ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

chief justice

ADVERTISEMENT

ಮಣಿಪುರ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಕೃಷ್ಣಕುಮಾರ್ ಹೆಸರು ಶಿಫಾರಸು

ಮದ್ರಾಸ್ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಡಿ. ಕೃಷ್ಣಕುಮಾರ್ ಅವರನ್ನು ಮಣಿಪುರ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಬೇಕು ಎಂದು ಸುಪ್ರೀಂ ಕೋರ್ಟ್‌ನ ಕೊಲಿಜಿಯಂ (ಹಿರಿಯ ನ್ಯಾಯಮೂರ್ತಿಗಳ ಸಮಿತಿ) ಸೋಮವಾರ ಶಿಫಾರಸು ಮಾಡಿದೆ.
Last Updated 18 ನವೆಂಬರ್ 2024, 15:15 IST
ಮಣಿಪುರ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಕೃಷ್ಣಕುಮಾರ್ ಹೆಸರು ಶಿಫಾರಸು

ಕೊಲಿಜಿಯಂ ಅನುಷ್ಠಾನ: ‘ಸೂಕ್ಷ್ಮ ಸಂಗತಿ’ ಕಾರಣಕ್ಕೆ ವಿಳಂಬ–ಕೇಂದ್ರ

‘ಸೂಕ್ಷ್ಮ ಸಂಗತಿ’ಗಳ ಕಾರಣದಿಂದ ಕೊಲಿಜಿಯಂನ ಶಿಫಾರಸು ಅನುಷ್ಠಾನದಲ್ಲಿ ವಿಳಂಬವಾಗುತ್ತಿದೆ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟಿಗೆ ತಿಳಿಸಿದೆ.
Last Updated 14 ಸೆಪ್ಟೆಂಬರ್ 2024, 14:36 IST
ಕೊಲಿಜಿಯಂ ಅನುಷ್ಠಾನ: ‘ಸೂಕ್ಷ್ಮ ಸಂಗತಿ’ ಕಾರಣಕ್ಕೆ ವಿಳಂಬ–ಕೇಂದ್ರ

ಬಾಂಗ್ಲಾದೇಶದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಒಬೇದುಲ್ಲಾ ಹಸನ್ ರಾಜೀನಾಮೆ

ಹುದ್ದೆ ತ್ಯಜಿಸಲು ಗಡುವು ನೀಡಿದ್ದ ಪ್ರತಿಭಟನೆ ನಿರತ ವಿದ್ಯಾರ್ಥಿಗಳು
Last Updated 10 ಆಗಸ್ಟ್ 2024, 9:20 IST
ಬಾಂಗ್ಲಾದೇಶದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಒಬೇದುಲ್ಲಾ ಹಸನ್ ರಾಜೀನಾಮೆ

ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಸ್ಥಾನಕ್ಕೆ ಅಂಜಾರಿಯಾ ಹೆಸರು ಶಿಫಾರಸು

ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸ್ಥಾನಕ್ಕೆ ಗುಜರಾತ್ ಹೈಕೋರ್ಟ್‌ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಅವರನ್ನು ಸುಪ್ರೀಂ ಕೋರ್ಟ್‌ನ ಕೊಲಿಜಿಯಂ ಶಿಫಾರಸು ಮಾಡಿದೆ.
Last Updated 7 ಫೆಬ್ರುವರಿ 2024, 15:39 IST
ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಸ್ಥಾನಕ್ಕೆ ಅಂಜಾರಿಯಾ ಹೆಸರು ಶಿಫಾರಸು

ಐಸಿಜೆಯಲ್ಲಿ ಭಂಡಾರಿ ಮುಖ್ಯ ನ್ಯಾಯಮೂರ್ತಿಯಾಗಿದ್ದಾರೆ ಎಂಬುದು ತಪ್ಪು ಮಾಹಿತಿ

ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸದಸ್ಯರು ಎಂಬ ಹುದ್ದೆಗಳಷ್ಟೇ ಇವೆ. ಅದರಲ್ಲಿ ಮುಖ್ಯನ್ಯಾಯಮೂರ್ತಿ ಎಂಬ ಹುದ್ದೆ ಈ ಹಿಂದೆ ಎಂದಿಗೂ ಇರಲಿಲ್ಲ. ಈಗಲೂ ಇಲ್ಲ.
Last Updated 12 ಸೆಪ್ಟೆಂಬರ್ 2023, 23:30 IST
ಐಸಿಜೆಯಲ್ಲಿ ಭಂಡಾರಿ ಮುಖ್ಯ ನ್ಯಾಯಮೂರ್ತಿಯಾಗಿದ್ದಾರೆ ಎಂಬುದು ತಪ್ಪು ಮಾಹಿತಿ

ನ್ಯೂಯಾರ್ಕ್‌: ಕಪ್ಪು ಜನಾಂಗದ ರೋವನ್ ಮುಖ್ಯ ನ್ಯಾಯಮೂರ್ತಿ

ರೋವನ್‌ ವಿಲ್ಸನ್‌ ಅವರನ್ನು ರಾಜ್ಯದ ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಿಸುವ ಪ್ರಸ್ತಾವಕ್ಕೆ ನ್ಯೂಯಾರ್ಕ್‌ನ ಸೆನೆಟ್‌ ಒಪ್ಪಿಗೆ ಸೂಚಿಸಿದೆ. ಅವರು ಈ ಹುದ್ದೆಗೇರುತ್ತಿರುವ ಕಪ್ಪು ಜನಾಂಗದ ಮೊದಲ ವ್ಯಕ್ತಿ ಎಂಬ ಹಿರಿಮೆಗೆ ‍ಪಾತ್ರರಾಗಿದ್ದಾರೆ.
Last Updated 19 ಏಪ್ರಿಲ್ 2023, 14:16 IST
ನ್ಯೂಯಾರ್ಕ್‌: ಕಪ್ಪು ಜನಾಂಗದ ರೋವನ್ ಮುಖ್ಯ ನ್ಯಾಯಮೂರ್ತಿ

ನಾಲ್ಕು ಹೈಕೋರ್ಟ್‌ಗಳಿಗೆ ಮುಖ್ಯ ನ್ಯಾಯಮೂರ್ತಿಗಳ ನೇಮಕ

ನಾಲ್ಕು ರಾಜ್ಯಗಳ ಹೈಕೋರ್ಟ್‌ಗಳಿಗೆ ಮುಖ್ಯ ನ್ಯಾಯಮೂರ್ತಿಗಳನ್ನು ನೇಮಕ ಮಾಡಲಾಗಿದೆ ಎಂದು ಕೇಂದ್ರ ಕಾನೂನು ಸಚಿವ ಕಿರಣ್‌ ರಿಜುಜು ಭಾನುವಾರ ತಿಳಿಸಿದ್ದಾರೆ.
Last Updated 12 ಫೆಬ್ರುವರಿ 2023, 7:33 IST
ನಾಲ್ಕು ಹೈಕೋರ್ಟ್‌ಗಳಿಗೆ ಮುಖ್ಯ ನ್ಯಾಯಮೂರ್ತಿಗಳ ನೇಮಕ
ADVERTISEMENT

ಕಾನೂನಿನ ಮಾನವೀಯ ಮುಖ ಚಂದ್ರಚೂಡ್‌

‘ಕಾನೂನನ್ನು ವ್ಯಾಖ್ಯಾನಿಸುವಾಗ ಸ್ತ್ರೀವಾದಿ ಚಿಂತನೆಯನ್ನು ನಿಮ್ಮೊಳಗೆ ರೂಢಿಸಿಕೊಳ್ಳಿ ಎಂದು ನಾನು ನಿಮಗೆ ಸಲಹೆ ನೀಡುತ್ತೇನೆ’– ಇದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಧನಂಜಯ ಯಶವಂತ ಚಂದ್ರಚೂಡ್‌ (ಡಿ.ವೈ.ಚಂದ್ರಚೂಡ್‌) ಅವರು ದೆಹಲಿಯ ನ್ಯಾಷನಲ್‌ ಲಾ ಯುನಿವರ್ಸಿಟಿಯ ವಿದ್ಯಾರ್ಥಿಗಳೊಂದಿಗೆ ಮಾತನಾಡುತ್ತಾ ಹೇಳಿದ ಕಿವಿಮಾತು.
Last Updated 4 ನವೆಂಬರ್ 2022, 19:45 IST
ಕಾನೂನಿನ ಮಾನವೀಯ ಮುಖ ಚಂದ್ರಚೂಡ್‌

ನ್ಯಾಯದಾನಕ್ಕೆ ಸಂವಿಧಾನವೇ ತಳಹದಿ: ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ

ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಅಭಿಮತ
Last Updated 17 ಅಕ್ಟೋಬರ್ 2022, 20:46 IST
ನ್ಯಾಯದಾನಕ್ಕೆ ಸಂವಿಧಾನವೇ ತಳಹದಿ: ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ

ಪಿಬಿ ವರಾಲೆರನ್ನು ಕರ್ನಾಟಕ ಹೈಕೋರ್ಟ್ ಸಿಜೆ ಸ್ಥಾನಕ್ಕೆ ಶಿಫಾರಸು ಮಾಡಿದ ಕೊಲಿಜಿಯಂ

ಬಾಂಬೆ ಹೈಕೋರ್ಟ್‌ನ ನ್ಯಾಯಮೂರ್ತಿ ಪಿ. ಬಿ ವರಾಲೆ ಅವರನ್ನು ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯನ್ನಾಗಿ ಸುಪ್ರೀಂ ಕೋರ್ಟ್‌ನ ಕೊಲಿಜಿಯಂ ಶುಕ್ರವಾರ ಶಿಫಾರಸು ಮಾಡಿದೆ.
Last Updated 30 ಸೆಪ್ಟೆಂಬರ್ 2022, 6:17 IST
ಪಿಬಿ ವರಾಲೆರನ್ನು ಕರ್ನಾಟಕ ಹೈಕೋರ್ಟ್ ಸಿಜೆ ಸ್ಥಾನಕ್ಕೆ ಶಿಫಾರಸು ಮಾಡಿದ ಕೊಲಿಜಿಯಂ
ADVERTISEMENT
ADVERTISEMENT
ADVERTISEMENT