ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

CPI (M)

ADVERTISEMENT

ತ್ರಿಪುರಾ | ಸಿಪಿಐ(ಎಂ) ಸದಸ್ಯರ ಸಂಖ್ಯೆ 37 ಸಾವಿರಕ್ಕೆ ಇಳಿಕೆ: ಜಿತೇಂದ್ರ ಚೌಧರಿ

2018ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ತ್ರಿಪುರಾದಲ್ಲಿ ಸಿಪಿಐ(ಎಂ) ಪಕ್ಷ 60 ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಕಳೆದುಕೊಂಡಿದೆ ಎಂದು ತ್ರಿಪುರಾ ಸಿಪಿಐ(ಎಂ) ಕಾರ್ಯದರ್ಶಿ ಜಿತೇಂದ್ರ ಚೌಧರಿ ಹೇಳಿದ್ದಾರೆ.
Last Updated 22 ಸೆಪ್ಟೆಂಬರ್ 2024, 13:52 IST
ತ್ರಿಪುರಾ | ಸಿಪಿಐ(ಎಂ) ಸದಸ್ಯರ ಸಂಖ್ಯೆ 37 ಸಾವಿರಕ್ಕೆ ಇಳಿಕೆ: ಜಿತೇಂದ್ರ ಚೌಧರಿ

ಸಿಪಿಐ(ಎಂ) ಮುಖಂಡ ಸೀತಾರಾಂ ಯೆಚೂರಿ ಸ್ಥಿತಿ ಚಿಂತಾಜನಕ

ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಪಕ್ಷವು ಪ್ರಕಟಣೆಯಲ್ಲಿ ತಿಳಿಸಿದೆ.
Last Updated 10 ಸೆಪ್ಟೆಂಬರ್ 2024, 7:06 IST
ಸಿಪಿಐ(ಎಂ) ಮುಖಂಡ ಸೀತಾರಾಂ ಯೆಚೂರಿ ಸ್ಥಿತಿ ಚಿಂತಾಜನಕ

ಜಿಂದಾಲ್ ಕಂಪನಿಗೆ ಭೂಮಿ ಮಾರಾಟಕ್ಕೆ ಸಿಪಿಎಂ ವಿರೋಧ

ಬಳ್ಳಾರಿ ಜಿಲ್ಲೆಯ ತೋರಣಗಲ್ಲು–ಕುರೇಕುಪ್ಪ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಜಿಂದಾಲ್ ಸ್ಟೀಲ್ ಕಂಪನಿಗೆ 3,667 ಎಕರೆ ಜಮೀನನ್ನು ಮಾರಾಟ ಮಾಡಲು ನಿರ್ಧರಿಸುವ ಸಚಿವ ಸಂಪುಟದ ಕ್ರಮವನ್ನು ಭಾರತೀಯ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷ ತೀವ್ರವಾಗಿ ವಿರೋಧಿಸಿದೆ.
Last Updated 23 ಆಗಸ್ಟ್ 2024, 15:23 IST
ಜಿಂದಾಲ್ ಕಂಪನಿಗೆ ಭೂಮಿ ಮಾರಾಟಕ್ಕೆ ಸಿಪಿಎಂ ವಿರೋಧ

ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ನಿಧನ

ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ, ಸಿಪಿಎಂ ಪಕ್ಷದ ಧುರೀಣ ಬುದ್ಧದೇವ್ ಭಟ್ಟಾಚಾರ್ಯ ಗುರುವಾರ ಬೆಳಿಗ್ಗೆ ಇಲ್ಲಿನ ತಮ್ಮ ನಿವಾಸದಲ್ಲಿ ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು.
Last Updated 8 ಆಗಸ್ಟ್ 2024, 6:17 IST
ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ನಿಧನ

ಕೇರಳ ದುರಂತ: ಅಮಿತ್ ಶಾ ವಿರುದ್ಧ ಸಿಪಿಐನಿಂದಲೂ ಹಕ್ಕುಚ್ಯುತಿ ನೋಟಿಸ್

ವಯನಾಡ್‌ನ ಭೂಕುಸಿತ ಕುರಿತು ಕೇರಳ ಸರ್ಕಾರಕ್ಕೆ ಮುನ್ಸೂಚನೆ ನೀಡಿದ್ದರೂ, ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ ಎಂದು ಹೇಳಿಕೆ ನೀಡುವ ಮೂಲಕ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ರಾಜ್ಯಸಭೆಯ ದಿಕ್ಕು ತಪ್ಪಿಸಿದ್ದಾರೆ ಎಂದು ಆರೋಪಿಸಿ ಸಿಪಿಐ(ಎಂ), ಸಿಪಿಐ ಹಕ್ಕುಚ್ಯುತಿ ಮಂಡಿಸಿವೆ.
Last Updated 4 ಆಗಸ್ಟ್ 2024, 12:41 IST
ಕೇರಳ ದುರಂತ: ಅಮಿತ್ ಶಾ ವಿರುದ್ಧ ಸಿಪಿಐನಿಂದಲೂ ಹಕ್ಕುಚ್ಯುತಿ ನೋಟಿಸ್

ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಕಾಂಗ್ರೆಸ್, ಸಿಪಿಐ(ಎಂ) ಬೆಂಬಲ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್‌ ಮತ್ತು ಸಿಪಿಐ(ಎಂ) ಪಕ್ಷಗಳು ಬಿಜೆಪಿಗೆ ಬೆಂಬಲಿಸುತ್ತಿವೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
Last Updated 28 ಏಪ್ರಿಲ್ 2024, 13:10 IST
ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಕಾಂಗ್ರೆಸ್, ಸಿಪಿಐ(ಎಂ) ಬೆಂಬಲ: ಮಮತಾ ಬ್ಯಾನರ್ಜಿ

ಲೋಕಸಭೆ ಚುನಾವಣೆಯಲ್ಲಿ NDA ಮೈತ್ರಿಕೂಟವನ್ನು ಸೋಲಿಸಿ: ಕಮ್ಯೂನಿಸ್ಟ್ ಪಕ್ಷ ಕರೆ

ಮೋದಿ ಸರ್ಕಾರದ ಸರ್ವಾಧಿಕಾರಿ ಧೋರಣೆ ಎಂದು ಟೀಕೆ
Last Updated 16 ಏಪ್ರಿಲ್ 2024, 15:03 IST
ಲೋಕಸಭೆ ಚುನಾವಣೆಯಲ್ಲಿ NDA ಮೈತ್ರಿಕೂಟವನ್ನು ಸೋಲಿಸಿ: ಕಮ್ಯೂನಿಸ್ಟ್ ಪಕ್ಷ ಕರೆ
ADVERTISEMENT

LS polls | ಎಡರಂಗ: ಪಾತಾಳಕ್ಕೆ ಕುಸಿದ ಸಂಸದ ಬಲ

ಚುನಾವಣೆಯಿಂದ ಚುನಾವಣೆಗೆ ಕುಸಿಯುತ್ತಲೇ ಇದೆ ಮತ ಪ್ರಮಾಣ
Last Updated 12 ಏಪ್ರಿಲ್ 2024, 0:30 IST
LS polls | ಎಡರಂಗ: ಪಾತಾಳಕ್ಕೆ ಕುಸಿದ ಸಂಸದ ಬಲ

ತಮಿಳುನಾಡು: ಸಿಪಿಐ, ಸಿಪಿಎಂಗೆ ತಲಾ 2 ಸ್ಥಾನ

ತಮಿಳುನಾಡಿನ ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ), ಮುಂಬರುವ ಲೋಕಸಭೆ ಚುನಾವಣೆಗೆ ಸಿಪಿಎಂ ಮತ್ತು ಸಿಪಿಐಗೆ ತಲಾ ಎರಡು ಸ್ಥಾನಗಳನ್ನು ಹಂಚಿಕೆ ಮಾಡಿದೆ. ಕಾಂಗ್ರೆಸ್‌ ಜತೆಗಿನ ಮಾತುಕತೆ ಪ್ರಗತಿಯಲ್ಲಿರುವಂತೆಯೇ ಈ ಹೆಜ್ಜೆಯಿಟ್ಟಿದೆ.
Last Updated 29 ಫೆಬ್ರುವರಿ 2024, 16:06 IST
ತಮಿಳುನಾಡು: ಸಿಪಿಐ, ಸಿಪಿಎಂಗೆ ತಲಾ 2 ಸ್ಥಾನ

ಕೇರಳದಲ್ಲಿ ಶತ್ರುಗಳು, ಉಳಿದ ಕಡೆ ಮಿತ್ರರು: ಕಾಂಗ್ರೆಸ್–ಸಿಪಿಐಗೆ ಮೋದಿ ಲೇವಡಿ

ಕೇರಳದಲ್ಲಿ ಶತ್ರುಗಳಂತೆ ವರ್ತಿಸುವ ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್‌ ಪಕ್ಷಗಳು, ಬೇರೆ ರಾಜ್ಯಗಳಲ್ಲಿ ಆತ್ಮೀಯ ಸ್ನೇಹಿತರಂತೆ ಕಾಣುತ್ತವೆ. ತಿರುವನಂತಪುರದಲ್ಲಿ ಒಂದು ಮುಖ ತೋರಿಸಿದರೆ, ದೆಹಲಿಯಲ್ಲಿ ಇನ್ನೊಂದು ಮುಖ ತೋರಿಸುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
Last Updated 27 ಫೆಬ್ರುವರಿ 2024, 10:38 IST
ಕೇರಳದಲ್ಲಿ ಶತ್ರುಗಳು, ಉಳಿದ ಕಡೆ ಮಿತ್ರರು: ಕಾಂಗ್ರೆಸ್–ಸಿಪಿಐಗೆ ಮೋದಿ ಲೇವಡಿ
ADVERTISEMENT
ADVERTISEMENT
ADVERTISEMENT