ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Child care

ADVERTISEMENT

ಸ್ಪರ್ಶ್‌ ಆಸ್ಪತ್ರೆಯಲ್ಲಿ ತಾಯಿ, ಮಕ್ಕಳ ಆರೈಕೆ ವಿಭಾಗ ಆರಂಭ

ಸ್ಪರ್ಶ್ ಗ್ರೂಪ್ ಆಫ್ ಹಾಸ್ಪಿಟಲ್ಸ್‌ನ ಆರ್‌.ಆರ್‌. ನಗರ ಘಟಕದಲ್ಲಿ ಗುರುವಾರ ತಾಯಿ ಮತ್ತು ಮಕ್ಕಳ ಆರೈಕೆಗೆ ಮೀಸಲಾದ ವಿಭಾಗ ಆರಂಭಗೊಂಡಿತು.
Last Updated 4 ಜುಲೈ 2024, 15:48 IST
ಸ್ಪರ್ಶ್‌ ಆಸ್ಪತ್ರೆಯಲ್ಲಿ ತಾಯಿ, ಮಕ್ಕಳ ಆರೈಕೆ ವಿಭಾಗ ಆರಂಭ

ಮುರುಗಮಲ್ಲ ಗ್ರಾ.ಪಂ.ನಲ್ಲಿ ಶಿಶುಪಾಲನಾ ಕೇಂದ್ರ ಆರಂಭ

ಚಿಂತಾಮಣಿ: ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ದುಡಿಯುವ ಮಹಿಳೆಯರ ಅನುಕೂಲಕ್ಕಾಗಿ ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಶಿಶು ಪಾಲನಾ ಕೇಂದ್ರ(ಕೂಸಿನ ಮನೆ) ವನ್ನು ಪ್ರಾರಂಭ ಮಾಡಲಾಗುತ್ತದೆ ಎಂದು...
Last Updated 28 ನವೆಂಬರ್ 2023, 14:24 IST
ಮುರುಗಮಲ್ಲ ಗ್ರಾ.ಪಂ.ನಲ್ಲಿ ಶಿಶುಪಾಲನಾ ಕೇಂದ್ರ ಆರಂಭ

ಶಿಶುಪಾಲನ ಕೇಂದ್ರಗಳಲ್ಲಿ ತರಗತಿ ಪ್ರಾರಂಭಕ್ಕೆ ವಿರೋಧ

ಅಂಗನವಾಡಿ ಕೇಂದ್ರಗಳಿಗೆ ಪರ್ಯಾಯವಾಗಿ ಶಿಶುಪಾಲನ ಕೇಂದ್ರಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಪ್ರಾರಂಭಿಸಲು ಮುಂದಾಗಿರುವ ಸರ್ಕಾರದ ನಡೆಯನ್ನು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್‌ ಖಂಡಿಸಿದೆ.
Last Updated 23 ಆಗಸ್ಟ್ 2023, 16:24 IST
ಶಿಶುಪಾಲನ ಕೇಂದ್ರಗಳಲ್ಲಿ ತರಗತಿ ಪ್ರಾರಂಭಕ್ಕೆ ವಿರೋಧ

ಶಿಶುಪಾಲನಾ ಕೇಂದ್ರ ನಿರ್ವಹಣೆ: ತರಬೇತಿ ಕಾರ್ಯಾಗಾರ

ಶಿಶುಪಾಲನಾ ಕೇಂದ್ರಗಳ ಮಹಿಳಾ ಕೇರ್ ಟೇಕರ್ಸ್ ಅವರ ತರಬೇತಿ ಕಾರ್ಯಾಗಾರಕ್ಕೆ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ್ ಎಂ.ಚಾಲನೆ ನೀಡಿದರು.
Last Updated 7 ಆಗಸ್ಟ್ 2023, 16:50 IST
fallback

ಪ್ರತಿ ಗ್ರಾ.ಪಂ.ನಲ್ಲಿ ಶಿಶುಪಾಲನಾ ಕೇಂದ್ರ: ಇಒ ದುಂಡಪ್ಪ ತುರಾದಿ

ಮಕ್ಕಳ ಆರೈಕೆದಾರರ ತಾಲ್ಲೂಕು ಮಟ್ಟದ ತರಬೇತಿ ಕಾರ್ಯಾಗಾರ
Last Updated 7 ಆಗಸ್ಟ್ 2023, 16:47 IST
ಪ್ರತಿ ಗ್ರಾ.ಪಂ.ನಲ್ಲಿ ಶಿಶುಪಾಲನಾ ಕೇಂದ್ರ: ಇಒ ದುಂಡಪ್ಪ ತುರಾದಿ

ಉಪ್ಪಿನಬೆಟಗೇರಿ: ಶಿಶುಪಾಲನಾ ಕೇಂದ್ರದ ಪೂರ್ವ ತಯಾರಿ ವೀಕ್ಷಣೆ

ಉಪ್ಪಿನಬೆಟಗೇರಿ: ಗ್ರಾಮೀಣಾಭಿವೃದ್ದಿ, ಪಂಚಾಯತ್ ರಾಜ್ಯ ಇಲಾಖೆ ವತಿಯಿಂದ ಜಿಲ್ಲೆಯಾದ್ಯಂತ ದೊಡ್ಡ ಮಟ್ಟದ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳಲ್ಲಿ ನರೇಗಾ ಯೋಜನೆಯಡಿ ಶಿಶುಪಾಲನಾ ಕೇಂದ್ರವನ್ನು ತೆರೆಯಲು ಉದ್ದೇಶಿಸಲಾಗಿದೆ. ಅದರ...
Last Updated 7 ಆಗಸ್ಟ್ 2023, 16:36 IST
ಉಪ್ಪಿನಬೆಟಗೇರಿ: ಶಿಶುಪಾಲನಾ ಕೇಂದ್ರದ ಪೂರ್ವ ತಯಾರಿ ವೀಕ್ಷಣೆ

ಏಳು–ಬೀಳು ಸಾಮಾನ್ಯ; ಮಕ್ಕಳಲ್ಲಿ ಚೈತನ್ಯವನ್ನು ಬಿತ್ತಿರಿ ಬೆಳೆಸಿರಿ

ಮನೆಯ ಎದುರಿನ ಪಾರ್ಕ್‌ನಲ್ಲಿ, ತಾಯಿ-ಮಗು ನಿಧಾನವಾಗಿ ಜಾಗ್ ಮಾಡುತ್ತಿರುವಾಗ, ಮಗು ಎಡವಿ ಬಿದ್ದು ಕಾಲಿಗೆ ಗಾಯವಾಯಿತು. ನಿರೀಕ್ಷೆಯಂತೆಯೇ, ತಾಯಿ ಗಾಬರಿಯಿಂದ ಮಗುವನ್ನು ಎತ್ತಿಕೊಂಡು, ಸಾವರಿಸಿ, ಗಾಯವನ್ನು ನೋಡಿ ಅದಕ್ಕೆ ತನ್ನಲ್ಲಿದ್ದ ಕರವಸ್ತ್ರವನ್ನು ಕಟ್ಟಿದಳು. ಇಲ್ಲಿಯವರೆಗೂ ನಡೆದದ್ದು ಸಹಜ. ಆದರೆ, ನಂತರ ನಡೆದದ್ದು ನನ್ನನ್ನು ಕೊಂಚ ವಿಚಲಿತನಾಗಿಸಿತು
Last Updated 3 ಏಪ್ರಿಲ್ 2023, 19:30 IST
ಏಳು–ಬೀಳು ಸಾಮಾನ್ಯ; ಮಕ್ಕಳಲ್ಲಿ ಚೈತನ್ಯವನ್ನು ಬಿತ್ತಿರಿ ಬೆಳೆಸಿರಿ
ADVERTISEMENT

Video | ಕೈ ತಟ್ಟು, ಸೂಜಿ ಚುಚ್ಚು: ಮಗುವಿನೊಂದಿಗೆ ಮಗುವಾಗುವ ಹೈಫೈ ಡಾಕ್ಟರ್‌

Last Updated 25 ಮಾರ್ಚ್ 2023, 14:32 IST
fallback

ಬಾಟಲಿ ಮುಚ್ಚಳ ನುಂಗಿದ ಮಗು

ನಗರದ 8 ತಿಂಗಳ ಮಗುವೊಂದು ನುಂಗಿದ್ದ 2 ಸೆಂ.ಮೀ. ಅಗಲದ ಬಾಟಲಿ ಮುಚ್ಚಳವನ್ನು ಇಲ್ಲಿನ ಫೋರ್ಟಿಸ್ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ಹೊರತೆಗೆದಿದ್ದಾರೆ.
Last Updated 7 ಡಿಸೆಂಬರ್ 2022, 16:07 IST
ಬಾಟಲಿ ಮುಚ್ಚಳ ನುಂಗಿದ ಮಗು

ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆಅಧ್ಯಕ್ಷ, ಸದಸ್ಯರನ್ನು ತಕ್ಷಣ ನೇಮಿಸಿ

ಈ ವಿಷಯದಲ್ಲಿ ಮುಖ್ಯಮಂತ್ರಿ ಯಾವುದೇ ಒತ್ತಡಕ್ಕೆ ಮಣಿಯದೆ ತ್ವರಿತವಾಗಿ ನಿರ್ಧಾರ ಕೈಗೊಳ್ಳಬೇಕು
Last Updated 25 ಅಕ್ಟೋಬರ್ 2022, 1:06 IST
ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆಅಧ್ಯಕ್ಷ, ಸದಸ್ಯರನ್ನು ತಕ್ಷಣ ನೇಮಿಸಿ
ADVERTISEMENT
ADVERTISEMENT
ADVERTISEMENT