ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Chess Tournaments

ADVERTISEMENT

ಅಗ್ರ ಶ್ರೇಯಾಂಕಿತ ವಿಯಾನಿ ಮುನ್ನಡೆ

ಅಖಿಲ ಭಾರತ ಫಿಡೆ ರೇಟೆಡ್‌ ರ‍್ಯಾಪಿಡ್ ಚೆಸ್ ಟೂರ್ನಿ: ಜೀವಿತೇಶ್‌, ಮಾರ್ತಾಂಡನ್ ಪಾರಮ್ಯ
Last Updated 2 ಅಕ್ಟೋಬರ್ 2024, 15:06 IST
ಅಗ್ರ ಶ್ರೇಯಾಂಕಿತ ವಿಯಾನಿ ಮುನ್ನಡೆ

ಚೆಸ್ ಟೂರ್ನಿ: ಶರಣ್‌ ರಾವ್‌ಗೆ ಕುದುರೆಮುಖ ಟ್ರೋಫಿ

ಅಮೋಘ ಆಟವಾಡಿ ಒಂದು ಸುತ್ತಿನಲ್ಲಿ ಮಾತ್ರ ಡ್ರಾ ಮಾಡಿಕೊಂಡ ನಗರದ ಶರಣ್ ರಾವ್‌, ಭಾನುವಾರ ಮುಕ್ತಾಯಗೊಂಡ ಕುದುರೆಮುಖ ಕಬ್ಬಿಣ ಅದಿರು ಕಂಪನಿ ನಿಯಮಿತ (ಕೆಐಒಸಿಎಲ್‌) ಆಶ್ರಯದ ಫಿಡೆ ರೇಟಿಂಗ್ ಅಖಿಲ ಭಾರತ ಮುಕ್ತ ರ‍್ಯಾಪಿಡ್ ಚೆಸ್ ಟೂರ್ನಿಯ ಕುದುರೆಮುಖ ಟ್ರೋಫಿ ಎತ್ತಿಹಿಡಿದು ಸಂಭ್ರಮಿಸಿದರು.
Last Updated 7 ಜನವರಿ 2024, 15:45 IST
ಚೆಸ್ ಟೂರ್ನಿ: ಶರಣ್‌ ರಾವ್‌ಗೆ ಕುದುರೆಮುಖ ಟ್ರೋಫಿ

ಫಿಡೆ ವಿಶ್ವ ಬ್ಲಿಟ್ಜ್‌ ಚೆಸ್‌ ಚಾಂಪಿಯನ್‌ಷಿಪ್‌: ಕೊನೇರು ಹಂಪಿಗೆ ಬೆಳ್ಳಿ

ಭಾರತದ ಕೊನೇರು ಹಂಪಿ ಅವರು ಇಲ್ಲಿ ನಡೆದ ಫಿಡೆ ವಿಶ್ವ ಬ್ಲಿಟ್ಜ್‌ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಗೆದ್ದುಕೊಂಡರು.
Last Updated 30 ಡಿಸೆಂಬರ್ 2022, 19:52 IST
ಫಿಡೆ ವಿಶ್ವ ಬ್ಲಿಟ್ಜ್‌ ಚೆಸ್‌ ಚಾಂಪಿಯನ್‌ಷಿಪ್‌: ಕೊನೇರು ಹಂಪಿಗೆ ಬೆಳ್ಳಿ

ಫಿಡೆ ಮಹಿಳೆಯರ ವಿಶ್ವ ರ‍್ಯಾಪಿಡ್‌ ಚೆಸ್‌ ಚಾಂಪಿಯನ್‌ಷಿಪ್‌: ಸವಿತಾ ಶ್ರೀಗೆ ಕಂಚು

ಚೆಸ್‌: ಸವಿತಾ ಶ್ರೀಗೆ ಕಂಚು
Last Updated 28 ಡಿಸೆಂಬರ್ 2022, 18:55 IST
ಫಿಡೆ ಮಹಿಳೆಯರ ವಿಶ್ವ ರ‍್ಯಾಪಿಡ್‌ ಚೆಸ್‌ ಚಾಂಪಿಯನ್‌ಷಿಪ್‌: ಸವಿತಾ ಶ್ರೀಗೆ ಕಂಚು

ಚೆಸ್: ಭಾರತ ತಂಡಗಳಿಗೆ ಕಂಚು

ಚೆಸ್‌ ಒಲಿಂಪಿಯಾಡ್‌; ಮುಕ್ತ ವಿಭಾಗದಲ್ಲಿ ‘ಬಿ’ ತಂಡಕ್ಕೆ ಮೂರನೇ ಸ್ಥಾನ
Last Updated 9 ಆಗಸ್ಟ್ 2022, 20:33 IST
ಚೆಸ್: ಭಾರತ ತಂಡಗಳಿಗೆ ಕಂಚು

ಚೆಸ್‌ ಒಲಿಂಪಿಯಾಡ್‌: ಭಾರತ ‘ಎ’ – ಫ್ರಾನ್ಸ್ ಪಂದ್ಯ ಡ್ರಾ

ಚೆಸ್‌ ಒಲಿಂಪಿಯಾಡ್‌ನಲ್ಲಿ ಭಾರತ ‘ಎ’ ತಂಡದ ಗೆಲುವಿನ ಓಟಕ್ಕೆ ಫ್ರಾನ್ಸ್‌ ತಡೆಯೊಡ್ಡಿದೆ. ಆದರೆ ‘ಬಿ’ ತಂಡ ಸತತ ನಾಲ್ಕನೇ ಗೆಲುವು ಸಾಧಿಸಿತು.
Last Updated 1 ಆಗಸ್ಟ್ 2022, 20:15 IST
ಚೆಸ್‌ ಒಲಿಂಪಿಯಾಡ್‌: ಭಾರತ ‘ಎ’ – ಫ್ರಾನ್ಸ್ ಪಂದ್ಯ ಡ್ರಾ

ಚೆಸ್‌: ಇನಿಯನ್‌ಗೆ ಎರಡನೇ ಸ್ಥಾನ

ಭಾರತದ ಯುವ ಗ್ರ್ಯಾಂಡ್‌ಮಾಸ್ಟರ್‌ ಪಿ. ಇನಿಯನ್‌ ಇಲ್ಲಿ ನಡೆದ ಲಾ ಪ್ಲಾನೆ ಅಂತರರಾಷ್ಟ್ರೀಯ ಚೆಸ್‌ ಟೂರ್ನಿಯಲ್ಲಿ ಎರಡನೇ ಸ್ಥಾನ ಗಳಿಸಿದ್ದಾರೆ.
Last Updated 10 ಜುಲೈ 2022, 12:46 IST
ಚೆಸ್‌: ಇನಿಯನ್‌ಗೆ ಎರಡನೇ ಸ್ಥಾನ
ADVERTISEMENT

ಫಿಡೆ ಗ್ರ್ಯಾಂಡ್ ಚೆಸ್ ಟೂರ್ನಿ: ಅಗ್ರಸ್ಥಾನಕ್ಕೆ ಹರಿಕಾ ದ್ರೋಣವಲ್ಲಿ

ಮಾಜಿ ವಿಶ್ವ ಚಾಂಪಿಯನ್, ಬಲ್ಗೇರಿಯಾದ ಆ್ಯಂಟೊನೆಟಾ ಸ್ಟೆಫನೋವ ಅವರನ್ನು ಮಣಿಸಿದ ಭಾರತದ ಹರಿಕಾ ದ್ರೋಣವಲ್ಲಿ ಫಿಡೆ ಗ್ರ್ಯಾಂಡ್ ಚೆಸ್ ಟೂರ್ನಿಯ ಮೂರು ಸುತ್ತುಗಳ ನಂತರ ಅಗ್ರ ಸ್ಥಾನ ಹಂಚಿಕೊಂಡಿದ್ದಾರೆ.
Last Updated 30 ಅಕ್ಟೋಬರ್ 2021, 15:54 IST
ಫಿಡೆ ಗ್ರ್ಯಾಂಡ್ ಚೆಸ್ ಟೂರ್ನಿ: ಅಗ್ರಸ್ಥಾನಕ್ಕೆ ಹರಿಕಾ ದ್ರೋಣವಲ್ಲಿ

ಚೆಸ್‌: ವಿದಿತ್‌ಗೆ ಎರಡನೇ ಸ್ಥಾನ

ಭಾರತದ ಗ್ರ್ಯಾಂಡ್‌ಮಾಸ್ಟರ್‌ ವಿದಿತ್‌ ಎಸ್‌.ಗುಜರಾತಿ, ಪ್ಲೇ ಆಫ್‌ ಪಂದ್ಯದಲ್ಲಿ ಸೋಲುವ ಮೂಲಕ ಪ್ರಾಗ್‌ ಚೆಸ್‌ ಉತ್ಸವದಲ್ಲಿ ಎರಡನೇ ಸ್ಥಾನಕ್ಕೆ ಸರಿಯಬೇಕಾಯಿತು.
Last Updated 22 ಫೆಬ್ರುವರಿ 2020, 20:02 IST
fallback

ನಾಳೆಯಿಂದ ಮಂಗಳೂರಿನಲ್ಲಿ ಪಿಎಸ್‌ಪಿಬಿ ಚೆಸ್‌ ಟೂರ್ನಿ

ಎಂಆರ್‌ಪಿಎಲ್‌ ವತಿಯಿಂದ 30ನೇ ಪೆಟ್ರೋಲಿಯಂ ಸ್ಪೋರ್ಟ್‌ ಪ್ರಮೋಷನ್‌ ಬೋರ್ಡ್‌ (ಪಿಎಸ್‌ಪಿಬಿ) ಚೆಸ್‌ ಟೂರ್ನಿ ಎಂಆರ್‌ಪಿಎಲ್‌ ನೌಕರರ ಮನರಂಜನಾ ಕೇಂದ್ರದಲ್ಲಿ ಇದೇ 18ರಿಂದ 22ರವರೆಗೆ ನಡೆಯಲಿದೆ.
Last Updated 16 ಮಾರ್ಚ್ 2019, 20:11 IST
fallback
ADVERTISEMENT
ADVERTISEMENT
ADVERTISEMENT