ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

CNG

ADVERTISEMENT

ಸಿಎನ್‌ಜಿ ದರ ಏರಿಕೆಗೆ ಕಂಪನಿಗಳ ಇಂಗಿತ

ಕೇಂದ್ರ ಸರ್ಕಾರವು ದೇಶೀಯವಾಗಿ ಉತ್ಪಾದಿಸುವ ನೈಸರ್ಗಿಕ ಅನಿಲ ಪೂರೈಕೆಯಲ್ಲಿ ಕಡಿತಗೊಳಿಸಿರುವ ಬೆನ್ನಲ್ಲೇ, ನಗರ ಪ್ರದೇಶಗಳಿಗೆ ಅನಿಲ ಪೂರೈಸುವ ಇಂದ್ರಪ್ರಸ್ಥ ಗ್ಯಾಸ್‌ ಕಂಪನಿ ಮತ್ತು ಅದಾನಿ ಟೋಟಲ್‌ ಗ್ಯಾಸ್‌ ಕಂಪನಿಯು, ಸಾಂದ್ರಿಕೃತ ನೈಸರ್ಗಿಕ ಅನಿಲದ (ಸಿಎನ್‌ಜಿ) ದರ ಹೆಚ್ಚಿಸುವ ಸುಳಿವು ನೀಡಿವೆ.
Last Updated 17 ನವೆಂಬರ್ 2024, 14:39 IST
ಸಿಎನ್‌ಜಿ ದರ ಏರಿಕೆಗೆ ಕಂಪನಿಗಳ ಇಂಗಿತ

ದೇಶದ ಮೊದಲ ಸಿಎನ್‌ಜಿ ಬೈಕ್‌ ಬಿಡುಗಡೆ ಮಾಡಿದ ಬಜಾಜ್‌ ಆಟೊ ಕಂಪನಿ

ಬಜಾಜ್‌ ಆಟೊ ಕಂಪನಿಯು ದೇಶದ ಮೊದಲ ಸಿಎನ್‌ಜಿ ಫ್ರೀಡಂ 125 ಬೈಕ್‌ ಅನ್ನು ಬುಧವಾರ ಮಾರುಕಟ್ಟೆಗೆ ಪರಿಚಯಿಸಿದೆ.
Last Updated 9 ಅಕ್ಟೋಬರ್ 2024, 14:42 IST
ದೇಶದ ಮೊದಲ ಸಿಎನ್‌ಜಿ ಬೈಕ್‌ ಬಿಡುಗಡೆ ಮಾಡಿದ ಬಜಾಜ್‌ ಆಟೊ ಕಂಪನಿ

ಪುತ್ತೂರು | ಕಸದಿಂದ ಸಿಎನ್‌ಜಿ ಉತ್ಪಾದನೆ ಶೀಘ್ರ ಆರಂಭ: ಶಾಸಕ ಅಶೋಕ್‌ ಕುಮಾರ್‌

ಪುತ್ತೂರು ನಗರಸಭಾ ವ್ಯಾಪ್ತಿಯ ಕಸಸಂಗ್ರಹಣೆ ಮಾಡಿ ಅದರಿಂದ ಸಿಎನ್ಜಿ ಗ್ಯಾಸ್ ಉತ್ಪಾದನೆ ಮಾಡುವ ಕಾರ್ಯ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಪುತ್ತೂರು ನಗರಸಭಾ ವ್ಯಾಪ್ತಿಯ ಬನ್ನೂರಿನಲ್ಲಿರುವ ಡಂಪಿಂಗ್ ಯಾಡರ್ಿನಲ್ಲಿ...
Last Updated 7 ಆಗಸ್ಟ್ 2024, 7:26 IST
ಪುತ್ತೂರು | ಕಸದಿಂದ ಸಿಎನ್‌ಜಿ ಉತ್ಪಾದನೆ ಶೀಘ್ರ ಆರಂಭ: ಶಾಸಕ ಅಶೋಕ್‌ ಕುಮಾರ್‌

ಜೂನ್‌ನಲ್ಲಿ ಬಜಾಜ್‌ ಆಟೊದಿಂದ ಸಿಎನ್‌ಜಿ ಬೈಕ್‌

ಸಿಎನ್‌ಜಿಯ ಮೊದಲ ದ್ವಿಚಕ್ರ ವಾಹನ ಜೂನ್‌ನಲ್ಲಿ ಮಾರುಕಟ್ಟೆಗೆ ಬರಲಿದೆ ಎಂದು ಪ್ರಮುಖ ಬೈಕ್‌ ತಯಾರಕ ಕಂಪನಿ ಬಜಾಜ್‌ ಆಟೊ ಶುಕ್ರವಾರ ತಿಳಿಸಿದೆ.
Last Updated 22 ಮಾರ್ಚ್ 2024, 15:30 IST
ಜೂನ್‌ನಲ್ಲಿ ಬಜಾಜ್‌ ಆಟೊದಿಂದ ಸಿಎನ್‌ಜಿ ಬೈಕ್‌

ಕೇರಳ | ಅಪಘಾತಕ್ಕೀಡಾದ ಸಿಎನ್‌ಜಿ ಆಟೊದಲ್ಲಿ ಬೆಂಕಿ: ಇಬ್ಬರು ಸಜೀವ ದಹನ

ಸಿಎನ್‌ಜಿ ಆಟೊ ರಿಕ್ಷಾ ಅಪಘಾತಕ್ಕೀಡಾಗಿ ಬೆಂಕಿ ಹೊತ್ತಿಕೊಂಡು ಇಬ್ಬರು ಸಜೀವ ದಹನವಾದ ಘಟನೆ ಕೇರಳದ ಕಣ್ಣೂರಿನ ಕದಿರೂರಿನಲ್ಲಿ ಶುಕ್ರವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 14 ಅಕ್ಟೋಬರ್ 2023, 2:38 IST
ಕೇರಳ | ಅಪಘಾತಕ್ಕೀಡಾದ ಸಿಎನ್‌ಜಿ ಆಟೊದಲ್ಲಿ ಬೆಂಕಿ: ಇಬ್ಬರು ಸಜೀವ ದಹನ

ಸಿಎನ್‌ಜಿ, ಪಿಎನ್‌ಜಿ ಬೆಲೆ ₹ 7ರಷ್ಟು ಇಳಿಕೆ

ನೈಸರ್ಗಿಕ ಅನಿಲದ ಬೆಲೆ ನಿಗದಿ ಸೂತ್ರವನ್ನು ಕೇಂದ್ರ ಸರ್ಕಾರ ಬದಲಾಯಿಸಿದ ಬೆನ್ನಲ್ಲೇ, ಗೇಲ್‌ ಗ್ಯಾಸ್ ಲಿಮಿಟೆಡ್ ಕಂಪನಿಯು ಸಿಎನ್‌ಜಿ ಹಾಗೂ ಕೊಳವೆ ಮೂಲಕ ಪೂರೈಸುವ ಅಡುಗೆ ಅನಿಲದ (ಪಿಎನ್‌ಜಿ) ಬೆಲೆಯನ್ನು ಯೂನಿಟ್‌ಗೆ ₹ 7ರವರೆಗೆ ತಗ್ಗಿಸಿದೆ. ಮುಂದಿನ ತಿಂಗಳು ಚುನಾವಣೆ ಎದುರಿಸಲಿರುವ ಕರ್ನಾಟಕದಲ್ಲಿ ಬೆಲೆ ಇಳಿಕೆಯು ಇತರೆಡೆಗಳಿಗಿಂತ ಹೆಚ್ಚು.
Last Updated 9 ಏಪ್ರಿಲ್ 2023, 13:29 IST
ಸಿಎನ್‌ಜಿ, ಪಿಎನ್‌ಜಿ ಬೆಲೆ ₹ 7ರಷ್ಟು ಇಳಿಕೆ

ಸಿಎನ್‌ಜಿ, ಪಿಎನ್‌ಜಿ ದರ ಇಳಿಕೆ

ಸಿಎನ್‌ಜಿ ಹಾಗೂ ಕೊಳವೆ ಮೂಲಕ ಮನೆಗಳಿಗೆ ತಲುಪಿಸುವ ಅಡುಗೆ ಅನಿಲದ (ಪಿಎನ್‌ಜಿ) ದರ ದೆಹಲಿಯಲ್ಲಿ ಕೆ.ಜಿಗೆ ₹5.97 ಇಳಿಕೆ ಆಗಿದೆ.
Last Updated 8 ಏಪ್ರಿಲ್ 2023, 18:01 IST
ಸಿಎನ್‌ಜಿ, ಪಿಎನ್‌ಜಿ ದರ ಇಳಿಕೆ
ADVERTISEMENT

ತಗ್ಗಲಿದೆ ಸಿಎನ್‌ಜಿ, ಪಿಎನ್‌ಜಿ ಬೆಲೆ

ನೈಸರ್ಗಿಕ ಅನಿಲದ ಬೆಲೆಯನ್ನು ನಿರ್ಧರಿಸುವ ಸೂತ್ರವನ್ನು ಕೇಂದ್ರವು ಪರಿಷ್ಕರಿಸಿರುವ ಪರಿಣಮವಾಗಿ, ಸಿಎನ್‌ಜಿ ಹಾಗೂ ಕೊಳವೆ ಮೂಲಕ ಮನೆಗಳಿಗೆ ತಲುಪಿಸುವ ಅಡುಗೆ ಅನಿಲದ (ಪಿಎನ್‌ಜಿ) ಬೆಲೆಯು ಶೇಕಡ 9ರಿಂದ ಶೇ 11ರವರೆಗೆ ಇಳಿಕೆ ಆಗಲಿದೆ.
Last Updated 7 ಏಪ್ರಿಲ್ 2023, 13:48 IST
ತಗ್ಗಲಿದೆ ಸಿಎನ್‌ಜಿ, ಪಿಎನ್‌ಜಿ ಬೆಲೆ

ದರ ನಿಗದಿ ಸೂತ್ರ ಪರಿಷ್ಕರಣೆ: ಶೇ 10ರಷ್ಟು ಇಳಿಕೆಯಾಗಲಿದೆ ಸಿಎನ್‌ಜಿ, ಪಿಎನ್‌ಜಿ

ಗೃಹಬಳಕೆಯ ಪಿಎನ್‌ಜಿ ಮತ್ತು ವಾಹನಗಳಿಗೆ ಬಳಸುವ ಸಿಎನ್‌ಜಿ ತೈಲದ ದರವು ಶೇ 10ರವರೆಗೂ ಕಡಿಮೆಯಾಗಲಿದೆ.
Last Updated 7 ಏಪ್ರಿಲ್ 2023, 3:08 IST
ದರ ನಿಗದಿ ಸೂತ್ರ ಪರಿಷ್ಕರಣೆ: ಶೇ 10ರಷ್ಟು ಇಳಿಕೆಯಾಗಲಿದೆ ಸಿಎನ್‌ಜಿ, ಪಿಎನ್‌ಜಿ

ಬೀದರ್‌ ಜಿಲ್ಲೆಯಲ್ಲಿ ಐದು ಸಿ.ಎನ್.ಜಿ ಸ್ಟೇಷನ್ ಆರಂಭ

ಬೀದರ್‌ನಲ್ಲಿ ಮನೆಗಳಿಗೆ ಗ್ಯಾಸ್ ಪೂರೈಕೆ ಶೀಘ್ರ
Last Updated 2 ಜನವರಿ 2023, 10:50 IST
ಬೀದರ್‌ ಜಿಲ್ಲೆಯಲ್ಲಿ ಐದು ಸಿ.ಎನ್.ಜಿ ಸ್ಟೇಷನ್ ಆರಂಭ
ADVERTISEMENT
ADVERTISEMENT
ADVERTISEMENT