ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

Credit Cards

ADVERTISEMENT

ಹಣಕಾಸು ಸಾಕ್ಷರತೆ | ಕ್ರೆಡಿಟ್, ಡೆಬಿಟ್ ಕಾರ್ಡ್ ದುರ್ಬಳಕೆ ತಡೆ ಹೇಗೆ?

ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಕಳೆದುಕೊಳ್ಳುವುದು ಮನಸ್ಸಿಗೆ ಬೇಸರ ಉಂಟು ಮಾಡುತ್ತದೆ. ಜೊತೆಗೆ, ಹಣಕಾಸಿನ ನಷ್ಟಕ್ಕೂ ದಾರಿ ಮಾಡಿಕೊಡಬಹುದು.
Last Updated 4 ಆಗಸ್ಟ್ 2024, 23:44 IST
ಹಣಕಾಸು ಸಾಕ್ಷರತೆ | ಕ್ರೆಡಿಟ್, ಡೆಬಿಟ್ ಕಾರ್ಡ್ ದುರ್ಬಳಕೆ ತಡೆ ಹೇಗೆ?

ಕಾರ್ಡ್ ಸೇವೆ ನೀಡುವ Visaಕ್ಕೆ ಆರ್‌ಬಿಐನಿಂದ ₹2.40 ಕೋಟಿ ದಂಡ: ಕಾರಣ ಏನು?

ಅನಧಿಕೃತ ಪಾವತಿ ವಿಧಾನ ಅಳವಡಿಸಿಕೊಂಡಿದ್ದಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಕಾರ್ಡ್ ಪೇಮೆಂಟ್ ಸೇವೆ ನೀಡುವ ಬಹುರಾಷ್ಟ್ರೀಯ ಕಂಪನಿ ‘ವಿಸಾ’ಕ್ಕೆ ₹2.41 ಕೋಟಿ ದಂಡ ವಿಧಿಸಿದೆ.
Last Updated 27 ಜುಲೈ 2024, 6:30 IST
ಕಾರ್ಡ್ ಸೇವೆ ನೀಡುವ Visaಕ್ಕೆ ಆರ್‌ಬಿಐನಿಂದ ₹2.40 ಕೋಟಿ ದಂಡ: ಕಾರಣ ಏನು?

ಕ್ರೆಡಿಟ್ ಕಾರ್ಡ್ ನವೀಕರಣ ಸೋಗು: ಉದ್ಯೋಗಿಗೆ ವಂಚನೆ

ಕ್ರೆಡಿಟ್ ಕಾರ್ಡ್ ನವೀಕರಣ ಮಾಡಬೇಕೆಂದು ಹೇಳಿ ಕಂಪನಿಯೊಂದರ ಉದ್ಯೋಗಿಯಿಂದ ವೈಯಕ್ತಿಕ ಮಾಹಿತಿ ಪಡೆದು ಬ್ಯಾಂಕ್ ಖಾತೆಯಿಂದ ಹಣ ದೋಚಲಾಗಿದ್ದು, ಅಶೋಕನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
Last Updated 5 ಮೇ 2024, 15:48 IST
ಕ್ರೆಡಿಟ್ ಕಾರ್ಡ್ ನವೀಕರಣ ಸೋಗು: ಉದ್ಯೋಗಿಗೆ ವಂಚನೆ

ಕ್ರೆಡಿಟ್‌ ಕಾರ್ಡ್‌ ವಿತರಣೆಗೆ ಹೊಸ ಮಾರ್ಗಸೂಚಿ

ಕ್ರೆಡಿಟ್‌ ಕಾರ್ಡ್‌ಗಳ ವಿತರಣೆಗೆ ಸಂಬಂಧಿಸಿದಂತೆ ಬ್ಯಾಂಕ್‌ಗಳು ಹಾಗೂ ಬ್ಯಾಂಕೇತರ ಹಣಕಾಸು ಕಂಪನಿಗಳಿಗೆ (ಎನ್‌ಬಿಎಫ್‌ಸಿ), ಭಾರತೀಯ ರಿಸರ್ವ್‌ ಬ್ಯಾಂಕ್‌ ಬುಧವಾರ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ.
Last Updated 7 ಮಾರ್ಚ್ 2024, 0:14 IST
ಕ್ರೆಡಿಟ್‌ ಕಾರ್ಡ್‌ ವಿತರಣೆಗೆ ಹೊಸ ಮಾರ್ಗಸೂಚಿ

SBI ಜತೆಗೂಡಿ ಕ್ರೆಡಿಟ್ ಕಾರ್ಡ್‌ ಕ್ಷೇತ್ರಕ್ಕೆ ರಿಲಯನ್ಸ್ ಪದಾರ್ಪಣೆ ಸಾಧ್ಯತೆ

ಪಾದರಕ್ಷೆಯಿಂದ ಪೆಟ್ರೋಲ್‌ವರೆಗೂ ತನ್ನ ವ್ಯವಹಾರಗಳನ್ನು ವಿಸ್ತರಿಸಿಕೊಂಡಿರುವ ರಿಲಯನ್ಸ್‌ ಕಂಪನಿಯು ಇದೀಗ ಕ್ರೆಡಿಟ್ ಕಾರ್ಡ್‌ ಕ್ಷೇತ್ರಕ್ಕೆ ಕಾಲಿಡುವ ಸೂಚನೆ ನೀಡಿದೆ.
Last Updated 28 ಅಕ್ಟೋಬರ್ 2023, 13:10 IST
SBI ಜತೆಗೂಡಿ ಕ್ರೆಡಿಟ್ ಕಾರ್ಡ್‌ ಕ್ಷೇತ್ರಕ್ಕೆ ರಿಲಯನ್ಸ್ ಪದಾರ್ಪಣೆ ಸಾಧ್ಯತೆ

ಕ್ರೆಡಿಟ್‌ ಕಾರ್ಡ್‌ ರಿವಾರ್ಡ್‌ ಆಸೆಗೆ ₹7.85 ಲಕ್ಷ ಕಳೆದುಕೊಂಡ ದಂಪತಿ

ಕ್ರೆಡಿಟ್‌ ಕಾರ್ಡ್‌ನ ರಿವಾರ್ಡ್‌ ಪಾಯಿಂಟ್‌ ಆಸೆಗೆ ಬಲಿಯಾದ ದಂಪತಿ ₹7.85 ಲಕ್ಷ ಕಳೆದುಕೊಂಡ ಘಟನೆ ನಗರದಲ್ಲಿ ನಡೆದಿದೆ.
Last Updated 28 ಜುಲೈ 2023, 7:24 IST
ಕ್ರೆಡಿಟ್‌ ಕಾರ್ಡ್‌ ರಿವಾರ್ಡ್‌ ಆಸೆಗೆ ₹7.85 ಲಕ್ಷ ಕಳೆದುಕೊಂಡ ದಂಪತಿ

ಮೊಬೈಲ್‌ನಂತೆಯೇ ಡೆಬಿಟ್, ಕ್ರೆಡಿಟ್ ಕಾರ್ಡ್‌ಗಳ ನೆಟ್‌ವರ್ಕ್‌ ಪೋರ್ಟಬಿಲಿಟಿ ಅ. 1ರಿಂದ

ಬೆಂಗಳೂರು: ಮೊಬೈಲ್‌ ಸಂಖ್ಯೆಗಳಂತೆ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್‌ಗಳ ಸೇವಾದಾರ ನೆಟ್‌ವರ್ಕ್‌ ಅನ್ನು ಪೋರ್ಟಬಿಲಿಟಿ ಮೂಲಕ ಬದಲಿಸಿಕೊಳ್ಳುವ ಸೌಕರ್ಯ ಅಕ್ಟೋಬರ್ 1ರಿಂದ ಬಳಕೆಗೆ ಲಭ್ಯವಾಗಲಿದೆ.
Last Updated 19 ಜುಲೈ 2023, 14:21 IST
ಮೊಬೈಲ್‌ನಂತೆಯೇ ಡೆಬಿಟ್, ಕ್ರೆಡಿಟ್ ಕಾರ್ಡ್‌ಗಳ ನೆಟ್‌ವರ್ಕ್‌ ಪೋರ್ಟಬಿಲಿಟಿ ಅ. 1ರಿಂದ
ADVERTISEMENT

ದಾಖಲೆಯ ಮಟ್ಟಕ್ಕೆ ಕ್ರೆಡಿಟ್ ಕಾರ್ಡ್‌ ಬಳಕೆ

ವೈಯಕ್ತಿಕ ಸಾಲ ಪಡೆಯುವಿಕೆ ಕೂಡ ಹೆಚ್ಚಳ
Last Updated 16 ಜುಲೈ 2023, 14:15 IST
ದಾಖಲೆಯ ಮಟ್ಟಕ್ಕೆ ಕ್ರೆಡಿಟ್ ಕಾರ್ಡ್‌ ಬಳಕೆ

ಅಂತರರಾಷ್ಟ್ರೀಯ ಕ್ರೆಡಿಟ್‌ ಕಾರ್ಡ್‌ ಬಳಕೆಗೆ ಇಲ್ಲ ಟಿಸಿಎಸ್‌: ಹಣಕಾಸು ಸಚಿವಾಲಯ

ಅಂತರರಾಷ್ಟ್ರೀಯ ಕ್ರೆಡಿಟ್‌ ಕಾರ್ಡ್‌ (ಐಸಿಸಿ) ಬಳಸಿ ವಿದೇಶದಲ್ಲಿ ಮಾಡುವ ವೆಚ್ಚಗಳಿಗೆ ಮೂಲದಲ್ಲೇ ತೆರಿಗೆ ಸಂಗ್ರಹ (ಟಿಸಿಎಸ್‌) ಇರುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯದ ಪ್ರಕಟಣೆ ತಿಳಿಸಿದೆ.
Last Updated 1 ಜುಲೈ 2023, 16:00 IST
ಅಂತರರಾಷ್ಟ್ರೀಯ ಕ್ರೆಡಿಟ್‌ ಕಾರ್ಡ್‌ ಬಳಕೆಗೆ ಇಲ್ಲ  ಟಿಸಿಎಸ್‌: ಹಣಕಾಸು ಸಚಿವಾಲಯ

ವಿದೇಶದಲ್ಲಿ ಕ್ರೆಡಿಟ್‌, ಡೆಬಿಟ್‌ ಕಾರ್ಡ್‌ ಬಳಕೆ: ₹ 7 ಲಕ್ಷದವರೆಗೆ ತೆರಿಗೆ ಇಲ್ಲ

ಹಣಕಾಸು ವರ್ಷವೊಂದರಲ್ಲಿ ವಿದೇಶದಲ್ಲಿ ಡೆಬಿಟ್‌ ಅಥವಾ ಕ್ರೆಡಿಟ್‌ ಮೂಲಕ ₹7 ಲಕ್ಷದವರೆಗೆ ವೆಚ್ಚ ಮಾಡಿದರೆ ಯಾವುದೇ ರೀತಿಯ ತೆರಿಗೆ ಪಾವತಿಸಬೇಕಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ₹7 ಲಕ್ಷಕ್ಕಿಂತ ಹೆಚ್ಚಿನ ವೆಚ್ಚಕ್ಕೆ ಜುಲೈ 1 ರಿಂದ ಶೇ 20ರಷ್ಟು ಮೂಲದಲ್ಲೇ ತೆರಿಗೆ ಕಡಿತ (ಟಿಸಿಎಸ್‌) ಆಗಲಿದೆ.
Last Updated 20 ಮೇ 2023, 16:04 IST
ವಿದೇಶದಲ್ಲಿ ಕ್ರೆಡಿಟ್‌, ಡೆಬಿಟ್‌ ಕಾರ್ಡ್‌ ಬಳಕೆ: ₹ 7 ಲಕ್ಷದವರೆಗೆ ತೆರಿಗೆ ಇಲ್ಲ
ADVERTISEMENT
ADVERTISEMENT
ADVERTISEMENT