ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ch vijayashankar

ADVERTISEMENT

ಕೋಟಕ್ಕೆ ಮೇಘಾಲಯ ರಾಜ್ಯಪಾಲ ಸಿ.ಎಚ್.ವಿಜಯ ಶಂಕರ್

ಕೋಟತಟ್ಟು ಗ್ರಾಮ ಪಂಚಾಯಿತಿ, ಕೋಟ ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ, ಉಡುಪಿಯ ಡಾ. ಶಿವರಾಮ ಕಾರಂತ ಟ್ರಸ್ಟ್ ಸಹಯೋಗದಲ್ಲಿ ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನ. 10ರಂದು ಡಾ.ಶಿವರಾಮ ಕಾರಂತ ಥೀಂ ಪಾರ್ಕ್‌ನಲ್ಲಿ ನಡೆಯಲಿದೆ.
Last Updated 7 ನವೆಂಬರ್ 2024, 14:28 IST
ಕೋಟಕ್ಕೆ ಮೇಘಾಲಯ ರಾಜ್ಯಪಾಲ ಸಿ.ಎಚ್.ವಿಜಯ ಶಂಕರ್

ಮೇಘಾಲಯದ ರಾಜ್ಯಪಾಲರಾಗಿ ಮೈಸೂರಿನ ವಿಜಯಶಂಕರ್ ನೇಮಕ:BSY, HDK ಸೇರಿ ಗಣ್ಯರ ಶುಭಾಶಯ

ಮೇಘಾಲಯದ ನೂತನ ರಾಜ್ಯಪಾಲರಾಗಿ ಮೈಸೂರಿನ ಮಾಜಿ ಸಂಸದ ಸಿ.ಎಚ್.​ ವಿಜಯಶಂಕರ್ ನೇಮಕಗೊಂಡಿದ್ದಾರೆ. ವಿಜಯಶಂಕರ್ ಅವರು ಹುಣಸೂರು ಕ್ಷೇತ್ರದ ಶಾಸಕ ಹಾಗೂ ಮೈಸೂರಿನ ಸಂಸದರಾಗಿಯೂ ಸೇವೆ ಸಲ್ಲಿಸಿದ್ದಾರೆ.
Last Updated 28 ಜುಲೈ 2024, 5:00 IST
ಮೇಘಾಲಯದ ರಾಜ್ಯಪಾಲರಾಗಿ ಮೈಸೂರಿನ ವಿಜಯಶಂಕರ್ ನೇಮಕ:BSY, HDK ಸೇರಿ ಗಣ್ಯರ ಶುಭಾಶಯ

ವಿಜಯಶಂಕರ್ ಸೇರಿ 6 ಮಂದಿ ನೂತನ ರಾಜ್ಯಪಾಲರನ್ನು ನೇಮಕ ಮಾಡಿದ ರಾಷ್ಟ್ರಪತಿ ಮುರ್ಮು

ಮಹಾರಾಷ್ಟ್ರದ ಮಾಜಿ ಸ್ಪೀಕರ್ ಹರಿಭಾವು ಬಾಗಡೆ, ಮಾಜಿ ಕೇಂದ್ರ ಸಚಿವ ಸಂತೋಷ್ ಗಂಗ್ವಾರ್ ಮತ್ತು ಬಿಜೆಪಿಯ ಹಿರಿಯ ನಾಯಕರಾದ ಒಪಿ ಮಾಥುರ್ ಮತ್ತು ಮೈಸೂರಿನ ಮಾಜಿ ಸಂಸದ ಸಿ.ಎಚ್. ವಿಜಯಶಂಕರ್ ಸೇರಿದಂತೆ ಆರು ಹೊಸ ರಾಜ್ಯಪಾಲರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನೇಮಕ ಮಾಡಿದ್ದಾರೆ.
Last Updated 28 ಜುಲೈ 2024, 2:29 IST
ವಿಜಯಶಂಕರ್ ಸೇರಿ 6 ಮಂದಿ ನೂತನ ರಾಜ್ಯಪಾಲರನ್ನು ನೇಮಕ ಮಾಡಿದ ರಾಷ್ಟ್ರಪತಿ ಮುರ್ಮು

ಮೈಸೂರು ಮಾಜಿ ಸಂಸದ ಸಿ.ಎಚ್‌ ವಿಜಯಶಂಕರ್‌ ಮರಳಿ ಬಿಜೆಪಿಗೆ?

ಬಿಜೆಪಿ ಮರು ಸೇರ್ಪಡೆಗೆ ಬೆಂಬಲಿಗರ ಒತ್ತಡ; ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದ ಮಾಜಿ ಸಚಿವ | ಕಾಂಗ್ರೆಸ್‌ನಲ್ಲಿ ರಾಜಕೀಯ ಭವಿಷ್ಯ ಕಷ್ಟ ಎಂದ ವಿಜಯಶಂಕರ್‌
Last Updated 26 ಅಕ್ಟೋಬರ್ 2019, 2:31 IST
ಮೈಸೂರು ಮಾಜಿ ಸಂಸದ ಸಿ.ಎಚ್‌ ವಿಜಯಶಂಕರ್‌ ಮರಳಿ ಬಿಜೆಪಿಗೆ?

ಸಾಮಾಜಿಕ ನ್ಯಾಯವೇ ಮೂಲ ಮಂತ್ರ: ಸಿ.ಎಚ್‌. ವಿಜಯಶಂಕರ್‌

ಕಟ್ಟಿದ ಮನೆಯನ್ನು ಸೇರಿಕೊಂಡು, ಕಟ್ಟಿದವರನ್ನೇ ಮನೆಯಿಂದ ಓಡಿಸಿದವರು ಪ್ರತಾಪ ಸಿಂಹ
Last Updated 25 ಏಪ್ರಿಲ್ 2019, 8:59 IST
ಸಾಮಾಜಿಕ ನ್ಯಾಯವೇ ಮೂಲ ಮಂತ್ರ: ಸಿ.ಎಚ್‌. ವಿಜಯಶಂಕರ್‌

ಮೈಸೂರು ಕ್ಷೇತ್ರದಲ್ಲಿ ಮಂದಗತಿ ಮತದಾನ

ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಮತದಾನ ಮಂದಗತಿಯಲ್ಲಿ ಸಾಗಿದೆ. ಬೆಳಿಗ್ಗೆ 11 ಗಂಟೆವರೆಗೆ ಶೇ 19.99 ಮತದಾನವಾಗಿದೆ.
Last Updated 18 ಏಪ್ರಿಲ್ 2019, 6:44 IST
ಮೈಸೂರು ಕ್ಷೇತ್ರದಲ್ಲಿ ಮಂದಗತಿ ಮತದಾನ

ಐಟಿ ದಾಳಿ ನಡೆಸಬಾರದೆಂಬ ಹೇಳಿಕೆಯೇ ತಪ್ಪು: ಎಚ್ಚೆತ್ತ ಕಾಂಗ್ರೆಸ್ ಅಭ್ಯರ್ಥಿ

ಹೇಳಿಕೆ ಕೊನೆಯಲ್ಲಿ ಜಾಗೃತರಾದ ಸಿ.ಎಚ್‌. ವಿಜಯಶಂಕರ್‌
Last Updated 28 ಮಾರ್ಚ್ 2019, 11:39 IST
ಐಟಿ ದಾಳಿ ನಡೆಸಬಾರದೆಂಬ ಹೇಳಿಕೆಯೇ ತಪ್ಪು: ಎಚ್ಚೆತ್ತ ಕಾಂಗ್ರೆಸ್ ಅಭ್ಯರ್ಥಿ
ADVERTISEMENT
ADVERTISEMENT
ADVERTISEMENT
ADVERTISEMENT