ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Chandigarh

ADVERTISEMENT

₹23 ಕೋಟಿಯ ಈ ಕೋಣ ‘ಅನ್ಮೋಲ್‌’ ಡಯಟ್‌ನಲ್ಲಿ ಬಾದಾಮಿ, ಮೊಟ್ಟೆ, ಬಾಳೆಹಣ್ಣು..!

ಹರಿಯಾಣದ ಈ ಕೋಣಕ್ಕೆ ಅನ್ಮೋಲ್‌ ಎಂದು ಅದರ ಮಾಲೀಕ ಹೆಸರಿಟ್ಟಿದ್ದಾರೆ. ಹೆಸರಿಗೆ ತಕ್ಕಂತೆ ಇದು ಅತ್ಯಂತ ವಿಶಿಷ್ಟವಾದ ಕೋಣವಾಗಿದ್ದು, ಪುಷ್ಕರ್ ಮೇಳದ ನಂತರ ಇದು ರಾಷ್ಟ್ರವ್ಯಾಪಿ ಸುದ್ದಿಯಾಗಿದೆ. ಸುದ್ದಿಯಾಗಿರುವುದು ಇದರ ಮೌಲ್ಯ ಹಾಗೂ ಡಯಟ್‌ಗಾಗಿ.
Last Updated 15 ನವೆಂಬರ್ 2024, 13:38 IST
₹23 ಕೋಟಿಯ ಈ ಕೋಣ ‘ಅನ್ಮೋಲ್‌’ ಡಯಟ್‌ನಲ್ಲಿ ಬಾದಾಮಿ, ಮೊಟ್ಟೆ, ಬಾಳೆಹಣ್ಣು..!

ದೇಶದ ಮೊದಲ ಸಿಎನ್‌ಜಿ ಬೈಕ್‌ ಬಿಡುಗಡೆ ಮಾಡಿದ ಬಜಾಜ್‌ ಆಟೊ ಕಂಪನಿ

ಬಜಾಜ್‌ ಆಟೊ ಕಂಪನಿಯು ದೇಶದ ಮೊದಲ ಸಿಎನ್‌ಜಿ ಫ್ರೀಡಂ 125 ಬೈಕ್‌ ಅನ್ನು ಬುಧವಾರ ಮಾರುಕಟ್ಟೆಗೆ ಪರಿಚಯಿಸಿದೆ.
Last Updated 9 ಅಕ್ಟೋಬರ್ 2024, 14:42 IST
ದೇಶದ ಮೊದಲ ಸಿಎನ್‌ಜಿ ಬೈಕ್‌ ಬಿಡುಗಡೆ ಮಾಡಿದ ಬಜಾಜ್‌ ಆಟೊ ಕಂಪನಿ

ಚಂಡೀಗಢ: ಪಕ್ಷೇತರ ಶಾಸಕರಿಂದ ಬಿಜೆಪಿಗೆ ಬೆಂಬಲ

ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಜಯ ಸಾಧಿಸಿರುವ ದೇವೇಂದ್ರ ಕಾದಿಯಾನ್ ಮತ್ತು ರಾಜೇಶ್ ಜೂನ್ ಅವರು ಬಿಜೆಪಿಗೆ ಬೆಂಬಲ ನೀಡಲು ತೀರ್ಮಾನಿಸಿದ್ದಾರೆ.
Last Updated 9 ಅಕ್ಟೋಬರ್ 2024, 13:05 IST
ಚಂಡೀಗಢ: ಪಕ್ಷೇತರ ಶಾಸಕರಿಂದ ಬಿಜೆಪಿಗೆ ಬೆಂಬಲ

ಗೋಮಾಂಸ ತಿಂದಿದ್ದಾನೆಂಬ ಶಂಕೆ: ಚಂಡೀಗಢದಲ್ಲಿ ಕಾರ್ಮಿಕನನ್ನು ಥಳಿಸಿ ಹತ್ಯೆ

ಐವರು ಆರೋಪಿಗಳ ಬಂಧನ
Last Updated 31 ಆಗಸ್ಟ್ 2024, 15:46 IST
ಗೋಮಾಂಸ ತಿಂದಿದ್ದಾನೆಂಬ ಶಂಕೆ: ಚಂಡೀಗಢದಲ್ಲಿ ಕಾರ್ಮಿಕನನ್ನು ಥಳಿಸಿ ಹತ್ಯೆ

ನಕಲಿ ಆಯುಷ್ಮಾನ್ ಭಾರತ್ ಕಾರ್ಡ್ ಸೃಷ್ಟಿ | ದೆಹಲಿ, ಪಂಜಾಬ್‌ನ ಹಲವೆಡೆ ಇ.ಡಿ ದಾಳಿ

ಆಯುಷ್ಮಾನ್ ಭಾರತ್ ಯೋಜನೆಯ ನಿಯಮಗಳ ಉಲ್ಲಂಘನೆ ಮತ್ತು ನಕಲಿ ಆಯುಷ್ಮಾನ್ ಭಾರತ್ ಕಾರ್ಡ್ ವಿತರಣೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ದೆಹಲಿ, ಚಂಡೀಗಢ, ಪಂಜಾಬ್‌, ಹಿಮಾಚಲ ಪ್ರದೇಶದ ಹಲವಡೆ ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ.
Last Updated 31 ಜುಲೈ 2024, 5:50 IST
ನಕಲಿ ಆಯುಷ್ಮಾನ್ ಭಾರತ್ ಕಾರ್ಡ್ ಸೃಷ್ಟಿ | ದೆಹಲಿ, ಪಂಜಾಬ್‌ನ ಹಲವೆಡೆ ಇ.ಡಿ ದಾಳಿ

ಪಂಜಾಬ್‌ | ಮಕ್ಕಳ ಆಟದ ರೈಲು ಪಲ್ಟಿ: ಬಾಲಕ ಸಾವು

ಮಕ್ಕಳ ಆಟದ ರೈಲಿನ ಬೋಗಿಯೊಂದು ಮಗುಚಿ ಬಿದ್ದ ಪರಿಣಾಮ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ಪಂಜಾಬ್‌ನ ಮಾಲ್‌ವೊಂದರಲ್ಲಿ ನಡೆದಿದೆ.
Last Updated 24 ಜೂನ್ 2024, 15:56 IST
ಪಂಜಾಬ್‌ | ಮಕ್ಕಳ ಆಟದ ರೈಲು ಪಲ್ಟಿ: ಬಾಲಕ ಸಾವು

ಕುಲ್ವಿಂದರ್‌ ಕೌರ್‌ಗೆ ಬೆಂಬಲ: ಕಂಗನಾ ಟೀಕೆ

ಈ ಘಟನೆ ಕೊಂಡಾಡಿದವರು ಕೊಲೆ, ಅತ್ಯಾಚಾರ ಬೆಂಬಲಿಸುವರೆ?: ಸಂಸದೆ
Last Updated 8 ಜೂನ್ 2024, 23:37 IST
ಕುಲ್ವಿಂದರ್‌ ಕೌರ್‌ಗೆ ಬೆಂಬಲ: ಕಂಗನಾ ಟೀಕೆ
ADVERTISEMENT

ಕಂಗನಾ ಮುಖಕ್ಕೆ ಗುದ್ದಿದ ಕಾನ್‌ಸ್ಟೇಬಲ್ ಬೆಂಬಲಕ್ಕೆ ನಿಂತ ರೈತ ಸಂಘಗಳು

ಬಿಜೆಪಿ ಸಂಸದೆಯಾಗಿ ಚುನಾಯಿತರಾಗಿರುವ ಕಂಗನಾ ರನೌತ್‌ ಅವರ ಮುಖಕ್ಕೆ ಗುದ್ದಿದ ಕೇಂದ್ರ ಕೈಗಾರಿಕಾ ಭದ್ರತಾ ಮಂಡಳಿಯ (ಸಿಐಎಸ್‌ಎಫ್) ಮಹಿಳಾ ಕಾನ್‌ಸ್ಟೇಬಲ್‌ ಬೆಂಬಲಕ್ಕೆ ಕೆಲವು ರೈತ ಸಂಘಟನೆಗಳು ನಿಂತಿವೆ. ಪ್ರಕರಣದ ಬಗ್ಗೆ ಸರಿಯಾಗಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿವೆ.
Last Updated 7 ಜೂನ್ 2024, 11:23 IST
ಕಂಗನಾ ಮುಖಕ್ಕೆ ಗುದ್ದಿದ ಕಾನ್‌ಸ್ಟೇಬಲ್ ಬೆಂಬಲಕ್ಕೆ ನಿಂತ ರೈತ ಸಂಘಗಳು

ಚಂಡೀಗಢ: ಅಮೃತ್‌ಪಾಲ್‌ಸಿಂಗ್, ಇಂದಿರಾ ಹಂತಕನ ಮಗನಿಗೆ ಜಯ

ಪ್ರತ್ಯೇಕತಾವಾದಿ ಚಳವಳಿಯ ನಾಯಕ ಮತ್ತು ಸಿಖ್ ಬೋಧಕ ಅಮೃತ್‌ಪಾಲ್ ಸಿಂಗ್ ಮತ್ತು ಪ್ರಧಾನಿ ಇಂದಿರಾ ಗಾಂಧಿ ಹಂತಕರಲ್ಲಿ ಒಬ್ಬನ ಮಗ ಸರಬ್ಜೀತ್‌ ಸಿಂಗ್‌ ಖಾಲ್ಸಾ ಲೋಕಸಭಾ ಚುನಾವಣೆಯಲ್ಲಿ ಜಯ ಗಳಿಸಿದ್ದು, ಸಂಸತ್‌ ಪ್ರವೇಶಕ್ಕೆ ಸಿದ್ಧರಾಗಿದ್ದಾರೆ.
Last Updated 4 ಜೂನ್ 2024, 15:28 IST
ಚಂಡೀಗಢ: ಅಮೃತ್‌ಪಾಲ್‌ಸಿಂಗ್, ಇಂದಿರಾ ಹಂತಕನ ಮಗನಿಗೆ ಜಯ

ಚಂಡೀಗಢ: ಅಂಗಾಂಗ ದಾನ, ಮೂವರು ಸೈನಿಕರಿಗೆ ಮರುಜೀವ

ಮಿದುಳು ನಿಷ್ಕ್ರಿಯಗೊಂಡಿದ್ದ ನಿವೃತ್ತ ಸುಬೇದಾರ್‌ ಅವರ ಅಂಗಾಂಗ ದಾನಕ್ಕೆ ಅವರ ಕುಟುಂಬಸ್ಥರು ನಿರ್ಧರಿಸಿದ ಪರಿಣಾಮ ಅನಾರೋಗ್ಯಕ್ಕೆ ಒಳಗಾಗಿದ್ದ ಮೂವರು ಸೈನಿಕರು ಮರುಜೀವ ಪಡೆದಿದ್ದಾರೆ.
Last Updated 15 ಮೇ 2024, 15:57 IST
ಚಂಡೀಗಢ: ಅಂಗಾಂಗ ದಾನ, ಮೂವರು ಸೈನಿಕರಿಗೆ ಮರುಜೀವ
ADVERTISEMENT
ADVERTISEMENT
ADVERTISEMENT