದೇವಿ ಸುಗ್ಗಿ ಉತ್ಸವ

ಮಡಿಕೇರಿ ನಗರಸಭೆ ಪೌರಾಯುಕ್ತ ವಿಜಯ್ ಅವರು ಬುಧವಾರ ನಗರಕ್ಕೆ ನೀರು ಸರಬರಾಜು ಮಾಡುವ ಕೂಟುಹೊಳೆ ಹಾಗೂ ಕುಂಡಾಮೇಸ್ತ್ರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Last Updated 9 ಮೇ 2024, 8:11 IST
ಕುಮಾರಳ್ಳಿಯಲ್ಲಿ ಸಬ್ಬಮ್ಮ ದೇವಿ ಸುಗ್ಗಿ ಉತ್ಸವ

ಸಂಭ್ರಮದ ವೆಂಕಟರಮಣ ಸ್ವಾಮಿ ರಥೋತ್ಸವ

ಪ್ರಜಾವಾಣಿ ವಾರ್ತೆ ಕೊಪ್ಪ: ಪಟ್ಟಣ ಸಮೀಪದ ಹುಲುಮಕ್ಕಿಯಲ್ಲಿನ ದಾಸಮಠದ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಸಂಭ್ರಮದಿಂದ ರಥೋತ್ಸವ ಶುಕ್ರವಾರ ಜರುಗಿತು.
Last Updated 3 ಮೇ 2024, 14:08 IST
ಸಂಭ್ರಮದ ವೆಂಕಟರಮಣ ಸ್ವಾಮಿ ರಥೋತ್ಸವ
ADVERTISEMENT
ADVERTISEMENT
ADVERTISEMENT