ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Convicted

ADVERTISEMENT

ತಪ್ಪೊಪ್ಪಿಗೆ ಆಧರಿಸಿ ಅಪರಾಧ ನಿರ್ಣಯಿಸಬಾರದು: ‘ಸುಪ್ರೀಂ’

ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್‌ ಮತ್ತು ಬೆಲಾ ಎಂ. ತ್ರಿವೇದಿ ಅವರಿದ್ದ ಪೀಠವು, ಅಂತರ್ಜಾತಿ ವಿವಾಹವಾದ ದಂಪತಿಯ ಹತ್ಯೆಗೆ ಸಂಬಂಧಿಸಿದ ಪ್ರಕರಣದಲ್ಲಿ ಛತ್ತೀಸಗಡ ವ್ಯಕ್ತಿಗೆ ವಿಧಿಸಿದ್ದ ಶಿಕ್ಷೆ ರದ್ದುಪಡಿಸುವಾಗ, ಕಾನೂನಿನ ಸ್ಥಿತಿಗತಿಯನ್ನು ಈ ರೀತಿ ವಿಶ್ಲೇಷಿಸಿ, ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯಿಂದ ಆರೋಪಿಯನ್ನು ಬಿಡುಗಡೆ ಮಾಡಿತು.
Last Updated 28 ಮೇ 2022, 14:20 IST
ತಪ್ಪೊಪ್ಪಿಗೆ ಆಧರಿಸಿ ಅಪರಾಧ ನಿರ್ಣಯಿಸಬಾರದು: ‘ಸುಪ್ರೀಂ’

ದೇಶದ್ರೋಹ ಪ್ರಕರಣದಲ್ಲಿ ಎಂಡಿಎಂಕೆ ನಾಯಕ ವೈಕೊಗೆ ಒಂದು ವರ್ಷ ಜೈಲು ಶಿಕ್ಷೆ

ಜೈಲು ಶಿಕ್ಷೆಯ ಜತೆಗೇ ವೈಕೊ ಅವರಿಗೆ ₹10 ಸಾವಿರಗಳ ದಂಡವನ್ನೂ ಚೆನ್ನೈ ಹೈಕೋರ್ಟ್‌ ವಿಧಿಸಿದೆ.
Last Updated 5 ಜುಲೈ 2019, 6:20 IST
ದೇಶದ್ರೋಹ ಪ್ರಕರಣದಲ್ಲಿ ಎಂಡಿಎಂಕೆ ನಾಯಕ ವೈಕೊಗೆ ಒಂದು ವರ್ಷ ಜೈಲು ಶಿಕ್ಷೆ

ಹೈದರಾಬಾದ್‌ ಅವಳಿ ಸ್ಫೋಟ ಪ್ರಕರಣ: ಇಬ್ಬರು ಆರೋಪಿಗಳು ಅಪರಾಧಿಗಳು

2007ರ ಆಗಸ್ಟ್ 25ರಂದು ಐದು ನಿಮಿಷದ ಅಂತರದಲ್ಲಿ ಹೈದರಾಬಾದ್​ನ ಪ್ರಸಿದ್ಧ ಹೋಟೆಲ್‌ ​ಗೋಕುಲ್ ಚಾಟ್ ಹಾಗೂ ಲುಂಬಿನಿ ಉದ್ಯಾನದ​ ಬಳಿ ಬಾಂಬ್ ಸ್ಫೋಟವಾಗಿತ್ತು.ಸ್ಫೋಟದ ಬಳಿಕ ನಗರದಲ್ಲಿ ಎರಡು ಬಾಂಬ್​ಗಳನ್ನು ನಿಷ್ಕ್ರಿಯಗೊಳಿಸಲಾಗಿತ್ತು. ಸ್ಫೋಟದಲ್ಲಿ 44 ಮಂದಿ ಮೃತಪಟ್ಟಿದ್ದರೆ, 68 ಮಂದಿ ಗಾಯಗೊಂಡಿದ್ದರು.
Last Updated 4 ಸೆಪ್ಟೆಂಬರ್ 2018, 11:35 IST
ಹೈದರಾಬಾದ್‌ ಅವಳಿ ಸ್ಫೋಟ ಪ್ರಕರಣ: ಇಬ್ಬರು ಆರೋಪಿಗಳು ಅಪರಾಧಿಗಳು

4 ವರ್ಷದ ಬಾಲಕಿ ಮೇಲೆ ಅತ್ಯಾಚಾರ: ವಿಚಾರಣೆ ನಡೆದ ಏಳು ಗಂಟೆಯೊಳಗೆ ಶಿಕ್ಷೆ ಪ್ರಕಟ

14 ವರ್ಷದ ಬಾಲಕನಿಂದ ಅತ್ಯಾಚಾರ
Last Updated 21 ಆಗಸ್ಟ್ 2018, 19:30 IST
4 ವರ್ಷದ ಬಾಲಕಿ ಮೇಲೆ ಅತ್ಯಾಚಾರ: ವಿಚಾರಣೆ ನಡೆದ ಏಳು ಗಂಟೆಯೊಳಗೆ ಶಿಕ್ಷೆ ಪ್ರಕಟ

ಸಾಮೂಹಿಕ ಅತ್ಯಾಚಾರಿಗಳಿಗೆ ಜೀವಾವಧಿ ಶಿಕ್ಷೆ

ಕಬ್ಬನ್‌ ಉದ್ಯಾನದಲ್ಲಿ ನಡೆದಿದ್ದ ಪ್ರಕರಣ; 54ನೇ ಸಿಸಿಎಚ್‌ ನ್ಯಾಯಾಲಯದಿಂದ ಆದೇಶ
Last Updated 30 ಜುಲೈ 2018, 17:11 IST
ಸಾಮೂಹಿಕ ಅತ್ಯಾಚಾರಿಗಳಿಗೆ ಜೀವಾವಧಿ ಶಿಕ್ಷೆ
ADVERTISEMENT
ADVERTISEMENT
ADVERTISEMENT
ADVERTISEMENT