ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

cement

ADVERTISEMENT

ಅಂಬುಜಾ ಸಿಮೆಂಟ್ಸ್‌ಗೆ ₹473 ಕೋಟಿ ಲಾಭ

ಅದಾನಿ ಸಮೂಹದ ಅಂಬುಜಾ ಸಿಮೆಂಟ್ಸ್‌ ಲಿಮಿಟೆಡ್‌ (ಎಸಿಎಲ್‌) 2024–25ರ ಹಣಕಾಸು ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ₹473 ಕೋಟಿ ನಿವ್ವಳ ಲಾಭ ಗಳಿಸಿದೆ.
Last Updated 28 ಅಕ್ಟೋಬರ್ 2024, 16:56 IST
ಅಂಬುಜಾ ಸಿಮೆಂಟ್ಸ್‌ಗೆ ₹473 ಕೋಟಿ ಲಾಭ

ಅಲ್ಟ್ರಾಟೆಕ್‌ ಸಿಮೆಂಟ್‌ಗೆ ₹825 ಕೋಟಿ ಲಾಭ

2024–25ರ ಹಣಕಾಸು ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಅಲ್ಟ್ರಾಟೆಕ್‌ ಸಿಮೆಂಟ್‌ ಕಂಪನಿ ₹825 ಕೋಟಿ ನಿವ್ವಳ ಲಾಭ ಗಳಿಸಿದೆ.
Last Updated 21 ಅಕ್ಟೋಬರ್ 2024, 15:37 IST
ಅಲ್ಟ್ರಾಟೆಕ್‌ ಸಿಮೆಂಟ್‌ಗೆ ₹825 ಕೋಟಿ ಲಾಭ

ಸಿಮೆಂಟ್‌ ಬೇಡಿಕೆ ಹೆಚ್ಚಳ ನಿರೀಕ್ಷೆ

ದೇಶದಲ್ಲಿ ನಿರ್ಮಾಣ ಚಟುವಟಿಕೆಗಳು ಹೆಚ್ಚುತ್ತಿವೆ. ಹಾಗಾಗಿ, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸಿಮೆಂಟ್‌ ಬೇಡಿಕೆಯು ಶೇ 7ರಿಂದ ಶೇ 8ರಷ್ಟು ಹೆಚ್ಚಳವಾಗುವ ನಿರೀಕ್ಷೆಯಿದೆ ಎಂದು ಅಲ್ಟ್ರಾಟೆಕ್‌ ಸಿಮೆಂಟ್ ಕಂಪನಿಯ ವಾರ್ಷಿಕ ವರದಿ ತಿಳಿಸಿದೆ.
Last Updated 4 ಆಗಸ್ಟ್ 2024, 14:32 IST
ಸಿಮೆಂಟ್‌ ಬೇಡಿಕೆ ಹೆಚ್ಚಳ ನಿರೀಕ್ಷೆ

ಇಂಡಿಯಾ ಸಿಮೆಂಟ್ಸ್‌ನ ಹೆಚ್ಚುವರಿ ಷೇರು ಖರೀದಿಗೆ ಮುಂದಾದ ಅಲ್ಟ್ರಾಟೆಕ್‌ ಸಿಮೆಂಟ್

ಇಂಡಿಯಾ ಸಿಮೆಂಟ್ಸ್ ಲಿಮಿಟೆಡ್‌ನಲ್ಲಿ (ಐಸಿಎಲ್‌) ಹೆಚ್ಚುವರಿಯಾಗಿ ಶೇ 32.72ರಷ್ಟು ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಆದಿತ್ಯ ಬಿರ್ಲಾ ಸಮೂಹಕ್ಕೆ ಸೇರಿದ ಅಲ್ಟ್ರಾಟೆಕ್‌ ಸಿಮೆಂಟ್‌ ಕಂಪನಿ ಮುಂದಾಗಿದೆ.
Last Updated 28 ಜುಲೈ 2024, 14:25 IST
ಇಂಡಿಯಾ ಸಿಮೆಂಟ್ಸ್‌ನ ಹೆಚ್ಚುವರಿ ಷೇರು ಖರೀದಿಗೆ ಮುಂದಾದ ಅಲ್ಟ್ರಾಟೆಕ್‌ ಸಿಮೆಂಟ್

ಆಂಧ್ರದ ಸಿಮೆಂಟ್ ಕಾರ್ಖಾನೆಯಲ್ಲಿ ಬಿಸಿಯಾದ ವಸ್ತು ಬಿದ್ದು 15 ಜನರಿಗೆ ಗಾಯ

ಆಂಧ್ರಪ್ರದೇಶದ ಸಿಮೆಂಟ್ ಕಾರ್ಖಾನೆಯೊಂದರಲ್ಲಿ ಇಂದು (ಭಾನುವಾರ) ಸಂಭವಿಸಿದ್ದ ಅವಘಡದಲ್ಲಿ ಸುಮಾರು 15 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಪೈಕಿ ಐವರ ಸ್ಥಿತಿ ಗಂಭೀರವಾಗಿದೆ.
Last Updated 7 ಜುಲೈ 2024, 14:27 IST
ಆಂಧ್ರದ ಸಿಮೆಂಟ್ ಕಾರ್ಖಾನೆಯಲ್ಲಿ ಬಿಸಿಯಾದ ವಸ್ತು ಬಿದ್ದು 15 ಜನರಿಗೆ ಗಾಯ

ಅಲ್ಟ್ರಾಟೆಕ್‌ನಿಂದ ಇಂಡಿಯಾ ಸಿಮೆಂಟ್‌ ಷೇರು ಖರೀದಿ

ಚೆನ್ನೈ ಮೂಲದ ಇಂಡಿಯಾ ಸಿಮೆಂಟ್‌ ಲಿಮಿಟೆಡ್‌ನಲ್ಲಿ ಶೇ 23ರಷ್ಟು ಷೇರುಗಳ ಖರೀದಿಗೆ ನಿರ್ಧರಿಸಲಾಗಿದ್ದು, ಇದಕ್ಕಾಗಿ ₹1,900 ಕೋಟಿ ವ್ಯಯಿಸಲಾಗುವುದು ಎಂದು ದೇಶದ ಪ್ರಮುಖ ಸಿಮೆಂಟ್‌ ತಯಾರಿಕಾ ಕಂಪನಿ ಅಲ್ಟ್ರಾಟೆಕ್‌ ಗುರುವಾರ ತಿಳಿಸಿದೆ.
Last Updated 27 ಜೂನ್ 2024, 16:36 IST
ಅಲ್ಟ್ರಾಟೆಕ್‌ನಿಂದ ಇಂಡಿಯಾ ಸಿಮೆಂಟ್‌ ಷೇರು ಖರೀದಿ

ಅದಾನಿಯಿಂದ ಮಾಧ್ಯಮವೂ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ₹1.3 ಲಕ್ಷ ಕೋಟಿ ಹೂಡಿಕೆ

‘ಅದಾನಿ ಸಮೂಹವು ತನ್ನದೇ ಒಡೆತನದ ಹಲವು ಕಂಪನಿಗಳಲ್ಲಿ 2025ರಲ್ಲಿ ₹1.3ಲಕ್ಷ ಕೋಟಿ ಹೂಡಿಕೆ ಮಾಡುತ್ತಿದೆ. 7ರಿಂದ 10 ವರ್ಷಗಳಲ್ಲಿ 100 ಶತಕೋಟಿ ಅಮೆರಿಕನ್ ಡಾಲರ್ ಹೂಡುವ ಈ ಹಿಂದಿನ ತನ್ನ ಯೋಜನೆಗಿಂತಲೂ ಇದು ದ್ವಿಗುಣ ಮೊತ್ತದ್ದಾಗಿದೆ’ ಎಂದು ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ ಮಂಗಳವಾರ ತಿಳಿಸಿದ್ದಾರೆ.
Last Updated 25 ಜೂನ್ 2024, 9:38 IST
ಅದಾನಿಯಿಂದ ಮಾಧ್ಯಮವೂ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ₹1.3 ಲಕ್ಷ ಕೋಟಿ ಹೂಡಿಕೆ
ADVERTISEMENT

ಅಂಬುಜಾ ಸಿಮೆಂಟ್ಸ್‌ಗೆ ₹1,525 ಕೋಟಿ ಲಾಭ

ಅದಾನಿ ಸಮೂಹದ ಅಂಬುಜಾ ಸಿಮೆಂಟ್ಸ್‌ ಲಿಮಿಟೆಡ್‌ (ಎಸಿಎಲ್‌) 2023–24ನೇ ಹಣಕಾಸು ವರ್ಷದ ಮಾರ್ಚ್‌ ತ್ರೈಮಾಸಿಕದಲ್ಲಿ ₹1,525 ಕೋಟಿ ನಿವ್ವಳ ಲಾಭ ಗಳಿಸಿದೆ.
Last Updated 1 ಮೇ 2024, 14:17 IST
ಅಂಬುಜಾ ಸಿಮೆಂಟ್ಸ್‌ಗೆ ₹1,525 ಕೋಟಿ ಲಾಭ

₹2,258 ಕೋಟಿ ಲಾಭ: ಅಲ್ಟ್ರಾಟೆಕ್‌ ಸಿಮೆಂಟ್‌‌

ಅಲ್ಟ್ರಾಟೆಕ್‌ ಕಂಪನಿಯು 2023–24ನೇ ಆರ್ಥಿಕ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ₹2,258.58 ಕೋಟಿ ನಿವ್ವಳ ಲಾಭಗಳಿಸಿದೆ.
Last Updated 29 ಏಪ್ರಿಲ್ 2024, 15:48 IST
₹2,258 ಕೋಟಿ ಲಾಭ: ಅಲ್ಟ್ರಾಟೆಕ್‌ ಸಿಮೆಂಟ್‌‌

ಅಂಬುಜಾ ಸಿಮೆಂಟ್ಸ್‌: ಅದಾನಿ ಕುಟುಂಬದ ಪಾಲು ಹೆಚ್ಚಳ

ಉದ್ಯಮಿ ಗೌತಮ್‌ ಅದಾನಿ ಅವರ ಕುಟುಂಬವು ಅಂಬುಜಾ ಸಿಮೆಂಟ್ಸ್‌ನ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಂಪನಿಯಲ್ಲಿ ಹೆಚ್ಚುವರಿಯಾಗಿ ₹8,339 ಕೋಟಿಯನ್ನು ಹೂಡಿಕೆ ಮಾಡಿದೆ.
Last Updated 17 ಏಪ್ರಿಲ್ 2024, 15:41 IST
ಅಂಬುಜಾ ಸಿಮೆಂಟ್ಸ್‌: ಅದಾನಿ ಕುಟುಂಬದ ಪಾಲು ಹೆಚ್ಚಳ
ADVERTISEMENT
ADVERTISEMENT
ADVERTISEMENT