ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Coconut

ADVERTISEMENT

ಮಡಿಕೇರಿ: ಡಿ. 8ರಂದು ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಜೆಸಿಐ ವತಿಯಿಂದ ಮಾಯಮುಡಿಯಲ್ಲಿ ಆಯೋಜನೆ
Last Updated 21 ನವೆಂಬರ್ 2024, 3:52 IST
ಮಡಿಕೇರಿ: ಡಿ. 8ರಂದು ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ

ಬೀಳಗಿ | ಹೊರೆಯಾದ ಸಾಗಾಣಿಕೆ ವೆಚ್ಚ: ಗಗನಮುಖಿಯಾದ ತೆಂಗಿನಕಾಯಿ ದರ

ತೆಂಗಿನಕಾಯಿ ದರ ಹೆಚ್ಚಳವಾಗಿದ್ದು, ಸಗಟು ವ್ಯಾಪಾರಿಗಳು, ಸಣ್ಣ ವ್ಯಾಪಾರಸ್ಥರು ಹಾಗೂ ಗ್ರಾಹಕರು ಪರದಾಡುವಂತಾಗಿದೆ.
Last Updated 4 ನವೆಂಬರ್ 2024, 5:04 IST
ಬೀಳಗಿ | ಹೊರೆಯಾದ ಸಾಗಾಣಿಕೆ ವೆಚ್ಚ: ಗಗನಮುಖಿಯಾದ ತೆಂಗಿನಕಾಯಿ ದರ

ಶಬರಿಮಲೆಗೆ ವಿಮಾನದಲ್ಲಿ ತೆಂಗಿನಕಾಯಿ ಕೊಂಡೊ‌ಯ್ಯಲು ಅನುಮತಿ

ಕೇರಳದ ಶಬರಿಮಲೆಗೆ ತೆರಳುವ ಅಯ್ಯ‍ಪ್ಪ ಸ್ವಾಮಿ ಭಕ್ತರು ವಿಮಾನಗಳಲ್ಲಿ ತೆಂಗಿನಕಾಯಿ ತೆಗೆದುಕೊಂಡು ಹೋಗಲು ನಾಗರಿಕ ವಿಮಾನಯಾನ ಭದ್ರತಾ ಸಂಸ್ಥೆ (ಬಿಸಿಎಎಸ್‌) ಅನುಮತಿ ನೀಡಿದೆ.
Last Updated 26 ಅಕ್ಟೋಬರ್ 2024, 14:14 IST
ಶಬರಿಮಲೆಗೆ ವಿಮಾನದಲ್ಲಿ ತೆಂಗಿನಕಾಯಿ ಕೊಂಡೊ‌ಯ್ಯಲು ಅನುಮತಿ

ಹಿಂದಿನಂತೆ ವಾರದಲ್ಲಿ 2 ದಿನ ಕೊಬ್ಬರಿ ಹರಾಜು

ತಿಪಟೂರು: ತಾಲ್ಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಕೊಬ್ಬರಿ ಬೆಳೆಗಾರರ ಹಾಗೂ ರೈತರ ಅನುಕೂಲಕ್ಕಾಗಿ ಹೊಸ ನಿಯಮಗಳನ್ನು ಕಾನೂನುತ್ಮಾಕವಾಗಿ ಜಾರಿಗೆ ತರಲಾಗುವುದು ಎಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು. ನಗರದ...
Last Updated 18 ಅಕ್ಟೋಬರ್ 2024, 14:37 IST
ಹಿಂದಿನಂತೆ ವಾರದಲ್ಲಿ 2 ದಿನ ಕೊಬ್ಬರಿ ಹರಾಜು

ತಿಪಟೂರು ಎಪಿಎಂಸಿ ಕೊಬ್ಬರಿ ಮಾರುಕಟ್ಟೆಯಲ್ಲಿ ರೈತರು–ದಲ್ಲಾಳಿಗಳ ವಾಗ್ವಾದ

ತಿಪಟೂರು ಎಪಿಎಂಸಿ ಕೊಬ್ಬರಿ ಮಾರುಕಟ್ಟೆಯಲ್ಲಿ ಶನಿವಾರ ಕ್ವಿಂಟಲ್‌ಗೆ ₹18 ಸಾವಿರಕ್ಕೆ ಹರಾಜು ಕೂಗಿದ್ದರೂ, ರೈತರಿಂದ ಖರೀದಿಸಿದ್ದು ಮಾತ್ರ ₹17 ಸಾವಿರಕ್ಕೆ!
Last Updated 22 ಸೆಪ್ಟೆಂಬರ್ 2024, 0:36 IST
ತಿಪಟೂರು ಎಪಿಎಂಸಿ ಕೊಬ್ಬರಿ ಮಾರುಕಟ್ಟೆಯಲ್ಲಿ ರೈತರು–ದಲ್ಲಾಳಿಗಳ ವಾಗ್ವಾದ

ನಾಪೋಕ್ಲು: ಅ.2ರಂದು ಹಗ್ಗಜಗ್ಗಾಟ, ತೆಂಗಿನಕಾಯಿಗೆ ಗುಂಡು ಒಡೆಯುವ ಸ್ಪರ್ಧೆ

ಕಟ್ಟೆಮಾಡು ಗ್ರಾಮದ ಗ್ರೀನ್ಸ್ ಯುವಕ ಸಂಘದಿಂದ ಗಾಂಧಿ ಜಯಂತಿ (ಅ.2) ಪ್ರಯುಕ್ತ ಮುಕ್ತ ಹಗ್ಗಜಗ್ಗಾಟ, ತೆಂಗಿನಕಾಯಿಗೆ ಗುಂಡು ಒಡೆಯುವ ಸ್ಪರ್ಧೆ ಮತ್ತು ಆಟೋಟ ಕಾರ್ಯಕ್ರಮ ಆಯೋಜಿಸಲಾಗಿದೆ.
Last Updated 20 ಸೆಪ್ಟೆಂಬರ್ 2024, 14:11 IST
fallback

ತುಮಕೂರು: ತೆಂಗಿಗೆ ಕೆಂಪುಮೂತಿ ಹುಳು ಬಾಧೆ

ತುಮಕೂರು: ತೆಂಗು ಬೆಳೆಯಲ್ಲಿ ಕೆಂಪು ಮೂತಿ ಹುಳು ಬಾಧೆ ಹೆಚ್ಚಾಗಿದ್ದು, ಹತೋಟಿಗೆ ಸೂಕ್ತ ಕ್ರಮಕೈಗೊಳ್ಳುವಂತೆ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಬಿ.ಸಿ.ಶಾರದಮ್ಮ ಸಲಹೆ ಮಾಡಿದ್ದಾರೆ.
Last Updated 24 ಆಗಸ್ಟ್ 2024, 2:11 IST
ತುಮಕೂರು: ತೆಂಗಿಗೆ ಕೆಂಪುಮೂತಿ ಹುಳು ಬಾಧೆ
ADVERTISEMENT

ಒಳನೋಟ: ಅಡಿಕೆ ಕೃಷಿಗೆ ‘ದೋಟಿ ಗ್ಯಾಂಗ್‌‘ ಆಸರೆ

ದೋಟಿಗೆ ಕತ್ತಿಯನ್ನು ಕಟ್ಟಿ ಅದರ ಸಹಾಯದಿಂದ ಒಬ್ಬ ಕಾರ್ಮಿಕ ಅಡಿಕೆ ಮರಗಳಿಂದ ಹಣ್ಣಾಗಿದ್ದ ಅಡಿಕೆ ಗೊನೆಗಳನ್ನು ಕೀಳುತ್ತಾರೆ. ಇನ್ನೊಬ್ಬರು ದೊಡ್ಡ ಜಾಳಿಗೆಯಲ್ಲಿ ಆ ಗೊನೆಗಳನ್ನು ಹಿಡಿದುಕೊಳ್ಳುತ್ತಾರೆ.
Last Updated 16 ಜೂನ್ 2024, 0:18 IST
ಒಳನೋಟ: ಅಡಿಕೆ ಕೃಷಿಗೆ ‘ದೋಟಿ ಗ್ಯಾಂಗ್‌‘ ಆಸರೆ

ಕೊಬ್ಬರಿ ಖರೀದಿ: 29ರ ವರೆಗೆ ದಿನಾಂಕ ವಿಸ್ತರಣೆ

ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಕೊಬ್ಬರಿ ಬೆಳೆಗಾರರಿಂದ ಉಂಡೆ ಕೊಬ್ಬರಿ ಖರೀದಿ  ಜೂನ್ 14ಕ್ಕೆ ಮುಕ್ತಾಯಗೊಳ್ಳಬೇಕಾಗಿತ್ತು ಆದರೆ ರೈತರ ಒತ್ತಾಯದ ಮೇರೆಗೆ ಕರ್ನಾಟಕ ರಾಜ್ಯ  ಸಹಕಾರ ಮಾರಾಟ...
Last Updated 13 ಜೂನ್ 2024, 16:31 IST
ಕೊಬ್ಬರಿ ಖರೀದಿ: 29ರ ವರೆಗೆ ದಿನಾಂಕ ವಿಸ್ತರಣೆ

ಕೊಬ್ಬರಿ ಮಾರಾಟಕ್ಕೆ ನೂಕುನುಗ್ಗಲು

ವರ್ತಕರ ಕರಾಮತ್ತು; ಬೆಳೆಗಾರರಿಗೆ ದಕ್ಕದ ಲಾಭ
Last Updated 15 ಮೇ 2024, 18:39 IST
ಕೊಬ್ಬರಿ ಮಾರಾಟಕ್ಕೆ ನೂಕುನುಗ್ಗಲು
ADVERTISEMENT
ADVERTISEMENT
ADVERTISEMENT