ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

covid19

ADVERTISEMENT

ಕೋವಿಡ್ ಭ್ರಷ್ಟಾಚಾರಕ್ಕೆ ಬಿಜೆಪಿ ಬೆಲೆ ತೆರಬೇಕು: ಸಚಿವ ದಿನೇಶ್‌ ಗುಂಡೂರಾವ್‌

ಕೋವಿಡ್‌ ಸಂದರ್ಭವನ್ನು ದುರುಪಯೋಗ ಮಾಡಿಕೊಂಡು ರಾಜ್ಯದ ಬೊಕ್ಕಸವನ್ನು ಬಿಜೆಪಿ ಲೂಟಿ ಮಾಡಿರುವುದು ಮೇಲ್ನೋಟಕ್ಕೆ ಗೊತ್ತಾಗಿದ್ದು, ನಾಯಕರು ಬೆಲೆ ತೆರಬೇಕಿದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಆರೋಪಿಸಿದರು.
Last Updated 20 ನವೆಂಬರ್ 2024, 12:46 IST
ಕೋವಿಡ್ ಭ್ರಷ್ಟಾಚಾರಕ್ಕೆ ಬಿಜೆಪಿ ಬೆಲೆ ತೆರಬೇಕು: ಸಚಿವ ದಿನೇಶ್‌ ಗುಂಡೂರಾವ್‌

ಕೋವಿಡ್ ಅಕ್ರಮದ ತನಿಖೆ: ಎಸ್‌ಐಟಿ ಮುಖ್ಯಸ್ಥರ ನೇಮಕದ ಹೊಣೆ ಪರಮೇಶ್ವರಗೆ

ಕೋವಿಡ್‌ ನಿರ್ವಹಣೆಯಲ್ಲಿ ನಡೆದಿದೆ ಎನ್ನಲಾಗಿರುವ ಭ್ರಷ್ಟಾಚಾರದ ತನಿಖೆಗೆ ರಚಿಸಲಾಗುವ ವಿಶೇಷ ತನಿಖಾ ದಳಕ್ಕೆ (ಎಸ್‌ಐಟಿ) ಮುಖ್ಯಸ್ಥರನ್ನು ನೇಮಿಸುವ ಹೊಣೆಯನ್ನು ಗೃಹ ಸಚಿವ ಜಿ. ಪರಮೇಶ್ವರ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಹಿಸಿದ್ದಾರೆ.
Last Updated 18 ನವೆಂಬರ್ 2024, 16:30 IST
ಕೋವಿಡ್ ಅಕ್ರಮದ ತನಿಖೆ: ಎಸ್‌ಐಟಿ ಮುಖ್ಯಸ್ಥರ ನೇಮಕದ ಹೊಣೆ ಪರಮೇಶ್ವರಗೆ

ಕೋವಿಡ್ ಭ್ರಷ್ಟಾಚಾರ ತನಿಖೆಗೆ ಎಸ್ಐಟಿ: ಸಂಪುಟದ ನಿರ್ಧಾರ

ಕೋವಿಡ್ ಸಾಂಕ್ರಾಮಿಕದ ಅವಧಿಯಲ್ಲಿ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು, ಸಂಸ್ಥೆಗಳಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣಗಳ ತನಿಖೆಗೆ ವಿಶೇಷ ತನಿಖಾ ದಳ (ಎಸ್ಐಟಿ) ರಚಿಸಲು ಗುರುವಾರ ನಡೆದ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
Last Updated 14 ನವೆಂಬರ್ 2024, 11:14 IST
ಕೋವಿಡ್ ಭ್ರಷ್ಟಾಚಾರ ತನಿಖೆಗೆ ಎಸ್ಐಟಿ: ಸಂಪುಟದ ನಿರ್ಧಾರ

 Covid scam |ನ್ಯಾ. ಕುನ್ಹಾ ವರದಿಯಲ್ಲಿ ಗೊಂದಲ: ಬಿ.ವೈ. ವಿಜಯೇಂದ್ರ

‘ಕೋವಿಡ್‌ ಹಗರಣಕ್ಕೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಮೂರ್ತಿ ಮೈಕಲ್‌ ಡಿ. ಕುನ್ಹಾ ನೀಡಿರುವ ವರದಿಯಲ್ಲಿ ಗೊಂದಲವಿದೆ. ಚುನಾವಣೆ ಸೋಲಿನ ಭೀತಿಯಿಂದ ಕಾಂಗ್ರೆಸ್‌ ಹೀಗೆ ಮಾಡಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ ಆರೋಪಿಸಿದರು.
Last Updated 10 ನವೆಂಬರ್ 2024, 15:48 IST
 Covid scam |ನ್ಯಾ. ಕುನ್ಹಾ ವರದಿಯಲ್ಲಿ ಗೊಂದಲ: ಬಿ.ವೈ. ವಿಜಯೇಂದ್ರ

ಕೋವಿಡ್‌ ನಿರ್ವಹಣೆ ಹೆಸರಲ್ಲಿ ಅವ್ಯವಹಾರ: ಡಿಕೆಶಿ ನೇತೃತ್ವದಲ್ಲಿ ಸಂಪುಟ ಉಪ ಸಮಿತಿ

ಕೋವಿಡ್‌ ನಿರ್ವಹಣೆ ಹೆಸರಿನಲ್ಲಿ ನಡೆದ ಅವ್ಯವಹಾರ ಕುರಿತು ವಿಚಾರಣೆ ನಡೆಸಿ ತಪ್ಪಿತಸ್ಥರ ಮೇಲೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ನಿರಂತರವಾಗಿ ಮೇಲ್ವಿಚಾರಣೆ ನಡೆಸಲು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಉಪ ಸಮಿತಿ ರಚಿಸಲಾಗಿದೆ.
Last Updated 10 ಅಕ್ಟೋಬರ್ 2024, 16:26 IST
ಕೋವಿಡ್‌ ನಿರ್ವಹಣೆ ಹೆಸರಲ್ಲಿ ಅವ್ಯವಹಾರ: ಡಿಕೆಶಿ ನೇತೃತ್ವದಲ್ಲಿ ಸಂಪುಟ ಉಪ ಸಮಿತಿ

ಕೋವಿಡ್‌ ಅಕ್ರಮ: ಎಸ್‌ಐಟಿ ತನಿಖೆಗೆ ಸಚಿವ ಸಂಪುಟ ತೀರ್ಮಾನ

ಮಾಜಿ ಸಚಿವರು, ರಾಜಕೀಯ ನಾಯಕರೂ ತನಿಖಾ ವ್ಯಾಪ್ತಿಗೆ: ಎಚ್.ಕೆ. ಪಾಟೀಲ
Last Updated 10 ಅಕ್ಟೋಬರ್ 2024, 15:16 IST
ಕೋವಿಡ್‌ ಅಕ್ರಮ: ಎಸ್‌ಐಟಿ ತನಿಖೆಗೆ ಸಚಿವ ಸಂಪುಟ ತೀರ್ಮಾನ

ಕೋವಿಡ್‌ನಿಂದ ತಾಯಿ ಸಾವು: ಪ್ರತಿಮೆ ನಿರ್ಮಿಸಿ ನಿತ್ಯ ಸೀರೆ, ಆಭರಣ ತೊಡಿಸುವ ಮಗಳು

ಕೋವಿಡ್‌ನಿಂದ ಮೃತಪಟ್ಟ ಮಹಿಳೆಯ ಕುಟುಂಬವೊಂದು ಸಿಲಿಕೋನ್‌ನಿಂದ ತಯಾರಿಸಿದ ಆಕೆಯ ಪ್ರತಿಮೆಯನ್ನು ತಮ್ಮ ಮನೆಯೊಳಗೆ ಸ್ಥಾಪಿಸಿ, ಪ್ರತಿ ನಿತ್ಯ, ಸೀರೆ, ಆಭರಣಗಳನ್ನು ತೊಡಿಸುವ ಮೂಲಕ ಆಕೆಯ ಉಪಸ್ಥಿತಿಯನ್ನು ಶಾಶ್ವತವಾಗಿ ತಮ್ಮೊಂದಿಗೆ ಉಳಿಸಿಕೊಂಡಿದೆ.
Last Updated 5 ಅಕ್ಟೋಬರ್ 2024, 14:10 IST
ಕೋವಿಡ್‌ನಿಂದ ತಾಯಿ ಸಾವು: ಪ್ರತಿಮೆ ನಿರ್ಮಿಸಿ ನಿತ್ಯ ಸೀರೆ, ಆಭರಣ ತೊಡಿಸುವ ಮಗಳು
ADVERTISEMENT

ಕೋವಿಡ್ ಅಕ್ರಮ; ತನಿಖಾ ವರದಿ ಬಗ್ಗೆ ಸಂಪುಟ ಸಭೆಯ ಬಳಿಕ ನಿರ್ಧಾರ: CM ಸಿದ್ದರಾಮಯ್ಯ

ಕೋವಿಡ್ ಅವಧಿಯಲ್ಲಿನ ಅಕ್ರಮಗಳ ಕುರಿತು ತನಿಖಾ ಆಯೋಗವು ನೀಡಿರುವ ವರದಿಯನ್ನು ಗುರುವಾರ ಸಂಪುಟ ಸಭೆಯ ಮುಂದೆ ಇಡಲಾಗುವುದು. ನಂತರವಷ್ಟೇ ಕ್ರಮದ ಕುರಿತು ನಿರ್ಧರಿಸುತ್ತೇವೆ ಎಂದು ಮುಖ್ಯಮಂತ್ರಿ‌ ಸಿದ್ದರಾಮಯ್ಯ ಹೇಳಿದರು.
Last Updated 3 ಸೆಪ್ಟೆಂಬರ್ 2024, 5:56 IST
ಕೋವಿಡ್ ಅಕ್ರಮ; ತನಿಖಾ ವರದಿ ಬಗ್ಗೆ ಸಂಪುಟ ಸಭೆಯ ಬಳಿಕ ನಿರ್ಧಾರ: CM ಸಿದ್ದರಾಮಯ್ಯ

ಕೋವಿಡ್‌ ಅಕ್ರಮ: ತನಿಖಾ ವರದಿಯಲ್ಲಿ ಉಲ್ಲೇಖ; ಸಚಿವ ಪ್ರಿಯಾಂಕ್ ಖರ್ಗೆ

‘ಕೋವಿಡ್‌ ನಿರ್ವಹಣೆ ಹೆಸರಿನಲ್ಲಿ ಅಕ್ರಮ ನಡೆದಿರುವ ಬಗ್ಗೆ ನ್ಯಾಯಮೂರ್ತಿ ಡಿಕುನ್ಹಾ ತನಿಖಾ ಆಯೋಗದಲ್ಲಿ ಉಲ್ಲೇಖ ಇರುವುದು ಗೊತ್ತಾಗಿದೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.
Last Updated 2 ಸೆಪ್ಟೆಂಬರ್ 2024, 15:51 IST
ಕೋವಿಡ್‌ ಅಕ್ರಮ: ತನಿಖಾ ವರದಿಯಲ್ಲಿ ಉಲ್ಲೇಖ; ಸಚಿವ ಪ್ರಿಯಾಂಕ್ ಖರ್ಗೆ

ಸಾವು-ಬದುಕಿನ ಸಂದರ್ಭದಲ್ಲಿ ಬಿಜೆಪಿಯವರು ಲೂಟಿ ಹೊಡೆದಿದ್ದಾರೆ: ಎಂ.ಬಿ.ಪಾಟೀಲ

‘ಬಿಜೆಪಿ ಅವಧಿಯಲ್ಲಿ ಕೋವಿಡ್‌ ನಿರ್ವಹಣೆ ಹೆಸರಿನಲ್ಲಿ ಬಹಳ ದೊಡ್ಡ ಹಗರಣ ನಡೆದಿದೆ. ಸಾವು - ಬದುಕಿನ ಸಂದರ್ಭದಲ್ಲಿ ಬಿಜೆಪಿಯವರು ಲೂಟಿ ಹೊಡೆದಿದ್ದಾರೆ. ಆ ಸಮಯದಲ್ಲಿ ಆರೋಗ್ಯ ಸಚಿವ ಆಗಿದ್ದವರು ಇದರ ಹೊಣೆ ಹೊರಬೇಕಾಗುತ್ತದೆ’ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದರು.
Last Updated 2 ಸೆಪ್ಟೆಂಬರ್ 2024, 7:02 IST
ಸಾವು-ಬದುಕಿನ ಸಂದರ್ಭದಲ್ಲಿ ಬಿಜೆಪಿಯವರು ಲೂಟಿ ಹೊಡೆದಿದ್ದಾರೆ: ಎಂ.ಬಿ.ಪಾಟೀಲ
ADVERTISEMENT
ADVERTISEMENT
ADVERTISEMENT